Author: suddi9

ಕಣ್ಣೂರು: ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಕಣ್ಣೂರು: ಯುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳ ತಂಡವೊಂದು ಬಾಂಬ್ ಎಸೆದು ಬಳಿಕ ಮಚ್ಚಿನಿಂದ ಕಡಿದು ಕೊಲೆಗೈದ ಘಟನೆ ಇಲ್ಲಿನ ಮಟ್ಟನ್ನೂರಿನಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.…

ಕಾಂಜಿಲಕೊಡಿ: ಎಸ್ಕೆಎಸ್ಸೆಸ್ಸೆಫ್ ಶಾಖೆಯ ಮಹಾಸಭೆ  

ಕಾಂಜಿಲಕೊಡಿ: ಎಸ್ಕೆಎಸ್ಸೆಸ್ಸೆಫ್ ಕಾಂಜಿಲಕೊಡಿ ಶಾಖೆಯ ಮಹಾಸಭೆ ಕೈಕಂಬ ವಲಯ ಉಪಾಧ್ಯಕ್ಷ ಶರೀಫ್ ಮಳಲಿ ಅಧ್ಯಕ್ಷತೆಯಲ್ಲಿ ಇಲ್ಲಿನ ಬದ್ರುಲ್ ಹುದಾ ಮಸೀದಿಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯನ್ನು ಬದ್ರುಲ್…

ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ನಾವು ಬದ್ಧ: ಸತೀಶ್ ಶೆಟ್ಟಿ

ಕೈಕಂಬ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪೊಳಲಿ ಘಟಕದ ಪೂರ್ವಭಾವಿ ಸಭೆ ಇಲ್ಲಿನ ಕೈಕಂಬದ ಮಂಜುಶ್ರೀ ಕಾಂಪ್ಲೆಕ್ಷ್ ನ ಶ್ರೀ ರಾಮ್ ಸಭಾಂಗಣದಲ್ಲಿ ಸೋಮವಾರ…

ತುಳಸಿ ಗಿಡ ಒಣಗಿ ಹೋದರೆ ಯಾವುದಕ್ಕೆ ಸಂಕೇತ..??

ಆಯುರ್ವೇದದಲ್ಲಿ ತುಳಸಿ ಗಿಡಕ್ಕೆ ಎಷ್ಟೋ ವಿಶೇಷ ಸ್ಥಾನವಿದೆ,ತುಳಸಿ ಇಲ್ಲದ ಮನೆ ಮನೆಯೇ ಅಲ್ಲ ಎಂದು ಶಾಸ್ತ್ರಗಳು ಹೇಳುತ್ತಿದೆ. ಈ ತುಳಸಿ ಗಿಡವನ್ನು ಎಷ್ಟೋ ಪವಿತ್ರವಾಗಿ ಪ್ರತಿದಿನ ಶ್ರದ್ದೆ,…

ಮುಂಬರುವ ರಾಜ್ಯದ ಚುನಾವಣೆಗೆ ಕಿಚ್ಚ ಸುದೀಪ್ ಯುವಕರಿಗೆ ಏನಂದಿದ್ದಾರೆ ಗೊತ್ತಾ?

ಕಿಚ್ಚ ಸುದೀಪ್ ಈ ಬಾರಿ ಚುನಾವಣ ಅಖಾಡಕ್ಕೆ ಧುಮುಕುತ್ತಾರೆ, ರಾಜಕೀಯ ಪಕ್ಷದ ಪರ ಪ್ರಚಾರ ಮಾಡ್ತಾರೆ ಎನ್ನಲಾಗಿದೆ. ಈ ಮಧ್ಯೆ ಸುದೀಪ್ ಅವರು ಮತದಾನದ ಬಗ್ಗೆ ಕ್ಯಾಂಪೈನ್…

ಕೋಮು ಸೌಹಾರ್ದ ಕೆರಳಿಸುವ ಹೇಳಿಕೆ ಬೇಡ: ಅನಂತ್ ಕುಮಾರ್ ಹೆಗ್ಡೆಗೆ ಬಿಎಸ್ ವೈ ಸೂಚನೆ!

ಬೆಂಗಳೂರು: ಯಾರೊಬ್ಬರು ಸಮುದಾಯಗಳನ್ನು ಕೆರಳಿಸುವ ಹೇಳಿಕೆ ನೀಡಬಾರದು. ನಾನು ಅಂತಹ ಯಾವುದೇ ಹೇಳಿಕೆಗಳನ್ನು ಒಪ್ಪುವುದಿಲ್ಲ. ಅನಂತ ಕುಮಾರ್ ಹೆಗ್ಡೆಗೆ ನಾನು ಇಂತಹ ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡಿದ್ದೇನೆ…

ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ: ದೂರು ದಾಖಲು

ಧಾರವಾಡ: ಕರ್ತವ್ಯ ನಿರತ ಪೊಲೀಸ್ ಪೇದೆ ಮಾಲತೇಶ ಪಾಟೀಲ ಎಂಬುವವರ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಕಿರಣ ಪ್ಯಾಟಿಮಠ ಹಾಗೂ…

ಸಜಿಪನಡು: ಮಹಿಳೆಗೆ ನಿಂದನೆ, ದೂರು

ಬಂಟ್ವಾಳ:ತಾಲ್ಲೂಕಿನ ಸಜಿಪನಡು ಎಂಬಲ್ಲಿ ಇಲ್ಲಿನ ನಿವಾಸಿ ದಿವಂಗತ ಶ್ರೀಪತಿ ಭಟ್ ಇವರ ಪತ್ನಿ ಇಂದಿರಾ ಭಟ್ (67) ಎಂಬವರಿಗೆ ಶನಿವಾರ ತಡರಾತ್ರಿ ಸ್ಥಳೀಯ ಮೂವರು ಯುವಕರು ಅವಾಚ್ಯವಾಗಿ…

ಬಿ.ಸಿ.ರೋಡ್: ಜುಗಾರಿ ಅಡ್ಡೆಗೆ ದಾಳಿ ರೂ.1.47ಲಕ್ಷ ನಗದು ವಶಕ್ಕೆ

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಗ್ಯಾಲಕ್ಷಿ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಜಿಲ್ಲಾ ಅಪರಾಧ ಪತ್ತೆ ದಳ ಎಸೈ ಸುನಿಲ್ ವೈ. ನಾಯ್ಕ್ ನೇತೃತ್ವದ ಪೊಲೀಸರು ಭಾನುವಾರ ಸಂಜೆ…

ವಗ್ಗ: ಕಂಟೈನರ್ನಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ

ಬಂಟ್ವಾಳ:ತಾಲ್ಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ತಿರುವು ರಸ್ತೆಯಲ್ಲಿ ಬೆಳ್ತಂಗಡಿ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾನುವಾರು ಪತ್ತೆಯಾದ ಘಟನೆ ಸೋಮವಾರ…

ಶ್ರೀ ದೇವಿಯ ಉತ್ಸವಕ್ಕೆ ಸೇವಾರೂಪವಾಗಿ ರಜತ ಪುಷ್ಪ ಕನ್ನಡಿ ಸಮರ್ಪಣೆ

ಬಂಟ್ವಾಳ: ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನ ದ ಜಾತ್ರ ಮಹೋತ್ಸವ ದ ಸಂದರ್ಭದಲ್ಲಿ ಬಿಸಿರೋಡಿನ‌ ಉದ್ಯಮಿ ಮಾಧವ ಭಟ್ ಮತ್ತು ಮಕ್ಕಳು ಶ್ರೀ ದೇವಿಯ ಉತ್ಸವಕ್ಕೆ ಸೇವಾರೂಪವಾಗಿ…

ಎಡಪದವು : ಫೆ.12ರಂದು ಹೊರೆಕಾಣಿಕೆ ಉಗ್ರಾಣ ಮೂಹುರ್ತ

ಕೈಕಂಬ:ಇತಿಹಾಸ ಪ್ರಸಿದ್ಧ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆ. 18ರಿಂದ ಫೆ. 25ರವರೆಗೆ ನಡೆಯಲಿದ್ದು. ಇದರ ಅಂಗವಾಗಿ ನಾನಾ ಕೇಂದ್ರಗಳಿಂದ ಫೆ.18 ರಿಂದ ಬೃಹತ್ ಹೊರೆಕಾಣಿಕೆ…

ಸೆಲೆಬ್ರಿಟಿ ಮಾತುಕಥೆಯಲ್ಲಿ ಭಾಗವಹಿಸಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ನಂ.1 ಯಾರಿ ವಿತ್ ರಾಣಾ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ಬಳಿಕ ವಿಯು ಇದೀಗ ಮತ್ತೆ ಟ್ರ್ಯಾಕ್ ಗೆ ಮರಳಿದ್ದು, ಇದೀಗ ಕರ್ನಾಟಕದ ಕಣ್ಮಣಿ, ಹ್ಯಾಟ್ರಿಕ್ ಹೀರೋ ಶಿವರಾಜ್…

ಸೇನಾ ಶಿಬಿರದ ಮೇಲೆ ಉಗ್ರರರ ದಾಳಿ: ಮುಂದುವರಿದ ಶೋಧ ಕಾರ್ಯ

ಜಮ್ಮು: ಸುಂಜುವಾನ್ ಸೇನಾ ಶಿಬಿರದ ಮೇಲೆ ಶನಿವಾರ ಬೆಳಗ್ಗೆ ದಾಳಿ ಮಾಡಿದ ಉಗ್ರರಿಗಾಗಿ ಹುಡುಕಾಟ ಆರಂಭವಾಗಿದ್ದು, ವಿಶೇಷ ಭದ್ರತಾ ಪಡೆ ನೆರವಿನಿಂದ ಸೇನೆ 30 ಗಂಟೆಯಿಂದ ಸತತ…