Author: suddi9

ತುಳುವೆರೆ ಆಯನೊದಲ್ಲಿ ಸಾಹಿತ್ಯಯಾಣ ಶ್ಲಾಘನೀಯ- ಡಾ.ವಸಂತ ಕುಮಾರ್ ಪೆರ್ಲ

ಮಂಗಳೂರು: ವಿಶ್ವ ತುಳುವೆರೆ ಆಯನೊದ ಅಂಗವಾಗಿ ಡಿ.12,13ರಂದು ತುಳು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಯಿತು. ಈ ಬಗ್ಗೆ ಬದಿಯಡ್ಕದ ಸಹಕಾರಿ ಕಾಲೇಜಿನ ಸಭಾಂಗಣದಲ್ಲಿ ಸಮಾಲೋಚನ ನಡೆಯಿತು.ಸಭೆ ಅಧ್ಯಕ್ಷತೆಯನ್ನು…

ಬಹುಭಾಷಾ ಸಂಗಮ ತುಳುವರ ಹೃದಯ ವೈಶಾಲ್ಯಕ್ಕೆ ಮಾದರಿ- ಸಿಎಂ ಸಿದ್ದರಾಮಯ್ಯ

ಬಂಟ್ವಾಳ: ವಿಶ್ವ ತುಳುವೆರೆ ಆಯನೊದ ಅಂಗವಾಗಿ ಕಾಸರಗೋಡಿನಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗುವ ಬಹುಭಾಷಾ ಸಂಗಮ ಕಾರ್ಯಕ್ರಮ ತುಳುವರ ಹೃದಯ ವೈಶಾಲ್ಯತೆಗೆ ಮಾದರಿಯಾಗಿದ್ದು ತನ್ನ ಭಾಷೆ ಸಂಸ್ಕೃತಿಯನ್ನು ಉಳಿಸುವುದಲ್ಲದೆ…

ಮಧುರ ಮನಸು ಯಕ್ಷಸೇವಾ ಬಳಗದ “ಮಹಿಷಮರ್ದಿನಿ” ತಾಳಮದ್ದಳೆ

ಬಂಟ್ವಾಳ: ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಸಹಯೋಗದಲ್ಲಿ, ಬೊಳುವಾರಿನ ಮಧುರ ಮನಸು ಯಕ್ಷಸೇವಾ ಬಳಗದ ಬಾಲಿಕೆಯರ ತಂಡದಿಂದ “ಮಹಿಷಮರ್ದಿನಿ “ ತಾಳಮದ್ದಳೆಯು ಒಕ್ಟೋಬರ್ 10 ರಂದು…

ಸಜಿಪ: ಸುಭಾಷ್ ಯುವಕ ಮಂಡಲ ವತಿಯಿಂದ ಶಾರದಾ ಪೂಜೊತ್ಸವ

ಬಂಟ್ವಾಳ: ಸಜಿಪ ಮೂಡ ಗ್ರಾಮದ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ 90ನೇ ವರ್ಷದ ಶಾರದಾ ಪೂಜೊತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಣೆಮಂಗಳೂರು…

ಅಧೋಗತಿಯಲ್ಲಿ ಹಳೆಬಂದರು, ಲಕ್ಷ ದ್ವೀಪಕ್ಕೆ ನಿಯೋಗ: ಜೆ.ಆರ್.ಲೋಬೊ

ಮಂಗಳೂರು: ಮಂಗಳೂರು ಹಳೇ ಬಂದರು ಅಧೋಗತಿ ಪೀಡಿತವಾಗಿದ್ದು ಪೂರ್ಣ ಪ್ರಮಾಣದ ಬಳಕೆಯಾಗದೆ ಇದ್ದೂ ಇಲ್ಲದ ಸ್ಥಿತಿಯನ್ನು ಎದುರಿಸುತ್ತಿದ್ದು ಉನ್ನತ ಮಟ್ಟದ ನಿಯೋಗವನ್ನು ಲಕ್ಷದ್ವೀಪಕ್ಕೆ ಕೊಂಡೊಯ್ದು ಪರ್ಯಾಯ ವ್ಯವಸ್ಥೆ…

ಯು.ಟಿ.ಖಾದರ್ ರವರ ಜನ್ಮದಿನ ಪ್ರಯುಕ್ತ ಬಡರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬಂಟ್ವಾಳ : ತುಂಬೆ ವಲಯ ಕಾಂಗ್ರೆಸ್ ವತಿಯಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ರವರ ಜನ್ಮದಿನ ಪ್ರಯುಕ್ತ ಮಂಗಳೂರು ಜಿಲ್ಲಾ ಆಸ್ಪತ್ರೆಯ ಬಡರೋಗಿಗಳಿಗೆ…

ಮೂಡುಬಿದಿರೆ: ನೀರುಪಾಲಾದ ದುರ್ಘಟನೆ ಮುಚ್ಚಿಟ್ಟ ಸ್ನೇಹಿತರು.. ನಾಪತ್ತೆಯಾದ ಯುವಕ ಶವವಾಗಿ ಪತ್ತೆ

ಮೂಡುಬಿದಿರೆ:ದಸರಾ ರಜೆಗೆ ಊರಿಗೆ ಬಂದವನೋರ್ವ ಸ್ನೇಹಿತರ ಜತೆಗೆ ಹೊಳೆಯಲ್ಲಿ ಏಡಿ ಹಿಡಿಯುವುದಕ್ಕೆ ಹೊರಟು ಕೊನೆಗೆ ನೀರುಪಾಲಾದ ದುರ್ಘಟನೆ ಬುಧವಾರ ಬೆಳಕಿಗೆ ಬಂದಿದೆ. ಕಳೆದ ಅ7ರಂದು ಈ ದುರ್ಘಟನೆ…

ರಾಯಿ: ಶ್ರೀ ಶಾರದಾ ಕುಸಾಲ್ದ ಕಲಾವಿದರಿಂದ ಪ್ರದರ್ಶನಗೊಂಡ ನಾಟಕ ‘ಉಲಾಯಿ ಲೆಪ್ಪುಗಾ’

ಬಂಟ್ವಾಳ: “ಈ ಸಮಾಜದಲ್ಲಿ ಅದೆಷ್ಟೋ ಹೆಣ್ಮಕ್ಕಳು ಈ ಸಮಾಜದ ದುಷ್ಟರ ಕೈಗೆ ಸಿಕ್ಕಿ ಚಿತ್ರಹಿಂಸೆ ಪಡೆಯುತ್ತಾ ಕಣ್ಣೀರು ಹಾಕಿಕೊಂಡೇ ತಮ್ಮ ಜೀವನ ಕಳೆಯುತ್ತಾ ಇದ್ದಾರೆ. ಈ ಸಮಾಜದಲ್ಲಿ…

ಉತ್ಸವ, ಆಚರಣೆಗಳು ಸದೃಢ ರಾಷ್ಟ್ರ ನಿರ್ಮಾಣಕ್ಕೆ ನಾಂದಿಯಾಗಲಿ: ಬಿ.ರಮಾನಾಥ ರೈ

ಬಂಟ್ವಾಳ: ಜಾತಿ ಮತ ಬೇಧವಿಲ್ಲದ ಒಳ್ಳೆಯ ಮನಸ್ಸಿನಿಂದ ಉತ್ತಮ ಕಾರ್ಯದ ಮೂಲಕ ಶಾಂತಿ, ಸಮಾಧಾನ ತುಂಬಿದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಉತ್ಸವ, ಆಚರಣೆಗಳು ಸದೃಢ ರಾಷ್ಟ್ರ…

ರಾ.ಸೇ.ಯೋಜನೆಯು ರಾಷ್ಟ್ರದ ಏಕತೆ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಕಾರಿ: ರಮಾನಾಥ ರೈ

ಬಂಟ್ವಾಳ: ರಾ.ಸೇ.ಯೋಜನೆಯು ರಾಷ್ಟ್ರದ ಏಕತೆ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಕಾರಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಮಾನಾಥ ರೈ ಅವರು ಹೇಳಿದರು.…

ಪುಂಜಾಲಕಟ್ಟೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಬಂಟ್ವಾಳ: ಶ್ರೀ. ಕ್ಷೇ. ಧ. ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಗ್ಗ ವಲಯ, ಪಿಲಾತಬೆಟ್ಟು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ನವಜೀವನ ಸಮಿತಿ, ಪುಂಜಾಲಕಟ್ಟೆ ಶ್ರೀ…

ಪೊಳಲಿ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ವಿಜಯದಶಮಿ ಆಚರಣೆ: ಮಕ್ಕಳಲ್ಲಿ ನವದುರ್ಗೆ ಸ್ವರೂಪ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಬಳಿ ರಾಮಕೃಷ್ಣ ತಪೋವನ ಆಶ್ರಮದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಅ.11ರಂದು ‘ವಿಜಯದಶಮಿ’ಯನ್ನು ಆಚರಿಸಲಾಯಿತು. ಈ ಉತ್ಸವದ ಪ್ರಯುಕ್ತ ಆಶ್ರಮದಲ್ಲಿ ದುರ್ಗಾ…

ಕಣ್ಣೂರಿನಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಬರ್ಬರ ಹತ್ಯೆ

ಕಾಸರಗೋಡು: ಕಣ್ಣೂರಿನಲ್ಲಿ ಅ.12 ರಂದು ಬೆಳಿಗ್ಗೆ 10.30ರ ಸುಮಾರಿಗೆ ಮತ್ತೊಂದು ರಾಜಕೀಯ ಹತ್ಯೆ ನಡೆದಿದ್ದು, ಬಿಜೆಪಿ ಕಾರ್ಯಕರ್ತನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ. ಕಣ್ಣೂರಿನ ಪಿಣರಾಯಿ ಪೆಟ್ರೋಲ್ ಬಂಕ್…