Author: suddi9

 ಬಂಟ್ವಾಳವನ್ನು ದಿಗ್ಬಂಧಿಸಿದ ೧೯೭೪ರ ನೆರೆಗೆ ೫೦ರ ಹರೆಯ

ಬಂಟ್ವಾಳ: ಪ್ರಾತಃಕಾಲದ ನಾಲ್ಕು ಗಂಟೆಯ ಸಮಯ 1974 ರ ಜು.26 ದಿನಾಂಕ,ಶುಕ್ರವಾರ ದಿನ,ನೇತ್ರಾವತಿ ನದಿಯಲ್ಲಿ ಉಕ್ಕಿ ಹರಿದ ನೆರೆನೀರು ನಿಧಾನ ಗತಿಯಲ್ಲಿ ಏರುತ್ತಾ ಬಂಟ್ವಾಳ ಪೇಟೆಯನ್ನು ಸುತ್ತುವರಿಯುತ್ತಾ…

ನೂಯಿ ಧಾರಾಕಾರ ಗಾಳಿ ಮಳೆಗೆ ಮನೆ ಕುಸಿತ

ಕೈಕಂಬ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುವಾರ ಸಂಜೆ ಅಡ್ಡೂರು ಗ್ರಾಮದ ನೂಯಿಯ ಇಂದಿರಾ ನಗರದಲ್ಲಿ ಮನೆಯೊಂದು ಸಂಪೂರ್ಣ ಕುಸಿದು ಬಿದ್ದು ತೀವ್ರ ನಷ್ಟ…

ಬಿ.ಸಿ.ರೋಡು: ನಿಲ್ಲಿಸಿದ್ದ ಕ್ರೇನ್ ನಿಂದ ಬ್ಯಾಟರಿ ಕಳವು

ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕುಂಜೆ ಎಂಬಲ್ಲಿ ಖಾಸಗಿ ಸಂಸ್ಥೆಯೊಂದು ನಿಲ್ಲಿಸಿದ್ದ ಮೂರು ಕ್ರೇನ್ ನಿಂದ ಕಳ್ಳರು ಬ್ಯಾಟರಿ ಎಗರಿಸಿ ಪರಾರಿಯಾದ ಘಟನೆ ಗುರುವಾರ ಬೆಳಕಿಗೆ…

ತಿರುವೈಲು ಕೆಲರೈಕೋಡಿಯಲ್ಲಿ ವಿದ್ಯುತ್ ವೈಫಲ್ಯದ ಜಟಿಲ ಸಮಸ್ಯೆ

ಕತ್ತಲಿನಿಂದ ಬೆಳಕಿನೆಡೆಗೆ ತನ್ನಿ : ಸ್ಥಳೀಯರಿಂದ ಬೇಸರದ ನುಡಿ ಕೈಕಂಬ: ಮಂಗಳೂರು ನಗರ ಪಾಲಿಕೆಯ(ಮನಪಾ) ೨೦ನೇ ತಿರುವೈಲು ವಾರ್ಡ್ನ ಕೆಲರೈಕೋಡಿ ೨ನೇ ಬ್ಲಾಕ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ…

ಬಂಟ್ವಾಳ: ಮುಂದುವರಿದ ಮಳೆ ಹಾನಿ

ಬಂಟ್ವಾಳ : ಎರಡುದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ಗುರುವಾರ ನದಿಯಲ್ಲಿ ಬೆಳಗ್ಗಿನ ಹೊತ್ತು ನೇತ್ರಾವತಿ ನದಿಯಲ್ಲಿ ಏರಿಕೆಯಾಗಿ 7.3 ರಲ್ಲಿ ಹರಿದಿದ್ದು‌,ಸಂಜೆಯ ವೇಳೆಗೆ ಇಳಿಮುಖವಾಗಿದೆ. ಹಾಗೆಯೇ…

ಮಣ್ಣಡಿ ಮುಚ್ಚಿ ಹೋಗಿರುವ ಕಾಲುದಾರಿಯನ್ನು ನಿರ್ಮಿಸಿ ಕೊಡುವಂತೆ ಸುಜೀರು, ದೈಯ್ಯಡ್ಕ, ಮಲ್ಲಿ ಗ್ರಾಮಸ್ಥರಿಂದ ಪಂಚಾಯತ್ ಗೆ ಮನವಿ

ಬಂಟ್ವಾಳ: ಪುದು ಗ್ರಾಮದ‌ ಸುಜೀರು ದೈವಸ್ಥಾನದ ಬಳಿಯಿಂದ‌ ರಾಷ್ಟ್ರೀಯ ಹೆದ್ದಾರಿ ಹತ್ತನೆ ಮೈಲು ಸಂಪರ್ಕಿಸುವ ಕಾಲು ದಾರಿ ಹಲವು ಸಮಯಗಳಿಂದ ಮುಚ್ಚಿಹೋಗಿದ್ದು ಕಾಲುದಾರಿಯನ್ನು ನಿರ್ಮಿಸಿಕೊಡುವಂತೆ ಸ್ಥಳೀಯ ಗ್ರಾಮಸ್ಥರು…

ನಗರೋತ್ಥಾನ ಹಂತ -4 ರ ಯೋಜನೆಯಡಿ ಬಂಟ್ವಾಳ ಪುರಸಭೆಗೆ 838 .19 ಲಕ್ಷ ರೂ.ವಿನ ಕ್ರಿಯಾಯೋಜನೆಗೆ ಅನುಮೋದನೆ: ಸಚಿವ ರಹೀಂಖಾನ್

ಬಂಟ್ವಾಳ: ನಗರೋತ್ಥಾನ ಹಂತ -4 ರ ಯೋಜನೆಯಡಿ ಬಂಟ್ವಾಳ ಪುರಸಭೆಗೆ 850.00 ಲಕ್ಷ ರೂ. ಮಂಜೂರಾಗಿದ್ದು, 838 .19 ಲಕ್ಷ ರೂ.ವಿನ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು…

ವಿನ್ಯಾಸ ಅನುಮೋದನೆ ಬಂಟ್ವಾಳ ತಾಲೂಕಿನ ಕಡತಗಳನ್ನು ಬುಡಾದಲ್ಲೇ ವಿಲೇವಾರಿಗೆ ಶಾಸಕ ನಾಯ್ಕ್ ಆಗ್ರಹ

ಬಂಟ್ವಾಳ: ಗ್ರಾಮ ಪಂಚಾಯತಿಗಳು ಹಾಗೂ ಸ್ಥಳೀಯ ಯೋಜನೆ ಪ್ರದೇಶದ ಹೊರ ಭಾಗದಲ್ಲಿರುವ ಒಂದು ಏಕರೆಗಿಂತ ಕಡಿಮೆ ಪ್ರದೇಶ ಮತ್ತು ಏಕ ನಿವೇಶನ ವಸತಿ ಹಾಗೂ ವಾಣಿಜ್ಯ ಸಂಬಂಧ…

ಅಮ್ಟೂರು ಶ್ರೀಕೃಷ್ಣ ಮಂದಿರದ ಸುತ್ತ ಗಿಡನಾಟಿ

ಬಂಟ್ವಾಳ: ತಾಲೂಕಿನ ಅಮ್ಟೂರು ಶ್ರೀಕೃಷ್ಣ ಮಂದಿರದ ೨೫ನೇ ವರ್ಷದ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ‌ ಆಯೋಜಿಸಲಾದ ೨೫ ಕಾರ‍್ಯಕ್ರಮಗಳ ಪೈಕಿ ೧೩ನೇ ಕಾರ್ಯಕ್ರಮವಾಗಿ ಸಸಿ ನಾಟಿ ಮತ್ತು ವಿತರಣಾ ಕಾರ್ಯಕ್ರಮ…

ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ಧ ಸಹಕಾರಿ ನಿ.ದ ವಾರ್ಷಿಕ ಮಹಾಸಭೆ 

ಬಂಟ್ವಾಳ: ತೆಂಗಿನಕಾಯಿಗೆ ಉತ್ತಮ ಧಾರಣೆ, ಕೃಷಿಕರಿಗೆ ಗುಣಮಟ್ಟದ ತೆಂಗಿನ ಗಿಡದ ಲಭ್ಯತೆ, ಸಿಯಾಳಕ್ಕೆ ಉತ್ತಮ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ಧ ಸಹಕಾರಿ ನಿ.…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಬಂಟ್ವಾಳ ವಲಯದ ವಾರ್ಷಿಕ ಮಹಾಸಭೆ

ಬಂಟ್ವಾಳ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ ಮತ್ತು ಉಡುಪಿ ಜಿಲ್ಲೆ ಇದರ ಬಂಟ್ವಾಳ ವಲಯದ 25 ನೇ ವಾರ್ಷಿಕ ಮಹಾಸಭೆಯು ಬಿ.ಸಿ. ರೋಡ್ ನ ಕನ್ನಡ…

ಬಿ.ಸಿ.ರೋಡಿನಲ್ಲಿ ಸುಂಟರಗಾಳಿಯ ಅವಾಂತರ,ಡಿವೈಎಸ್ಪಿ ಕಚೇರಿ ಪುಡಿ,ಪ್ಲೆಕ್ಸ್,ಮರ,ವಿದ್ಯುತ್ ಕಂಬ ಧರಾಶಾಹಿ

ಬಂಟ್ವಾಳ: ಮಂಗಳವಾರ ರಾತ್ರಿ ವೇಳೆ ಬಿ.ಸಿ.ರೋಡಿನಲ್ಲಿ ಬೀಸಿದ ಸುಂಟರಗಾಳಿಗೆಇಡೀ ಬಿ.ಸಿ.ರೋಡು ಮಾತ್ರವಲ್ಲ ಪಕ್ಕದ ಬಂಟ್ಚಾಳವು ತತ್ತರಿಸಿದೆ. ಬಿ.ಸಿ.ರೋಡು ವೃತ್ತಬಳಿ ವಿದ್ಯುತ್ ಕಂಬಗಳು,ತುಕ್ಕು ಹಿಡಿದಿದ್ದ ಟವರ್,ರಸ್ತೆಯುದ್ದಕ್ಕು ರಾರಾಜಿಸುತ್ತಿದ್ದ ಎಲ್ಲಾ…

ಮಂಗಳೂರು ಜೈಲ್ ಮೇಲೆ ದಾಳಿ ಮಾಡಿ ದಂಗಾದ ಪೊಲೀಸರು: ಅಲ್ಲಿ ಸಿಕ್ಕಿದ್ದೇನು?

ಮಂಗಳೂರು : ಮಂಗಳೂರು ಪೊಲೀಸರು ಏಕಾಏಕಿ ಮಂಗಳೂರು ಜೈಲಿನ ಮೇಲೆ ಬೆಳ್ಳಂ ಬೆಳಗ್ಗೆ ದಾಳಿ ಮಾಡಿದ್ದು ನಿದ್ರೆಯಲ್ಲಿದ್ದ ಕೈದಿಗಳಿಗೆ ದಂಗುಬಡಿದಂತಾಗಿದೆ ಹಾಗೂ ಅಲ್ಲಿ ನಡೆಯುತ್ತಿದ್ದ ಅಕ್ರಮ ಬಯಲಾಗಿದೆ.…

ಎಡಪದವು, ಕುಪ್ಪೆಪದವು ಸುತ್ತಮುತ್ತ ಬಿರುಗಾಳಿಯಿಂದ ಅವಾಂತರ, ಮರಗಳು, ವಿದ್ಯುತ್ ಕಂಬಗಳು ಧರಾಶಾಹಿ

ಕುಪ್ಪೆಪದವು: ಬುಧವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ಅವಾಂತರ ಸೃಷ್ಠಿಸಿದೆ. ಇಲ್ಲಿನ ಬೋರುಗುಡ್ಡೆ ಬೀಡಿ ಕಾಲನಿಯಲ್ಲಿ ಮನೆಗಳ ಮೇಲೆ…