ನಿಧನ ಮೇಘನಾಥ್ ಎಂ.
ಮೂಡುಬಿದಿರೆ: ರೋಟರಿ ಎಜ್ಯುಕೇಶನ್ ಸೊಸೈಟಿ (1980)ಯ ಸ್ಥಾಪಕ ಸದಸ್ಯ, ಪ್ರಸ್ತುತ ಆಡಳಿತ ಮಂಡಳಿ ಸದಸ್ಯರಾಗಿದ್ದ ಹಿರಿಯ ರೋಟರಿ ಸದಸ್ಯ ಗಾಂಧಿನಗರ ನಿವಾಸಿ ಮೇಘನಾಥ್ ಎಂ. ಮಾ.16ರಂದು ನಿಧನಹೊಂದಿದರು.…
ಮೂಡುಬಿದಿರೆ: ರೋಟರಿ ಎಜ್ಯುಕೇಶನ್ ಸೊಸೈಟಿ (1980)ಯ ಸ್ಥಾಪಕ ಸದಸ್ಯ, ಪ್ರಸ್ತುತ ಆಡಳಿತ ಮಂಡಳಿ ಸದಸ್ಯರಾಗಿದ್ದ ಹಿರಿಯ ರೋಟರಿ ಸದಸ್ಯ ಗಾಂಧಿನಗರ ನಿವಾಸಿ ಮೇಘನಾಥ್ ಎಂ. ಮಾ.16ರಂದು ನಿಧನಹೊಂದಿದರು.…
ಮೂಡುಬಿದಿರೆ: ಮಂಗಳೂರು ವಿ.ವಿ ಅಂತರ್ ಕಾಲೇಜು ಸಾಂಸ್ಕøತಿಕ ಯುವಜನೋತ್ಸವದ ಎಲ್ಲ ಐದು ವಿಭಾಗಗಳಲ್ಲಿ ಗರಿಷ್ಠ ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಸಮೂಹ ವಿಭಾಗದ…
ಬಂಟ್ವಾಳ: ಸರಕಾರದ ಸವಲತ್ತನ್ನು ಪಡೆಯಲು ಕಸ ವಿಲೇವಾರಿ ಗುತ್ತಿಗೆದಾರ ಅನಧಿಕೃತ ಕಾರ್ಮಿಕರ ಹೆಸರುಗಳ ಪಟ್ಟಿಯನ್ನು ಪುರಸಭೆಗೆ ಸಲ್ಲಿಸಿರುವ ಪ್ರಕರಣವೊಂದು ಗುರುವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ…
ಮೂಡುಬಿದಿರೆ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಇರುವೈಲು ಇದರ ವರ್ಷಾವಧಿಮಹೋತ್ಸವ ಕಾರ್ಯಕ್ರಮದಂಗವಾಗಿ ಬುಧವಾರ ಮಹಾ ರಥೋತ್ಸವ ನಡೆಯಿತು.
ಮೂಡಬಿದಿರೆ: ಆಳ್ವಾಸ್ ದ್ವಿತೀಯ ಎಂ.ಸಿ.ಜೆ ವಿದ್ಯಾರ್ಥಿನಿ ಶ್ರೀಗೌರಿ ಎಸ್ ಜೋಶಿ ಯುವ ಚೇತನಾ ಪ್ರಶಸ್ತಿ-2017 ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರು ಮೂಲದ ಯೂತ್ ಫಾರ್ ಸೇವಾ ಎನ್.ಜಿ.ಓ ಸಂಘಟನೆ…
ಬಂಟ್ವಾಳ: ಇಂಧನ, ಅಡುಗೆ ಅನಿಲ ಸಹಿತ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ಜನ ವಿರೋಧಿ ನೀತಿ ವಿರುದ್ಧ ಪಾಣೆಮಂಗಳೂರು ಬ್ಲಾಕ್ ಮತ್ತು ಬಂಟ್ವಾಳ…
ಸದಸ್ಯರ ಸಂಕಷ್ಟಕ್ಕೆ ಸ್ಪಂದಿಸುವ ಸಹಕಾರ ಸಂಘಗಳ ಅಭಿವೃದ್ಧಿ -ಟಿ.ಜಿ.ರಾಜಾರಾಂ ಭಟ್ ಬಂಟ್ವಾಳ: ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘದ…
ಉಡುಪಿ:- ಸುನಾಗ್ ಅರ್ಥೋಕೇರ್ ಕುಂಜಿಬೆಟ್ಟು ನಮ್ಮ ಮನೆ ನಮ್ಮ ಮರ ತಂಡ ಇದರ ವತಿಯಿಂದ ಬೃಹತ್ ಸ್ವಚ್ಚತಾ ಅಭಿಯಾನ ನಗರದ ಎಂಜಿಎಂ ಕಾಲೇಜಿನ ಎದುರಿನ ವಠಾರದಲ್ಲಿ ಮಾ.12…
ಉಳ್ಳಾಲ. ನರಿಂಗಾನ ಗ್ರಾಮ ಪಂಚಾಯತ್ ನ 3 ನೇ ವಾರ್ಡಿನ ಚಂದಹಿತ್ತುಲುನಿಂದ ಕಟ್ಟಪುಣೆ ಸಂಪರ್ಕ ರಸ್ತೆಯನ್ನು ರಾಜ್ಯ ಆಹಾರ ಸಚಿವ ಖಾದರ್ ಉದ್ಘಾಟಿಸಿದರು. ನಂತರ ಮಾತನಾಡಿ, ಸರಕಾರದ…
ಕೈಕಂಬ: ಜನರ ಆರೋಗ್ಯವನ್ನು ಕಮರ್ಷಿಯಲ್ ರೀತಿಯಲ್ಲಿ ನೋಡದೆ ಬಡ ಜನರ ಮೇಲೆ ಹೊರೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ವೈದ್ಯರು ಬಡ ಜನರಿಗೆ ತೊಂದರೆಯಾಗದಂತೆ ಸ್ಪಂದಿಸಬೇಕು ಎಂದು ಕೇಮಾರು…
ಮುಂಬಯಿ, ಮಂಜೇಶ್ವರದ ಮಳ್ಹರ್ ವಿದ್ಯಾ ಸಂಸ್ಥೆಯ ಮುಂಬಯಿ ಘಟಕದ ವತಿಯಿಂದ ಪ್ರತಿ ತಿಂಗಳು ನಡೆಸಿ ಬರುವ ಸ್ವಲಾತ್ ಮಜ್ಲಿಸ್ನ 3ನೇ ಸ್ವಲಾತ್ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್…
ಮುಂಬಯಿ, : ಜಯಕಿರಣ ಫಿಲಂಸ್ ಲಾಂಛನದಲ್ಲಿ ಸಿದ್ಧಗೊಂಡ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ನಿರ್ದೇಶನದ `ದಬಕ್ ದಬಾ ಐಸಾ’ ಸಿನಿಮಾವು ಮಾರ್ಚ್ 17-23ರ ವರೆಗೆ ಮುಂಬಯಿ ಮತ್ತು ಪೂನಾ…
ಬಂಟ್ವಾಳ ತಾಲ್ಲೂಕಿನ ನರಿಕೊಂಬು ಯುವಕ ಮಂಡಲ ಇದರ ನೂತನ ಅಧ್ಯಕ್ಷರಾಗಿ ಪ್ರವೀಣ್ ಪಲ್ಲತ್ತಿಲ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮೋಹನ ಮೊಗರ್ನಾಡು ಮತ್ತು ಕಾರ್ಯದರ್ಶಿಯಾಗಿ ದೀಕ್ಷಿತ್ ಆಯ್ಕೆಯಾಗಿದ್ದಾರೆ.
ರೂ 12, 86, 770 ಕೋಟಿ ಮೂಲಭೂತ ಸೌಕರ್ಯಕ್ಕೆ ವಿನಿಯೋಗ ಬಂಟ್ವಾಳ:ದೇಶದಲ್ಲಿ ಒಟ್ಟು 4,449 ಶಾಖೆ ಮತ್ತು 12ಲಕ್ಷ ಪ್ರತಿನಿಧಿಗಳನ್ನು ಹೊಂದಿರುವ ಭಾರತೀಯ ಜೀವ ವಿಮಾ ನಿಗಮ…