Author: suddi9

ಯಕ್ಷಧ್ರುವ ಪಟ್ಲ ಫೌಂಡೇಶನ್, ಕೇಂದ್ರ ಮಹಿಳಾ ಘಟಕದ ಸಭೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಕೇಂದ್ರ ಮಹಿಳಾ ಘಟಕದ ಪ್ರಥಮ ಸಭೆಯು ಹೊಟೇಲ್ ವುಡ್‍ಲ್ಯಾಂಡ್‍ನ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್‍ನ ಅಧ್ಯಕ್ಷ…

ಅತಿ ನಿರೀಕ್ಷೆಯ ‘ದಬಕ್ ದಬಾ ಐಸಾ’ ಆ. 5ರಂದು ತೆರೆಗೆ

ಚಾಲಿಪೋಲಿಲು ಚಿತ್ರ ತಂಡದ ಹೊಸ ಸಿನಿಮಾ ಮಂಗಳೂರು: ಬಹು ನಿರೀಕ್ಷೆಯ ‘ದಬಕ್ ದಬಾ ಐಸಾ’ ಸಿನಿಮಾವು ಆಗಸ್ಟ್ 5ರಂದು ತೆರೆ ಕಾಣಲಿದ್ದು, ಕೆಲವು ಸಮಯದಿಂದ ಮಂಕು ಬಡಿದಂತಿರುವ…

ಘನತ್ಯಾಜ್ಯ ವಿಲೇವಾರಿ ಘಟಕದ ಸಮಾಲೋಚನಾ ಸಭೆ

ಬಂಟ್ವಾಳ ತಾಲೂಕು ಪೆರಾಜೆ ಮತ್ತು ಮಾಣಿ ಗ್ರಾಮ ಪಂಚಾಯತ್ ಘನತ್ಯಾಜ್ಯ ವಿಲೇವಾರಿ ಘಟಕದ ಸಮಾಲೋಚನಾ ಸಭೆಯು ದಿನಾಂಕ 09/07/2016 ನೇ ಶನಿವಾರ ಪೆರಾಜೆ ಗ್ರಾಮ ಪಂಚಾಯತ್ನ ಸಬಾಂಗಣದಲ್ಲಿ…

ವಿದ್ಯಾರ್ಥಿ ಪರಿಷದ್ ಬಂಟ್ವಾಳ ವತಿಯಿಂದ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಸಿಬಿಐಗೆ ತನಿಕೆಗೆ ಒಪ್ಪಿಸುವಂತೆ ಪ್ರತಿಭಟನೆ

ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಬಂಟ್ವಾಳ ಇದರ ವತಿಯಿಂದ ದಕ್ಷ ಅಧಿಕಾರಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಸಿಬಿಐಗೆ ತನಿಕೆಗೆ ಒಪ್ಪಿಸುವಂತೆ ಹಾಗೂ ಪ್ರಕರಣದಲ್ಲಿ ಹೆಸರಿಸಲಾದ…

ಮಂಚಿ ಗೋಪಾಲ್‍ಕೃಷ್ಣ ದೇವಸ್ಥಾನದ ಸಾರ್ನಜನಿಕ ಪ್ರಸಾದ ಭೋಜನದ ಉದ್ಘಾಟನೆ

ಬಂಟ್ವಾಳ : ನಾನು ನನ್ನಿಂದ ಎಂಬ ಅಹಂನ್ನು ಬಿಟ್ಟು ಭಕ್ತಿಯಿಂದ ಭಗವಂತನಿಗೆ ಶರಣಾದರೆ ಇಹದಲ್ಲೂ ಪರದಲ್ಲೂ ಒಳ್ಳೆಯದಾಗುತ್ತದೆ ಎಂದು ಪುತ್ತೂರು ನಗರಸಭೆಯ ಆಯುಕ್ತರಾದ ರೇಖಾ ಜೆ.ಶೆಟ್ಟಿ ನುಡಿದರು.…

ಬಂಟ್ವಾಳ ವಿಜ್ಞಾಪನಾ ಪತ್ರ ಬಿಡುಗಡೆ.

ಬಂಟ್ವಾಳ : ಸಜಿಪಮೂಡ ಗ್ರಾಮದ ಅನ್ನಪ್ಪಾಡಿ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ದ ಅಂಗವಾಗಿ ನೂತನವಾದ ಗರ್ಭಗುಡಿ , ತೀರ್ಥಮಂಟಪ, ಸುತ್ತುಪೌಳಿ, ತೀರ್ಥಬಾವಿ, ಅರ್ಚಕರ ಗೃಹವನ್ನು ಅಂದಾಜು ಒಂದುಕೋಟಿ…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ವಾರ್ಷಿಕ ಮಹಾಸಭೆ

ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ.-ಉಡುಪಿ ಜಿಲ್ಲೆ ಬಂಟ್ವಾಳ ವಲಯದ 17ನೇ ವಾರ್ಷಿಕ ಮಹಾಸಭೆಯು ಜು.19 ಮಂಗಳವಾರ ಸಂಜೆ 6.30ಕ್ಕೆ ಲಯನ್ಸ್ ಸೇವಾ ಮಂದಿರ…

ಕೆ.ಎಸ್.ಅಮೀರ್ ಅಹ್ಮದ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕ

ಬಂಟ್ವಾಳ: ಕೆ.ಎಸ್.ಅಮೀರ್ ಅಹ್ಮದ್ ರವರನ್ನು ಇಂಟಕ್ ಹಾಗೂ ಅಂತರಾಷ್ಟ್ರೀಯ ಬಿ.ಡಬ್ಲ್ಯುಐ ಸಂಸ್ಥೆಯೊಂದಿಗೆ ಸಂಯೋಜನೆ ಹೊಂದಿರುವ ಇಂಡಿಯನ್ ನೇಷನಲ್ ಬಿಲ್ಡಿಂಗ್ ಕನ್‍ಸ್ಟ್ರಕ್ಷನ್ ಫಾರೆಸ್ಟ್ ಅಂಡ್ ವುಡ್ ವರ್ಕ್‍ರ್ಸ್ ಫೆಡರೇಶನ್…

ಬಂಟ್ವಾಳ ಉಪಸಮಿತಿಯ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾ ಘಟಕ ಮಂಗಳೂರು ಬಂಟ್ವಾಳ ಉಪಸಮಿತಿಯ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ…

ಯುವವೇದಿಕೆ ಸಂಘಟನೆ ವತಿಯಿಂದ ಇಂಗುಗುಂಡಿ ಅಭಿಯಾನ

ಬಂಟ್ವಾಳ; ಮಾನವನ ಸ್ವಾರ್ಥ ಮನೋಭಾವನೆಯಿಂದಾಗಿ ಇಂದು ಭೂಮಿತಾಯಿ ಜಲಹೀನತೆಯಂತಾ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದು, ಇದು ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗಿದೆ ಎಂದು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ…

ವಿವಾಹ ನಿಗದಿಯಾಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ:ವಿವಾಹ ನಿಗದಿಯಾಗಿದ್ದ ಯುವಕನೋರ್ವ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ಬಸ್ತಿಕೋಡಿಯಲ್ಲಿ ಸೋಮವಾರ ಸಂಭವಿಸಿದೆ. ಇಲ್ಲಿನ ದಿ.ಸಂಕಪ್ಪ ಮೂಲ್ಯ ಅವರ ಪುತ್ರ ಬಾಲಕೃಷ್ಣ(32)ಆತ್ಮಹತ್ಯೆಗೈದವರು.…

ಪೊಳಲಿ ರಾಮಕೃಷ್ಣ ತಪೋವನಕ್ಕೆ ಸ್ವಾಮಿ ವಿವೇಕಾನಂದ ಮತ್ತು ಸಿಸ್ಟರ್ ಮಾರ್ಗರೆಟ್ ಪ್ರಶಸ್ತಿ 2016

ಪೊಳಲಿ :ಪೊಳಲಿ ರಾಮಕೃಷ್ಣ ತಪೋವನಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದಲ್ಲಿ ಸ್ವಾಮಿ ವಿವೇಕಾನಂದ ಮತ್ತು ಸೋದರಿ ಮಾರ್ಗರೆಟ್ ಪ್ರಶಸ್ತಿ ಕೊಡಮಾಡುವ 2016 ನೇ ನೀಡಲಾಯೆತು. ಕೋಲ್ಕತಾದ ಸೈನ್ಸ್ ಸಿಟಿ…

ಕೇಂದ್ರ ಸಚಿವ ರಾಮದಾಸ್ ಆಲ್ತವಾಲೆ ಶಿವಸೇನಾ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಮುಂಬೈನ ಬಾಂದ್ರಾದಲ್ಲಿ ಭೇಟಿ

ಮುಂಬೈ ಜುಲೈ 11: – ಕೇಂದ್ರ ಸಚಿವ ರಾಮದಾಸ್ ಆಲ್ತವಾಲೆ ಶಿವಸೇನಾ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಮುಂಬೈನ ಬಾಂದ್ರಾದಲ್ಲಿ ಭೇಟಿ ಮಾಡಿದರು.

ಸಹೋದ್ಯೋಗಿಗಳ ಬಂದನ ಖಂಡಿಸಿ ಮುಂಬೈನ ಅಜಾದ್ ಮೈದಾನದಲ್ಲಿ ಬಿ ಎಂ ಸಿ ಇಂಜಿನಿಯರ್ಸ್ ಪ್ರತಿಭಟನೆ

ಮುಂಬೈ ಜುಲೈ 11: – ಸಹೋದ್ಯೋಗಿಗಳ ಬಂದನ ಖಂಡಿಸಿ ಮುಂಬೈನ ಅಜಾದ್ ಮೈದಾನದಲ್ಲಿ ಬಿ ಎಂ ಸಿ ಇಂಜಿನಿಯರ್ಸ್ ಪ್ರತಿಭಟನೆ