Author: suddi9

ಅಂತರ್ ಕಾಲೇಜು ಪವರ್ ಲಿಫ್ಟಿಂಗ್ ಚಾಂಪಿಯನ್‍ಶಿಪ್ ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಮತ್ತು ಮಂಗಳೂರು ವಿ.ವಿ. ಜಂಟಿ ಆಶ್ರಯದಲ್ಲಿ ಜರುಗಿದ ಅಂತರ್ ಕಾಲೇಜು ಪವರ್ ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಕಾಲೇಜಿನ ತಂಡ…

ಬ್ಬುಕಟ್ಟೆಯಲ್ಲಿ ಸ್ಥಾಪನೆಗೊಂಡಿರುವ ಖಿಳಿರಿಯಾ ಸಂಸ್ಥೆಗೆ ಎಂಎಸ್‍ಎಂ ಅಬ್ದುಲ್ ರಶೀದ್ ಝೈನಿ ಭೇಟಿ

ಉಳ್ಳಾಲ: ಹೆಣ್ಣು ಮಕ್ಕಳ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಖಿಳಿರಿಯಾ ಟ್ರಸ್ಟ್ ಬಬ್ಬುಕಟ್ಟೆಯಲ್ಲಿ ಸ್ಥಾಪನೆಯಾಗಿರುವುದು ಸ್ವಾಗತಾರ್ಹ. ಇದರಿಂದ ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ…

ಫೆ.13,14ರಂದು ಶ್ರೀ ಕೋರ್ದುಬ್ಬು ದೈವಸ್ಥಾನ ಕಂದಾವರ ವಾರ್ಷಿಕ ನೇಮೋತ್ಸವ

ಕೈಕಂಬ: ಕಂದಾವರಪದವು ಕೈಕಂಬದಲ್ಲಿ ಊರ ಹಾಗೂ ಪರವೂರ ಮಹಾನೀಯರ ಸಹಕಾರದಿಂದ ನಿರ್ಮಿಸಲಾದ ದೈವರಾಜ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಶ್ರೀ ಕೊರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ದೈವಗಳ 40ನೇ…

ಸೌತ್ ಏಶಿಯನ್ ಗೇಮ್ಸ್: ಚಿನ್ನ ಗೆದ್ದ ಆಳ್ವಾಸ್‍ನ `20’ರ ಧಾರುಣ್

ಮೂಡುಬಿದರೆ: ಗುವಾಹಟಿ (ಗೌಹಾಟಿ)ಯಲ್ಲಿ ನಡೆಯುತ್ತಿರುವ ಸೌತ್ ಏಶಿಯನ್ ಗೇಮ್ಸ್‍ನಲ್ಲಿ ಭಾರತವನ್ನು ಪ್ರತಿನಿಧಿಸಿರುವ, ಮೂಡುಬಿದರೆ ಆಳ್ವಾಸ್ ಕಾಲೇಜಿನ ಪ್ರ. ಬಿಕಾಂ ವಿದ್ಯಾರ್ಥಿ ಧಾರುಣ್ ಪುರುಷರ 400 ಮೀ. ಹರ್ಡಲ್ಸ್…

ರಸ್ತೆದುರವಸ್ಥೆ ಮುಕ್ಕಡಪ್ಪು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಮೂಡುಬಿದರೆ: ಕಡಂದಲೆ ಗ್ರಾಮದ ಜೋಡುಕಟ್ಟೆಯಿಂದ ಮುಕ್ಕಡಪ್ಪುವರೆಗಿನ 5ಕೀ.ಮೀ.ರಸ್ತೆ ದುರವಸ್ಥೆಯನ್ನು ವಿರೋಧಿಸಿ ಗ್ರಾಮಸ್ಥರು ಈ ಬಾರಿಗೆ ಜಿ.ಪಂ ಹಾಗೂ ತಾ.ಪಂ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಜೋಡುಕಟ್ಟೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ…

ವಿೂರಾರೋಡ್ ಪೂರ್ವದ ಪಯ್ಯಡೆ ರೆಸಿಡೆನ್ಸಿಯಲ್ಲಿ ರೈಲ್ವೇ ಯಾತ್ರಿ ಸಂಘದ 6ನೇ ಸಾರ್ವಜನಿಕ ಜಾಗೃತಿ ಸಭೆ

ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯು ವಿೂರಾ ಭಯಂದರ್ ತುಳು ಕನ್ನಡ ಸಂಘದ ಸಹಯೋಗದೊಂದಿಗೆ ಇದೇ ಫೆ.14ನೇ ಆದಿತ್ಯವಾರ ಸಂಜೆ 4:00…

ಬಂಟ್ವಾಳ: ಬಿಜೆಪಿಗೆ ಸೋಲಿನ ಭೀತಿ, ಸುಳ್ಳು ಆರೋಪಕ್ಕೆ ಕಾಂಗ್ರೆಸ್ ತಿರುಗೇಟು

ಬಂಟ್ವಾಳ: ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜನಪರ ಆಡಳಿತ ನೀಡುವುದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

ಡ್ಯಾನ್ಸ್ ಕಲಿಸುವ ನೆಪದಲ್ಲಿ ನಾಲ್ವರು ಬಾಲಕಿಯರ ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಸೆರೆ

ಬಜ್ಪೆ: ಮಕ್ಕಳಿಗೆ ಡ್ಯಾನ್ಸ್ ಕಲಿಸಿಕೊಡುವ ನೆಪದಲ್ಲಿ ನಾಲ್ವರು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಜ್ಪೆ ಸಮೀಪದ ಪೊರ್ಕೋಡಿಯ ಅಂಬೇಡ್ಕರ್ ನಗರದ ನಿವಾಸಿ…

ರಜತನಡೆಯಲ್ಲೊಂದು ಛಾಯಾಕಿರಣ ಕಾರ್ಯಕ್ರಮ

ಬಂಟ್ವಾಳ: ಉತ್ತಮ ಛಾಯಾಚಿತ್ರಗಳಿಂದಲೇ ಪತ್ರಿಕೆಯ ಗುಡ್‍ವಿಲ್ ಬೆಳೆಯುವುದು. ಪತ್ರಕರ್ತನಂತೆ ಛಾಯಾಗ್ರಾಹಕನೂ ಕೂಡ ಸಮಾಜದ ಕಣ್ಣು ಎಂದು ಉದಯವಾಣಿ ದೈನಿಕದ ಮಂಗಳೂರು ಆವೃತ್ತಿಯ ಮುಖ್ಯಸ್ಥ ಮನೋಹರ್ ಪ್ರಸಾದ್ ಹೇಳಿದರು.…

ಗೆಲುವಿನ ಗುಟ್ಟು ಕಾರ್ಯಕ್ರಮ ಸಂಪನ್ನ

ಮೂಡುಬಿದಿರೆ: ಜಮೀಯ್ಯತ್ತುಲ್ ಫಲ್ಹಾಃ ಮೂಡುಬಿದಿರೆ ಹಾಗೂ ಜೆ.ಸಿ.ಐ ಮೂಡುಬಿದಿರೆ ತ್ರಿಭುವನ್ ಇದರ ಸಂಯುಕ್ತ ಆಶ್ರಯದಲ್ಲಿ ಕಳೆದ ಒಂದು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ…

ಚಿನ್ನ ಖರೀದಿಗೆ ಪಾನ್‍ಕಾರ್ಡ್ ಮಿತಿಯನ್ನು 5ಲಕ್ಷಕ್ಕೆ ಹೆಚ್ಚಿಸಲು ಮನವಿ

ಮೂಡುಬಿದಿರೆ: ಕೇಂದ್ರ ಸರ್ಕಾರವು ಕಪ್ಪು ಹಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ 2ಲಕ್ಷ ರೂಪಾಯಿ ಚಿನ್ನ ಖರೀದಿದಾರರಿಗೆ ಪಾನ್‍ಕಾರ್ಡ್ ಕಡ್ಡಾಯ ಗೊಳಿಸಿದ್ದು ಇದನ್ನು 5ಲಕ್ಷ ರೂಪಾಯಿಗೆ ಏರಿಸಬೇಕೆಂದು ಮೂಡುಬಿದಿರೆ ಚಿನ್ನಬೆಳ್ಳಿ…

ಕಿಲೆಂಜೂರು ಕಾಯಿಮಠ ಶ್ರೀ ವಿರಪ್ಪ ಮೂಲ್ಯ ನಿಧನ

ಬಜಪೆ: ಕಿಲೆಂಜೂರು ಕಾಯಿಮಠ ಶ್ರೀ ವಿರಪ್ಪ ಮೂಲ್ಯ(65) ಅವರು ಪೆಬ್ರವರಿ 6 ಮಂಗಳವಾರದಂದು ಕಿಲೆಂಜೂರು ಕಾಯಿಮಠ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯ ನಿಧನ ಹೊಂದಿದ್ದಾರೆ, ಕ್ರಷಿಕರಾದ ಇವರು ಶಿಬರೂರು…

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆ

ಬಂಟ್ವಾಳ : ತಾಲೂಕು ಪಿಂಚಣಿದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಇದೇ ಫೆ.09ರಂದು ಬಿ.ಸಿ.ರೋಡ್ ಸರಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ತಮ್ಮಯ್ಯ ನವರ…

ಪದವಿನಂಗಡಿ ಮಂಗಳೂರು ಫೆ.13ರಂದು ಕೊರಗಜ್ಜನ ಕೋಲ

ಮಂಗಳೂರು: ಸಾರ್ವಜನಿಕ ಕೊರಗಜ್ಜ ಸೇವಾ ಸಮಿತಿ ದೇವಿನಗರ ಪದವಿನಂಗಡಿ ಮಂಗಳೂರು ಹಾಗೂ ಪದವಿನಂಗಡಿ- ದೇವಿನಗರ ಹತ್ತು ಸಮಸ್ತರು ಸಮಿತಿ ವತಿಯಿಂದ ಫೆ.13 ಶನಿವಾರದಂದು ಕೊರಗಜ್ಜನ ಕೋಲವು ಜರಗಲಿರುವುದು.