Author: suddi9

ಬಿ.ಸಿ.ರೋಡ್ ನಿಂದ ಸುರತ್ಕಲ್ ವರೆಗಿನ ರಸ್ತೆ ನಿರ್ಮಾನಕ್ಕೆ ಕೇಂದ್ರ ಸರ್ಕಾರದಿಂದ 24 ಕೋಟಿ ರೂ. ಮಂಜೂರು

ಬಂಟ್ವಾಳ: ಬಿ.ಸಿ.ರೋಡಿನಿಂದ ಸುರತ್ಕಲ್ ವರೆಗಿನ ಚತುಷ್ಪಥ ರಸ್ತೆಯ ಸರ್ವೀಸ್ ರಸ್ತೆಗಳ ನಿರ್ಮಾಣ, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಕೇಂದ್ರ ಸರ್ಕಾರ 24 ಕೋಟಿ ರೂ ಮಂಜೂರು…

ವಿದ್ಯುತ್‍ತಂತಿಯಿಂದ ಬೆಂಕಿ

ವಿಟ್ಲ: ವಿದ್ಯುತ್‍ತಂತಿಯಿಂದ ಬೆಂಕಿಯುಂಡೆ ಉಗುಳಿ ರಸ್ತೆ ಬದಿಯ ಗೋ ಮಾಳ ಭೂಮಿ ಹೊತ್ತಿಉರಿದಘಟನೆ ಕೇಪು ಗ್ರಾಮದಕೊಲ್ಲಪದವುಎಂಬಲ್ಲಿ ಬುಧವಾರ ನಡೆದಿದೆ. ಸಾರಡ್ಕ- ಪುಣಚ ಸಂಪರ್ಕಕಲ್ಪಿಸುವ ರಸ್ತೆಯ ಬದಿಯಲ್ಲಿ ಮಧ್ಯಾಹ್ನದ…

ಎಕ್ಕಾರು ಸರಕಾರಿ ಪೌಢಶಾಲೆಯಲ್ಲಿ ಆರ್‍ಎಂಎಸ್ ಕಟ್ಟಡ ಉದ್ಘಾಟನೆ

ಎಕ್ಕಾರು ಸರಕಾರಿ ಪೌಢಶಾಲೆಯಲ್ಲಿ ಆರ್‍ಎಂಎಸ್ ಕಟ್ಟಡವನ್ನು ಗ್ರಾ.ಪಂ.ಅಧ್ಯಕ್ಷ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಗ್ರಾ.ಪಂ ಸದಸ್ಯರಾದ “ಕ್ರಂ ಮಾಡ, ಶೀಲಾ, ಉಪಾಧ್ಯಕ್ಷೆ ಸುಜಾತ, ಕ್ಷೇತ್ರ ಶಿಕ್ಷಣಾಕಾರಿ ರಾಜಲಕ್ಷ್ಮೀ, ಲೋಕನಾಥ್,…

ಪೋಲೀಸ್ ಇಲಾಖಾ ಆಶ್ರಯದಲ್ಲಿ ಸನ್ಮಾನ ಸಮಾರಂಭ

ಬಂಟ್ವಾಳ: ಇಲ್ಲಿನ ಪೋಲೀಸ್ ಇಲಾಖಾ ಆಶ್ರಯದಲ್ಲಿ ಸನ್ಮಾನ ಸಮಾರಂಭ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಹಾಗೂ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿರುವ ಪಿಎಸ್‍ಐ ಚಂದ್ರಶೇಖರಯ್ಯ,…

ಬಂಟ್ವಾಳ ವ್ಯಕ್ತಿ ಕಾಣೆ

ಬಂಟ್ವಾಳ: ನವೆಂಬರ್ ತಿಂಗಳಿನಲ್ಲಿ ಕಾಣೆಯಾದ ವ್ಯಕ್ತಿಯೋರ್ವರ ಬಗ್ಗೆ ಜನವರಿ 3ರಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಪರ್ಲಿಯ…

ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಹಬ್ಬದ ಪ್ರಯುಕ್ತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ

ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಹಬ್ಬದ ಪ್ರಯುಕ್ತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು

ದ.ಕ.ಜಿ.ಪ. ಮಾ. ಹಿ.ಪ್ರಾ ಶಾಲೆ ಬೊಳಂತೂರು ಇದರ ಶತಮಾನೋತ್ಸವ

ಬಂಟ್ವಾಳ: ಜ.02 ದ.ಕ.ಜಿ.ಪ. ಮಾ. ಹಿ.ಪ್ರಾ ಶಾಲೆ ಬೊಳಂತೂರು ಇದರ ಶತಮಾನೋತ್ಸವವು ವಿಜೃಂಭಣೆ ಯಿಂದ ನಡೆಯಿತು. ಪೂರ್ವಾಹ್ನದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್‍ನ ಅಧ್ಯಕ್ಷೆಯಾದ ಶ್ರೀಮತಿ ಆಸ್ಯಮ್ಮರವರು ಧ್ವಜಾರೋಹಣಾ…

ತಾಪಂ ಸಂಕೀರ್ಣದ ನೀರು ಸಂಪರ್ಕ ಸ್ಥಗಿತ!

ಬಂಟ್ವಾಳ: ಇಲ್ಲಿನ ತಾಲೂಕು ಕಚೇರಿಯ ಹಳೆಯ ಸಂಕೀರ್ಣದ ನೀರು ಸಂಪರ್ಕ ಕಳೆದ 10 ದಿನಗಳಿಂದ ಸ್ಥಗಿತಗೊಂಡಿದೆ. ಕಟ್ಟಡದಲ್ಲಿ ಸರಕಾರಿ ಕಚೇರಿಗಳು, ವಾಣಿಜ್ಯ ಮಳಿಗೆಗಳು ಕಾರ್ಯಾಚರಿಸುತ್ತಿರುವುದರಿಂದ ಕುಡಿಯುವ ನೀರಿಗಾಗಿ…

ಶುಭ ವಿವಾಹ

ಮುಂಬಯಿ ಅಲ್ಲಿನ ಸಮಾಜ ಸೇವಕ, ಕನ್ನಡ ಸಂಘ ಸಾಂತಕ್ರೂಜ್ ಇದರ ಅಧ್ಯಕ್ಷ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ, ಬಿಜೆಪಿ ಧುರೀಣ…

ಪ್ರಕಾಶ್ ಬುರ್ಡೆ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಅಧ್ಯಕ್ಷ ಸಂತಾಪ

ಮುಂಬಯಿ, ಜ.05: ಹೊರನಾಡ ಕನ್ನಡಿಗರ ಪ್ರಾತಿನಿಧಿಕ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ.ಬುರ್ಡೆ ನಿಧನಕ್ಕೆ ಕನ್ನಡಿಗ ಪತ್ರಕರ್ತರ…

 ಕಟೀಲು ದೇವಸ್ಥಾನದ ನಂದಿನಿ ನದಿಯ ಸ್ನಾನಘಟ್ಟದ ಬಳಿ ಕಂಡುಬರುವ ದುರವಸ್ಥೆ

ಬಜ್ಪೆ: ಕಟೀಲು ದುರ್ಗಾಪರೇಶ್ವರಿ ದೇವಳವನ್ನು ಸುತ್ತುವರಿದು ಹರಿಯುವ ನಂದಿನಿ ನದಿಯು ಭಕ್ತರ ಪಾಪವನ್ನೆಲ್ಲಾ ತೊಳೆಯುತ್ತಾಳೆ ಎಂಬ ನಂಬಿಕೆ ಇದೆ. ಆದರೆ ಆ ನಂಬಿಕೆಗೆ ಕೊಳ್ಳಿ ಇಡುವಂಥಾ ಕೆಲಸ…

ಸಿದ್ಧಕಟ್ಟೆ: ರೂ 4ಕೋಟಿ ವೆಚ್ಚದ ಕರ್ಪೆ -ಅಣ್ಣಳಿಕೆ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ರೂ 14ಕೋಟಿ: ಸಚಿವ ರೈ ಬಂಟ್ವಾಳ:ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೇವಲ ಮೂರು ವಾರದೊಳಗೆ ಇಲ್ಲಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒಟ್ಟು ರೂ…

ಬಂಟ್ವಾಳ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಮಂಗಳವಾರ ನೆರವೇರಿಸಿದರು. ರು.1.65 ಕೋಟಿ…

ಮಣಿಕಂಠಪುರದಲ್ಲಿ ಭಜನಾ ಸಂಕೀರ್ತನೆ ದಶಮಾನೋತ್ಸವ, ಧಾರ್ಮಿಕ ಸಭೆ

ಹಿಂದೂ ಸಂಸ್ಕøತಿಯ ದಮನಕ್ಕೆ ಆಡಳಿತಾರೂಢರಿಂದ ಕಸರತ್ತು-ಡಾ|ಕಲ್ಲಡ್ಕ ಪ್ರಭಕರ್ ಭಟ್ ಕೈಕಂಬ: ಹಿಂದೂ ಸಂಸ್ಕøತಿಗೆ ನಾವು ಕಟ್ಟು ನಿಟ್ಟಾಗಿ ಬದ್ಧರಾಗಿದ್ದಾಗ ಅಂಜದೆ ಅಳುಕದೆ ನಾವು ಹಿಂದುಗಳೆನ್ನಲು ಹೆದರಬೇಕಿಲ್ಲ. ಹಿಂದೂ…