Author: suddi9

ನೆಟ್ಲ:ಕಾರ್ಯಕರ್ತೆ ಆಶಾ ನೇಣಿಗೆ ಶರಣು

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಸಮೀಪದ ನೆಟ್ಲ ಎಂಬಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ಇಲ್ಲಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.…

 ಬೋರ್‍ವೆಲ್ ಕೊರೆಯಲು ತಡೆಗಟ್ಟುವ ಆದೇಶವನ್ನು ಹಿಂಪಡೆಯಲು ಮನವಿ

ಬಂಟ್ವಾಳ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನವರು ಕೃಷಿಯಲ್ಲಿ ಅವಲಂಬಿತರಾಗಿದ್ದು ಕೊಳವೆ ಬಾವಿ ಮುಖಾಂತರ ನೀರನ್ನು ಉಪಯೋಗಿಸಿ ಕೃಷಿ ಮತ್ತು ವ್ಯವಸಾಯ ಮಾಡುತ್ತಿದ್ದಾರೆ.…

ಪಾಣೆಮಂಗಳೂರು: ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮ

ಬಂಟ್ವಾಳ: ಅಧಿಕಾರಿಗಳು ಹಾಗೂ ಜನರ ನಡುವಿನ ಅಂತರವನ್ನು ಕಡಿಮೆ ಮಾಡಿ, ಸರ್ಕಾರಿ ಸವಲತ್ತುಗಳು ಜನರಿಗೆ ಸುಲಭದಲ್ಲಿ ತಲುಪಲು ಕಂದಾಯ ಅದಾಲತ್ ಗಳಿಂದ ಸಾಧ್ಯ ಎಂದು ಬಂಟ್ವಾಳ ಪುರಸಭಾ…

ಶಾಂತಿ ಮತ್ತು ಮಾನವೀಯತೆ’ ಅಭಿಯಾನದ ಪ್ರಯುಕ್ತ ಬಹು ಭಾಷಾ ಕವಿಗೋಷ್ಠಿ

ಮಂಗಳೂರು: ಮಂಗಳೂರಿನಲ್ಲಿ ನಡೆದ `ಶಾಂತಿ ಮತ್ತು ಮಾನವೀಯತೆ’ ಅಭಿಯಾನದ ಪ್ರಯುಕ್ತ ನಡೆದ ಬಹು ಭಾಷಾ ಕವಿಗೋಷ್ಠಿಯಲ್ಲಿ ವಿಟ್ಲದ ರಾಜಾರಾಮ ವರ್ಮ ತಮ್ಮ ಕಾವ್ಯವನ್ನು ಮಂಡಿಸಿದರು. ಈ ಕಾರ್ಯಕ್ರಮದ…

ರಕ್ತದಾನದ ಮೂಲಕ ಜೀವದಾನ: ಜೆ.ಟಿ ರಾಧಕೃಷ್ಣ

ಮಂಗಳೂರು: ರಕ್ತದಾನದ ಮೂಲಕ ಜೀವದಾನದ ಕೆಲಸವನ್ನು ಮಾಡಬೇಕು ಎಂದು ಬಜಪೆ ವಿಮಾನ ನಿಲ್ದಾಣ್ದ ನಿರ್ದೇಶಕ ಜೆ.ಟಿ ರಾಧಕೃಷ್ಣ ಹೇಳಿದರು. ಅವರು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಮಂಗಳೂರು…

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಆರ್. ಅಶೋಕ್ ಬೇಟಿ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬೆಂಗಳೂರು ಶಾಸಕ ಮಾಜಿ ಗೃಹ ಸಚಿವ ಆರ್. ಅಶೋಕ್ ಬೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ಶಾಸಕರನ್ನು ಮೊಕ್ತೇಸರ…

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರುನಲ್ಲಿ ಅ.16ರಂದು `ಅಂಬರ್ ಕ್ಯಾಟರರ್ಸ್’ ಸಿನೇಮಾ ಮುಹೂರ್ತ

ಮುಂಬಯಿ: ಸದ್ಯ ಜನನದಿಂದ ಮರಣದವರೆಗೂ ಅನಿವಾರ್ಯ ಮತ್ತು ಅವಶ್ಯವಾಗಿ ಬೇಕಾಗುವ ಊಟೋಪಚಾರ ಸರಬರಾಜು ಮಾಡುವ ಉದ್ಯಮವೇ ಕೇಟರರ್ ವ್ಯವಸ್ಥೆ. ಈ ಉದ್ಯಮದ ವ್ಯವಸ್ಥೆಯೊಳಗಿನ ಸೇವಾ ವ್ಯಾಪ್ತಿಯೊಳಗೆ ಅನುಭವ…

ಇಂದು ಕರಾವಳಿಯಾದ್ಯಂತ “ಬರ್ಸ” ತೆರೆಗೆ

ಮಂಗಳೂರು: ಬೊಳ್ಳಿ ಮೂವೀಸ್ ಲಾಂಛನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ. ಕಾಪಿಕಾಡ್, ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ ನಿರ್ಮಾಣದಲ್ಲಿ ತಯಾರಾಗಿರುವ “ಬರ್ಸ” ತುಳು ಚಲನಚಿತ್ರ…

ಮಂಗಳೂರು ದಸರಾ ಸಂಪನ್ನ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ವೈಭವದ “ಮಂಗಳೂರು ದಸರಾ” ಮಹೋತ್ಸವ ಶೋಭಾಯಾತ್ರೆ ಅ.12 ರಂದು ಬೆಳಗ್ಗೆ ಸಂಪನ್ನಗೊಂಡಿತು.

ವಿಟ್ಲ: ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ ಸಿದ್ಧತೆ

ವಿಟ್ಲ: ವಿಟ್ಲ ಮಾದರಿ ಶಾಲೆಯ ಮೈದಾನದಲ್ಲಿ ಅ. 14-15 ರಂದು ನಡೆಯುವ ಮೈಸೂರು ವಿಭಾಗೀಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ…

ಕರಿಂಜೆ: ಚಿರತೆಯ ದಾಳಿಗೆ ಕರು ಸಾವು

ಮೂಡುಬಿದಿರೆ: ಹುಲ್ಲು ಮೇಯಲು ಕಟ್ಟಿ ಹಾಕಿದ್ದ ಕರುವೊಂದರ ಮೇಲೆ ಚಿರತೆಯೊಂದು ದಾಳಿ ನಡೆಸಿಕೊಂದು ಹಾಕಿದ ಘಟನೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕರಿಂಜೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಕರಿಂಜೆ…

ಮೊಗವೀರ ಭವನದಲ್ಲಿ ಒಬಿಸಿ ಮಾನ್ಯತಾ ಅಭ್ಯುದಯ ಡಿವಿಡಿ ಬಿಡುಗಡೆ

ಮುಂಬಯಿ: ಎಂಭತ್ತೊಂಬತ್ತರ ಹರೆಯದ ನಾನು ಮುಂಬಯಿ ಮಹಾನಗರದಲ್ಲಿ 60 ಸಂವತ್ಸರಗಳನ್ನು ಪೂರೈಸಿದ್ದೇನೆ. ಇಲ್ಲಿನ ತುಳು ಕನ್ನಡಿಗರೊಂದಿಗೆ ಮರಾಠಿಗರಲ್ಲೂ ಸಂಬಂಧ ಬೆಸೆದು ಬೆಳೆಸಿ ಯಶಸ್ವಿ ಉದ್ಯಮಿ, ಸಮಾಜಯಾಗಿ ನಿಮ್ಮೆಲ್ಲರ…

ಮೂಡುಬಿದಿರೆ: ಬಹುಮಹಡಿಯಿಂದ ಹಾರಿ ಆತ್ಮಹತ್ಯೆ ಯತ್ನ

ಮೂಡುಬಿದಿರೆ: ಕಾಲೇಜಿನ 6ನೇ ಮಹಡಿಯಿಂದ ಜಿಗಿದು ದ್ವಿತೀಯ ಪಿಯುಸಿ ವಿಧ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಗಾಯಗೊಂಡಿರುವ ಯುವತಿಯನ್ನು ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ…

ಕೊಯಿಲ: 14ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ: ಪ್ರಕೃತಿಯಲ್ಲಿ ದೇವರು ಕಾಣುವುದು ಮೂಲನಂಬಿಕೆ: ಸಂಸದ ನಳಿನ್

ಬಂಟ್ವಾಳ: ಪ್ರಕೃತಿಯಲ್ಲೇ ದೇವರನ್ನು ಕಾಣುವ ಮೂಲ ನಂಬಿಕೆ ಹೊಂದಿರುವ ಭಾರತೀಯರು ಆಧ್ಯಾತ್ಮ ಮತ್ತು ಧಾರ್ಮಿಕ ನಂಬಿಕೆಯೊಂದಿಗೆ ಮುನ್ನಡೆಯುತ್ತಿದ್ದಾರೆ. ಇದರಿಂದಾಗಿ ಹಲವು ಹೆಸರು ಮತ್ತು ಪೂಜಾ ವೈಶಿಷ್ಟ್ಯತೆ ಮೂಲಕ…