Author: suddi9

ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಮೋ ಉಚಿತ ಯೋಗಾಸನ ಪ್ರಾಣಯಾಮ ಮತ್ತು ಧ್ಯಾನ ಶಿಬಿರ

ಕೈಕಂಬ: ರಾಮಕೃಷ್ಣ ತಪೋವನ ಪೊಳಲಿ ಶಾಂತಿವನ ಟ್ರಸ್ಟ್(ರಿ), ಧರ್ಮಸ್ಥಳ ರಾಜಶ್ರೀ ಯುವಕ ಮಂಡಳಿ(ರಿ) ಪೊಳಲಿ ಇದರ ಸಹಯೋಗದಲ್ಲಿ ರಾಷ್ಟ್ರೀಯ ಯೋಗ ತರಬೇತಿದಾರರಾದ ಶೇಖರ್ ಕಡ್ತಲ ಇವರಿಂದ ನಮೋ…

“ಭಾರ್ಗವ ವಿಜಯ” ಯಕ್ಷಗಾನದ ಜಲಕ್ರೀಡೆಯ ನೋಟ.

ಪೊಳಲಿ: ಶ್ರೀ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಯವರಿಂದ “ಸುದರ್ಶನ ಗರ್ವಭಂಗ” ಹಾಗೂ “ಭಾರ್ಗವ ವಿಜಯ” ಎಂಬ ಪೌರಾಣಿಕ ಯಕ್ಷಗಾನ 21ರಂದು ಭಾನುವಾರ ಬಡಕಬೈಲ್ ಶ್ರೀ…

ಶ್ರೀ ಧರ್ಮಶಾಸ್ತನ ಸನ್ನಿಧಿಯಲ್ಲಿ ರಕ್ತೇಶ್ವರೀ ನೇಮ

ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಸಾಣೂರುಪದವು ಶ್ರೀ ಧರ್ಮಶಾಸ್ತನ ಭಜನಾ ಮಂಡಳಿಯ ವಾರ್ಷಿಕ ಉತ್ಸವದಲ್ಲಿ ಶ್ರೀ ರಕ್ತೇಶ್ವರೀ ದೇವಿಯ ನೇಮೋತ್ಸವ ಫೆ.21ರಂದು ಭಾನುವಾರ ಜರಗಿತು.

ಪುಂಜಾಲಕಟ್ಟೆ 8ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ ಫೆ.28ರಂದು ನಡೆಯಲಿರುವ 8ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ ವಧು-ವರರ ನಿಶ್ಚಿತಾರ್ಥ ಕಾರ್ಯಕ್ರಮ ಭಾನುವಾರ ಪುಂಜಾಲಕಟ್ಟೆ…

ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದ ಗರ್ಭಿಣಿ ಮಹಿಳೆ ಸಾವು

ಬಂಟ್ವಾಳ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದ ಗರ್ಭಿಣಿ ಮಹಿಳೆ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ತಾಲೂಕಿನ ವಾಮದಪದವು ಸಮೀಪದ ಕೊಡಂಬೆಟ್ಟು ನಿವಾಸಿ ಸುನೀಲ್ ಗಟ್ಟಿ ಎಂಬವರ ಪತ್ನಿ…

ಯುವಕ ನಾಪತ್ತೆ

ಮೂಡುಬಿದರೆ: ಶ್ರೀ ಮಹಾವೀರ ಕಾಲೇಜಿನ ಬಳಿ ಕೊಡಂಗಲ್ಲು ನಿವಾಸಿ,ಪ್ರಾಂತ್ಯ ಗ್ರಾಮದ ಶಂಕರ ಅವರ ಪುತ್ರ ನಾಗರಾಜ (28) ಕಳೆದ ಫೆ 2ರಂದು ಮಂಗಳೂರು ನ್ಯಾಯಾಲಯಕ್ಕೆ ಹೋಗುವುದಾಗಿ ತೆರಳಿದವರು…

ಅಕ್ಷತಾ ಪೂಜಾರಿಗೆ ಚಿನ್ನ

ಮೂಡುಬಿದರೆ: ಮಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ 52 ಕೆ.ಜಿ.ವಿಭಾಗದಲ್ಲಿ ಅಕ್ಷತಾ ಪೂಜಾರಿ ಬೋಳ ಚಿನ್ನದ ಪದಕ ಗಳಿಸಿದ್ದಾರೆ. ಸಚ್ಚರಿಪೇಟೆಯ ಬೋಳದ ಭೋಜ ಪೂಜಾರಿ,…

ವಿಜಯ ಕಾಂಚನ್ಗೆ ಚಿನ್ನದ ಪದಕ

ಮೂಡುಬಿದರೆ: ಮಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ 105 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಮೂಡುಬಿದರೆ ಪೋಲೀಸ್ ಠಾಣಾ ಸಿಬಂದಿ ವಿಜಯ್ ಕಾಂಚನ್ ಬೈಕಂಪಾಡಿ ಎರಡು ಚಿನ್ನದ…

ಗೋವಾ ಮುಖ್ಯಮಂತ್ರಿ ಗುರುಪುರ ಸತ್ಯದೇವತೆ ದೇವಸ್ಥಾನಕ್ಕೆ ಭೇಟಿ

ಕೈಕಂಬ: ಗೋವಾದ ಮುಖ್ಯಮಂತ್ರಿ ಶ್ರೀಲಕ್ಷ್ಮಿಕಾಂತ್ ಪಾರ್ಸೇಕರ್ ಭಾನುವಾರ ಮಂಗಳೂರಿನ ಗುರುಪುರ ಶ್ರೀಸತ್ಯದೇವತಾ ಧರ್ಮ ದೇವತಾ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ದೇವಳದ ಪ್ರಧಾನ…

ಬಂಟ್ವಾಳ: ಬಹುತೇಕ ಶಾಂತಿಯುತ ಮತದಾನ, ಸರಾಸರಿ ಶೇ. 57.12ರಷ್ಟು ಮತ ಚಲಾವಣೆ

ಬಂಟ್ವಾಳ:ತಾಲ್ಲೂಕಿನಲ್ಲಿ ಶನಿವಾರ ನಡೆದ ಒಟ್ಟು 34 ತಾಲ್ಲೂಕು ಮತ್ತು 9ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಬಹುತೇಕ ಶಾಂತಿಯುತವಾಗಿ ಸಂಜೆ ವೇಳೆಗೆ ಸರಾಸರಿ ಶೇ. 57.12ರಷ್ಟು ಮತದಾನ ನಡೆದಿದೆ.…

ಜಗದೀಶ್ ಶೇಣವ ಕಾರಿಗೆ ಕಲ್ಲು; ಅಡ್ಡೂರಿನಲ್ಲಿ ನಡೆದ ಘಟನೆ

ಕೈಕಂಬ : ವಿಶ್ವಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಅವರ ಕಾರಿಗೆ ಕಲ್ಲುತೂರಾಟ ನಡೆಸಿ ಕಾರಿನ ಗಾಜಿಗೆ ಹಾನಿಗೊಳಿಸಿದ ಘಟನೆ ಪೊಳಲಿ ಸಮೀಪದ ಅಡ್ಡೂರು ಮತಗಟ್ಟೆಯಲ್ಲಿ ಶನಿವಾರ…

ಗೋಳ್ತಮಜಲು ,ಕಲ್ಲಡ್ಕ, ತುಂಬೆ, ಫರಂಗಿಪೇಟೆಯಲ್ಲಿ ಬಿರುಸಿನ ಮತದಾನ

ಬಂಟ್ವಾಳ: ತಾಲೂಕಿನಲ್ಲಿ ಶನಿವಾರ ಬೆಳಗ್ಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿದ್ದು, 10 ಗಂಟೆಯ ಸುಮಾರಿಗೆ ಶೇ.14 ರಷ್ಟು ಮತದಾನ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತೊಡಂಬಿಲ…

ಅಪ್ರಾಪ್ತೆ ಮತ್ತು ಯುವತಿ ಮಾನಭಂಗ ಯತ್ನ: ಆರೋಪಿ ಬಂಧನ

ಉಳ್ಳಾಲ: ಯುವಕನೋರ್ವ ಅಪ್ರಾಪ್ತೆ ಬಾಲಕಿ ಮತ್ತು ಯುವತಿಯ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯ ಆಡಳಿತ ಸೌಧದ ಬಳಿಯ ಮೂಡಿಜೇರ ಕ್ರಾಸ್ ಬಳಿ ಶುಕ್ರವಾರ ಸಂಜೆ…