Author: suddi9

ಓಪನ್ ಕರಾಟೆ ಚಾಂಪಿಯನ್‍ಶಿಪ್ 2016: ಚಿನ್ನ ಹಾಗೂ ಬೆಳ್ಳಿಯ ಪದಕ ಪಡೆದ ಭೂಷನ್ ಹೆಚ್

ಮಂಗಳೂರು: ಮಂಗಳೂರಿನಲ್ಲಿ ನಡೆದ 9 ನೇ ವೆಸ್ಟರ್ನ್ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್‍ಶಿಪ್ 2016 ರಲ್ಲಿ ಭೂಷನ್ ಹೆಚ್ 39 ಕಿಲೋ ವಿಭಾಗದ ಗ್ರೂಪ್ ಕಟಾದಲ್ಲಿ…

ಕುಂಪಲ ಬಾಲಕೃಷ್ಣ ಮಂದಿರದ ಪ್ರತಿಷ್ಟಾ ಮಹೋತ್ಸವ

ವಿಟ್ಲ: ಮನಸ್ಸಿನ ಏಕಾಗ್ರತೆ, ಮಾನಸಿಕ ಅಸಮೋತಲನ ನಿವಾರಿಸಲು ಭಗವಂತನ ನಾಮಸ್ಮರಣೆ ಏಕೈಕ ಮಾರ್ಗ, ದೈವೀಕ ಕಾರ್ಯಗಳನ್ನು ನಡೆಸುವುದರಿಂದ ಊರಿನ ಜನರನ್ನು ಸಾಮೂಹಿಕವಾಗಿ ಒಗ್ಗಟ್ಟು ಮತ್ತು ಸಾಂಸ್ಕೃತಿಕವಾಗಿಯೂ ಗುರುತಿಸಲು…

ಪ್ರವಾದಿ ಜನ್ಮ ದಿನಾಚರಣೆ ಅನಿಸ್ಲಾಮಿಕ ಎಂದು ಹೇಳುವ ನೂತನವಾದಿಗಳಿಂದ ದೂರವಿರಿ: ಅಬ್ದುರ್ರಹ್ಮಾನ್‍

ಬಾಯರ್: ಪ್ರವಾದಿ ಜನ್ಮ ದಿನಾಚರಣೆ ಅನಿಸ್ಲಾಮಿಕ ಎಂದು ಹೇಳುವ ನೂತನವಾದಿಗಳಿಂದ ದೂರವಿರಿ ಎಂದು ಮುಜಮ್ಮಉ ಸ್ಸಖಾಫತಿ ಸುನ್ನಿಯ್ಯಾದ ಅಧ್ಯಕ್ಷ ಅಬ್ದುರ್ರಹ್ಮಾನ್‍ ಇಂಬಿಚ್ಚಿಕೋಯಬಾಯಾರ್‍ತಂಙಳ್ ಕರೆ ನೀಡಿದರು. ಅವರು ಶುಕ್ರವಾರ…

ಜೆಸಿಐ ಘಟಕದ 2017 ನೇ ಸಾಲಿನ ಅಧ್ಯಕ್ಷರಾಗಿ ರಮೇಶ್ ಬಿ ಕೆ ಆಯ್ಕೆ

ವಿಟ್ಲ: ಜೆಸಿಐ ಘಟಕದ 2017 ನೇ ಸಾಲಿನ ಅಧ್ಯಕ್ಷರಾಗಿ ವಿಠಲ ಪ್ರೌಢ ಶಾಲೆಯ ಅಧ್ಯಾಪಕ ರಮೇಶ್ ಬಿ ಕೆ, ಕಾರ್ಯದರ್ಶಿಯಾಗಿ ವಿಠಲ ಪ್ರೌಢ ಶಾಲೆಯ ಅಧ್ಯಾಪಕ ರಾಜಶೇಖರ್…

ತುಂಬೆ ಅಭಿಮಾನಿ ಬಳಗದ ವತಿಯಿಂದ ತುಂಬೆ ಉತ್ಸವ

ಬಂಟ್ವಾಳ: ತುಂಬೆ ಅಭಿಮಾನಿ ಬಳಗದ ವತಿಯಿಂದ ತುಂಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಯಲ್ಲಿ ನಡೆದ ತುಂಬೆ ಉತ್ಸವ ಕಾರ್ಯಕ್ರಮದಲ್ಲಿ ತುಂಬೆ ಬಿ.ಎ. ಸಮೂಹ ಸಂಸ್ಥೆಗಳ ಸ್ಥಾಪಕ ಡಾ.…

ಸಾಮೂಹಿಕ ಸತ್ಯನಾರಾಯಣ ಪೂಜೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಶ್ರೀ ಕೃಷ್ಣನಗರ ದಲ್ಲಿ ಕಲಾಶ್ರೀ ಮಿತ್ರಬಳಗ, ಮಹಿಳಾ ಬಳಗ ಮತ್ತು ಮಾತೃಭೂಮಿ ಸೇವಾ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಡಿ.18ರಂದು…

ಶಾಲಾ-ಕಾಲೇಜು ವಾರ್ಷಿಕೋತ್ಸವಗಳು ಕೇವಲ ವಿದ್ಯಾರ್ಥಿಗಳ ಮನೋರಂಜನೆಗಾಗಿ ಬದಲಾಗಿ ಅಲ್ಲ : ಪೋಷಕರು ತಮ್ಮ ಮಕ್ಕಳ ಪಠ್ಯೇತರ ಚಟುವಟಿಕೆಗಳನ್ನು ನೋಡಿ ತಿಳಿದುಕೊಳ್ಳಲು ಇರುವ ಸುವರ್ಣಾವಕಾಶ : ಸಚಿವ ರಮಾನಾಥ ರೈ

ಬಂಟ್ವಾಳ : ಶಾಲಾ-ಕಾಲೇಜು ವಾರ್ಷಿಕೋತ್ಸವಗಳು ಕೇವಲ ವಿದ್ಯಾರ್ಥಿಗಳ ಮನೋರಂಜನೆಗಾಗಿ ಇರುವ ಸಂಭ್ರಮಾಚರಣೆ ಅಲ್ಲ. ಬದಲಾಗಿ ಪೋಷಕರು ತಮ್ಮ ಮಕ್ಕಳ ಪಠ್ಯೇತರ ಚಟುವಟಿಕೆಗಳನ್ನು ನೋಡಿ ತಿಳಿದುಕೊಳ್ಳಲು ಇರುವ ಸುವರ್ಣಾವಕಾಶ…

ಅಗರಿ ರಘುರಾಮ ಭಾಗವತರಿಗೆ ಸನ್ಮಾನ ; ಅಗರಿ ಶೈಲಿಯ ದಾಖಲೀಕರಣ ಅಗತ್ಯ: ಶ್ರೀಪತಿ ಭಟ್

ಮೂಡುಬಿದಿರೆ: ಬೆಳುವಾಯಿಯ ಶ್ರೀಯಕ್ಷದೇವ ಮಿತ್ರ ಕಲಾಮಂಡಳಿಯ ವಿಂಶತಿ ಕಲೋತ್ಸವದ ಪ್ರಯುಕ್ತ ಮಿಜಾರಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯಕ್ಷಗಾನದ ಹಿರಿಯ ಅಗರಿ ರಘುರಾಮ ಭಾಗವತರನ್ನು ಸನ್ಮಾನಿಲಾಯಿತು.ಎಡಪದವು ಶ್ರೀರಾಮ ಮಂದಿರದ…

ಒಗ್ಗಟ್ಟು, ಪ್ರೀತಿ ವಿಶ್ವಾಸದಿಂದ ಸುಂದರ ಗ್ರಾಮ ನಿರ್ಮಾಣ ಸಾಧ್ಯ:ಚಂದ್ರಪ್ರಕಾಶ್ ಶೆಟ್ಟಿ

ಬಂಟ್ವಾಳ: ಒಗ್ಗಟ್ಟು, ಪ್ರೀತಿ ವಿಶ್ವಾಸದಿಂದ ಸುಂದರ ಗ್ರಾಮ ನಿರ್ಮಾಣ ಸಾಧ್ಯವಾಗಲಿದೆ. ಪ್ರೀತಿ ವಿಶ್ವಾಸದ ಕೊರತೆಯಿದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ತುಂಬೆ ಅಭಿಮಾನಿ ಬಳಗ…

ಎಸ್‍ವಿಎಸ್ ದೇವಳ ಕಿ.ಪ್ರಾ. ಶಾಲೆಯ ವರ್ಧಂತ್ಯುತ್ಸವ , ವಿದ್ಯಾರ್ಥಿಗಳನ್ನು ನಿರ್ಬಂದಿಸಬೇಡಿ ಪ್ರೋತ್ಸಾಹಿಸಿ -ರಾಜಾ ಬಂಟ್ವಾಳ

ಬಂಟ್ವಾಳ: ವಿದ್ಯಾರ್ಥಿಗಳನ್ನು ಟಿ. ವಿ. ನೋಡದಂತೆ ನಿರ್ಬಂದಿಸುವ ಬದಲು ಶೈಕ್ಷಣಿಕ ಪೂರಕ ವಿಚಾರಗಳು ಅವರಿಗೆ ಸಿಗುವಂತೆ. ಪ್ರತಿಭೆಗೆ ಪೂರಕ ವಿಚಾರಗಳು ದೊರೆಯುವಂತೆ, ಜ್ಞಾನ ಯೋಗ್ಯ ವಿಚಾರ ನೀಡುವ…

ನೀರ್ಕೆರೆ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ನೀರ್ಕೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಆಳ್ವಾಸ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ…

ಜೈನ ಪ್ರೌಢಶಾಲೆಯಲ್ಲಿ ಗೆಲುವಿನ ಗುಟ್ಟು ಸೂಕ್ತ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಿಗೆ ಪ್ರೇರಣೆ

ಮೂಡುಬಿದಿರೆ: ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ತನ್ಮಯತೆಯನ್ನು ಸಾಧಿಸಿದರೆ ಕಲಿಕೆಯಲ್ಲಿ ಪರಿಪಕ್ವವಾಗಬಹುದು. ಗೆಲುವಿನ ಗುಟ್ಟು ಎಲ್ಲರಿಗೂ ಗೊತ್ತಿರುವಚಿತದ್ದೆ. ಆದರೆ ವ್ಯಕ್ತಿತ್ವ ವಿಕಸನ ಶಿಬಿರಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮತ್ತೆ ಅವುಗಳನ್ನು ಮೆಲುಕು…

ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯ ದಶಮಾನೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಮತ್ತು “ಶೂರ್ಪನಖಿ ಮಾನಭಂಗ” ಎಂಬ ಯಕ್ಷಗಾನ ಹಾಗೂ “ಲಂಚ ದೆತೊನ್ಡಾ…

`ಪ್ರಾಸ ಮತ್ತು ಲಯದಿಂದ ಕವನದ ಸೊಗಸು ಹೆಚ್ಚುತ್ತದೆ’: ಎಂ ಅನಂತ ಕೃಷ್ಣಹೆಬ್ಬಾರ್

ವಿಟ್ಲ: `ಪ್ರಾಸ ಮತ್ತು ಲಯದಿಂದ ಕವನದ ಸೊಗಸು ಹೆಚ್ಚುತ್ತದೆ’ ಎಂದು ವಿಟ್ಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ ಅನಂತ ಕೃಷ್ಣಹೆಬ್ಬಾರ್ ರವರು ವಿಠಲ ಪ್ರೌಢ…