ಇಂಡೋ-ಶ್ರೀಲಂಕಾ ಹಿರಿಯರ ಕ್ರೀಡಾಕೂಟ ಹ್ಯಾಮರ್ ಎಸೆತದಲ್ಲಿ ಪ್ರೇಮನಾಥ ಶೆಟ್ಟಿ ನೂತನ ಕೂಟ ದಾಖಲೆ
ಮೂಡುಬಿದಿರೆ: ಶ್ರೀಲಂಕಾದಲ್ಲಿ ಜರಗಿದ ಇಂಡೋ-ಶ್ರೀಲಂಕಾ ಹಿರಿಯರ ಕ್ರೀಡಾಕೂಟದಲ್ಲಿ 45ರ ವಯೋಮಿತಿ ವಿಭಾಗದ ಹ್ಯಾಮರ್ ಎಸೆತದಲ್ಲಿ ಪ್ರೇಮನಾಥ ಶೆಟ್ಟಿ ಅವರು ನೂತನ ಕೂಟ ದಾಖಲೆಯೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.…