ವೀರಕಂಭ ಮತ್ತು ಶ್ರೀ. ಅಯ್ಯಪ್ಪ ಸ್ವಾಮಿ ಭ. ಮಂದಿರ ಮಂಗಳ ಪದವು ಇದರ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ
ಬಂಟ್ವಾಳ ಸ್ವಚ್ಚತೆಯು ಮನೆಯೊಳಗಿನಿಂದಲೇ ಪ್ರಾರಂಭವಾದಾಗ ಪರಿಸರಕ್ಕೆ ವ್ಯಾಪಿಸಿ ಶುಚಿಯಾಗಿರುವುದರಲ್ಲಿ ತೊಡಕಾಗಲಾರದು, ನಿತ್ಯ ಜೀವನದಲ್ಲಿ ಶುಚಿತ್ವವು ನಮ್ಮ ಒಂದು ಭಾಗವಾದರೆ ಸ್ವಚ್ಚತೆಯ ಕುರಿತು ಪ್ರತ್ಯೇಕವಾಗಿ ಅರಿವು ಮೂಡಿಸಬೇಕಾದ ಅಗತ್ಯವಿರುವುದಿಲ್ಲವೆಂದು…