Author: suddi9

ಜಿಲ್ಲಾಧಿಕಾರಿಯಿಂದ ಪತ್ರಕರ್ತರ ಸುರಕ್ಷೆಯ ಭರವಸೆ

ಮಂಗಳೂರು: ಪತ್ರಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದ.ಕ. ಜಿಲ್ಲಾ ಪತ್ರಕರ್ತರ ಸಂಘವು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ…

ಜೋಗಿಮಠ ಮಳಲಿ ಮಟ್ಟಿ: ಮಾ.7ರಿಂದ 9ರವರೆಗೆ ಮಹಾ ಶಿವರಾತ್ರಿ -ವಾರ್ಷಿಕ ಜಾತ್ರಾ ಮಹೋತ್ಸವ

ಕೈಕಂಬ: ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿ ಮಾ.7 ಸೋಮವಾರದಿಂದ ಮಾ.9 ಬುಧವಾರದವರೆಗೆ ಮಹಾ ಶಿವರಾತ್ರಿ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಪರಮಪೂಜ್ಯ ಶ್ರೀ…

ಬಿ.ಸಿ.ರೋಡ್: ಮಾ.5ರಂದು ತುಳು ಮಿನದನ ಕಾರ್ಯಕ್ರಮ

ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಆಶ್ರಯದಲ್ಲಿ ತುಳುಕೂಟ ಬಂಟ್ವಾಳ ಇವರ ಸಹಯೋಗದಲ್ಲಿ ಬಂಟ್ವಾಳ ತಾಲೂಕು ತುಳು ಮಿನದನವು ಮಾ.5 ರ ಶನಿವಾರ ಬಿ.ಸಿ.ರೋಡಿನ…

ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ದೇವಸ್ಥಾನ ಚಪ್ಪರ ಮುಹೂರ್ತ

ಬಂಟ್ವಾಳ : ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ದೇವಸ್ಥಾನವು ರೂ.1ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡು ಇದೇ ಮಾರ್ಚ್ 06ರಿಂದ 11ರ ತನಕ ಪುನಃಪ್ರತಿಷ್ಟಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಲಿದ್ದು…

ವಿಜ್ರಂಭಣೆಯಿಂದ ನಡೆದ ಕೋರ್ದಬು ,ರಾಹು ಗುಳಿಗ ನೇಮೋತ್ಸವ

ಪೊಳಲಿ: ಕರಿಯಂಗಳ ಗ್ರಾಮದ ಮಂಗಾಜೆ ದೈವರಾಜಬಬ್ಬು ಎಂದೇ ಪ್ರಕ್ಯಾತ ಪಡೆದ ಕೊರ್ದಬ್ಬು ತನ್ನಿಮಾನಿಗ ದೈವಗಳ ಹಾಗೂ ಗುಳಿಗ ಪಂಜುರ್ಲಿ ಮತ್ತು ಕಾರ್ಣಿಕದ ರಾಹುಗುಳಿದ ಇದರ ಕೋಲಬಲಿ ಉತ್ಸವ…

“ರಜತನಡೆಯಲ್ಲೊಂದು ಛಾಯಾಕಿರಣ” ಕಿಶೋರ್ ಪೆರಾಜೆಯವರಿಗೆ ಹಿರಿಯಪತ್ರಿಕಾ ಛಾಯಾಗ್ರಾಹಕ ರವಿ ಪೊಸವಣಿಕೆಯವರಿಂದ ಸನ್ಮಾನ

ಬಂಟ್ವಾಳ; ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾ ಷಚರಣಾ ಸಮಿತಿಯ ಆಶ್ರಯದಲ್ಲಿ ರಜತ ವರ್ಷಾಚರಣೆಯ ಅಂಗವಾಗಿ ಇತ್ತೀಚೆಗೆ…

ಇನ್ಪೋಸಿಸ್ ಉದ್ಯೋಗಿ ಅಕ್ಷತಾ ಶೆಟ್ಟಿ ನಿಧನ

ಪೊಳಲಿ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೆಳಗಿನ ಮಠ ರಘುರಾಮ ಶೆಟ್ಟಿಯವರ ದ್ವಿತೀಯ ಪುತ್ರಿ ಅಕ್ಷತಾ ಶೆಟ್ಟಿ (22 ವ) ಫೆ.27 ರಂದು ಶನಿವಾರ ನಿಧನರಾದರು. ಅಕ್ಷತಾ…

ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ

ಕೊಡ್ಮಾಣ್: ಸಂಸ್ಕಾರಕ್ಕೆ ಮತ್ತು ದೇಶಭಕ್ತಿಯ ವಿಕಾಸನಕ್ಕಾಗಿ ಕೊಡ್ಮಾಣ್ ಜಯಭಾರತ ಗ್ರಾಮ ವಿಕಾಸ ಪ್ರತಿಷ್ಠಾನ ಇವರ ಆಶ್ರಯದಲ್ಲಿ ದ.ಕ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ “ಜಯಭಾರತ ಟ್ರೋಫಿ 2016”…

ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ ಕಾರ್ಯಕ್ರಮ-2016

ಬಂಟ್ವಾಳ: ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸುವ `ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ…

ದೈವಗಳಿಗೆ ರಜತ ಪ್ರಭಾವಳಿ ಹಾಗೂ ಸರ್ವಾಭರಣ ಸಮರ್ಪಣೆಯ ಮಣಿಹಳ್ಳದಿಂದ ಶೋಭಾಯಾತ್ರೆ

ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಕ್ಷೇತ್ರದ ದಶಮಾನೋತ್ಸವದ ಪ್ರಯುಕ್ತ ಕ್ಷೇತ್ರದ ದೈವಗಳಿಗೆ ರಜತ ಪ್ರಭಾವಳಿ ಹಾಗೂ ಸರ್ವಾಭರಣ ಸಮರ್ಪಣೆಯು ಭಾನುವಾರ…

ಅರ್ಬಿಗುಡ್ಡೆ: ಅಂಬೇಡ್ಕರ್ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಅರ್ಬಿಗುಡ್ಡೆಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಅಂಬೇಡ್ಕರ್ ಸಮುದಾಯ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ…

ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ವತಿಯಿಂದ ಕಲ್ಲಾಪುವಿನಿಂದ ತೊಕ್ಕೋಟು ಜಂಕ್ಷನ್‍ವರೆಗೆ ಕಾಲ್ನಡಿಗೆ ಜಾಥಾ

ಉಳ್ಳಾಲ: ಶಾಂತಿ ಪ್ರಿಯತೆಯ ಸಂದೇಶವನ್ನು ಹೊಂದಿರುವ ಪವಿತ್ರ ಇಸ್ಲಾಂ ಧರ್ಮ ಸಮರವನ್ನು ಸಾರಿದ್ದು ಭಯೋತ್ಪಾದನೆಯ ವಿರುದ್ಧವಾಗಿದೆ. ಭಯೋತ್ಪಾನೆಯಂತಹ ಅಮಾನವೀಯ ಕೃತ್ಯಗಳಲ್ಲಿ ಭಾಗಿಯಾಗುವವರು ಯಾರು ಕೂಡಾ ಯಾವುದೇ ಧರ್ಮ…

ಕಕ್ಯಪದವು: 4ನೇ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ

ಬಂಟ್ವಾಳ :ತಾಲೂಕಿನ ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ 4ನೇ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ…

ಸಜಿಪ ಮುನ್ನೂರು ಜಿ.ಪಂ.ಕ್ಷೇತ್ರದ ಕಾರ್ಯಕರ್ತರ ಅವಲೋಕನ ಸಭೆ

ಬಂಟ್ವಾಳ: ಕಾರ್ಯಕರ್ತರು ವಿಶ್ವಾಸವನ್ನು ಬೆಳೆಸಿಕೊಂಡು, ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸಿ ಎಂದು ಬಿ.ಜೆ.ಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ಅವರು ಕರೆ ನೀಡಿದರು. ಅವರು ಬಿ.ಸಿರೋಡ್…