ಬಂಟ್ವಾಳ : ರಾಜ್ಯ ಸರಕಾರದ ಬಜೆಟ್ ಅನುದಾನದಿಂದ ಮಂಜೂರಾಗಿರುವ 2 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಲ್ಕಾರ್-ಮಾರ್ನಬೈಲು ರಸ್ತೆ ಅಗಲೀಕರಣ ಕಾಮಗಾರಿಗೆ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ…
ಶ್ರೀ ಕೋರ್ದಬ್ಬು ದೈವಸ್ತಾನ ದ ೬೬ ನೇ ವರ್ಷದ ನೇಮೋತ್ಸವದ ದಾರ್ಮಿಕ ಸಭಾ
ಬಂಟ್ವಾಳ: ಗ್ರಾಮ ದ ಕುಮ್ಡೇಲು ಶ್ರೀ ನಾಗ ಬ್ರಹ್ಮ ಸನ್ನಿದಿ ಶ್ರೀ ಕೋರ್ದಬ್ಬು ದೈವಸ್ತಾನ ದ ೬೬ ನೇ ವರ್ಷದ ನೇಮೋತ್ಸವ ದ ಅಂಗ ವಾಗಿ ನಡೆದ…
ಮೂಡುಬಿದರೆ: ಪುರಸಭೆಯಿಂದ ನೀರಿನ ಟ್ಯಾಂಕರ್ ಉದ್ಛಾಟನೆ
ಮೂಡುಬಿದರೆ: ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಮೂಡುಬಿದರೆ ಪುರಸಭೆಯ ವತಿಯಿಂದ ರೂ 12ಲಕ್ಷ ವೆಚ್ಚದಲ್ಲಿ ಖರೀದಿಸಿರುವ ನೀರಿನ ಟ್ಯಾಂಕರನ್ನು ಯುವಜನ ಸೇವೆ ಸಚಿವ ಕೆ. ಅಭಯಚಂದ್ರ…
ಕಲ್ಲಬೆಟ್ಟು: ಎಂ.ಕೆ ಶೆಟ್ಟಿ ಶಾಲೆಯ ವಾರ್ಷಿಕೋತ್ಸವ
ಮೂಡುಬಿದರೆ: ಮಕ್ಕಳ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ ಎಂದು ಕಾರ್ಪೊರೇಶನ್ ಬ್ಯಾಂಕ್ ಮಂಗಳೂರು ವಲಯ ಇದರ ಡೆಪ್ಯೂಟಿ ಜನರಲ್ ಮೆನೇಜರ್ ಎಂ.ಬಿ ಗಣೇಶ್ ಹೇಳಿದರು.ಶನಿವಾರ ಎಂ.ಕೆ…
ರಾಜಸ್ಥಾನದಲ್ಲಿ ಮೃತಪಟ್ಟ ಯೋಧನ ಅಂತ್ಯಸಂಸ್ಕಾರ
ಮೂಡುಬಿದಿರೆ: ರಾಜಸ್ಥಾನದಲ್ಲಿ ಸೇನಾ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಡಗಮಿಜಾರು ಗ್ರಾಮದ ಗಿರೀಶ್ ಈಶ್ವರ ಪೂಜಾರಿ (35), ಜ.2ರಂದು ಸೇನಾ ವಸತಿಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಅಂತ್ಯ…
ಮೆಲ್ಕಾರ್ ಜಂಕ್ಷನ್ ಸಮಸ್ಯೆಗಳ ಬಗ್ಗೆ ವಿವಿಧ ಇಲಾಖಾಧಿಕಾರಿಗಳ ಸಭೆ
ಬಂಟ್ವಾಳ : ತಾಲೂಕಿನ ಮೆಲ್ಕಾರ್ ಜಂಕ್ಷನ್ ಸಮಸ್ಯೆಗಳ ಬಗ್ಗೆ ವಿವಿಧ ಇಲಾಖಾಧಿಕಾರಿಗಳ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಸೋಮವಾರ ಮೆಲ್ಕಾರ್ನ ಬಿರ್ವಾ…
ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಉದ್ಘಾಟನೆ
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಭೂರು ಗ್ರಾಮದ ಮುಗೇರಪಡ್ಪು ಎಂಬಲ್ಲಿ ರೂ 10ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಲೊನಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ…
ಶ್ರೀ ಕೋದಂಡ ರಾಮಚಂದ್ರ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ
ಬಂಟ್ವಾಳ:ತಾಲೂಕಿನ ನರಿಕೊಂಬು ಗ್ರಾಮದ ನಾಟಿ ಎಂಬಲ್ಲಿ ಪುನರ್ನವೀಕರಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡ ರಾಮಚಂದ್ರ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೋಮವಾರ ಭೇಟಿ ನೀಡಿ…
ಬಂಟ್ವಾಳ ಇಂದ್ರಧನುಷ್ ಅಭಿಯಾನ-2015
ಬಂಟ್ವಾಳ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ದ.ಕ. ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಇಂದ್ರಧನುಷ್ ಅಭಿಯಾನ-2015ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ…
ಶ್ವಾನ ಪ್ರದರ್ಶನದಲ್ಲಿ ಬಾರ್ನೆಸ್ಕೆನಲ್ನ ಡ್ಯಾಶ್ ಹೌಂಡ್ ತಳಿಯ ಫಯರ್ ನಾಯಿ ಸಮಗ್ರ 6ನೇ ಸ್ಥಾನ
ಮಂಗಳೂರಿನಲ್ಲಿ ಕರಾವಳಿ ಕೆನನ್ಕ್ಲಬ್ ಆಯೋಜಿಸಿದ ಶ್ವಾನ ಪ್ರದರ್ಶನದಲ್ಲಿ ಬಾರ್ನೆಸ್ಕೆನಲ್ನಡ್ಯಾಶ್ ಹೌಂಡ್ ತಳಿಯ ಫಯರ್ ನಾಯಿ ಸಮಗ್ರ 6ನೇ ಸ್ಥಾನ ಪಡೆದುಕೊಂಡಿತು.ಫಯರ್ನಮಾಲಕರಾಗಿರುವ ಸುಕೇಶ್ ಶೆಟ್ಟಿ ಹಾಗೂ ಆಲ್ವಿನ್ ಬಾರ್ನೆಸ್ಅವರುತೀರ್ಪುಗಾರರಾದ…
ಹೆನ್ರಿ ಡಿ’ಸಿಲ್ವಾ ಸುರತ್ಕಲ್ ಚಿತ್ರಕಥೆ-ನಿರ್ಮಾಪಕತ್ವದ `ನಶೀಬಾಚೊ ಖೇಳ್’ ಕೊಂಕಣಿ ಚಲನಚಿತ್ರದ ಚಿತ್ರೀಕರಣ
ಮುಂಬಯಿ, ಜ.04: ಕೊಂಕಣಿಯಲ್ಲಿನ ಹೆಸರಾಂತ ಕೊಂಕಣಿ ರಂಗಪ್ರವೀಣ ಹೆನ್ರಿ ಡಿ’ಸಿಲ್ವಾಸುರತ್ಕಲ್ (ಮುಂಬಯಿ) ಅವರಚಿತ್ರಕಥೆರಚನೆ, ನಿರ್ಮಾಪಕತ್ವದಲ್ಲಿ ಕೆನಾರಾಯ್ಟ್ಸ್ ಯೂತ್ ಅಸೊಸಿಯೇಶನ್ ಮುಂಬಯಿ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ (ಕ್ಯಾಮ್) ಬ್ಯಾನರ್ನಲ್ಲಿ…
ಬಾಲಯೇಸುವಿನ ವಾರ್ಷಿಕ ಮಹೋತ್ಸವ ಹೊರೆಕಾಣಿಕೆ ಮೆರವಣಿಗೆ
ಕೈಕಂಬ:ಮಂಗಳೂರು ಬಿಕರ್ನಕಟ್ಟೆ “ಕಾರ್ಮೆಲ್ ಹಿಲ್ಲ್ನಲ್ಲಿ ಬಾಲ ಯೇಸುವಿನ ವಾರ್ಷಿಕೋತ್ಸವದ ಪ್ರಯುಕ್ತ ಕೈಕಂಬ ಜಂಕ್ಷನ್ನಿಂದ ಬಿಕರ್ನಕಟ್ಟೆವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಸಲಾಯಿತು.
ತ್ವಿಷಾ ಶೆಟ್ಟಿ ಇವರಿಂದ ಭರತನಾಟ್ಯ ಕಾರ್ಯಕ್ರಮ
ಶ್ರೀ ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ 10ನೇ ವರ್ಷದ ಭಜನಾ ಸಂಕೀರ್ತನೆಯ ಪ್ರಯುಕ್ತ ಕು.ತ್ವಿಷಾ ಶೆಟ್ಟಿ ಇವರು ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಇವರು ಗಾನ ನೃತ್ಯ…
ಎಂಸಿಎಸ್ ಬ್ಯಾಂಕಿನಿಂದ ಆಳ್ವಾಸ್ಗೆ ಡಯಾಲಿಸೀಸ್, ವೆಂಟಿಲೇಟರ್ ಕೊಡುಗೆ
ಮೂಡುಬಿದರೆ: ಆರೋಗ್ಯ ಕ್ಷೇತ್ರದಲ್ಲಿ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದ ಬೆಳವಣಿಗೆಯಲ್ಲಿ ಹಿಂದುಳಿದಿದೆ. ಆದರೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ದೇಶದಲ್ಲಿ ಬೆಳವಣಿಗೆಯಲ್ಲಿ ಮುಂದುವರೆದಿದೆ. ಇದಕ್ಕೆ ಇಲ್ಲಿನ ವೈದ್ಯಕೀಯ…