Author: suddi9

ಭರತನಾಟ್ಯ ತರಗತಿಯ ವಾರ್ಷಿಕ ಸಂಬ್ರಮ ನ್ರತ್ಯಾಂಜಲಿ

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರ ದೊಂದಿಗೆ ಸೇವಾಂಜಲಿ ಕಲಾ ಕೇಂದ್ರದ ಭರತನಾಟ್ಯ ತರಗತಿಯ ವಾರ್ಷಿಕ ಸಂಬ್ರಮ…

ನಿಧನ: ಚಂದ್ರಭಾಗಿ ಶೆಟ್ಟಿ ಮಡಂದೂರು

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಮಡಂದೂರು ನಿವಾಸಿ, ಸಿದ್ಧಕಟ್ಟೆ ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ ದಿವಂಗತ ಸುಂದರ ಚೌಟ ಮಡಂದೂರು ಇವರ ಪತ್ನಿ, ಕೃಷಿಕೆ ಚಂದ್ರಭಾಗಿ…

ಎಚ್ಚರ ಮಾನವ ಎಚ್ಚರ ಎನ್ನುವ ಜಾಗೃತಿ ಮೂಡಿಸುವ ಬೃಹತ್ ಗೋರಿಲ್ಲ ಶಿಲ್ಪಾ ಗೊಂಬೆ

ಬಂಟ್ವಾಳ: ಕಾಡುಪ್ರಾಣಿಗಳು ನಾಡಿಗೆ ಬಂದು ಉಪಟಳ ಕೊಡುತ್ತದೆ ಎನ್ನುವ ಆತಂಕ ನಾಗರೀಕರದ್ದಾದರೆ, ಕಾಡುಗಳ ನಾಶವಾದಂತೆ ಕಾಡುಪ್ರಾಣಿಗಳ ದಿಕ್ಕು ತೋಚದಂತಿರುವ ಸ್ಥಿತಿ ಯಾರಿಗೂ ಅರ್ಥವಾಗುತ್ತಿಲ್ಲ. ಈ ನಿಟ್ಟಿನಲ್ಲಿ ವನಗಳನ್ನು…

ಪುಂಜಾಲಕಟ್ಟೆ ಉಚಿತ ಸಾಮೂಹಿಕ ವಿವಾಹ,20 ಜೋಡಿ ಗೃಹಸ್ಥಾಶ್ರಮಕ್ಕೆ

ಸಾಮೂಹಿಕ ವಿವಾಹಕ್ಕೆ ಕೇಂದ್ರ ಸರಕಾರದ ಅನುದಾನ-ನಳಿನ್ ಕುಮಾರ್ ಕಟೀಲು ಬಂಟ್ವಾಳ: ನೊಂದಾಯಿತ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ವಿವಾಹ ಸಮಾರಂಭಕ್ಕೆ ಅನುದಾನ ನೀಡುವ ಯೋಜನೆ ಕೇಂದ್ರ ಸರಕಾರದ…

ಕುಕ್ಕಟ್ಟೆ: ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂದಿರದ ಶಿಲಾನ್ಯಾಸ

ಕೈಕಂಬ: ವಾದಿರಾಜ ಕೃಪಾಪೋಷಿತ ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂಡಳಿ ಮೊಗರು ಕುಕ್ಕಟ್ಟೆ ಮಂದಿರ ನಿರ್ಮಾಣ ಸಮಿತಿ ನೂತನ ಭಜನಾ ಮಂದಿರದ ಶಿಲಾನ್ಯಾಸವು ಫೆ.27 ಶನಿವಾರ ಬೆಳಗ್ಗೆ…

ಪುನರ್ಪ್ರತಿಷ್ಠೆ ಬ್ರಹ್ಮಕಲಶಾಬೀಷೇಕ ಹಾಗೂ ನಾಗದರ್ಶನ ಸೇವೆ

ಮಂಗಳೂರು: ಕದ್ರಿ ಬಂಜನ್ ಆದಿನಾಥೇಶ್ವರ ಶ್ರೀ ನಾಗಬ್ರಹ್ಮ ಕ್ಷೇತ್ರ ಕದ್ರಿ ಬಂಜನ್ ಆದಿಮೂಲಸ್ಥಾನದ ಸಪರಿವಾರ ಶ್ರೀ ನಾಗದೇವರ ಪುನರ್ಪ್ರತಿಷ್ಠೆ ಬ್ರಹ್ಮಕಲಶಾಬೀಷೇಕ ಹಾಗೂ ನಾಗದರ್ಶನ ಸೇವೆ. ಫೆ.27 ರಂದು…

ಸೈಂಟ್ ರೇಮಂಡ್ ಕಾಲೇಜಿನಲ್ಲಿ ವಾರಾಂತ್ಯ ಪತ್ರಿಕೋದ್ಯಮ ಶಿಬಿರ

ಗ್ರಾಮೀಣ ವಿಷಯದ ಅಧ್ಯಯನ ಅಗತ್ಯ : ಗುರುವಪ್ಪ ಬಾಳೇಪುಣಿ ವಾಮಂಜೂರು: ಗ್ರಾಮೀಣ ಪತ್ರಿಕೋದ್ಯಮ ವರದಿಗಾರಿಕೆ ಹೊಸ ಆಯಾಮ ನೀಡಿದ್ದು ಪತ್ರಕರ್ತರಾಗುವವರು ಗ್ರಾಮೀಣ ಭಾಗದ ವಿಷಯಗಳ ಬಗ್ಗೆ ಅಧ್ಯಯನ…

ಅಭಿನಂದನಾ ಸಮಾರಂಭ

ಎಡಪದವು: ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ ಎಡಪದವಿನ ಹಳೇ ವಿದ್ಯಾರ್ಥಿ ಸಿರಾಜುದ್ದೀನ್ ಚಾರ್ಟರ್ಡ್ ಎಕೌಂಟೆಂಟ್ ಎಫ್.ಸಿ,ಎ. ಹಾಜಿ ಇಸ್ಮಾಯಿಲ್ ಪದ್ರೆಂಗಿ ಎಡಪದವು ತನ್ನ ಶೈಕ್ಷಣಿಕ ಜೀವನದಲ್ಲಿ ಅತ್ಯಂತ…

ಆರೋಗ್ಯದ ಭೀತಿ ಎದುರಿಸುತ್ತಿರುವ ಪರ್ಲಿಯಾ ನಿವಾಸಿಗಳು

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಮದ್ದ, ಪರ್ಲಿಯಾ ಹಾಗೂ ಕೈಕಂಬ ಪರಿಸರದ ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿಕೊಂಡು ನಿರ್ವಹಣೆಯ ಕೊರತೆಯಿಂದಗಿ ಜನ ಆರೋಗ್ಯದ ಭೀತಿ ಎದುರಿಸುತ್ತಿದ್ದಾರೆ. ಇಲ್ಲಿ ನೂರಾರು…

ತೊಕ್ಕೊಟ್ಟು : ಲಾರಿ- ರಿಕ್ಷಾ – ಟಾಟ ಮ್ಯಾಜಿಕ್ ವಾಹನಗಳ ನಡುವೆ ಅಪಘಾತ

ಉಳ್ಳಾಲ: ಸರಣಿ ಅಪಘಾತ ನಡೆದು ಬಸ್ಸಿಗೆ ನಿಂತ ಮಹಿಳೆಗ ರಿಕ್ಷಾ ಗುದ್ದಿ ಅವರು ಪವಾಡಸದೃಶವಾಗಿ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ನಡೆದಿದೆ.…

ಉಳ್ಳಾಲ: ಅಪ್ರಾಪ್ತೆಯ ಅಪಹರಣ

ಉಳ್ಳಾಲ: ಅಪ್ರಾಪ್ತೆಯನ್ನು ಯುವಕನೋರ್ವ ಅಪಹರಣಗೈದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲದಲ್ಲಿ ನಡೆದಿದೆ. ಅಪಹರಣಕ್ಕೆ ಒಳಗಾಗಿರುವ ಬಾಲಕಿ (16) ವಯಸ್ಸಿನವಳಾಗಿದ್ದು, ಕೊಲ್ಯದ ಖಾಸಗಿ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯಾಗಿದ್ದಾಳೆ.…

ಮಕ್ಕಳ ಲೈಂಗಿಕ ಶೋಷಣೆ ಮತ್ತು ಮಾಹಿತಿ ಹಕ್ಕಿನ ಬಗ್ಗೆ ಬೀದಿ ನಾಟಕ

ವಾಮಂಜೂರು: ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್ ಪಂಡ್ ಇಂಟರ್ ನ್ಯಾಷನಲ್ . ಎಸ್. ಎ. ವಾಮಂಜೂರುಇದರಆಶ್ರಯದಲ್ಲಿಮತ್ತು ಎಂ. ವಿ. ಶೆಟ್ಟಿ ಸಮಾಜಕಾರ್ಯಕಾಲೇಜಿನ ಸಹ ಯೋಗದೊಂದಿಗೆ ಮಕ್ಕಳ…

ಕಸ್ಬಾ ಗ್ರಾಮದ ಕೂಡೂರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಬೇಟಿ

ವಿಟ್ಲ: ಕಸ್ಬಾ ಗ್ರಾಮದ ಕೂಡೂರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ , ಶ್ರೀ ವಿಷ್ಣುಮೂರ್ತಿ ದೇವರ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು ನಾಗ ಪ್ರತಿಷ್ಠಾ ಕಾರ್ಯಕ್ರದ ಸಂದರ್ಭದಲ್ಲಿ ಪುತ್ತೂರು…

ಬಂಟ್ವಾಳ: ಶ್ರೀ ದುರ್ಗಾಂಬಾ ದೇವಸ್ಥಾನಕ್ಕೆ ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮ

ಬಂಟ್ವಾಳ: ಬಿಂಬ ಹಾಗೂ ಪ್ರತಿಬಿಂಬದ ಭಾವವೇ ದೇವಾಲಯ. ಬಿಂಬ ದೇವರು ಪ್ರತಿಬಿಂಬ ನಾವು. ಬಿಂಬಕ್ಕೆ ಉತ್ತಮವಾದ ಸ್ಥಾನಮಾನವನ್ನು ನೀಡಿದರೆ ಪ್ರತಿಬಿಂಬವಾದ ನಾವು ಉತ್ತಮ ಸ್ಥಾನಮಾನವನ್ನು ಹೊಂದಲು ಸಾಧ್ಯ…