Author: suddi9

ವಗ್ಗ: ಸರ್ಕಾರಿ ಪ್ರೌಢಶಾಲೆ ಕಸದ ಬುಟ್ಟಿಯಲ್ಲಿ ಹೆಬ್ಬಾವು ಪತ್ತೆ

ಬಂಟ್ವಾಳ: ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಸರ್ಕಾರಿ ಪ್ರೌಢಶಾಲೆಯ ಪ್ಲಾಸ್ಟಿಕ್ ಕಸದ ಬುಟ್ಟಿಯಲ್ಲಿ ಹೆಬ್ಬಾವು ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ. ಕಾರಿಂಜ ಕೊಡ್ಯಮಲೆ ರಕ್ಷಿತಾರಣ್ಯ ಸಮೀಪದಲ್ಲೇ…

ಮೊಡಂಕಾಪು: ರೋಟರಿ ಕ್ಲಬ್ ಕಾರ್ಗಿಲ್ ವಿಜಯೋತ್ಸವ, ನಿವೃತ್ತ ಯೋಧರಿಗೆ ಸನ್ಮಾನ

ಬಂಟ್ವಾಳ:ದೇಶದಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಜೀವಿಸಲು ಎಲ್ಲಾ ಜಾತಿ-ಧರ್ಮಗಳನ್ನು ಮೀರಿ ದೇಶದ ಹಿತ ಮತ್ತು ಗಡಿ ಕಾಯುವ ಸೈನಿಕರೇ ಮುಖ್ಯ ಕಾರಣ ಎಂದು ಮೊಡಂಕಾಪು ಚರ್ಚ್ ನ ಧರ್ಮಗುರು…

ಶ್ರೀಸಾಯಿ ಕಿಡ್ ಝೋನ್ ನಲ್ಲಿ “ಆಟಿದ ಕೂಟ”

ಬಂಟ್ವಾಳ: ಶ್ರೀಸಾಯಿ ಕಿಡ್ ಝೋನ್ ಇದರಆಶ್ರಯದಲ್ಲಿ ಶಿಕ್ಷಕ ರಕ್ಷಕ ಸಮಿತಿಯ ಸಹಯೋಗದೊಂದಿಗೆ ಆಟಿದ ಕೂಟ ಕಾರ್ಯಕ್ರಮ ಶನಿವಾರ ಬಿ.ಸಿ.ರೋಡಿನ ಸಾಯಿ ಕಿಡ್‌ಝೋನ್‌ನ ಸಭಾಂಗಣದಲ್ಲಿ ನಡೆಯಿತು. ಜೆಸಿಐ ವಲಯ…

ಇರುವೈಲ್ ಗೋಪಾಲ್ ಕೋಟ್ಯಾನ್ ನಿಧನ

ಕೈಕಂಬ :ಇರುವೈಲ್ ಕೊನ್ನೆಪದವು ಗೋಪಾಲ್ ಕೋಟ್ಯಾನ್ (೭೬)ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸಿದ್ದಕಟ್ಟೆ ಸಂಗಬೆಟ್ಟು ಮನೆಯಲ್ಲಿ ಜು.೨೫ರಂದು ಗುರುವಾರ ನಿಧನ ಹೊಂದಿದರು. ಮೃತರು ಪತ್ನಿ ವಾರಿಜ ಒರ್ವ…

ಮೂಳೂರು ಶ್ರೀ ಮುಂಡಿತ್ತಾಯ ) ದೈವಸ್ಥಾನ ಕಟ್ಟೆಯ ಬೃಹತ್ ಅಶ್ವತ್ಥ ವೃಕ್ಷ ಧರಾಶಾಹಿ

ಕೈಕಂಬ : ಶುಕ್ರವಾರ ಸಂಜೆ ಬೀಸಿದ ಸುಳಿಗಾಳಿ ಮಳೆಗೆ ಗುರುಪುರ ಕುಕ್ಕುದಕಟ್ಟೆಯ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನಕ್ಕೆ ಹೊಂದಿಕೊAಡಿರುವ (ಅಶ್ವತ್ಥ)ಕಟ್ಟೆಯಲ್ಲಿದ್ದ ಅತಿ ಹಳೆಯ ಬೃಹತ್ ಅಶ್ವತ್ಥ ವೃಕ್ಷ…

ಹೊಸದಾಗಿ ಜಾರಿಗೆ ಕಾನೂನುಗಳ ಕುರಿತ ಮಾಹಿತಿ ಕಾರ್ಯಗಾರ 

ಬಂಟ್ವಾಳ: ವಕೀಲರ ಸಂಘ (ರಿ), ಬಂಟ್ವಾಳ ಹಾಗೂ ಅಧಿವಕ್ತ ಪರಿಷತ್ ಕರ್ನಾಟಕ- ಬಂಟ್ವಾಳ ಘಟಕ ಸಹಯೋಗದಲ್ಲಿ ಹೊಸದಾಗಿ ಜಾರಿಗೆ ಬಂದ ಮೂರು ಕಾನೂನುಗಳ ಕುರಿತ ಮಾಹಿತಿ ಕಾರ್ಯಗಾರವು…

 ಪುಂಜಾಲಕಟ್ಟೆ ಪ್ರಾ.ಕೃ.ಸ.ಸಂಘದ ವತೊಯಿಂದ ಬೀಜೋಪಚಾರ , ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ ಕಾರ್ಯಕ್ರಮ

ಬಂಟ್ಚಾಳ: ಕೃಷಿ ಇಲಾಖೆ ಬಂಟ್ವಾಳ ತಾಲೂಕು ಹಾಗೂ ಪಿಲಾತಬೆಟ್ಟು ಕೃಷಿ ಪತ್ತಿನ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಬಂಟ್ವಾಳ ಹೋಬಳಿ ಮಟ್ಟದ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕ…

ಶ್ರೀ ಕ್ಷೇ. ಧ. ಗ್ರಾ. ಯೋಜನೆಯಿಂದ ಅನುದಾನದ ಮಂಜೂರಾತಿ ಪತ್ರ ಹಸ್ತಾಂತರ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದಿಂದ ಬಂಟ್ವಾಳ ತಾಲೂಕಿನ ಮೊಂತೀಮಾರು ಮಂಚಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣ ನಿರ್ಮಾಣಕ್ಕೆ…

“ಯಂತ್ರಶ್ರೀ”ಮೂಲಕ ಭತ್ತದ ಕೃಷಿ ನಾಟಿ ವಿಧಾನಗಳ ಮಾಹಿತಿ ಕಾರ್ಯಕ್ರಮ

ಬಂಟ್ವಾಳ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್ (ರಿ) ಬಂಟ್ವಾಳ ತಾಲೂಕು ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘ ಒಕ್ಕೂಟಗಳ ಸಹಯೋಗದೊಂದಿಗೆ ಬಿ.ಸಿ.ರೋಡಿನ ಮೈಯರಬೈಲು ರಾಜಗೋಪಾಲ್…

ಪ್ರಾಕೃತಿಕ ವಿಕೋಪದ ಭಯಾನಕ ಸ್ಥಿತಿಯಲ್ಲೂ ನೇಪಾಳದ ಮುಕ್ತಿನಾಥನ ದರ್ಶನ ಪಡೆದ ತುಳುನಾಡ 117 ಭಕ್ತರು

ಬಂಟ್ವಾಳ: ಪ್ರಾಕೃತಿಕ ವಿಕೋಪದ ಭಯಾನಕ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ತುಳುನಾಡಿನ117 ಮಂದಿ ಭಕ್ತರು ನೇಪಾಳದ ಮುಕ್ತಿನಾಥನ ದರ್ಶನ ಪಡೆದು ಪುನೀತರಾದರು.ಬಂಟ್ಚಾಳ ತಾಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲು…

ಬಂಟ್ವಾಳ : ಆ.11ರಂದು ಮಡಿವಾಳರ ಜಿಲ್ಲಾ ಮಟ್ಟದ ‘ಕೆಸರ್ ಡೊಂಜಿ ದಿನ -2024’

ಬಂಟ್ವಾಳ: ತಾಲೂಕು ಮಡಿವಾಳ ಸಮಾಜ ಸೇವಾ ಸಂಘ , ಮಡಿವಾಳ ಯುವ ಬಳಗ ಬಂಟ್ವಾಳ ಮತ್ತು ಮಹಿಳಾ ಘಟಕ ಇದರ ಆಶ್ರಯದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ…

ಎಸ್.ವಿ.ಎಸ್. ಶಾಲಾ ಸಂಸತ್ತು‌ ರಚನೆ

ಬಂಟ್ವಾಳ: ಇಲ್ಲಿನ ಎಸ್.ವಿ.ಎಸ್.ಪ್ರೌಢ ಶಾಲಾ ವಿದ್ಯಾರ್ಥಿಗಳ ಶಾಲಾ ಸಂಸತ್ತನ್ನು‌‌ ಶಾಲಾ‌ ಆಡಳಿತ ಮಂಡಳಿ‌‌ ಸದಸ್ಯ ಶಿವಾನಂದ ಬಾಳಿಗಾ ಉದ್ಘಾಟಿಸಿ ಶುಭಹಾರೈಸಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಸುರೇಖಾ ಕೆ.ಅಧ್ಯಕ್ಷತೆ ವಹಿಸಿ‌…

ಸಂಸ್ಕೃತ ಭಾಷಾ ಪ್ರಥಮ ಪರೀಕ್ಷೆ: ಉತ್ತೀರ್ಣ ಮಕ್ಕಳಿಗೆ ಬಹುಮಾನ, ಅಂಕಪಟ್ಟಿ ವಿತರಣೆ

ಬಂಟ್ವಾಳ : ತಾಲೂಕಿನ ಬೊಂಡಾಲ ದ. ಕ. ಜಿ. ಪಂ. ಹಿ. ಪ್ರಾ.ಶಾಲೆಯಲ್ಲಿ ಸಂಸ್ಕೃತ ಭಾರತಿ ಮಂಗಳೂರು ಇವರು 2023 -24ರಲ್ಲಿ ಏರ್ಪಡಿಸಿದ್ದ ಸಂಸ್ಕೃತ ಪ್ರಥಮ ಪರೀಕ್ಷೆಯಲ್ಲಿ…

ಬಿ.ಮೂಡ ಸರಕಾರಿ‌ ಪ.ಪೂ.ಕಾಲೇಜಿನಲ್ಲಿ‌ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ ),ಬಂಟ್ವಾಳ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಪಾಣೆಮಂಗಳೂರು ವಲಯ, ಸರಕಾರಿ ಪದವಿ…