ಮಾಣಿ ಬಾಲವಿಕಾಸ ತ್ರೋಬಾಲ್ ಪಂದ್ಯಾಟದಲ್ಲಿ ವಿಭಾಗ, ವಲಯ, ತಾಲೂಕು, ಜಿಲ್ಲಾ ಮಟ್ಟಕ್ಕೆ ಆಯ್ಕೆ
ಬಂಟ್ವಾಳ: ತ್ರೋಬಾಲ್ ಪಂದ್ಯಾಟಗಳಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನವನ್ನು ಪಡೆದು ವಿಭಾಗ, ವಲಯ,ತಾಲೂಕು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ‘ವಿಭಾಗ’ ಮಟ್ಟಕ್ಕೆ ಆಯ್ಕೆ: ಸಾರ್ವಜನಿಕ ಶಿಕ್ಷಣ…