Author: suddi9

ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ

ಬಂಟ್ವಾಳ ತಾಲ್ಲೂಕಿನ ಗ್ರಾಮಾಂತರ ಠಾಣೆಯಲ್ಲಿ ಬಡ್ತಿಗೊಂಡ ಪೊಲೀಸ್ ಸಿಬ್ಬಂದಿಗಳನ್ನು ಈಚೆಗೆ ಸನ್ಮಾನಿಸಲಾಯಿತು. ಡಿವೈಎಸ್ಪಿ ರವೀಶ್ ಸಿ.ಆರ್., ಠಾಣಾಧಿಕಾರಿ ಎ.ಕೆ.ರಕ್ಷಿತ್, ಎಎಸೈ ರಮೇಶ್ ಮತ್ತಿತರರು ಇದ್ದರು.

ಕಾರ್ಮಿಕರ 17 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ‘ಸಾರ್ವತ್ರಿಕ ಮುಷ್ಕರ’

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಬುಧವಾರ ಸಂಜೆ ಆಗಮಿಸಿದ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಕಾರ್ಮಿಕರ 17 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

ಬೋರಿವಲಿ ಐಸಿ ಕಾಲೋನಿಯಲ್ಲಿ ಭಾರತ್ ಬ್ಯಾಂಕ್‍ನ 98ನೇ ಶಾಖೆ ಸೇವಾರ್ಪಣೆ

ಬಿಸಿಬಿ ಪರಿಪೂರ್ಣತೆಯ ಸಮಗ್ರ ಬ್ಯಾಂಕ್: ಐಕಳ ಹರೀಶ್ ಶೆಟ್ಟಿ ಮುಂಬಯಿ, : ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಸಂಸ್ಥೆಯು ತನ್ನ 98ನೇ ಶಾಖೆಯನ್ನು ಇಂದಿಲ್ಲಿ ಬುಧವಾರ…

ಬರೋಡದಲ್ಲಿ ಸ್ವಾತಂತ್ರ್ಯೋತ್ಸವದೊಂದಿಗೆ ತೃತೀಯ ತುಳು ಸಾಂಸ್ಕೃತಿಕ ಕಾರ್ಯಕ್ರಮ

ಹೊರನಾಡ ತುಳು ಚಾವಡಿ ಇತಿಹಾಸ ನಿರ್ಮಿತ : ವಿಶ್ವನಾಥ ಪೂಜಾರಿ ಮುಂಬಯಿ, : ಗುಜರಾತಿನಲ್ಲಿ ತುಳು ಚಾವಡಿ ನಿರ್ಮಾಣ ವಾಗಿರುವುದು ನಿಜಕ್ಕೂ ಇತಿಹಾಸ ಕಟ್ಟುವ ಒಂದು ಮಹತ್ವದ…

ಉಚ್ಚಿಲ ಹಝ್ರತ್ ಅಲಿ ಮೀರಾದಾತಾರ್ 5ನೇ ವಾರ್ಷಿಕ ಉರೂಸ್

ಮುಂಬಯಿ : ಉಚ್ಚಿಲ ಮುಳ್ಳಗುಡ್ಡೆಯಲ್ಲಿನ ಹಝ್ರತ್ ಅಲಿ ಮೀರಾದಾತಾರ್ (ಹೂಂಜಾ) ಚಿಲ್ಲಾ ಮುಬಾರಕ್ ಇದರ 5ನೇ ವರ್ಷದ ಉರೂಸ್ ಸಮಾರಂಭವು ಮಂಗಳವಾರ ಸಂಜೆ ಜರಗಿತು. ಮುಖ್ಯ ಅತಿಥಿಯಾಗಿ…

ಕವಯತ್ರಿ,ಸಾಹಿತಿ ಮತ್ತು ಉದ್ಯಮಿ ಪೂರ್ಣಿಮಾ ಸುರೇಶ್ ನಾಯಕ್ ರವರಿಗೆ ಸಾಧನಾಶ್ರೀ ಪುರಸ್ಕಾರ

ಉಡುಪಿ:- ಕವಯತ್ರಿ,ಸಾಹಿತಿ ಮತ್ತು ಉದ್ಯಮಿ ಪೂರ್ಣಿಮಾ ಸುರೇಶ್ ನಾಯಕ್ ರವರಿಗೆ ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಜೇಸಿ ವಲಯ 15 ವತಿಯಿಂದ ಜೇಸಿ ಸಾಧನಾಶ್ರೀ ಪ್ರಶಸ್ತಿ ನೀಡಿ…

ಜೇಸಿಐ ವಿಟ್ಲ ಘಟಕದ ವತಿಯಿಂದ ತರಬೇತಿ ಸಪ್ತಾಹ ಕಾರ್ಯಕ್ರಮ

ಜೇಸಿಐ ವಿಟ್ಲ ಘಟಕದ ವತಿಯಿಂದ ವಿಟ್ಲದ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿ ವಿದ್ಯಾರ್ಥಿ ಗಳಿಗೆ ಮತ್ತು ಜೆಸಿಐ ಸದಸ್ಯರಿಗೆ ತರಬೇತಿ ಸಪ್ತಾಹ…

ಬಂಟ್ವಾಳ,ಕೌಶಬ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

.ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಬಂಟ್ವಾಳ, ಇದರ ಸಿಬ್ಬಂದಿಗಳಿಗೆ ಕೌಶಬ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಬ್ಯಾಂಕಿನ ಸಭಾ ಭವನದಲ್ಲಿ ಆಯೋಜಿಸಲಾಯಿತು. ಉಜಿರೆ ಎಸ್ ಡಿಒ ಎಂ ಸಿ…

ಶ್ರೀವಿಶ್ವಕರ್ಮ ಸಮಾಜ ಸೇವಾ ಸಂಘ ಕೈಕಂಬ ಇದರ ಆಶ್ರಯದಲ್ಲಿ ಋಗೋಪಾಕರ್ಮ ಹೋಮ

ಕೈಕಂಬ:ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಕೈಕಂಬ ಇದರ ಆಶ್ರಯದಲ್ಲಿ ಋಗೋಪಾಕರ್ಮ ಹೋಮವು ಪುರೋಹಿತ್ ಕೆ.ಧನಂಜಯ ಆಚಾರ್ಯ ಇವರ ನೇತೃತ್ವದಲ್ಲಿ ಕಿನ್ನಿಕಂಬಳ ರಾಧಕೃಷ್ಣ ಭಜನಾ ಮಂದಿರದಲ್ಲಿ ಜರುಗಿತು.

ಹಿಂದೂ ಧಾರ್ಮಿಕ ಸೇವಾ ಸಮಿತಿ ಫರಂಗಿಪೇಟೆ ಇದರ 34ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ದ ಅಧ್ಯಕ್ಷರಾಗಿ ಬರ್ಕೆ ಉಮೇಶ್ ಶೆಟ್ಟಿ

ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಫರಂಗಿಪೇಟೆ ಇದರ 34ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ದ ಅಧ್ಯಕ್ಷರಾಗಿ ಬರ್ಕೆ ಉಮೇಶ್ ಶೆಟ್ಟಿ , ಕಾರ್ಯದರ್ಶಿ ಪ್ರವೀಣ ಮಯ್ಯಾಡಿ,…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯದ ವತಿಯಿಂದ ಸ್ವಾತಂತ್ರ್ಯೋತ್ಸವ

ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯದ ವತಿಯಿಂದ ನಿರ್ಮಿಸಲಾದ ಧ್ವಜಸ್ಥಂಭವನ್ನು ಕಾವಳಪಡೂರು ಮಧ್ವ ಅಂಗನವಾಡಿ ಕೇಂದ್ರ ಕ್ಕೆ ಹಸ್ತಾಂತರಿಸಲಾಯಿತು. ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಕುಮಾರ್…

ಉಚಿತ ನೇತ್ರ ಚಿಕಿತ್ಸಾ ಶೇವಾ ಶಿಬಿರ

ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ವಲಯ, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ, ರೋಟರಿ…

ಜಯ ಕರ್ನಾಟಕ ವಿಟ್ಲ ಯುವ ಘಟಕದ ವತಿಯಿಂದ ವಿಟ್ಲ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಸಿಹಿ ತಿಂಡಿ ವಿತರಣೆ

ಜಯ ಕರ್ನಾಟಕ ವಿಟ್ಲ ಯುವ ಘಟಕದ ವತಿಯಿಂದ ಸ್ವಾತಂತ್ರೋತ್ಸವವನ್ನು ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಸಿಹಿ ತಿಂಡಿ ಹಂಚುವ ಮೂಲಕ ಆಚರಿರಲಾಯಿತು. ವಿಟ್ಲ…

ಶ್ರೀರಾಮ್ ಫ್ರೆಂಡ್ಸ್ ವಿಟ್ಲ ಇದರ ವತಿಯಿಂದ ಕಬಡ್ಡಿ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ

ಶ್ರೀರಾಮ್ ಫ್ರೆಂಡ್ಸ್ ವಿಟ್ಲ ಇದರ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ಯೋಧರ ಹಾಗೂ ದಕ್ಷ ಅಧಿಕಾರಿಗಳ ಸ್ಮರಣಾರ್ಥ 2 ನೇ ವರ್ಷದ ಕಬಡ್ಡಿ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ…