Author: suddi9

ಬಿ.ಸಿ.ರೋಡ್: ಮಹಿಳಾ ಒಕ್ಕೂಟ ಕಚೇರಿ ಉದ್ಘಾಟನೆ

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ರಾಜ್ಯ ಮಹಿಳಾ ಸಂಘಟನಾ ಒಕ್ಕೂಟದ ಕಚೇರಿಯು ಶನಿವಾರ ಉದ್ಘಾಟನೆಗೊಂಡಿತು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು. ಮಹಿಳಾ ಸಂಘಟನಾ ಒಕ್ಕೂಟ…

ಡೆಂಘೆ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಸಚಿವ ಬಿ.ರಮಾನಾಥ ರೈ ಅಧಿಕಾರಿಗಳೊಂದಿಗೆ ತುರ್ತು ಸಭೆ

ಬಂಟ್ವಾಳ: ತಾಲೂಕಿನಲ್ಲಿ 30 ಡೆಂಘೆ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುರುವಾರ ಬೆಳಿಗ್ಗೆ ಬಿ.ಸಿ.ರೋಡಿನ ಕಚೇರಿಯಲ್ಲಿ ತುರ್ತು ಸಭೆ ನಡೆಸಿದರು. ಡೆಂಘೆರೋಗ…

ಮಾನವ ಹಕ್ಕು ಹಾಗೂ ನಾಯಕತ್ವ ಮಾಹಿತಿ ಕಾರ್ಯಕ್ರಮ

ಕೈಕಂಬ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ, ಮಂಗಳೂರು ಇದರ ಪ್ರೇರಣಾ ಮಹಿಳಾ ಸ್ವ ಸಹಾಯ ಸಂಘ(ರಿ)ದ ಶ್ರೀ ದೇವಿ ಪುರುಷರ ಸಂಘ ಇದರ ಸಹಯೋಗದೊಂದಿಗೆ ನಾಯಕತ್ವ ಹಾಗೂ ಮಾನವ…

ಕಣಿಯೂರು ಯಮುನ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಕಣಿಯೂರು ಯಮುನ ಪೂಜಾರ್ತಿ (84 ವ) ಅವರು ಗುರುವಾರ ತನ್ನ ಮನೆಯಲ್ಲಿ ನಿಧನರಾದರು, ಅವರಿಗೆ ಮೂಡಬಿದ್ರೆ ಗಣೇಶ್ ಬೀಡಿ ವರ್ಕರ್ಸ್…

ಕುಲಾಲ ಸುಧಾರಕ ಸಂಘ ನೂತನ ಅಧ್ಯಕ್ಷರಾಗಿ ಬಿ.ಸತೀಶ್ ಕುಲಾಲ್ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ನೂತನ ಅಧ್ಯಕ್ಷರಾಗಿ ಬಿ.ಸತೀಶ್ ಕುಲಾಲ್ ಆಯ್ಕೆಯಾಗಿದ್ದಾರೆ. ಭಾನುವಾರ ಬಿ.ಸಿ.ರೋಡಿನ ಪೊಸಳ್ಳಿಯಲ್ಲಿರುವ ಸಂಘದ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ…

ವಿಶ್ವ ಬಾಲಕಾರ್ಮಿಕ ವಿರೋ ದಿನಾಚರಣೆ ಉದ್ಘಾಟನೆ

ಬಂಟ್ವಾಳ:ಬಾಲ ಕಾರ್ಮಿಕತೆ ಬಗ್ಗೆ ಪ್ರತೀಯೊಬ್ಬರಲ್ಲಿ ಮಾಹಿತಿ ಇರುವುದು ಅಗತ್ಯ.ಆಗ ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಲು ಸಾಧ್ಯ.ಬಾಲ ಕಾರ್ಮಿಕತೆ ಬಗ್ಗೆ ಕಾನೂನು ಸೇವಾ ಪ್ರಾಕಾರದಿಂದ ಉಚಿತ ಕಾನೂನು ನೆರವು ಸೌಲಭ್ಯವಿದ್ದು…

ವಿಟ್ಲ: ಬಿ ಒಕ್ಕೂಟದ ತ್ರೈಮಾಸಿಕ ಸಭೆ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಇದರ ಮಾರ್ಗ ದರ್ಶನದಲ್ಲಿ ನಡೆಯುತ್ತಿರುವ ವಿಟ್ಲ ಬಿ ಒಕ್ಕೂಟದ ತ್ರೈಮಾಸಿಕ ಸಭೆಯು ವಿಠಲ ಪದವಿ ಪೂರ್ವ ಕಾಲೇಜಿನ…

ವಿಟ್ಲ ಮಾದರಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

ವಿಟ್ಲ: ಮಕ್ಕಳ ಸೂಕ್ತ ಪ್ರತಿಭೆಗಳಿಗೆ ಅವಕಾಶ ನೀಡಲು ಹಾಗೂ ಜೀವನದಲ್ಲಿ ಶಿಸ್ತು, ಸಂಯಮ ರೂಢಿಸಿಕೊಳ್ಳಲು ಸಹಪಠ್ಯ ಸಂಘಗಳು ಸಹಕಾರಿ ಎಂದು ನಿವೃತ್ತ ಮುಖ್ಯೋಪಾಧ್ಯಾಯಿನಿ ಲಯನ್ ಸುಮಿತ್ರಾ ಬಿ…

ತುಳುನಾಡಿನ ಸಮಸ್ಯೆಗಳ ಬಗ್ಗೆ ಕನ್ನಡ ಚಿತ್ರರಂಗದ ಕಲಾವಿದರ ಮಲತಾಯಿ ಧೋರಣೆ : ತುಳುನಾಡ ರಕ್ಷಣಾವೇದಿಕೆ ಯೋಗೀಶ್ ಶೆಟ್ಟಿ ಜೆಪ್ಪು ಆಕ್ರೋಶ

ಮಂಗಳೂರು: ಬಯಲು ಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ ಸೂಚಿಸಿ, ಕೋಲಾರದಲ್ಲಿ ನಿರಂತರ ಹೋರಾಟಕ್ಕೆ ಚಾಲನೆ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಮಂಡಳಿ…

ಬಸವರತ್ನ ರಾಜ್ಯ ಪ್ರಶಸ್ತಿಗೆ ರಾಘವೇಂದ್ರ ಪ್ರಭು ಕರ್ವಾಲು ಆಯ್ಕೆ

ಉಡುಪಿ:- ಬಸವೇಶ್ವರ ಕಲಾ ಸಾಹಿತ್ಯ ಮತ್ತು ಸಮಾಜ ವೇದಿಕೆ ಬಿಜಾಪುರ ಮತ್ತು ಬಸವೇಶ್ವರ ಸಂಘದ ದಶಮನೋತ್ಸವದ ಪ್ರಯುಕ್ತ ನಡೆಯಲಿರುವ ರಾಷ್ಟೀಯ ಬಸವ ಮಹೋತ್ಸವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ…

ಬಡಗಬೆಳ್ಳೂರು ಅಂತರ್ಜಲ ಅಭಿವೃದ್ಧಿ ಯೋಜನೆ ಅನುಷ್ಠಾನ..

ಬಡಗಬೆಳ್ಳೂರು: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದಲ್ಲಿ ಮಲ್ಯರವರ ಯು.ಬಿ.ಗ್ರೂಫ್ ಅಂತರ್ಜಲ ಅಭಿವೃದ್ಧಿ ಯೋಜನೆಯೊಂದನ್ನು ಅನುಷ್ಠಾನಗೊಳಿಸುತ್ತಿದ್ದು ಪರಿಸರದ ನಿವಾಸಿಗಳ ನೀರಿನ ಕೊರತೆಯನ್ನು ನಿವಾರಿಸುವಲ್ಲಿ ವರದಾನವಾಗಿ ಪರಿಣಮಿಸಲಿದೆ. ಬಡಗಬೆಳ್ಳೂರು…

ಡೆಂಗ್ಯೂ ಮಹಾಮಾರಿ ರೋಗ ಹರಡದಂತೆ ನೆಟ್ಲದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಬಂಟ್ವಾಳ: ಗೋಳ್ತಮಜಲು ಗ್ರಾಮದ ನೆಟ್ಲ ಪರಿಸರದಲ್ಲಿ ವ್ಯಾಪಕವಾಗಿ ಡೆಂಗ್ಯೂ ಜ್ವರ ಹರಡಿದ್ದು, 20 ಕ್ಕೂ ಅಧಿಕ ಜನರು ಆಸ್ಪತ್ರೆ ದಾಖಲಾಗಿದ್ದು, ಇಲ್ಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ…

ಬಂಟ್ವಾಳ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ

ಬಂಟ್ವಾಳ: ತಾಲೂಕಿನಲ್ಲಿ ಡೆಂಗ್ಯೂ ಭಾದಿತ ಸಂಖ್ಯೆ ಹೆಚ್ಚಳವಾಗುತ್ತಿಗುತ್ತಿರುವ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮತ್ತು ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರು ಸಮುದಾಯ ಆರೋಗ್ಯ…