Author: suddi9

ವಾಮಂಜೂರು ಕನ್ಯಾ ಮರಿಯಮ್ಮನವರ ಹಬ್ಬ ಪ್ರಾರಂಭ

ಕೈಕಂಬ:ವಾಮಂಜೂರಿನ ಸಂತ ಜೋಸೆಫರ ಇಗರ್ಜಿಯಲ್ಲಿ ಕನ್ಯಾ ಮರಿಯಮ್ಮನವರ ಹಬ್ಬದ ಪ್ರಯುಕ್ತ 9 ದಿನಗಳ ನೊವೆನಾವನ್ನು ಶ್ರಧ್ಧಾ ಭಕ್ತಿಯೊಂದಿಗೆ ಪ್ರಾರಂಭಿಸಲಾಯಿತು. ಚರ್ಚ್‍ನ ಧರ್ಮಗುರುಗಳಾದ ವಂ.ಸಿಪ್ರಿಯನ್ ಪಿಂಟೊರವರು ಪವಿತ್ರ ಬಲಿಪೂಜೆಯನ್ನು…

ಬಂಟ ಕ್ರೀಡೋತ್ಸವ: ಪುತ್ತೂರು, ಎಕ್ಕಾರು ತಂಡಗಳಿಗೆ ಪ್ರಶಸ್ತಿ

ಮಂಗಳೂರು: ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್‍ಹಾಸ್ಟೆಲ್‍ನಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಬಂಟ್ಸ್ ಹಾಸ್ಟೆಲ್‍ನಲ್ಲಿ…

ಹಾಸ್ಯ ಕವಿ ಡುಂಡಿರಾಜ್‍ರಿಗೆ ಸಾರ್ವಜನಿಕ ಅಭಿನಂದನೆ

ಕಾರ್ಪೊರೇಶನ್ ಬ್ಯಾಂಕಿನ ಉನ್ನತ ಹುದ್ದೆಯಲ್ಲಿ ದೀರ್ಘ ಕಾಲದ ಸೇವೆ ಸಲ್ಲಿಸಿಬೆಂಗಳೂರಿನಲ್ಲಿ ನೆಲೆಯಾಗಲಿರುವ ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ಹಾಸ್ಯ ಕವಿ, ಆಶು ಕವಿ, ಅಂಕಣಕಾರಎಚ್. ಡುಂಡಿರಾಜ್, ಅವರಿಗೆ…

ಭಾರತ್ ಬ್ಯಾಂಕ್‍ನಿಂದ ಸೇವಾನಿವೃತ್ತಿಗೊಂಡ ಮಹಾಪ್ರಬಂಧಕ ಉಡುಪಿ ಪಡುತೋನ್ಸೆ ನಿತ್ಯಾನಂದ ಡಿ.ಕೋಟ್ಯಾನ್

ಮುಂಬಯಿ,: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ ಮಹಾಪ್ರಬಂಧಕ ನಿತ್ಯಾನಂದ ಡಿ.ಕೋಟ್ಯಾನ್ ಅವರು ಇಂದು (ಆ.31) ಸೇವಾ ನಿವೃತ್ತ ಗೊಂಡರು.ರಾಷ್ಟ್ರದ…

ಮೂಡುಬಿದಿರೆ : ನ.18, 19 ಮತ್ತು 20ರಂದು ಆಳ್ವಾಸ್ ನುಡಿಸಿರಿ

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನವು ಈ ಬಾರಿ ನ.18, 19 ಮತ್ತು 20ರಂದು ಮೂರು ದಿನಗಳ ಕಾಲ…

ಎ.ಎಮ್.ಆರ್ ವಿದ್ಯುತ್ ಸ್ಥಾವರದಿಂದ ಒಟ್ಟು ಒಂದು ಲಕ್ಷ ಮೀನು ಮರಿಗಳು ನೇತ್ರಾವತಿ ನದಿಗೆ

ಬಂಟ್ವಾಳ: ಎ.ಎಮ್.ಆರ್ ವಿದ್ಯುತ್ ಸ್ಥಾವರದಿಂದ ಒಟ್ಟು ಒಂದು ಲಕ್ಷ ಮೀನು ಮರಿಗಳನ್ನು ನೇತ್ರಾವತಿ ನದಿಗೆ ಬಿಡಲಾಯಿತು. ವ್ಯವಸ್ಥಾಪಕ ಗುರುದಾಸ್ ಬಿ.ಮೇಸ್ತ, ಇಂಜಿನಿಯರ್‍ಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹಿಂದೂ ದೇವರ ಫೇಸ್ ಬುಕ್ ನಲ್ಲಿ ನಿಂದನೆ ಜಬ್ಬರ್ ವಿರುದ್ದ ಕ್ರಮಕ್ಕೆ ಆಗ್ರಹ

ಬಂಟ್ವಾಳ: ಸಾಮಾಜಿಕಜಾಲತಾಣದಲ್ಲಿ ಐತಿಹಾಸಿಕ ಹಿನ್ನಲೆ ಇರುವ ದಕ್ಷಿಣಕನ್ನಡ ಪವಿತ್ರಕ್ಷೇತ್ರ, ಕೋಟ್ಯಾಂತರ ಜನರ ಆರಾಧ್ಯದೇವತೆ ಕಟೀಲು ಶ್ರೀ ದುರ್ಗಾಪರಮೇಶ್ವರೀದೇವಿಯ ಬಗ್ಗೆ ಅವಹೇಳನ ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ವ್ಯಕ್ತಿಗಳ…

ಎಸ್ ಡಿ ಎಂ ಮಂಗಳ ಜ್ಯೋತಿ ಶಾಲೆಯಲ್ಲಿ ತಾಲೂಕು ಮಟ್ಟದ ಯೋಗಾಸನ ಸ್ಫರ್ಧೆ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ವಾಮಂಜೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ ಮತ್ತು ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಪ್ರೌಢ ಶಾಲೆ ವಾಮಂಜೂರು ಇವರ ಸಹಯೋಗದಲ್ಲಿ…

ಕುಲಾಲ ಸುಧಾರಕ ಸಂಘದ ಸೇವಾದಳದ ವತಿಯಿಂದ ಕುಲಾಲ ಕುಟುಂಬಗಳ ಸಮ್ಮಿಲನ ಕಾರ್ಯಕ್ರಮ ಜೊತೆಜೊತೆಯಲಿ

ಬಂಟ್ವಾಳ:ಕುಲಾಲ ಸುಧಾರಕ ಸಂಘದ ಸೇವಾದಳದ ವತಿಯಿಂದ ಕುಲಾಲ ಕುಟುಂಬಗಳ ಸಮ್ಮಿಲನದ ವಿನೂತನ ಕಾರ್ಯಕ್ರಮ ತಾಲೂಕು ಜೊತೆಜೊತೆಯಲಿ ಭಾನುವಾರ ಬಿ.ಸಿ.ರೋಡು ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ವೈಶಿಷ್ಟಪೂರ್ಣವಾಗಿ ನಡೆಯಿತು.…

ಕಡಂಬು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 10 ನೇವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ

ಕಡಂಬು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 10 ನೇವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಶ್ರೀ ಮಾಗಂದಡಿ ಚಾವಡಿ ಶ್ರೀ ಮಲರಾಯಿ ಸೇವಾ ಟ್ರಸ್ಟ್‍ನ ಅಧ್ಯಕ್ಷ…

ಅಜ್ಜಿಬೆಟ್ಟು ಸ್ನೇಹಾಂಜಲಿ ಸೇವಾ ಸಂಘದ 24ನೇ ವರ್ಷದ ಮೊಸರು ಕುಡಿಕೆ ಉತ್ಸವ

ಬಂಟ್ವಾಳ: ಅಜ್ಜಿಬೆಟ್ಟು ಸ್ನೇಹಾಂಜಲಿ ಸೇವಾ ಸಂಘದ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಅಜ್ಜಿಬೆಟ್ಟು ಶಾಲಾ ಮೈದಾನದಲ್ಲಿ ನಡೆಯಿತು. ಈ ಸಂದರ್ಭ ನಿವೃತ್ತ ತಹಶೀಲ್ದಾರ್ ಕೆ.ಮೋಹನ್ ರಾವ್,…

ತೋಟಗಾರಿಕಾ ಬೆಳೆಗಳಲ್ಲಿ ಸಸ್ಯಸಂರಕ್ಷಣೆ ಹಾಗೂ ಇಲಾಖಾ ಕಾರ್ಯಕ್ರಮಗಳ ಬಗ್ಗೆ ತರಭೇತಿ ಕಾರ್ಯಕ್ರಮ

ಕೈ ಕಂಬ.30 ಮಂಗಳವಾರದಂದು ದಿಶಾ ಟ್ರಸ್ಟ್ (ರಿ) ಕೈಕಂಬ ಇಲ್ಲಿ ತೋಟಗಾರಿಕಾ ಇಲಾಖೆ ಜಿಲ್ಲಾ ಪಂಚಾಯತ್ ಮಂಗಳೂರು ಹಾಗೂ ದಿಶಾ ಟ್ರಸ್ಟ್ (ರಿ) ಕೈಕಂಬ ಇವರ ಸಹಭಾಗಿತ್ವದಲ್ಲಿ…