Author: suddi9

ಎ. 29 ರಂದು ಮಾಣಿಯಲ್ಲಿ ಕ್ವಾಲಿಟಿ ಕ್ರೀಡೋತ್ಸವ

ಬಂಟ್ವಾಳ : ಕ್ವಾಲಿಟಿ ಫ್ರೆಂಡ್ಸ್ ಮಾಣಿ ಇದರ ವತಿಯಿಂದ ಎರಡನೇ ವರ್ಷದ ಕ್ವಾಲಿಟಿ ಕ್ರೀಡೋತ್ಸವ-2017 ಎಪ್ರಿಲ್ 29 ರಂದು ಮಾಣಿ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಹೊನಲು ಬೆಳಕಿನಲ್ಲಿ…

ಎ. 29 ರಂದು ಕೋಲ್ಪೆಯಲ್ಲಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ

ಬಂಟ್ವಾಳ : ತಾಲೂಕಿನ ಕೋಲ್ಪೆ-ಇಡ್ಕಿದು ಅನ್ಸಾರುಲ್ ಮುಸ್ಲಿಮೀನ್ ಯಂಗ್‍ಮೆನ್ಸ್ ಎಸೋಸಿಯೇಶನ್ ಇದರ ಆಶ್ರಯದಲ್ಲಿ ಸ್ವಲಾತ್ ವಾರ್ಷಿಕದ ಪ್ರಯುಕ್ತ ಧಾರ್ಮಿಕ ಉಪನ್ಯಾಕ ಕಾರ್ಯಕ್ರಮವು ಎಪ್ರಿಲ್ 29 ರಂದು ಇಲ್ಲಿನ…

ಸಮುದಾಯದ ಸಮಸ್ಯೆಗಳಲ್ಲಿ ಉಲಮಾಗಳ ಪಾತ್ರ ಮಹತ್ವದ್ದು: ಫಾರೂಕ್

ಬಂಟ್ವಾಳ: ಪ್ರಸ್ತುತ ಮುಸ್ಲಿಮ್ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಉಲೆಮಾಗಳ ಪಾತ್ರ ಮಹತ್ತರವಾಗಿದೆ ಎಂದು ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಫಾರೂಕ್ ಹೇಳಿದರು. ಬಂಟ್ವಾಳ ಕೆಳಗಿನಪೇಟೆ…

ದೇವರಿಗೆ ಸಮರ್ಪಿಸುವ ವಸ್ತುಗಳು ಮಡಿವಂತಿಕೆಯಲ್ಲಿರಬೇಕು : ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ

ಬಂಟ್ವಾಳ: ನಮ್ಮ ಮನಸು ಯಾವಾಗಲೂ ನಿರ್ಮಲವಾಗಿರಬೇಕು, ದೇವರಿಗೆ ಸಮರ್ಪಿಸುವ ವಸ್ತುಗಳು ಮಡಿವಂತಿಕೆಯಲ್ಲಿರಬೇಕು ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಬಂಟ್ವಾಳ ಕಸ್ಬಾ ಗ್ರಾಮದ…

ಬಂಟ್ವಾಳ ತಹಶೀಲ್ದಾರರ ವಿರುದ್ದ ರಾಜ್ಯ ಮಹಿಳಾ ಆಯೋಗಕ್ಕೆ ದೂರು

ಬಂಟ್ವಾಳ: ಅಮ್ಟೂರು ಗ್ರಾಮದ ವಿಶಾಂತಿಕೋಡಿ ಎಂಬಲ್ಲಿ ಖದೀಂ ವರ್ಗ ಕೃಷಿ ಭೂಮಿಯಲ್ಲಿ ಧಫನ ಭೂಮಿ ನಿರ್ಮಿಸುವ ಉದ್ದೇಶದಿಂದ ರಾಜಕೀಯ ಪ್ರೇರಣೆ ಹಾಗೂ ಆಮಿಷಕ್ಕೊಳಗಾಗಿ ತನ್ನ ಅಧಿಕಾರ ವ್ಯಾಪ್ತಿಯನ್ನು…

ಜಲೀಲ್ ಕರೋಪಾಡಿ ಹತ್ಯೆ, ಗಡಿ ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಮುನೀರ್ ಕಾಟಿಪಳ್ಳ ಒತ್ತಾಯ.

ಬಂಟ್ವಾಳ: ಕರೋಪಾಡಿ ಗಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದೆ. ಹಾಡು ಹಗಲೇ ಪಂಚಾಯತ್ ಕಚೇರಿಯಲ್ಲಿ ದುಷ್ಕರ್ಮಿಗಳು ಜನಪ್ರತಿನಿಧಿಯೊಬ್ಬನ ಹತ್ಯೆಯನ್ನು ನಡೆಸಿರುವುದು ಜಿಲ್ಲೆಯ…

ಬಂಟ್ವಾಳ ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷರಾಗಿ ಜೆ.ಜನಾರ್ಧನ ಆಯ್ಕೆ

ಬಂಟ್ವಾಳ ಮೂಡ ಗ್ರಾಮಕರಣಿಕ ಜೆ.ಜನಾರ್ಧನ ಇವರು ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ತಿಳಿಸಿದೆ.

ಕಾವಳಮೂಡೂರು: ಬೈಕ್ ಉರುಳಿ ಬಿದ್ದು ಸವಾರ ಸಾವು

ಬಂಟ್ವಾಳ:ತಾಲ್ಲೂಕಿನ ಕಾವಳಮೂಡೂರು ಸಮೀಪದ ಕುದ್ರೋಟಿಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ನೇಹಿತನೊಂದಿಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಗೆ ಬೈಕ್ ಉರುಳಿ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.…

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮಾಹಿತಿ ಕಾರ್ಯಗಾರ ಹಾಗೂ ಜನೌಷದ ಕೇಂದ್ರಗಳ ಲೋಕಾರ್ಪನೆ ಸಮಾರಂಭ

ಕೈಕಂಬ:ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಗುರುಪುರ ಕೈಕಂಬ ಹಾಗೂ ಬಿ.ಪಿ.ಪಿ.ಐ.ದೆಹಲಿ ಇದರ ಸಹಯೋಗದೊಂದಿಗೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮಾಹಿತಿ ಕಾರ್ಯಗಾರ ಹಾಗೂ ಜನೌಷದ…

ಪುರಭವನದಲ್ಲಿ ಏ.22ರಂದು ನೃತ್ಯ ಸಂಜೆ

ಮಂಗಳೂರು:ಗಣಕ ತಂತ್ರಜ್ಞ ಸಂಸ್ಥೆ ದಿಯಾ ಸಿಸ್ಟಮ್ ಇದರ ಅಂಗ ಸಂಸ್ಥೆಯಾದ ಜಿ.ಟಿ. ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ವತಿಯಿಂದ ಏ.22ರಂದು ನೃತ್ಯ ಸಂಜೆ ಕಾರ್ಯಕ್ರಮವನ್ನು ನಗರದ ಪುರಭವನದಲ್ಲಿ…

ಶ್ರೀ ಉಮಾಮಹೇಶ್ವರ ದೇವಸ್ಥಾನದ ಜಾತ್ರೆಗೆ ಗೊಣೆ ಮುಹೂರ್ತ

ವಿಟ್ಲ:ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜಾತ್ರೆಗೆ ಗೊಣೆ ಮುಹೂರ್ತ ನಡೆಯಿತು. ಕೋಂಕೋಡಿ ಪದ್ಮನಾಭ, ಸೀತಾರಾಮ ಶೆಟ್ಟಿ ಒಕ್ಕೆತ್ತೂರು, ಕೃಷ್ಣಯ್ಯ ಕೆ ವಿಟ್ಲ ಅರಮನೆ, ವಿಶ್ವನಾಥ ನಾಯ್ತೊಟ್ಟು, ಸೀಮೆ…

ಕುಕ್ಕಿಪಾಡಿ: ವಿದ್ಯುತ್ ಸ್ಪರ್ಶಿಸಿದ್ದ ವ್ಯಕ್ತಿ ಸಾವು

ಬಂಟ್ವಾಳ:ತಾಲ್ಲೂಕಿನ ಕುಕ್ಕಿಪಾಡಿ ಗ್ರಾಮದ ಹಲಾಯಿ ಎಂಬಲ್ಲಿ ಕಳೆದ ಸೋಮವಾರ ರಾತ್ರಿ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ…

ಮಣಿ ಶ್ರೀ ದುರ್ಗಾಮಾತಾ ದೇವಿಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಬಂಟ್ವಾಳ: ದೇವಾಲಯಗಳು ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೇಂದ್ರಗಳಾಗಿದ್ದು ನಮ್ಮೊಳಗಿನ ಹೃದಯದ ದೀಪ ಬೆಳಗಲು ಆತ್ಮಸಂಸ್ಕಾರದ ಅಗತ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.…

ಮೇ.7ರಂದು ಕಟ್ಟೆಮಾರು ದೈವಗಳ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ

ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದ ಕಟ್ಟೆಮಾರು ಕುಟುಂಬದ ಆರಾಧನಾ ದೈವಗಳಾದ ಶ್ರೀ ಧೂಮಾವತಿ ನಾಗದೇವರು, ಚಾಮುಂಡಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ ತರವಾಡು ಮನೆಯ…