ಬಾಲಿವುಡ್ ಚಲನಚಿತ್ರ ಅಕಿರಾ ಟ್ರೈಲರ್ ಬಿಡುಗಡೆ
ಮುಂಬೈ ಜುಲೈ 04: – ಮುಂಬೈ ಬಾಲಿವುಡ್ ಚಲನಚಿತ್ರ ಅಕಿರಾ ಟ್ರೈಲರ್ ಬಿಡುಗಡೆ, ಈ ಸಮಯದಲ್ಲಿ ನಟಿ ಸೋನಾಕ್ಷಿ ಸಿನ್ಹಾ.
ಮುಂಬೈ ಜುಲೈ 04: – ಮುಂಬೈ ಬಾಲಿವುಡ್ ಚಲನಚಿತ್ರ ಅಕಿರಾ ಟ್ರೈಲರ್ ಬಿಡುಗಡೆ, ಈ ಸಮಯದಲ್ಲಿ ನಟಿ ಸೋನಾಕ್ಷಿ ಸಿನ್ಹಾ.
ಬಂಟ್ವಾಳ: ಸೋಮವಾರ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ ಮುಂಜಾನೆ ಆರಂಭಗೊಂಡ ಮಳೆ ಮಧ್ಯಾಹ್ನದವರೆಗೆ ಧಾರಾಕಾರವಾಗಿ ಸುರಿದಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಪಾಣೆಮಂಗಳೂರು, ಗುಡ್ಡೆಯಂಗಡಿ, ಬ್ರಹ್ಮರಕೂಟ್ಲು ಮತ್ತಿತರ…
ವಿಟ್ಲ ಜೇಸಿಐ ವತಿಯಿಂದ ಜು.3ರಿಂದ ರಿಂದ ಜು.10 ರ ತನಕ ವಿಟ್ಲದ ಕೋಟಿಕೆರೆಯಲ್ಲಿ ನಡೆಯುವ ಉಚಿತ ಈಜು ತರಬೇತಿ ಶಿಬಿರವನ್ನು ರಾಷ್ಟ್ರೀಯ ಮಟ್ಟದ ಈಜು ಪಟು ಈಶ್ವರ…
ವಿಟ್ಲ: ಸಂತ ರೀಟಾ ವಿದ್ಯಾಸಂಸ್ಥೆ ವಿಟ್ಲ ಇದರ ಆಶ್ರಯದಲ್ಲಿ ಜು.4 ರಂದು ಸೋಮವಾರ ದಂದು ಶಾಲಾ ವಾಹನ ಚಾಲಕ,ಮಾಲಕರ ಹಾಗು ಪೋಷಕರಲ್ಲಿ ಮಕ್ಕಳ ರಕ್ಷಣೆಯ ಕುರಿತು ಜಾಗೃತಿ…
ಮೂಡುಬಿದಿರೆ : ಕೋಟಿ ವೃಕ್ಷ ಅಭಿಯಾನದಂಗವಾಗಿ ಮೂಡುಬಿದಿರೆ ವಲಯಾರಣ್ಯಾಧಿಕಾರಿಗಳ ಕಛೇರಿ ಮತ್ತು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಆವರಣದಲ್ಲಿ ಸೋಮವಾರ ವನಮಹೋತ್ಸವವನ್ನು ಆಚರಿಸಲಾಯಿತು. ಮೂಡುಬಿದಿರೆ ಪೊಲೀಸ್…
ಮೂಡಬಿದಿರೆ: ವೇದ ಹೇಗೆ ಶ್ರವ್ಯವಾಗಿತ್ತೋ ಹಾಗೆಯೇ ಈಗ ಯಕ್ಷಗಾನ ತಾಳಮದ್ದಳೆ ಶ್ರವ್ಯಕಾವ್ಯವಾಗಿ ನಮ್ಮ ನಡುವಿದೆ. ವಾಕ್ಯಾರ್ಥ ವಿಶ್ಲೇಷಣೆಯ ತಾಳಮದ್ದಲೆಯಲ್ಲಿ ಹೊಸ ಸಾಧ್ಯತೆಗಳನ್ನು ಶೋಧಿಸುತ್ತಿರುವ ಯಕ್ಷಗಾನ ತಾಳಮದ್ದಲೆ -ವಾಟ್ಸಾಪ್ಗ್ರೂಪ್…
ಮೂಡುಬಿದಿರೆ: ಮಿಜಾರು ಶೋಭಾವನದಲ್ಲಿರುವ ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ `ರಾಷ್ಟ್ರೀಯ ವೈದ್ಯರ ದಿನಾಚರಣೆ’ ಕಾರ್ಯಕ್ರಮ ನಡೆಯಿತು. ಮೂಡಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಧನಂಜಯ ಮೂಡಬಿದಿರೆ ಅವರು…
ಮೂಡುಬಿದಿರೆ: ಆಲಂಗಾರು ಲಯನ್ಸ್ ಕ್ಲಬ್ನ 2016-17ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಕಲಚೇತನ ಕಾಕು ಎಂಬವರಿಗೆ ವೀಲ್ ಚೇರ್ ನೀಡುವ ಮೂಲಕ ಸೇವಾ ಕಾರ್ಯಗಳಿಗೆ ಚಾಲನೆ ಕಾರ್ಯಕ್ರಮ…
ಮೂಡುಬಿದಿರೆ: ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಯ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಸೋಮವಾರ ಪದ್ಮಾವತಿ ಕಲಾ ಮಂದಿರ ಮೂಡುಬಿದಿರೆಯಲ್ಲಿ ಜರುಗಿತು. ಡಿ.ಜೆ.ವಿ.ಸಂಘದ ಸಂಚಾಲಕ ಬಿ. ಪ್ರತಾಪ್…
ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೈಕಿ ಕಲಿಕಾ ನ್ಯೂನತೆ ಇರುವ ವಿದ್ಯಾರ್ಥಿಗಳಿಗೆ ಸರ್ವಶಿಕ್ಷಾ ಅಭಿಯಾನದ ಯೋಜನೆಯ ಅಡಿಯಲ್ಲಿಎಂ.ಆರ್.ಕಿಟ್ ಹಾಗೂ ದೃಷ್ಟಿದೋಷ ಇರುವ ವಿದ್ಯಾರ್ಥಿಗಳಿಗೆ ಕನ್ನಡಕಗಳನ್ನು ವಿದ್ಯಾಕೇಂದ್ರದ…
ಬಂಟ್ವಾಳ: ನಮಗೆ ನೋಟೀಸ್ ನೀಡಿ ಒಕ್ಕಲೆಬ್ಬಿಸುವ ಬದಲು ನಮಗೆ ನ್ಯಾಯ ಕೊಡಿ, ಮನೆ ನೀಡದಿದ್ದರೂ ಪರವಾಗಿಲ್ಲ ನಮ್ಮನ್ನು ಮನೆ ಬಿಟ್ಟು ತೊಲಗಿ ಎಂದು ಮಾತ್ರ ಹೇಳಬೇಡಿ, ಗ್ರಾ.ಪಂ.ನ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಎರಡು ದಿನಗಳು ನಡೆದ 7ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ-2017 ಭಾನುವಾರ ಸಮಾಪನಗೊಂಡಿದೆ. 12023 ಅಭ್ಯರ್ಥಿಗಳು ಎರಡು ದಿನ…
ಕೈಕಂಬ:ಪಿಂಗಾರ ಸುದ್ದಿಪತ್ರಿಕೆ ಜುಲೈನಲ್ಲಿ ಪತ್ರಿಕಾ ದಿನದಂದು ನೀಡುವ ಅತ್ಯುತ್ತಮ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕಾರವನ್ನು ಜಿಲ್ಲೆಯ ಪ್ರತಿಭಾನ್ವಿತ ಪರ್ತಕರ್ತರಾದ ಯುವ ಪರ್ತಕರ್ತ ಡೊಂಬಯ್ಯ ಇಡ್ಕಿದು ಸೇರಿದಂತೆ ಇತರ ಆರು…
ಕೈಕಂಬ:ಶತಮಾನದ ನಾಟಕಕಾರ ಮಾಧವ ತಿಂಗಳಾಯರ 103ನೇ ವರ್ಷದ ಸಂಸ್ಕರಣಾ ಕಾರ್ಯಕ್ರಮ ಹೊಗೆ ಬಜಾರ್ನಲ್ಲಿರುವ ತಿಂಗಳಾಯ ನಿವಾಸದಲ್ಲಿ ಜರುಗಿತು. ಸಾಂಕೇತ ಸಂಸ್ಥೆ ಮಂಗಳೂರು ಹಮ್ಮಿಕೊಂಡ ಸಂಸ್ಕರಣಾ ಕಾರ್ಯಕ್ರಮದಲ್ಲಿ ಮಾಧವ…