Author: suddi9

ರಾಜ್ಯಮಟ್ಟದ ಪ.ಪೂ. ಕಾಲೇಜುಗಳ ಕುಸ್ತಿ ಪಂದ್ಯಾಟ: ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

ಮೂಡುಬಿದಿರೆ: ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಹಾಗೂ ಶಾಂತಿನಿಕೇತನ ಪ.ಪೂ. ಕಾಲೇಜು, ಖಾನಾಪುರ, ಬೆಳಗಾವಿ ಇವರ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ನಡೆದ ಫ್ರೀಸ್ಟೈಲ್ ಕುಸ್ತಿ ಪಂದ್ಯಾಟದಲ್ಲಿ ಬಾಲಕಿಯರ…

ಗ್ರಾಮ ಪಂಚಾಯತ್ ಮಟ್ಟದ ಕಾವಲು ಸಮಿತಿಯಿಂದ ಜಾಗೃತಿ ಶಿಬಿರ ಕಾರ್ಯಕ್ರಮ

ಬಂಟ್ವಾಳ: ಸರಕಾರದ ಕಾನೂನುಗಳನ್ನು , ನೀತಿ ನಿಯಮಗಳನ್ನು ಅನುಷ್ಟಾನಗೊಳಿಸಲು ಎಲ್ಲರ ಸಹಕಾರ ಅಗತ್ಯ, ಪ್ರತಿ ಗ್ರಾಮ ಮಟ್ಟದಲ್ಲಿ ಪಾಲನೆಯಾದಾಗ ಯಶಸ್ವಿಯಾಗುತ್ತದೆ, ಅದಕ್ಕೆ ಜನಪ್ರತಿನಿಧಿಗಳು ಇಲಾಖೆಯ ಜೊತೆ ಕೈಜೋಡಿಸಬೇಕು…

ನೂತನ ಕಾರ್ಯಕಾರಿ ಮಂಡಳಿ ಪದಗ್ರಹಣ ಮತ್ತು ಕುಲಾಲ ಕುಂಬಾರರ ಯುವ ಸಮ್ಮಿಲನ ಕಾರ್ಯಕ್ರಮ

ಬಂಟ್ವಾಳ: ಕುಲಾಲರ ದೃಷ್ಟಿ ಸರ್ವಜ್ವನ ಕಡೆ ಇರಬೇಕು , ಸರ್ವಜ್ವನ ನಡಿಗೆ ಕುಲಾಲರ ನಡಿಗೆಯಾಗಬೇಕು, ಸರ್ವಜ್ವ ಜಯಂತಿ ಮೂಲೆ ಮೂಲೆಗಳಲ್ಲಿ ಆಚರಣೆಯಾಗಬೇಕು, ಕುಲಾಲ ಯುವ ವೇದಿಕೆ ಸರ್ವಜ್ವನನ್ನು…

ಧರ್ಮಸ್ಥಳ :ನಾಳೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ49ನೆ ವರ್ಷದ ಪಟ್ಟಾಭಿಷೇಕ ದಿನಾಚರಣೆ, ಅಭಿನಂದನಾ ಸಮಾರಂಭ

ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರ49ನೆ ವರ್ಷದ ಪಟ್ಟಾಭಿಷೇಕ ದಿನಾಚರಣೆ ಸೋಮವಾರ ನಡೆಯಲಿದ್ದು ನವ ವಧುವಿನಂತೆಧರ್ಮಸ್ಥಳವು ಹೂವು ತಳಿರು–ತೋರಣ ಮೊದಲಾದ ಪ್ರಾಕೃತಿಕ ಪರಿಕರಗಳಿಂದ ಅಲಂಕೃತಗೊಂಡಿದ್ದು ಕಣ್ಮನ…

ಬಹರೇನ್‍ನಲ್ಲಿ ಕೋಟಿಚೆನ್ನಯಕ್ರೀಡಾಕೂಟ-2016

ಮುಂಬಯಿ: ಗುರುಸೇವಸಮಿತಿಬಹರೇನ್ಬಿಲ್ಲವಾಸ್‍ಆಶ್ರಯದಲ್ಲಿತಮ್ಮಸದಸ್ಯರಿಗೆ “ಕೋಟಿಚೆನ್ನಯಕ್ರೀಡಾಕೂಟ-2016″ನ್ನು ಇತ್ತೀಚೆಗೆ ಗಲ್ಫ್ ಏರ್ಕಬ್ಕ್ರಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಸುಮಾರು 200 ಸದಸ್ಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವ್ಯವಸ್ಥಿತವಾಗಿ ನಡೆಸಲಾಗಿದ್ದ ಪಥಸಂಚಲನ, ಕ್ರೀಡಾಜ್ಯೋತಿ ಬೆಳಗಿಸುದರೊಂದಿಗೆ…

ಒಮ್ಮತದಿಂದ ದೇವತಾಕಾರ್ಯದಲ್ಲಿ ತೊಡಗಿದರೆ ದೇವರ ಕೃಪೆಗೆ ಪಾತ್ರರಾಗಬಹುದು: ಸ್ವಾಮಿ ವಿವೇಕ ಚೈತ್ಯಾನಂದ

ಕೈಕಂಬ: ಒಮ್ಮತದಿಂದ ಎಲ್ಲರೂ ಸೇರಿ ದೇವರ ಕೆಲಸಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಮಾತ್ರ ದೇವರು ಸಹ ತಮ್ಮ ಭಕ್ತಿಗೆ ಪಾತ್ರನಾಗುತ್ತಾನೆ. ವೈಮನಸ್ಸು, ಅತೃಪ್ತಿ ಎಲ್ಲವನ್ನೂ ಬಿಟ್ಟು ಎಲ್ಲಾ…

ಮುಂಬಯಿಯಲ್ಲಿ ಕಾರ್ಕಳ ಕ್ಷೇತ್ರಾಭಿಮಾನಿ ಬಳಗದ ಸ್ನೇಹಮಿಲನ, ಮುಂಬಯಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ:ಶಾಸಕ ಸುನೀಲ್ ಕುಮಾರ್

ಮುಂಬಯಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ಮುಂಬಯಿ ಆಗಿದ್ದು, ಮಹಾನಗರದಲ್ಲಿ ಕಾರ್ಕಳ ಕ್ಷೇತ್ರದ ಸುಮಾರು ಏಳೆಂಟು ಸಾವಿರ ಜನತೆ ಇಲ್ಲಿ ನೆಲೆಹೊಂದಿದ್ದಾರೆ. ಆದರೂ ಸದಾ ತಮ್ಮೂರನ್ನು…

ಮೂಲನಂಬಿಕೆ ಮತ್ತು ಮೂಢ ನಂಬಿಕೆ ಗೋಷ್ಠಿ ಧರ್ಮಗಳ ಬಗ್ಗೆ ದ್ವೇಷ ಸಿದ್ಧಾಂತ ಬೇಡ :ಪ್ರೊ. ಪಿ. ಶ್ರೀಪತಿ ತಂತ್ರಿ

ಮುಂಬಯಿ: ಜನರ ನಂಬಿಕೆಗಳ ಮೇಲೆ ಯಾವ ಸರಕಾರವೂ ಆಕ್ರಮಣ ಮಾಡದಿರಿ. ಶಾಸನದ ರೂಪದಲ್ಲಿ ಸಮಾಜ ಪರಿವರ್ತನೆ ಅಸಾಧ್ಯ. ಕ್ರೂರ ನಂಬಿಕೆಗಳಿಂದ ಜನತೆ ವಿಮುಖರಾಗುವಂತೆ ಉತ್ತಮ ತಿಳುವಳಿಕೆಯುಳ್ಳ ಜಾಗೃತಿಯ…

ಅ.24ರಂದು ಕಾಂಗ್ರೆಸ್‍ನಿಂದ ಪ್ರತಿಭಟನಾ ಸಭೆ

ಮೂಡುಬಿದಿರೆ : ಕೇಂದ್ರ ಸರಕಾರದ ವೈಫಲ್ಯ ಹಾಗೂ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದನ್ನು ವಿರೋಧಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಕ್ಟೋಬರ್ 24 (ಇಂದು) ಬೆಳಿಗ್ಗೆ 10ಗಂಟೆಗೆ…

ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಬಿಲ್ಲವರ ಭವನಕ್ಕೆ ಭೇಟಿ

ಮುಂಬಯಿ: ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಬಿಲ್ಲವರ ಭವನಕ್ಕೆ ಬಿಜೆಪಿ ಯುವ ನೇತಾರ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅ.23ರಂದು ಆದಿತ್ಯವಾರ ಪೂರ್ವಾಹ್ನ ಭೇಟಿ…

ದೀಪಾವಳಿ ಹಬ್ಬದ ಪ್ರಯುಕ್ತ “ಬೊಲ್ಪುದ ಪರ್ಬ 2016”

ಬಜಪೆ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ಯಕ್ಷಮಿತ್ರರು ಸುಂಕದಕಟ್ಟೆ ಇವರ ಸಂಯೋಜನೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ “ಬೊಲ್ಪುದ ಪರ್ಬ 2016” ಮುಕ್ತ ಗೂಡುದೀಪ ಹಾಗೂ…

ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿ ವಿಂಶತಿ ಕಲೋತ್ಸವಕ್ಕೆ ಚಾಲನೆ

ಮೂಡುಬಿದ್ರೆ: ಯಕ್ಷಗಾನ ಕಲೆಯು ನಮ್ಮ ಸಂಸ್ಕೃತಿಯ ಬಗ್ಗೆ ಪ್ರೀತಿ ಮತ್ತು ನಂಬಿಕೆಯನ್ನು ಬೆಳೆಸುತ್ತದೆ. ಈ ಕಲೆಯಿಂದ ಜನಸಾಮಾನ್ಯರಿಗೆ ಧರ್ಮದ ಅರಿವು ಮತ್ತು ಸಂಸ್ಕಾರ ಲಭಿಸಿದೆ ಎಂದು ಜೈನ…