Author: suddi9

ಬಂಟ್ವಾಳ : ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರಾಗಿ ಶಶಿಕಿರಣ್ ಪೂಜಾರಿ ಆಯ್ಕೆ

ಬಂಟ್ವಾಳ : ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ದ.ಕ.ಜಿಲ್ಲೆ ಇದರ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಶಶಿಕಿರಣ್ ಪೂಜಾರಿ ಬಡಗಬೆಳ್ಳೂರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಧವ ಕರ್ಬೆಟ್ಟು, ಸುರೇಶ್ ವಗ್ಗ ,…

ಇಸ್ಕಾನ್ ಅನುಯಾಯಿ ಕೊಲೆ

ಉಳ್ಳಾಲ: ಇಸ್ಕಾನ್ ಸಂಸ್ಥೆಯ ಅನುಯಾಯಿ ಬೆಂಗಳೂರು ಮೂಲದ ಎಂ.ಟೆಕ್ ಪದವೀಧರನ ಕೊಳೆತ ಶವ ಸಂಶಯಾಸ್ಪದವಾಗಿ ಉಳ್ಳಾಲ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯ ಆಡಂಕುದ್ರು ಬಳಿ ಭಾನುವಾರ ಮಧ್ಯಾಹ್ನ…

ಭವಾನಿ ಫೌಂಡೇಶನ್ ಮುಂಬಯಿ ಸಂಸ್ಥೆಯಿಂದ ನಡೆಸಲ್ಪಟ್ಟ ರಕ್ತದಾನ ಶಿಬಿರ

ಮುಂಬಯಿ : ಮಹಾನಗರ ಮುಂಬಯಿಯಲ್ಲಿನ ಉದ್ಯಮಿ, ಸಮಾಜ ಸೇವಕ, ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಚೆಲ್ಲಡ್ಕ ಕುಸುಮೋದರ…

ಕಲ್ಲಡ್ಕ ಬಂಟರಯಾನೆ ನಾಡವರ ಸಂಘ ವಲಯ ಇದರ ಆಶ್ರಯದಲ್ಲಿ ಆಟಿಡೊಂಜಿ ಕೂಟ

ಬಂಟ್ವಾಳ: ದ.ಕ. ಜಿಲ್ಲೆಯ ಅಭಿವೃದ್ದಿಯಲ್ಲಿ ಬಂಟರ ಕೊಡುಗೆ ಅಪಾರ ಇದೆ. ಸಮಾಜ ಸೇವೆ ಎನ್ನುವುದು ಬಂಟ ಸಮಾಜಕ್ಕೆ ರಕ್ತಗತವಾಗಿ ಬಂದಿದೆ. ಬಂಟರಲ್ಲಿರುವ ನಾಯಕತ್ವ ಗುಣವನ್ನು ಇತರ ಸಮಾಜದವರು…

ವಿಶುಕುಮಾರ್ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ

ಬಂಟ್ವಾಳ, ಆ. 4:ಯಾವುದೇ ಕೃತಿಯನ್ನು ಸಂಪೂರ್ಣ ಓದದೆ ಅದರ ಬಗ್ಗೆ ಪರ ಮತ್ತು ವಿರೋಧ ವ್ಯಕ್ತ ಮಾಡುವ ಪ್ರವೃತ್ತಿ ಈಗ ಹೆಚ್ಚಾಗುತ್ತಿದೆ. ಇದಕ್ಕಾಗಿ ನಾವು ಪ್ರತಿಯೊಂದು ಕೃತಿಯನ್ನು…

ನಮ್ಮ ಆದ್ಯತೆ- ನಮ್ಮ ಸ್ವಚ್ಚತೆ ಕಾರ್ಯಕ್ರಮದಡಿ ಶ್ರಮದಾನ

ಬಂಟ್ವಾಳ: ಇಲ್ಲಿನ ಮೂಡುನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ವತಿಯಿಂದ ನಮ್ಮ ಆದ್ಯತೆ- ನಮ್ಮ ಸ್ವಚ್ಚತೆ ಕಾರ್ಯಕ್ರಮದಡಿ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ…

ಶ್ರೀಕ್ಷೇತ್ರ ನಿಟಿಲಾಪುರದಲ್ಲಿ ದೇವವನ ಅಭಿಯಾನ

ಬಂಟ್ವಾಳ, ಆ. 9: ದೇವಾಲಯಗಳನ್ನು ಕಟ್ಟುವಾಗ ಅನೇಕ ವೃಕ್ಷ ಸಂಪತ್ತು ಹಲವಾರು ಕಾರಣಗಳಿಂದ ನಾಶ ಆಗುತ್ತದೆ. ಇದಕ್ಕೆ ಪ್ರಾಯಶ್ಚಿತ್ತವಾಗಿ ಮತ್ತು ವೃಕ್ಷ ದೇವತೆಗಳ ಅನುಗ್ರಹ ಪ್ರಾಪ್ತಿಗಾಗಿ ದೇವ…

ಕಲ್ಲಿನ ಕ್ವಾರಿಯ ನೀರಿನಲ್ಲಿ ಮುಳುಗಿ ಯುವಕರಿಬ್ಬರ ಸಾವು

ಉಳ್ಳಾಲ: ಕಲ್ಲಿನ ಕ್ವಾರಿಯಲ್ಲಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇರಾ ಸಮೀಪದ ಚೇಳೂರು ಗ್ರಾಮದ ಬಾವಲಿಗುರಿ ಕೆಐಎಡಿಬಿ ಸೈಟಿನಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಚೇಳೂರು…

ಒಡಿಯೂರು: ಕನ್ಯಾನದಿಂದ ನೆಲ್ಲಿಕಟ್ಟೆವರೆಗಿನರಸ್ತೆ ಹೊಂಡತುಂಬಿಸುವ ಕಾರ್ಯಕ್ರಮ

ವಿಟ್ಲ:ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆ.11ರಂದು ಶ್ರೀ ಗುರುದೇವಾನಂದ ಸ್ವಾಮೀಜಿಗಳ 55ನೇ ಜನ್ಮದಿನೋತ್ಸವದ ಅಂಗವಾಗಿ ನಡೆಯುವ ಗ್ರಾಮೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರಕ್ಕೆ ಬರುವ ಭಕ್ತರಿಗೆ ರಸ್ತೆ ತೊಂದರೆಯಾಗಬಾರದೆಂದು ಭಾನುವಾರ…

ಪೊಳಲಿ ಬ್ರಹತ್ ಬೈಕ್ ರ್ಯಾಲಿ

ಪೊಳಲಿ:ಬಂಟ್ವಾಳ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಇದರ ಪ್ರಯುಕ್ತ ಆ.9ರಂದು ಭಾನುವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ತಾನದ ಮಂಬಾಗದಲ್ಲಿ ಬೈಕ್ ರ್ಯಾಲಿಗೆ…

ತರುಣ ಸಮವೇಶದಲ್ಲಿ ಹ್ರದಯ ಚಿಕಿತ್ಸೆಗೆ ಧನಸಹಾಯ.

ಕೈಕಂಬ: ವಿಶ್ವಹಿಂದೂ ಪರಿಷತ್ ಗುರುಪುರ ಪ್ರಖಂಡ ಭಜರಂಗಧಳ ಇದರ ವತಿಯಿಂದ ನಡೆದ ತರುಣ ಸಮಾವೇಶದಲ್ಲಿ ಮೂರು ವರ್ಷದ ವರ್ಷಿಣಿ ಪಲ್ಲಮಜಲು ಎಂಬ ಮಗುವಿನ ಶಸ್ತ್ರ ಚಿಕಿತ್ಸೆಗೆ ಸುಮಾರು…

ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ‘ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟಕ’ ಪ್ರಶಸ್ತಿ

ಬಂಟ್ವಾಳ: ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ 2013-14ನೇ ಸಾಲಿನ ‘ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟಕ’ ಪ್ರಶಸ್ತಿಯನ್ನು ಬಂಟ್ವಾಳ ಸರಕಾರಿ…