Author: suddi9

ಭಾರತ ರತ್ನ ಡಾ| ಬಿ.ಆರ್ ಅಂಬೇಡ್ಕರ್120ನೇ ಜಯಂತ್ಯೋತ್ಸವ ಸಂಭ್ರಮ, ಅಂಕಣಕಾರ ರವಿ.ರಾ ಅಂಚನ್ ಅವರ ನಾಲ್ಕು ಕೃತಿಗಳ ಬಿಡುಗಡೆ

ಮುಂಬಯಿ: ಭಾರತ ರತ್ನ ಡಾ| ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ಅವರ 120ನೇ ಜಯಂತಿ ಅಂಗವಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ…

ವಿಟ್ಲ: ಕಂಪ್ಯೂಟರ್ ಉದ್ಘಾಟನೆ

ವಿಟ್ಲ: ಎನ್‍ವಿಐಡಿಐಎ ಗ್ರಾಫಿಕ್ಸ್ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಇವರು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿಗೆ ಉಚಿತವಾಗಿ ನೀಡಿದ ಐದು ಕಂಪ್ಯೂಟರ್‍ಗಳನ್ನು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ವಿಟ್ಲ ಜೆಸಿಐ…

ಮಲಾಡ್ ಪಶ್ಚಿಮದಲ್ಲಿ ನ್ಯಾಯವಾದಿ ಪಿಯೂಸ್ ವಾಸ್ ಆ್ಯಂಡ್ ಕಂಪೆನಿ ನೂತನ ಕಛೇರಿ ಉದ್ಘಾಟನೆ

ಮುಂಬಯಿ: ಮಹಾನಗರದ ಪ್ರಸಿದ್ಧ ಹಾಗೂ ಹಿರಿಯ ನ್ಯಾಯವಾದಿಯಾಗಿದ್ದು ಸುಮಾರು ಮೂರು ದಶಕಗಳಿಂದ ಮುಂಬಯಿ ಹೈಕೋರ್ಟ್‍ನಲ್ಲಿ ವಕೀಲರಾಗಿ ಶ್ರಮಿಸುತ್ತಿರುವ ಸಲಹಾ ವಕೀಲ (ಸಾಲಿಸಿಟರ್), ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…

ಆಳ್ವಾಸ್ ತಾಂತ್ರಿಕ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಿಗಾಗಿ ಸೈನ್ಸ್-ಫನ್

ಮೂಡುಬಿದಿರೆ: ಮಿಜಾರು ಸುತ್ತಮುತ್ತಲಿನ ಸರ್ಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಆಳ್ವಾಸ್ ಇಂಜಿನಿಯರಿಂಗ್‍ನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ವೈಜ್ಞಾನಿಕ ತತ್ವ ಸಿದ್ದಾಂತ ಆಧಾರಿತ ವಿಜ್ಞಾನದ ಮಾದರಿಗಳನ್ನು ತಯಾರಿಸಿ…

ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯ ದಶಮಾನೋತ್ಸವ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯ ದಶಮಾನೋತ್ಸವದ ಪ್ರಯುಕ್ತ ಎಸ್.ಡಿ.ಎಮ್.ಸಿ ಕಾರ್ಯಾಧ್ಯಕ್ಷ ಉಮೇಶ್ ಆಚಾರ್ಯ ಶನಿವಾರ ಧ್ವಜಾರೋಹಣಗೈದರು. ನಂತರ ಶಾಲಾ ಮಕ್ಕಳಿಂದ ಪಥಸಂಚಲನ ನಡೆಯಿತು. ಆಟೋಟ…

ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಏಕಾಹ ಭಜನೋತ್ಸವ

ಕೈಕಂಬ:ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಏಕಾಹ ಭಜನೆಯು ಡಿ.17ರಂದು ಶನಿವಾರ ದೀಪ ಪ್ರಜ್ವಲನೆ ಗೊಂಡಿತು. ಬೆಳಿಗ್ಗೆ 8 ಗಂಟೆಯಿಂದ ಮರುದಿನ ಭಾನುವಾರ ಬೆಳಿಗ್ಗೆ 8 ಗಂಟೆ ತನಕ…

ಜ.11ರಿಂದ 16ರವರೆಗೆ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಜಾತ್ರಾಮಹೋತ್ಸವ

ಬಜಪೆ: ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಜಾತ್ರಾಮಹೋತ್ಸವವು ಜ.11ರಿಂದ 16ರವರೆಗೆ ಜರುಗಲಿದೆ. ಜ.11ರಂದು ಧ್ವಜಾರೋಹಣ, ಮತ್ತು ಉಲ್ಲಾಯ ದೈವದ ನೇಮೋತ್ಸವ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ, ಜ.12ರಂದು ಕಾಂತೇರಿ ಧೂಮಾವತಿ…

ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಆರ್.ಎಸ್.ಬಿ ಸಭಾಭವನಕ್ಕೆ ಭೇಟಿ

ಉಡುಪಿ: ಗೋವಾ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ರವರು ಡಿಸೆಂಬರ್.16 ರಂದು ಮಣಿಪಾಲ ಆರ್.ಎಸ್.ಬಿ ಸಭಾಭವನಕ್ಕೆ ಚಿತೈಸಿದರು.ಈ ಸಂದರ್ಭದಲ್ಲಿ ಶ್ರೀಗಳನ್ನು ಪೂರ್ಣಕುಂಬದಲ್ಲಿ ಸ್ವಾಗತಿಸಿ…

ಭಾಷಾಂತರ ಮಹಾ ಸಂಕಟದ ಕಾಯಕವಾಗಿದೆ: ಜಸ್ಟಿಸ್ ಶ್ರೀಕೃಷ್ಣ

ಮುಂಬಯಿ: ಪುಸ್ತಕ ಬರೆಯುವುದೇ ದೊಡ್ಡ ದಿಗ್ಭ್ರಾಂತಿ ಆಗಿದೆ. ಭಾಷಾಂತರ ಮಹಾ ಸಂಕಟದ ಕಾಯಕವಾಗಿದೆ. ಭಾಷೆಯ ಹಿಡಿತ ಇದಕ್ಕೆ ಮುಖ್ಯವಾಗಿದೆ. ಭಾಷಾ ಹಿನ್ನಲೆಯ ಭಾಗ ಅನುವಾದಕರಲ್ಲಿ ಸ್ವಷ್ಟವಾಗಿದ್ದಾಗ ಅನುವಾದ…

ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಬ್ಯಾಂಕ್ ಪಡಿತರ ಸೊಸೈಟಿಗೆ ಕಂದಾಯ ನಿರೀಕ್ಷಕರ ದಾಳಿ

ಬಂಟ್ವಾಳ: ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಬ್ಯಾಂಕ್ ಪಡಿತರ ಸೊಸೈಟಿಯಲ್ಲಿ ಯಾವುದೇ ಪಡಿತರ ಸಾಮಾಗ್ರಿಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕರ…

ಪರಿಶಿಷ್ಟ ಜಾತಿ ಮತ್ತು ಪಂಗಡದ ಸಭೆ

ಬಂಟ್ವಾಳ: ಕೊಳವೆ ಬಾವಿ ಕೊರೆಯಲು ನಿಷೇಧವಿದ್ದರೂ ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾತ್ರೋ ರಾತ್ರಿ ಕೊಳವೆ ಬಾವಿ ಕೊರೆಯಲಾಗುತ್ತಿದೆ ಎಂಬ ಗಂಭೀರ ಆರೋಪ ಶುಕ್ರವಾರ ಬಿ.ಸಿ.ರೋಡ್ ಎಸ್‍ಜಿಎಸ್‍ವೈ…

ಆವರಣಗೋಡೆ ಮತ್ತು ಅಗ್ರಾರ್ ಕೂಡು ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಗಿರಿಗುಡ್ಡೆ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ರೂ.2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಆವರಣಗೋಡೆ ಮತ್ತು ಅಗ್ರಾರ್ ಕೂಡು ರಸ್ತೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ…

ಪುಸ್ತಕ ಮೇಳಕ್ಕೆ ದೃಶ್ಯ ಮಾಧ್ಯಮ ಪ್ರತಿನಿಧಿ ಭೇಟಿ

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ನಡೆಯುತ್ತಿರುವ ಪುಸ್ತಕ ಮೇಳಕ್ಕೆ ದೃಶ್ಯ ಮಾಧ್ಯಮ ಪ್ರತಿನಿಧಿ ರಂಗನಾಥ ಭಾರದ್ವಾಜ್ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಸಂಸ್ಥೆ ಮುಖ್ಯಸ್ಥ…

ಸೇತುವೆ ಕಾಮಗಾರಿ ಉದ್ಘಾಟನೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಕಂಚಿಕಾರಕೂಟ್ಲು ಎಂಬಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಸೇತುವೆ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶುಕ್ರವಾರ ಉದ್ಘಾಟಿಸಿದರು.…