Author: suddi9

ನ.26ರಂದು ಏಕಾಹಾ ಭಜನಾ ಮಹೋತ್ಸವ

ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ವತಿಯಿಂದ ಪ್ರಥಮ ವರ್ಷದ ಏಕಾಹ ಭಜನಾ ಮಹೋತ್ಸವವು ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಜರಗಲಿದೆ. ನ.26ರಂದು ಶನಿವಾರ ಸೂರ್ಯೋದಯದಿಂದ ಮರುದಿನ…

ದ್ವಿತೀಯ ಪಿಯುಸಿ ಪರೀಕ್ಷೆ: ಮಾರ್ಚ್ 9 ರಿಂದ ಮಾರ್ಚ್ 27ರವರೆಗೆ

ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆ 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿಯನ್ನು ಗುರುವಾರ ಪ್ರಕಟಿಸಿದ್ದು, ಮಾರ್ಚ್ 9 ರಿಂದ ಮಾರ್ಚ್ 27ರವರೆಗೆ…

ಜಿ ಎಸ್ ಟಿ ಸಭೆ: ನಾಲ್ಕು ಹಂತಗಳಲ್ಲಿ ತೆರಿಗೆ ಪ್ರಕಟ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಂಡಳಿ ನಾಲ್ಕು ಹಂತದ ಹೊಸ ತೆರಿಗೆ ಪದ್ಧತಿಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ನ.3ರಂದು ಗುರುವಾರ ಘೋಷಿಸಿದ್ದಾರೆ.ಕನಿಷ್ಠ ಶೇ.5ರಿಂದ…

ಕಾಣಿಸದ ಕೈಗಳಿಗೊಂದು ಮುದ್ದಾದ ಹೆಸರಿಡಲೆ..

ಕಾಣಿಸದ ಕೈಗಳಿಗೊಂದು ಮುದ್ದಾದ ಹೆಸರಿಡಲೆ ನಿನ್ನ ಮೂಗುತಿಯ ಮಿಂಚಿನೊಂದಿಗೆ ಭಾವನೆಯ ಗುಡುಗಿನ ಸಂಭ್ರಮ ಕಾಣೆಯ.. ಅಂಬುದ ಕರಗಿ ಹನಿಯಾಗಲು ಅದೆಷ್ಟು ಕಾಲ ಬೇಕೆ.. ಅಖಂಡ ಹೃದಯದಲ್ಲಿ ನೀನಿರುವೆ…

ನ. 5 ರಂದು ಅಂತರ್ ಕಾಲೇಜು ಸ್ಪರ್ಧೆ ಮತ್ತು ತಾಂತ್ರಿಕ ಪ್ರದರ್ಶನ ಕಾರ್ಯಕ್ರಮ

ಉಳ್ಳಾಲ: ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ನವೆಂಬರ್ 5 ರಂದು ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ ಮತ್ತು ತಾಂತ್ರಿಕ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪಿ.ಯು.ಸಿ ಅಥವಾ ತತ್ಸಮಾನ…

ಅಕ್ರಮ ಗೋ ಸಾಗಾಟಗಾರರಿಂದ ಪೊಲೀಸರ ಕೊಲೆ ಯತ್ನ

ಮೂಡುಬಿದಿರೆ: ಅಕ್ರಮ ಗೋಸಾಗಾಟಗಾರರು ಪೊಲೀಸರ ಮೇಲೆ ಕಾರು ಹಾಯಿಸಿ, ಕೊಲೆಗೆ ಯತ್ನಿಸಿದ ಘಟನೆ ಶಿರ್ತಾಡಿ ಸಮೀಪದ ಪಡುಕೊಣಾಜೆಯಲ್ಲಿ ಗುರುವಾರ ನಸುಗಿನ ವೇಳೆ ಸಂಭವಿಸಿದೆ. ಘಟನೆ ಸಂದರ್ಭ ಪೊಲೀಸರು…

ನಿಗಮ ಮಂಡಳಿಗಳ ಅಧ್ಯಕ್ಷ ಆಯ್ಕೆಯ ವೇಳೆಗೆ ಕುಲಾಲ, ಕುಂಬಾರ ಸಮುದಾಯವನ್ನು ರಾಜ್ಯ ಸರಕಾರ ಕಡೆಗಣಿಸಿದೆ: ಡಾ. ಅಣ್ಣಯ್ಯ ಕುಲಾಲ್

ಬಂಟ್ವಾಳ: ಪ್ರತಿ ಬಾರಿ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಕುಲಾಲ, ಕುಂಬಾರ ಸಮುದಾಯದ ಜನರಿಗೆ ಅಧಿಕಾರದ ಆಮಿಷಗಳನ್ನು ತೋರಿಸಿ ಬಳಿಕ ಕಡೆಗಣಿಸಿದೆ. ಈ ಬಾರಿ ಸರಕಾರವೂ…

ಹಿರಿಯ ಸಾಹಿತಿ ಬಿ.ಎಂ. ಇಚ್ಲಂ ಗೋಡು ಅವರಿಗೆ ಸನ್ಮಾನ

ಮಂಗಳೂರು: ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜರಗಿದ ಕನ್ನಡರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ…

ಕನ್ನಡರಾಜ್ಯೋತ್ಸವ ಕವಿಗೋಷ್ಠಿ

ಮಂಗಳೂರು: ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡರಾಜ್ಯೋತ್ಸವದ ಪ್ರಯುಕ್ತ ಕವಿಗೋಷ್ಠಿ ಕಾರ್ಯಕ್ರಮ ಜರಗಿತು. ಉದಯಕುಮಾರ್…

ರಾಮಕೃಷ್ಣ ತಪೋವನದಲ್ಲಿ ದೀಪಾವಳಿ ಹಬ್ಬ ಆಚರಣೆ

ಕೈಕಂಬ: ದೀಪಾವಳಿ ಹಬ್ಬದ ಪ್ರಯುಕ್ತ ರಾಮಕೃಷ್ಣ ತಪೋವನದಲ್ಲಿ ಅ.31 ಸೋಮವಾರದಂದು ಸ್ವಾಮಿ ವಿವೇಕ ಚೈತ್ಯಾನಂದ ಗೋಪೂಜೆ ಮಾಡಿದರು. ಹಾಗೂ ಆಶ್ರಮದ ಮಕ್ಕಳು ದೀಪವನ್ನು ಬೆಳಗಿಸಿ, ಶಾಂತಿ ಮಂತ್ರ…

ವರದರಾಜ ಗುರುಸ್ವಾಮಿಯವರ ಶ್ರದ್ದಾಂಜಲಿಯ ಪ್ರಯುಕ್ತ ಭಕ್ರವೃಂದದಿಂದ ಅಕ್ಕಿ ವಿತರಣಾ ಕಾರ್ಯಕ್ರಮ

ಬಂಟ್ವಾಳ: ಅಯ್ಯಪ್ಪ ವೃತ್ತಧಾರಿ ಬೆಂಗಳೂರಿನ ವರದರಾಜ ಗುರುಸ್ವಾಮಿಯವರ ಶ್ರದ್ದಾಂಜಲಿಯ ಪ್ರಯುಕ್ತ ಅವರ ಭಕ್ರವೃಂದದಿಂದ ಅಕ್ಕಿ ವಿತರಣಾ ಕಾರ್ಯಕ್ರಮ ಗುರುವಾರ ಬೋಳಂತೂರಿನ ತುಳಸಿವನ ಸಿದ್ದಿವಿನಾಯಕ ಭಜನಾ ಮಂದಿರದ ವಠಾರದಲ್ಲಿ…

ಸಂಘ ಸಂಸ್ಥೆಗಳು ಸರಕಾರಿ ಶಾಲೆಗಳ ಜೊತೆ ಕೈ ಜೋಡಿಸಿದರೆ ಸರಕಾರಿ ಶಾಲೆಗಳು ಉಳಿಯಲು ಸಾಧ್ಯ: ರಾಜೇಶ್ ಉಚ್ಚಿಲ್

ಉಳ್ಳಾಲ: ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಶಿಕ್ಷಕರಿಲ್ಲದೆ ಬೀಗ ಹಾಕುತ್ತಿದ್ದು, ಇಂತಹ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಸರಕಾರಿ ಶಾಲೆಗಳ ಜೊತೆ ಕೈ ಜೋಡಿಸಿದರೆ ಸರಕಾರಿ ಶಾಲೆಗಳು ಉಳಿಯಲು ಸಾಧ್ಯ…

ಭರತ್, ದೀಕ್ಷೀತ್, ಶ್ರೇಯಾ ರಾಷ್ಟ್ರಮಟ್ಟದಲ್ಲಿ ಸಾಧನೆ

ಬಂಟ್ವಾಳ: ಬಂಟ್ವಾಳ ತಾಲೂಕು ವಿಟ್ಲ ಮೂಡ್ನೂರು ಗ್ರಾಮದ ಅಬೀರಿ ದಯಾನಂದ ಶೆಟ್ಟಿ ಮತ್ತು ಜ್ಯೋತಿ ಡಿ ಶೆಟ್ಟಿ ಯವರ ಮಕ್ಕಳಾದ ಭರತ್ ಡಿ ಶೆಟ್ಟಿ ಕಬಡ್ಡಿಯಲ್ಲಿ ಕರ್ನಾಟಕ…