Author: suddi9

ಕನ್ಯಾಕುಮಾರಿ ಮಾತೆಯ ಹುಟ್ಟುಹಬ್ಬ ‘ಪ್ರಕೃತಿ ಮಾತೆ’ ಮಾನ್ಯತಾ ‘ತೆನೆಹಬ್ಬ’

ಸೆ.8ರಂದು ಇದು ಕನ್ಯಾ ಮರಿಯಮ್ಮನವರ ಜನ್ಮದಿನ ದೇಶವಿದೇಶಗಳೆಲ್ಲೆಡೆ ನೆಲೆಯಾಗಿರುವ ಕರ್ನಾಟಕ ಕರಾವಳಿ ಪ್ರ್ರಾದೇಶಿಕ (ವಿಶೇಷವಾಗಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕಾಸರಗೋಡು ಮುಂತಾದ ಪ್ರಾಂತ್ಯಗಳ) ಕೈಸ್ತರು…

ಒಂಟಿಕಟ್ಟೆಯಲ್ಲಿ ಕೆಸರ್ದ ಗೊಬ್ಬು

ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಒಂಟಿಕಟ್ಟೆ ಇದರ ವತಿಯಿಂದ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ‘`ಕೆಸರ್ದ ಗೊಬ್ಬು” ವಿವಿಧ ತುಳುನಾಡ ಕ್ರೀಡಾ ಸ್ಪರ್ಧೆಗಳು…

ಅನುಮಾನಷ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ

ಬಂಟ್ವಾಳ: ಬಿ.ಸಿ.ರೋಡ್ ಸಮೀಪದ ಗೂಡಿನಬಳಿಯ ಪಂಪ್‍ಹೌಸ್ ಬಳಿ ಅನುಮಾನಷ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ಬೆಳಗ್ಗಿನ…

ಲಕ್ಮೇ ಫ್ಯಾಶನ್ ವೀಕ್: ಫಾರೆಸ್ಟ್ ನಾೈರ್ ಕಲೆಕ್ಷನ್ ಪ್ರಸ್ತುತಿ ಪಡಿಸಿದ ಈಶಾ ಅವಿೂನ್

ಮುಂಬಯಿ: ಇತ್ತೀಚೆಗೆ ಮಹಾನಗರನಲ್ಲಿ ನಡೆಸಲ್ಪಟ್ಟ ಲಕ್ಮೇ ಫ್ಯಾಶನ್ ವೀಕ್ ಪ್ರದರ್ಶನದಲ್ಲಿ ಪ್ರಖ್ಯಾತ ಶೈಲಿಗಾರ್ತಿ ರೂಪಿತ ಬಾಲಿವುಡ್‍ನ ವಸ್ತ್ರ ನಕ್ಷೆಗಾರ್ತಿ (ಸೆಲೆಬ್ರೆಟಿ ಸ್ಟೈಲಿಸ್ಟ್ ಟರ್ನ್‍ಡ್ ಡಿಝೈನರ್) ಈಶಾ ಎಲ್.ಅವಿೂನ್…

ಉಪತಹಶೀಲ್ದಾರ್ಗೆ ಬೀಳ್ಕೊಡುಗೆ ಕಾರ್ಯಕ್ರಮ

ಬಂಟ್ವಾಳ: ತಾಲೂಕು ಕಛೇರಿಯಲ್ಲಿ ಉಪತಹಶೀಲ್ದಾರ್ ಆಗಿ ನಿವೃತ್ತಿಗೊಂಡ ಜೆ.ಪಿ.ರೋಡ್ರಿಗಸ್ ಹಾಗೂ ಬಿ.ಮೂಡ ಮತ್ತು ಪಾಣೆಮಂಗಳೂರು ಗ್ರಾಮ ಕರಣಿಕರಾದ ಬಸವರಾಜ ಸನದಿ ಯವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿಗೆ…

ವಜ್ರ ಮಹೋತ್ಸವ ಪಾರ್ಕ್ ಉದ್ಘಾಟನೆ

ಬಂಟ್ವಾಳ: ಜೀವ ವಿಮಾ ನಿಗಮ ಬಿ.ಸಿ.ರೋಡ್ ಶಾಖೆಯಲ್ಲಿ 60ನೇ ವರ್ಷದ ವಿಮಾ ಸಪ್ತಾಹದ ಅಂಗವಾಗಿ ಎಲ್‍ಐಸಿ ವಜ್ರ ಮಹೋತ್ಸವ ಪಾರ್ಕ್‍ನ ಉದ್ಘಾಟನೆಯನ್ನು ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ…

ಬಿ.ಸಿ.ರೋಡ್ ಶಾಖೆಯಲ್ಲಿ 60ನೇ ವರ್ಷದ ವಿಮಾ ಸಪ್ತಾಹದ ಉದ್ಘಾಟನೆ

ಬಂಟ್ವಾಳ: ಜೀವ ವಿಮಾ ನಿಗಮ ಬಿ.ಸಿ.ರೋಡ್ ಶಾಖೆಯಲ್ಲಿ 60ನೇ ವರ್ಷದ ವಿಮಾ ಸಪ್ತಾಹದ ಉದ್ಘಾಟನೆಯನ್ನು ಪ್ರಥಮ ಪಾಲಿಸಿದಾರರಾದ ಸಹ್ಯಾದ್ರಿ ಕಾಲೇಜಿನ ಪ್ರೊಫೆಸರ್ ಬಾಲಕೃಷ್ಣ ನೆರವೇರಿಸಿದರು. ಪ್ರಥಮ ಪಾಲಿಸಿದಾರರಾದ…

ಮಂಜೇಶ್ವರ ಪ್ರೆಸ್ ಕ್ಲಬ್‍ನ ವಾರ್ಷಿಕ ಮಹಾಸಭೆ

ಮಂಜೇಶ್ವರ: ಕಾರ್ಯನಿರತ ಪತ್ರಕರ್ತರ ಸಂಘ ಮಂಜೇಶ್ವರ ಪ್ರೆಸ್ ಕ್ಲಬ್‍ನ ವಾರ್ಷಿಕ ಮಹಾಸಭೆ ಮಂಜೇಶ್ವರ ಪ್ರೆಸ್‍ಕ್ಲಬ್‍ನ ಅಧ್ಯಕ್ಷರಾದ ಅನೀಸ್ ಉಪ್ಪಳರವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಪ್ರೆಸ್‍ಕ್ಲಬ್‍ನಲ್ಲಿ ಜರಗಿತು. ಸಭೆಯಲ್ಲಿ ಜಿಲ್ಲಾ…

ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿದಾಯ ಕೂಟ ಸಮಾರಂಭ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತಿ ಹೊಂದಿದ ಕನ್ನಡ ಉಪನ್ಯಾಸಕ ಯು ಎಸ್ ವಿಶ್ವೇಶ್ವರ ಭಟ್ ಮತ್ತು ಲ್ಯಾಬ್ ಸಹಾಯಕ ರಾಮಚಂದ್ರ ಶೆಟ್ಟಿಗಾರ್ ರವರಿಗೆ ವಿಠಲ…

ಸೆ. 3ರಂದು ಬಿ.ಸಿ.ರೋಡಿನಲ್ಲಿ ಬಿಜೆಪಿ ಮುಖಂಡರಿಂದ ಒಂದು ದಿನದ ಉಪವಾಸ ಸತ್ಯಾಗ್ರಹ

ಬಂಟ್ವಾಳ: ರಾಜ್ಯದ 6 ಜಿಲ್ಲೆಗಳಲ್ಲಿ 9/11ಗೆ ಸಂಬಂದಿಸಿ ಸರಕಾರದ ಬೇಜವಾಬ್ದಾರಿಯಿಂದ ಲಕ್ಷಾಂತರ ಮಂದಿ ತೊಂದರೆ ಅನುಭವಿಸುತ್ತಿದ್ದು ಈ ಗೊಂದಲವನ್ನು ತಕ್ಷಣ ಪರಿಹರಿಸಬೇಕೆಂದು ಒತ್ತಾಯಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ…

ಕಟೀಲು ದುರ್ಗಾಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ಶ್ರೀರಾಮಸೇನೆಯಿಂದ ಪ್ರಾರ್ಥನೆ

ಕೈಕಂಬ: ಸಮಸ್ತ ಹಿಂದುಗಳ ಆರಾಧ್ಯ ದೇವತೆಯಾದ ಕಟೀಲು ದುರ್ಗಾಪರಮೇಶ್ವರೀ ದೇವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ತುಚ್ಚ ರೀತಿಯಲ್ಲಿ ಅವಮಾನಿಸಿ ಪ್ರತಿಯೊಬ್ಬ ಹಿಂದುವಿನ ಮನಸ್ಸಿಗೆ ಅಘಾತಗೊಳಿಸಿದ ದುರುಳನೊಬ್ಬನನ್ನು…

ಮೃತ ಶಿಶಿರ್ ಪೂಜಾರಿ ಮನೆಗೆ ಬಿಜೆಪಿ ಮುಖಂಡರು ಭೇಟಿ ನೀಡಿ ಸಂತ್ವಾನ

ಬೆಳ್ತಂಗಡಿ:ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದ ಗೋವಿಂದ ಸ್ಪರ್ಧೆಯಲ್ಲಿ ಬಿದ್ದು ಮೃತಪಟ್ಟ ಪುಂಜಾಲಕಟ್ಟೆ ನಿವಾಸಿ ಶಿಶಿರ್ ಪೂಜಾರಿ ಮನೆಗೆ ಬಂಟ್ವಾಳ ಬಿಜೆಪಿ ಮುಖಂಡರಾದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ…

ಮಲಾಡ್ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ,ದೇವರ ನಂಬಿಕೆ, ವಿಶ್ವಾಸದಿಂದ ಫಲ ಪ್ರಾಪ್ತಿ   – ಲಕ್ಷೀನಾರಾಯಣ ಆಶ್ರಣ್ಣ

ಮುಂಬಯಿ : “ದೇವರು ಯಾವಾಗಲು ಭಕ್ತನ ಭಕ್ತಿಯ ಭಾರವನ್ನು ನೋಡುತ್ತಾನೆ. ಭಕ್ತಿಯಿಂದ ದೇವರನ್ನು ಗಟ್ಟಿಯಾಗಿ ಹಿಡಿದಲ್ಲಿ ನಮ್ಮ ರಕ್ಷಣೆಯಾಗುತ್ತದೆ. ನಮ್ಮ ದೇವರು ನಮ್ಮನ್ನು ರಕ್ಷಿಸುತ್ತಾರೆ. ದೇವರನ್ನು ಭಕ್ತಿ,…