Author: suddi9

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಚ್ಚೂರು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ

ಮುಚ್ಚೂರು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಚ್ಚೂರು ಶ್ರೀ ದೇವಳದ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು ವಹಿಸಿದರು. ಕಟೀಲು ಅರ್ಚಕರು ಹರಿನಾರಾಯಣದಾಸ…

ಮೈಟ್ ಕಾರು: ರಾಷ್ಟ್ರಮಟ್ಟದ ರ್ಯಾಲಿ ಆಯ್ಕೆ

ಮೂಡುಬಿದಿರೆ: ಮೈಟ್ ಕಾಲೇಜಿನ ಅಂತಿಮ ಮೆಕ್ಯಾನಿಕಲ್ ವಿಭಾಗದ 30 ಜನ ವಿದ್ಯಾರ್ಥಿಗಳು ತಯಾರಿಸಿದ, `ಟೀಮ್ ಮೈಟ್ ರೇಸಿಂಗ್(ಟಿಎಂಆರ್), ರ್ಯಾಲಿ ಕಾರು ಫೆ.16ರಿಂದ 23ರವರೆಗೆ ಮಹಿಂದ್ರಾ ಕಂಪೆನಿ ಪ್ರಾಯೋಜಕತ್ವದಲ್ಲಿ…

ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಸಂಬಂಧಿಸಿ 6 ಜಿ.ಪಂ. 15 ತಾ.ಪಂ ನಾಮಪತ್ರಗಳು ಹಿಂತೆಗೆತ

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಸಂಬಂಧಿಸಿ ನಾಮಪತ್ರ ವಾಪಸ್ ಪ್ರಕ್ರಿಯೆ ಆರಂಭವಾಗಿದ್ದು, ಬುಧವಾರ ಜಿ.ಪಂ. 6, ತಾಪಂ 15 ನಾಮಪತ್ರಗಳು ಹಿಂತೆಗೆಯಲಾಗಿದೆ. ಜಿ.ಪಂ.…

ಬಜಪೆ ಪೊಲೀಸರಿಂದ ಕುಖ್ಯಾತ ಕಳ್ಳನ ಬಂಧನ

ಎಂಟು ಪ್ರತ್ಯೇಕ ಪ್ರಕರಣ, 380ಗ್ರಾಂ ಚಿನ್ನ ನಗದು, ವಿದೇಶಿ ಕರೆನ್ಸಿಗಳು ಒಟ್ಟು ಮೌಲ್ಯ 11.5ಲಕ್ಷ ಬಜಪೆ ಪೋಲೀಸ್ ಠಾಣೆ ವ್ಯಾಪ್ತಿಯ ಸುಮಾರು ಹತ್ತು ಕಳವು ಪ್ರಕರಣಗಳಿಗೆ ಸಂಬಂದಿಸಿದಂತೆ…

ಚುಣಾವಣಾ ವೀಕ್ಷಕರಾಧ ಶ್ರೀ. ಬಸವರಾಜೇಂದ್ರ ಎಚ್ ಮತ ಎಣಿಕೆ ಕೇಂದ್ರದ ವೀಕ್ಷಣೆ

ಬಂಟ್ವಾಳ : ದ.ಕ.ಜಿಲ್ಲಾ ಪಂ. ಹಾಗೂ ತಾ.ಪಂ. ಚುಣಾವಣೆ – 2016ಕ್ಕೆ ಸಂಬಂದಿಸಿದಂತೆ ದ.ಕ.ಜಿಲ್ಲೆಗೆ ರಾಜ್ಯ ಚುಣಾವಣಾ ಆಯೋಗದಿಂದ ನೇಮಕಾತಿಯಾಗಿರುವ ಚುಣಾವಣಾ ವೀಕ್ಷಕರಾಧ ಶ್ರೀ. ಬಸವರಾಜೇಂದ್ರ ಎಚ್.…

“ರಜತನಡೆಯಲ್ಲೊಂದು ಛಾಯಾಕಿರಣ”

ಬಂಟ್ವಾಳ; ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ ರಜತವರ್ಷಾಚರಣೆಯ ಅಂಗವಾಗಿ ಮಾಧ್ಯಮ ಛಾಯಾಗ್ರಾಹಕ ಕಿಶೋರ್…

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಚ್ಚೂರು ಶ್ರೀ ದೇವಳದ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವ

ಮುಚ್ಚೂರು:ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಚ್ಚೂರು ಶ್ರೀ ದೇವಳದ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಹಾಗೂ ವರ್ಷಾವಧಿ ಮಹೋತ್ಸವವು ಪೆ.5ರಿಂದ 17ರ ವರೆಗೆ ನಡೆಯಲಿದೆ.ಪೆ.9ರಂದು ಮಂಗಳವಾರ…

ಮೊಡಂಕಾಪು : ಬಸ್ಸು ತಂಗುದಾಣ ಉದ್ಘಾಟನೆ

ಬಂಟ್ವಾಳ : ಮೊಡಂಕಾಪು ಗೋರೆಮಾರ್ ಬಳಿಯ ಲೋಬೋ ಕುಟುಂಬಸ್ಥರು ನಿರ್ಮಿಸಿದ ದಿ. ನೋರ್ಬರ್ಟ್ ಲೋಬೋ ರವರ ಸ್ಮರಣಾರ್ಥ ಬಸ್ಸು ತಂಗುದಾಣವನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ…

ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ ಕಾರ್ಯಕ್ರಮ

ಉತ್ತಮವಾದ ಆರೋಗ್ಯಕ್ಕೆ ಶಿಸ್ತು ಮತ್ತು ಸ್ವಚ್ಛತೆಯೇ ದಿವ್ಯ ಔಷಧಿ-ಡಾ| ಕೆ.ಮೋಹನ್ ಮುಂಬಯಿ: ವಿ.ಪಿ ಎಂನ ಶ್ರೀಮತಿ ಸುಂದರಿಬಾಯಿ ಮಂಜುನಾಥ್ ಕಾಮತ್ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ…

ಸೋದರಿಯರ ನಾಟ್ಯಾವಳಿ

ಸುಂಕದಕಟ್ಟೆ ಶ್ರೇಯಾ ಎಸ್ ಹಾಗೂ ಶ್ರಾವ್ಯಾ ಎಸ್ ಅವಳಿ ಸೋಧರಿಯರು ಭಾನುವಾರ ಬಜಪೆ ನಾರಾಣಗುರು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಶನ್ ವಾರ್ಷಿಕೋತ್ಸವದಲ್ಲಿ ಪ್ರದರ್ಶಿಸಿದ ನೃತ್ಯದ ಭಂಗಿ.

ಬಜಪೆ ವಲಯ ಟೈಲರ್ಸ್ ಅಸೋಸಿಯೇಶನ್ ವಾರ್ಷಿಕೋತ್ಸವ

ಬಜಪೆ:ಸಾಮಾಜಿಕವಾಗಿ ಟೈಲರ್ಸ್ ನವರು ಕೂಡಾ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮಾಜದ ಕುಂದು ಕೊರತೆಗಳ ಬಗ್ಗೆ ಪರಿವರ್ತನೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿಬೇಕು. ಮಕ್ಕಳಿಗೆ ಉತ್ತಮ ಶೈಕ್ಷಣಿಕ ಹಾಗೂ ಬದುಕಿಗೆ…

ಪುತ್ತಿಗೆ, ಶಿರ್ತಾಡಿ ಜಿ.ಪಂ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳು

ಮೂಡುಬಿದಿರೆ: ಕಾಂಗ್ರೆಸ್-ಬಿಜೆಪಿ ಪಕ್ಷಗಳಿಗೆ ತೀವ್ರ ಸ್ಪರ್ಧೆಯಿರುವ ಪುತ್ತಿಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಮೂರು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಸಾಮಾನ್ಯ ಪುರುಷ ಮೀಸಲಾತಿಯಿರುವ ಪುತ್ತಿಗೆ ಕ್ಷೇತ್ರದಿಂದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ,…

ಪುತ್ತಿಗೆ: ಬಿಜೆಪಿಯಲ್ಲಿ ಭಿನ್ನಮತದ ಹೊಗೆ

ಮೂಡುಬಿದಿರೆ: ಕಳೆದ ಮೂರು ಅವಧಿಯಲ್ಲಿ ಪುತ್ತಿಗೆ ಜಿ.ಪಂ ಕ್ಷೇತ್ರದಕ್ಕೆ ಒಂದೇ ಕುಟುಂಬದ ಮೂವರಿಗೆ ಟಿಕೆಟ್ ನೀಡಿದ ಬಿಜೆಪಿ ಪಕ್ಷದ ನಿಲುವು, ಕೆಲವು ಮುಖಂಡರು ಹಾಗೂ ಹಲವು ಕಾರ್ಯಕರ್ತರಿಗೆ…

ಶಾಲೆಗೆ ನುಗ್ಗಿದ ಚಿರತೆ, ಮೂವರ ಮೇಲೆ ದಾಳಿ

ಬೆಂಗಳೂರು: ವಿಬ್ ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆಗೆ ಅರವಳಿಕೆ ಮದ್ದನ್ನು ನೀಡಲಾಗಿದೆ ಶಾಲೆಯ ಶೌಚಾಲಯದಲ್ಲಿ ಚಿರತೆ ಕುಸಿದು ಬಿದ್ದಿದ್ದು, ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಸಿದ್ಧತೆ ನಡೆಸುತ್ತಿದ್ದಾರೆ.…