Author: suddi9

ಸಾರ್ವತ್ರಿಕ ಪ್ರಶಂಸೆಗೆ ಪಾತ್ರರಾದ ಸತ್ಯಪ್ರಕಾಶ್ ಗೆ ಗೌರವ ಪತ್ರ ಸಮರ್ಪಣೆ

ಬಂಟ್ವಾಳ: ಇಲ್ಲಿನ ಮಣಿಹಳ್ಳದಲ್ಲಿ ಮಂಗಳವಾರ ಟಿಪ್ಪರ್ ಲಾರಿ ಮತ್ತು ಸರಕಾರಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಗಂಭೀರ ಗಾಯಗೊಂಡು ಒದ್ದಾಡುತ್ತಿದ್ದ ಎರಡೂ ವಾಹನಗಳ ಚಾಲಕರನ್ನು ಸುರಿಯುತ್ತಿದ್ದ…

ಜ್ಞಾನದ ಬುತ್ತಿ ಪುಸ್ತಕ..

ಇದುವೇ ಜ್ಞಾನದ ಸಂಪತ್ತು ಇದರಿಂದಿಲ್ಲ ಯಾವುದೇ ವಿಪತ್ತು ಇದಕ್ಕೆ ಇದೇ ಒಂದು ಪರಿಷತ್ತು ಇದರದೇ ಒಂದು ಜಗತ್ತು ಪುಸ್ತಕ ಓದುವವನೇ ಸುಜ್ಞಾನಿ ಓದದೇ ಇರುವವನೇ ಅಜ್ಞಾನಿ ಪುಸ್ತಕವೇ…

ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧಿ ಪುಣ್ಯ ತಿಥಿ

ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ನರಿಕೊಂಬು ವಲಯ ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧಿ ಪುಣ್ಯ ತಿಥಿಯನ್ನು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿಯವರು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ…

ಅಡ್ಡೂರು ಕೋಡಿಬೆಟ್ಟು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ನ.6 ರಂದು “ದೀಪಾರಾಧನೆ”

ಕೈಕಂಬ: ಹಿಂದೂ ಜಾಗರಣಾ ವೇದಿಕೆ ಅಡ್ಡೂರು ಇದರ ವತಿಯಿಂದ ಅಡ್ಡೂರು ಪೊನ್ನಂಗಿಲ ಅಗ್ರಹಾರ ಕೋಡಿಬೆಟ್ಟು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ನ.6 ಭಾನುವಾರದಂದು “ದೀಪಾರಾಧನೆ” ಹಾಗೂ ಸಂಜೆ 5ಗಂಟೆಗೆ…

ಎಸ್ಕೆಎಸ್ಸೆಸ್ಸೆಫ್ ಶಾಖೆ ಉದ್ಘಾಟನ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ನೆಹರೂನಗರ ಅಲ್ ಬದ್ರಿಯಾ ಮದ್ರಸದಲ್ಲಿ ಎಸ್ಕೆಎಸ್ಸೆಸ್ಸೆಫ್ ಶಾಖೆ ಉದ್ಘಾಟನೆ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್, ಮಸೀದಿ ಅಧ್ಯಕ್ಷ…

ತುಂಬೆ ಅಣೆಕಟ್ಟೆ: ನೀರಿನ ಕೊಂಚ ಏರಿಕೆ

ಬಂಟ್ವಾಳ: ಜಿಲ್ಲೆಯ ಜೀವನದಿಯಾಗಿ ಗುರುತಿಸಿಕೊಂಡಿರುವ ನೇತ್ರಾವತಿ ನದಿಯಿಂದ ತುಂಬೆ ಅಣೆಕಟ್ಟೆ ಮೂಲಕ ಜಿಲ್ಲೆಯ ಮಹಾನಗರ ಪಾಲಿಕೆಗೆ ಕುಡಿಯುವ ನೀರು ಸಹಿತ ವಿವಿಧ ಕಂಪೆನಿಗಳಿಗೆ ನೀರು ಪೂರೈಸುತ್ತಿರುವ ಇಲ್ಲಿನ…

ಬಡಗ ಕಜೆಕಾರು: ಪಿಡಿಒ, ಕಾರ್ಯದರ್ಶಿ ನೇಮಕಕ್ಕೆ ಆಗ್ರಹ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಡಗ ಕಜೆಕಾರು ಗ್ರಾಮ ಪಂಚಾಯಿತಿಗೆ ಖಾಯಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಕಾರ್ಯದರ್ಶಿ ನೇಮಕಗೊಳಿಸಬೇಕು ಎಂದು ಪಂಚಾಯಿತಿ ಸದಸ್ಯ ಮುಹಮ್ಮದ್ ಅತಾವುಲ್ಲಾ…

ಬಂಟ್ವಾಳ: ಮಳೆ ಹಾನಿ, ಮೆಸ್ಕಾಂಗೆ ಅಪಾರ ನಷ್ಟ

ಬಂಟ್ವಾಳ: ತಾಲ್ಲೂಕಿನ ಹಲವೆಡೆ ಮಂಗಳವಾರ ಸಂಜೆ ಸುರಿದ ಗುಡುಗು ಮತ್ತು ಮಿಂಚು ಸಹಿತ ದಿಢೀರ್ ಗಾಳಿ ಮಳೆಗೆ ಇಲ್ಲಿನ ಕೃಷಿಕರು ಸಹಿತ ಮೆಸ್ಕಾಂಗೆ ಅಪಾರ ನಷ್ಟ ಸಂಭವಿಸಿದೆ.…

ನವೆಂಬರ್ 7ರಂದು ‘ತುಳುವ ತೇರ್’ ಬಿ.ಸಿ.ರೋಡ್ ಪ್ರವೇಶ

ಬಂಟ್ವಾಳ: ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಡಿಸೆಂಬರ್ 9ರಿಂದ 13ರವೆರೆಗೆ ನಡೆಯಲಿರುವ ‘ವಿಶ್ವ ತುಳುವರೆ ಆಯೊನೊ-2016’ ಇದರ ಪ್ರಚಾರಾರ್ಥವಾಗಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ‘ತುಳುವತೇರ್’ ನವೆಂಬರ್ 7ರಂದು ಸಂಜೆ 5…

ಶಂಭೂರು ಪ್ರೌಢ ಶಾಲೆಯಲ್ಲಿ ನ.5 ಮತ್ತು 6ರಂದು ಶೈಕ್ಷಣಿಕ ಕಾರ್ಯಾಗಾರ

ಬಂಟ್ವಾಳ: ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಗ್ರಾಮೀಣ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಿಕೊಂಡು ಬಂದಿದೆ.ಈ ನಿಟ್ಟಿನಲ್ಲಿ ನವೆಂಬರ್ 5 ಮತ್ತು 6…

ಹನುಮಾನ್ ಸ್ಪೋರ್ಟ್ಸ್ ಕ್ಲಬ್ ತುಪ್ಪೆಕಲ್ಲು ಇದರ ಸದಸ್ಯರಿಂದ ದೀಪಾವಳಿ ಆಚರಣೆ

ಫರಂಗಿಪೇಟೆ: ಹನುಮಾನ್ ಸ್ಪೋರ್ಟ್ಸ್ ಕ್ಲಬ್ ತುಪ್ಪೆಕಲ್ಲು ಇದರ ಸದಸ್ಯರು ತುಪ್ಪೆಕಲ್ಲಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರು ದೀಪವನ್ನು ಕೈಯಲ್ಲಿ ಹಿಡಿದು ದೀಪಾವಳಿ ಹಬ್ಬವನ್ನು…

ಬಂಟ್ವಾಳ ಆನ್ ಲೈನ್ ಪತ್ರಿಕೆ ಅತೀ ಶೀಘ್ರದಲ್ಲೇ..

ಬಂಟ್ವಾಳ: ಪ್ರತಿದಿನ, ಪ್ರತಿಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಘಟಿಸುವ ವಿಚಾರ, ಸಭೆ, ಸಮಾರಂಭ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮಾಹಿತಿಯನ್ನು ಯಥಾವತ್ತಾಗಿ ನೀಡೋ ಉದ್ದೇಶದಿಂದ ಆನ್…

ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ ಗುರುಪುರದಲ್ಲಿ ನೂತನ “ಶ್ರೀ ಸುಧೀಂದ್ರ ನಿಲಯ” ಸಮುಚ್ಚಯಗಳ ಉದ್ಘಾಟನೆ

ಕೈಕಂಬ:ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ ಗುರುಪುರದಲ್ಲಿ ಶ್ರೀ ಸುಕೃತೀಂದ್ರ ಸರೋವರದ ತಟಾಕದಲ್ಲಿ ನೂತನವಾಗಿ ನಿರ್ಮಾಣಗೊಂಡ “ಶ್ರೀ ಸುಧೀಂದ್ರ ನಿಲಯ” ಸಮುಚ್ಚಯಗಳ ಉದ್ಘಾಟನೆಯನ್ನು ಶ್ರೀ ಕಾಶೀಮಠಾಧೀಶ ಶ್ರೀಮದ್ ಶ್ರೀ…