ಕನ್ಯಾನಕ್ಕೆ ಕೀರ್ತಿ ತಂದ ಮೊಹಮ್ಮದ್ ಶಾಝಿಲ್
ಬಂಟ್ವಾಳ: ತಾಲೂಕು ಕನ್ಯಾನ ಗ್ರಾಮದ ಡಿ.ಕೆ.ಅಬ್ದುಲ್ ಲತೀಫ್ ಹಾಜಿ ಮತ್ತು ಝರೀನಾ ದಂಪತಿಗಳ ಪುತ್ರ ವಿಟ್ಲ ಜೆ.ಸಿ. ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಮೊಹಮ್ಮದ್ ಶಾಝಿಲ್ 606 (96.96%)…
ಬಂಟ್ವಾಳ: ತಾಲೂಕು ಕನ್ಯಾನ ಗ್ರಾಮದ ಡಿ.ಕೆ.ಅಬ್ದುಲ್ ಲತೀಫ್ ಹಾಜಿ ಮತ್ತು ಝರೀನಾ ದಂಪತಿಗಳ ಪುತ್ರ ವಿಟ್ಲ ಜೆ.ಸಿ. ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಮೊಹಮ್ಮದ್ ಶಾಝಿಲ್ 606 (96.96%)…
ಉಳ್ಳಾಲ: ಹಲವು ವರ್ಷಗಳಿಂದ ಹೂಳೆತ್ತದೆ ಜನರಿಗೆ ಉಪಯೋಗವಾಗದ ರೀತಿಯಲ್ಲಿ ನರಿಂಗಾನ ಗ್ರಾಮದ ಅಗಳ್ದಬೆಟ್ಟುವಿನಲ್ಲಿದ್ದ ಕೆರೆ ಅಭಿವೃದ್ಧಿಗೆ ರೂ. 7 ಲಕ್ಷ ಅನುದಾನ ಕೊಡುವುದಾಗಿ ಕುರ್ನಾಡು ಕ್ಷೇತ್ರದ ಜಿಲ್ಲಾ…
ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ಆಧೀನದಲ್ಲಿ ಪ್ರತೀ ವಾರ ನಡೆದುಕೊಂಡು ಬರುತ್ತಿರುವ ದ್ಸಿಕ್ರ್, ಸ್ವಲಾತ್ ಹಾಗೂ ಮಜ್ಲಿಸುನ್ನೂರಿನ 23ನೆ ವಾರ್ಷಿಕದ ಅಂಗವಾಗಿ ಮೇ 14ರಂದು…
ಬಂಟ್ವಾಳ: ತಾಲ್ಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಒಟ್ಟು 1.35 ಎಕರೆ ಸರ್ಕಾರಿ ಜಮೀನಿನಲ್ಲಿ ರೂ 45ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿಯನ್ನು ‘ದೇವಭೂಮಿ’ ಮಾದರಿಯಲ್ಲಿ ನಿರ್ಮಿಸಿ…
*ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ಹಿರಿಯಡ್ಕ ಉಡುಪಿ ಜಿಲ್ಲೆ*.*ತುಳುನಾಡಿನ ಮಧ್ಯ ಭಾಗದಲ್ಲಿರುವ ಹಿರಿಯಡ್ಕವು ಒಂದು ಅಭೂತಪೂರ್ವವಾದ ದೇವ, ದೈವ ಮತ್ತು ಭೂತಗಳ ಸಂಗಮದ ‘ಆಲಡೆ ಸ್ಥಾನ’. ಧಾರ್ಮಿಕ…
ಕೈಕಂಬ:ಸಹರಾ ಆಂಗ್ಲ ಮಾದ್ಯಮ ಪ್ರೌಢಶಾಲೆ ಅಡ್ಡೂರು 2016-17ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಮಾನಸ-602 ಪ್ರಜ್ಞಾ-588 ಡಿಸ್ಟಿಂಕ್ಷನ್- ಪ್ರಥಮ ದರ್ಜೆ-20 ದ್ವಿತೀಯ ದರ್ಜೆ-9 ಒಟ್ಟು ಶೇಕಡಾ ಫಲಿತಾಂಶ…
ವಿಟ್ಲ: ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಟ್ಲದ ಯಕ್ಷ ಸಿಂಧೂರ ಪ್ರತಿಷ್ಠಾನದ ವತಿಯಿಂದ…
ಬಂಟ್ವಾಳ: ಕ್ರೀಡೆಯಲ್ಲಿ ಎಲ್ಲ ಜಾತಿ, ಧರ್ಮದ ಜನರು ಒಟ್ಟು ಸೇರಿ ಭಾಗವಹಿಸಿದಾಗ ಸಮಾಜದಲ್ಲಿ ಏಕತೆಯನ್ನು ಸೃಷ್ಟಿಸಲು ಸಾಧ್ಯವಾಗುವುದಲ್ಲದೆ ಕ್ರೀಡಾಪಟುಗಳ ವ್ಯಕ್ತಿತ್ವ ವಿಕಶನ ಮತ್ತು ಜೀವನ ಮಟ್ಟವನ್ನು ವೃದ್ಧಿಸಲು…
ಬಂಟ್ವಾಳ: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಂಟ್ವಾಳ ವಿದ್ಯಗಿರಿ ಎಸ್ವಿಎಸ್ ಇಂಗ್ಲೀಷ್ ಮೀಡಿಯಮ್ ಶಾಲೆಯ ವಿದ್ಯಾರ್ಥಿನಿ ಫಾತಿಮಾ ರೀನಾಝ್ ಪಿ.ಎಸ್. 575 (92 ಶೇ.) ಅಂಕಗಳನ್ನು ಪಡೆದು ವಿಶಿಷ್ಟ…
ಮಿನಿ ವಿಧಾನಸೌಧ, ಪ್ರವಾಸಿ ಮಂದಿರ, ಟ್ರೀ ಪಾರ್ಕ್, ಕೆಇಬಿ ಕಟ್ಟಡ, ಸರಕಾರಿ ಬಸ್ ನಿಲ್ದಾಣ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಬಂಟ್ವಾಳ, : ಮುಖ್ಯಮಂತ್ರಿ ಸಿದ್ದರಾಮಯ್ಯ…
ಬಂಟ್ವಾಳ: ಮೇರಮಜಲು ನಿತ್ಯ ಸಹಾಯ ಮಾತ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ನಾಫಿಯಾ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 575 (92 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಠ…
ಬಂಟ್ವಾಳ; 2016-17 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕು ಉತ್ತಮ ಸಾಧನೆ ಮಾಡಿದ್ದು ತಾಲೂಕಿನ ಎಸ್ವಿಎಸ್ ಆಂಗ್ಲಮಾಧ್ಯಮ ವಿದ್ಯಾಗಿರಿ ಶಾಲೆಯ ಪಲ್ಲವಿ ಡಿ.ಶೆಟ್ಟಿ ಹಾಗೂ ಮಂಚಿ ಕುಕ್ಕಾಜೆ…
ಬಂಟ್ವಾಳ : ಎಸ್ವಿಎಸ್ ಕಾಲೇಜು ಬಂಟ್ವಾಳ ವಾಣಿಜ್ಯ ಶಾಸ್ತ್ರ ವಿಭಾಗ ನಿವೃತ ಅಸೋಸಿಯೇಟ್ ಪೆÇ್ರಫೆಸರ್, ಅಮುಕ್ತ ಮಾಜಿ ಅಧ್ಯಕ್ಷ, ಬಿ. ಮೂಡ ಗ್ರಾಮ ಸಪ್ತಗಿರಿ ಮೊಡಂಕಾಪು ನಿವಾಸಿ…
ಬಂಟ್ವಾಳ :ಇಲ್ಲಿನ ಎಸ್.ವಿ.ಎಸ್.ಪ್ರೌಢ ಶಾಲೆ (ಕನ್ನಡ ಮಾಧ್ಯಮ)ಯ ವಿದ್ಯಾರ್ಥಿನಿ ವಿಜೇತಾ 612ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂದು ಶಾಲಾ ಮುಖ್ಯೋಪಾದ್ಯಾಯಿನಿಯವರು ತಿಳಿಸಿದ್ದಾರೆ.