ಬಂಟರ ಸಂಘದಿಂದ ಮದುವೆಗೆ ಸಹಾಯ ಹಸ್ತ
ಬಂಟ್ವಾಳ: ಬಂಟರ ಸಂಘ ಸಜೀಪ ವಲಯದ ವತಿಯಿಂದ ಸಜೀಪ ಮೂಡ ಗ್ರಾಮದ ಬಡಕುಟುಂಬದ ಯುವತಿಯೋರ್ವಳಿಗೆ ಮದುವೆಯ ಖರ್ಚಿಗಾಗಿ ರೂ.50,000 ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಪ್ರಮುಖರು ಉಪಸ್ಥಿತರಿದ್ದರು.
ಬಂಟ್ವಾಳ: ಬಂಟರ ಸಂಘ ಸಜೀಪ ವಲಯದ ವತಿಯಿಂದ ಸಜೀಪ ಮೂಡ ಗ್ರಾಮದ ಬಡಕುಟುಂಬದ ಯುವತಿಯೋರ್ವಳಿಗೆ ಮದುವೆಯ ಖರ್ಚಿಗಾಗಿ ರೂ.50,000 ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಪ್ರಮುಖರು ಉಪಸ್ಥಿತರಿದ್ದರು.
ಬಂಟ್ವಾಳ: ಬಿಸಿರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನ ವಾರ್ಷಿಕ ಜಾತ್ರೆ ಇಂದು ಸಮಾಪನಗೊಂಡಿತು. ಫೆ.12 ರಂದು ಆರಂಭಗೊಂಡ ದೇವಿಯ ಜಾತ್ರೆ ಫೆ.14 ರ ಬುಧವಾರ ದವರೆಗೆ ನಡೆಯಿತು.…
ಭೋಪಾಲ್: ಶಿವರಾತ್ರಿ ಪ್ರಸಾದ ಸೇವಿಸಿ ಸಾವಿರಾರು ಮಂದಿ ಅಸ್ವಸ್ಥರಾಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಬರ್ವಾನಿಯ ಆಶ್ರಮದಲ್ಲಿ ಘಟನೆ ನಡೆದಿದ್ದು, ಭಕ್ತರಿಗೆ ಪ್ರಸಾದದ…
ದೆಹಲಿ: ಏಪ್ರಿಲ್ 1 ರಿಂದ ದೇಶದ ಎಲ್ಲ ಬಸ್ ಮತ್ತು ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಂದರೆ ಗ್ಲೋಬಲ್ ಪೊಸಿಷನಿಂಗ್ ವ್ಯವಸ್ಥೆ ಮತ್ತು ಪ್ಯಾನಿಕ್ ಬಟನ್ ಅಂದರೆ ತುರ್ತು ಸಂದರ್ಭಗಳಲ್ಲಿ…
ದಾಹವನ್ನು ತೀರಿಸುವುದರ ಜತೆಗೆ ಉತ್ತಮವಾದ ಆರೋಗ್ಯ ಲಾಭಗಳನ್ನು ನೀಡುವ ದ್ರವ ಪದಾರ್ಥ ಎಳನೀರು ಮಾತ್ರ. ಕಲುಷಿತವಾಗದ ಸ್ವಚ್ಛವಾದ ಎಳನೀರು ಸರ್ವರೋಗ ನಿವಾರಿಣಿಯಾಗಿ ಭಾವಿಸುತ್ತಾರೆ. ಎಳನೀರನ್ನು ವಾರಕಾಲ ತಪ್ಪದೆ…
ವಿಟ್ಲ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ನೂತನ ವಿಟ್ಲ ಘಟಕದ ಉದ್ಘಾಟನಾ ಸಮಾರಂಭದ ಪೂರ್ವಭಾವಿ ಸಭೆ ಇಲ್ಲಿನ ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ…
ಮಂಗಳೂರು: ಮುಂಬೈನಲ್ಲಿ ಇತ್ತೀಚೆಗೆ ನಡೆದ “ಡಬ್ಲ್ಯುಎಫ್ ಎಸ್ ಕೆಒ ಓಪನ್ ಏಷಿಯನ್” ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ನಗರದ ಗುರುಪುರ ವ್ಯಾಪ್ತಿಯ ಅಡ್ಡೂರು ಗ್ರಾಮದ ಬಾಲಕ ಶೀಶ್ ಅಬ್ದುಲ್…
ರಾಷ್ಟ್ರೀಯ ಸಂಸ್ಕೃತ ಸಂಸ್ಥಾನಂ ವತಿಯಿಂದ ತ್ರಿಪುರಾ ರಾಜ್ಯದ ಅಗರ್ತಲಾದಲ್ಲಿ ನಡೆದ ಅಷ್ಟಾಧ್ಯಾಯಿ ಕಂಠಪಾಠ ಸ್ಪರ್ಧೆಯಲ್ಲಿ ವಿಟ್ಲ ಸನಿಹದ ಮೂರ್ಕಜೆ ಮೈತ್ರೇಯಿ ಗುರುಕುಲಮ್ನ ವಿದ್ಯಾರ್ಥಿನಿ ಗೌರೀ ಅವರು ಪ್ರಥಮ…
ಬಂಟ್ವಾಳ:ತಾಲೂಕಿನ ಪಂಜಿಕಲ್ಲು ಗ್ರಾಮದ ಮುಂಡಬೈಲು ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಎಂ.ಕೊರಗಪ್ಪ ಸಪಲ್ಯ ಇವರ ಪತ್ನಿ ಎಂ.ವೆಂಕಮ್ಮ ಸಪಲ್ಯ (90) ಇವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ…
ನಮ್ಮ ಸಂಸ್ಕೃತಿಯಲ್ಲಿ ಆಹಾರ, ಔಷಧಿ, ವಿದ್ಯೆ ಇವುಗಳು ಮಾರಾಟಕ್ಕಿಲ್ಲ. ಆದರೆ ಅವೇ ಇಂದು ಹಣಗಳಿಕೆಯ ಸಾಧನವಾಗಿವೆ ಎಂದು ಕುಟುಂಬ ಪ್ರಬೋಧನದ ಅಖಿಲ ಭಾರತೀಯ ಸಂಯೋಜಕರು ಹಾಗೂ ಅಜೇಯ…
ಗುರುಪುರದ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಕಾಲಾವಧಿ `ಬಂಡಿ’ ಜಾತ್ರೆ ಫೆ. 13ರಂದು ನಡೆಯಿತು. ಈ ಸಂದರ್ಭದಲ್ಲಿ ಬೆಳಿಗ್ಗೆ ದೈವಸ್ಥಾನದಲ್ಲಿ ಸಾಂಪ್ರದಾಯಿಕ `ಗರಡೆ’ ಧ್ವಜಾರೋಹಣದೊಂದಿಗೆ ಎರಡು ದಿನಗಳ…
ಕಲ್ಲಡ್ಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ 2ನೇ ಸರಸಂಘ ಚಾಲಕ ಶ್ರೀಗುರೂಜಿ ಮಾಧವ ಸದಾಶಿವ ರಾವ್ ಗೋಳ್ವಲ್ಕರ್ರವರ ಜನ್ಮ ದಿನಾಚರಣೆ ಕಾರ್ಯಕ್ರಮ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿ ಸೋಮವಾರದಂದು…
ಮಂಗಳೂರು: `ಅಮ್ಮ’ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಫೆ. 20ರಂದು ನಗರದ ಬೋಳೂರು ಅಮೃತ ವಿದ್ಯಾಲಯಕ್ಕೆ ಆಗಮಿಸಲಿದ್ದಾರೆ. ಅಮ್ಮನವರು 2008 ಫೆಬ್ರವರಿ 18ರಂದು ಪ್ರಾಣ ಪ್ರತಿಷ್ಠೆಗೈದಿರುವ…
ಚಿಕ್ಕಮಂಗಳೂರು: ಗಂಟಲಲ್ಲಿ ಸೇಬು ಹಣ್ಣಿನ ಅಗಳು ಸಿಕ್ಕು ಮಗು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕಾಫಿನಾಡಿನಲ್ಲಿ ಮಗುವಿನ ಗಂಟಗಲ್ಲಿ ಅವಲಕ್ಕಿ ಸಿಲುಕಿ ಮೃತಪಟ್ಟಿದೆ. ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ…