Author: suddi9

ಯಂತ್ರ ನಾರ್ಯಸು ಪೂಜ್ಯಂತೆ ರಮಂತೆ ತತ್ರು ದೇವತ:

ಯಂತ್ರ ನಾರ್ಯಸು ಪೂಜ್ಯಂತೆ ರಮಂತೆ ತತ್ರು ದೇವತ: ಎಂಬ ಮನು ಉಕ್ತಿಯು ನಮ್ಮೆಲ್ಲರ ನಡುವೆ ಜನಜನಿತ. ಎಲ್ಲಿ ನಾರಿಯರು ಪೂಜ್ಯ ಮತ್ತು ಗೌರವಾಧಾರಗಳಿಂದ ನಡೆಸಿಕೊಳ್ಳುತ್ತಾರೋ ಅಲ್ಲಿ ದೇವತೆಗಳು…

ವೀರಕಂಭ: ಆಟಿಡೊಂಜಿ ದಿನ ಕಾರ್ಯಕ್ರಮ

ಬಂಟ್ವಾಳ: ಆಟಿ ತಿಂಗಳಿನಲ್ಲಿ ಬರುವ ಆಟಿ ಕಳಂಜ ಹಿಂದಿನ ಕಾಲದಲ್ಲಿ ಆಪ್ತಸಮಾಲೋಚಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಜನರ ಕಷ್ಟಗಳಿಗೆ ಸಾಂತ್ವನ ನೀಡುವ ಮೂಲಕ ಸ್ಪಂದಿಸುತ್ತಿದ್ದ ಎಂದು ತುಳು ಸಾಹಿತ್ಯ ಅಕಾಡೆಮಿ…

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ದೊರಕಿಸಿ ಕೊಟ್ಟ ಆಕರ್ಷಕ ಚಿತ್ರ

ಬಂಟ್ವಾಳ: ಪಶ್ಚಿಮ ಬಂಗಾಳದ ಐಪಿಎ ಇಂಟರ್‍ನ್ಯಾಶನಲ್ ಸರ್ಕಿಟ್-2015 ಇದರ ವತಿಯಿಂದ ಏರ್ಪಡಿಸಿದ್ದ ಅಂತರ್‍ರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ‘ಫೋಟೊ ಟ್ರಾವೆಲ್ ವಿಭಾಗದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ ಇವರು ಕ್ಲಿಕ್ಕಿಸಿದ…

ಸಜಿಪಮುನ್ನೂರು: ತಲವಾರಿನಿಂದ ಕಡಿದು ಕಾರ್ಮಿಕನ ಹತ್ಯೆ ,ಐಜಿಪಿ ಅಮೃತ್‍ಪಾಲ್ ಭೇಟಿ, ಹಲವರು ವಶಕ್ಕೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಕಂದೂರು ಎಂಬಲ್ಲಿ ರಿಕ್ಷಾವೊಂದರಲ್ಲಿ ಪ್ರಯಾಣಿಸುತ್ತಿದ್ದ ಸಜಿಪಮುನ್ನೂರು ಗ್ರಾಮದ ಮಲೈಬೆಟ್ಟು ನಿವಾಸಿ ಕಾರ್ಮಿಕ ನಾಸೀರ್ (30)ಎಂಬವರನ್ನು ನಾಲ್ವರ ತಂಡವೊಂದು ರಸ್ತೆ…

20ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಶಿಕ್ಷಣ ಸಿದ್ದಾಂತಿ ಡಾ.ಎನ್ ಸುಕುಮಾರ ಗೌಡ ಆಯ್ಕೆ

ಕಟೀಲು: ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ಆ. 28 ರಿಂದ 30 ರ ವರೆಗೆ ಜರಗಲಿರುವ 20ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ…

ಬೆಂಗಳೂರಿನ ಮಹಾಬೋಧಿ ಸೊಸೈಟಿಯಿಂದ ಉದಯಕುಮಾರ ಹಬ್ಬು ಅವರಿಗೆ ಸನ್ಮಾನ

ಕಿನ್ನಿಗೋಳಿ: ಬೆಂಗಳೂರಿನ ಮಹಾ ಬೋಧಿ ಸೊಸೈಟಿಯವರು 2604ರ ಧಮ್ಮಚಕ್ಕಪವತ್ತನ ಉತ್ಸವದ ದಿನ ಪೂಜ್ಯ ಕಸ್ಸಪ ಮಹಾಥೇರ ಅವರು ಉದಯಕುಮಾರ ಹಬ್ಬು ಅವರನ್ನು ಜು.31ಭಾನುವಾರ ಸನ್ಮಾನಿಸಿದರು. ಉದಯಕುಮಾರ ಹಬ್ಬು…

ಬಿ.ಸಿರೋಡ್ :27ನೇ ವಾರ್ಷಿಕ ಮಹಾಸಭೆ

ಬಂಟ್ವಾಳ: ರಿಕ್ಷಾ ಚಾಲಕರು ಪ್ರಮಾಣಿಕ ಸೇವೆಯ ಮೂಲಕ ಪ್ರಯಾಣಿಕರ ವಿಶ್ವಾಸವನ್ನು ಗಳಿಸಿಕೊಳ್ಳಿ ಎಂದು ಬಂಟ್ವಾಳ ಟ್ರಾಫಿಕ್ ಉಪನಿರೀಕ್ಷಕ ಚಂದ್ರಶೇಖರಯ್ಯ ಅವರು ಹೇಳಿದರು. ಅವರು ಅಟೋ ರಿಕ್ಷಾ ಚಾಲಕ…

ಕಾಯರ್‍ಮಾರ್ : ಅಡಿಕೆ ತೋಟದಲ್ಲಿ ಸೆರೆ ಸಿಕ್ಕ 13 ಅಡಿ ಉದ್ದದ ಕಾಳಿಂಗ ಸರ್ಪ

ಬಂಟ್ವಾಳ: ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಕಾಯರ್‍ಮಾರ್ ಎಂಬಲ್ಲಿ ಕಾಂಗ್ರ್ರೆಸ್ ನಾಯಕ್ ಕೆ.ಹರಿಕೃಷ್ಣ ಬಂಟ್ವಾಳರವರ ಅಡಿಕೆ ತೋಟದಲ್ಲಿ ಸುಮಾರ್ 13 ಅಡಿ ಉದ್ದದ ಕಾಳಿಂಗ ಸರ್ಪ (ಕಿಂಗ್…

ಮೊಡಂಕಾಪು : ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಸಮನ್ವಯ ಸಮಿತಿ ಅಂ. ಕೇಂದ್ರ, ಮೊಡಂಕಾಪು ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ಪುರಸಭಾ ಸದಸ್ಯ…

ಕುಪ್ಪಿಲ :ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಸಮನ್ವಯ ಸಮಿತಿ ಅಂ. ಕೇಂದ್ರ, ಕುಪ್ಪಿಲ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಪುರಸಭಾ ಸದಸ್ಯ ರಾಮಕೃಷ್ಣ…

ಬಿ.ಸಿ.ರೋಡ್‍: ಪ್ರೆಸ್ ಕ್ಲಬ್ ನ ಪತ್ರಿಕಾಗೋಷ್ಠಿ

ಬಂಟ್ವಾಳ: ಗ್ರಾಮಪಂಚಾಯತ್ ಗಳಿಗೆ ಆರ್ಥಿಕ ಸ್ವಾವಲಂಬನೆ ನೀಡುವ ಮೂಲಕ ಗ್ರಾಮಸ್ವರಾಜ್ಯದ ಪರಿಕಲ್ಪನೆ ಸಾಕಾರಗೊಳಿಸಬೇಕಿದೆ ಈ ನಿಟ್ಟಿನಲ್ಲಿ ಬಂಟ್ವಾಳ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗ್ರಾಮಾಭಿವೃದ್ಧಿ ಹೋರಾಟ…

ಸುರಿಬೈಲು : ಉಚಿತ ಕಣ್ಣು ಪರೀಕ್ಷೆ ಹಾಗೂ ಕಣ್ಣಿನ ಪೊರೆ ತಪಾಸಣೆ

ಬಂಟ್ವಾಳ: ಮಂಗಳೂರಿನ ಎಂ.ಫ್ರೆಂಡ್ಸ್ ವತಿಯಿಂದ ಹೋಪ್ ಪೌಂಡೇಷನ್ ಮಂಗಳೂರು, ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ಬಿ.ಸಿ.ರೋಡು, ಸುರಿಬೈಲು ಹಿ.ಪ್ರಾ.ಶಾಲೆಯ ಸಹಯೋಗದೊಂದಿಗೆ ಉಚಿತ ಕಣ್ಣು ಪರೀಕ್ಷೆ ಹಾಗೂ…

ನರಿಕೊಂಬು: 852ನೇ ಮದ್ಯವರ್ಜನ ಶಿಬಿರ ಉದ್ಘಾಟನೆ

ಬಂಟ್ವಾಳ: ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಾವಿರಾರು ಕಾರ್ಯಕರ್ತರು ಜಿಲ್ಲೆಯಾದ್ಯಂತ ಇದ್ದು ಎಲ್ಲರೂ ಮದ್ಯಮುಕ್ತ ಕುಟುಂಬ ನಿರ್ಮಾಣದ ಪ್ರತಿಜ್ಞೆ ಕೈಗೊಂಡು ತಮ್ಮ ಮನೆಯಲ್ಲಿ ಯಾರೂ ಕುಡಿತದ…

ಪೊಳಲಿ ಬ್ರಹತ್ ಬೈಕ್ ರ್ಯಾಲಿ

ಕೈಕಂಬ:ಪೊಳಲಿ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಇದರ ಪ್ರಯುಕ್ತ 9ರಂದು ಭಾನುವಾರ ಮಧ್ಯಾಹ್ನ 12 ಗಂಟೆಗೆ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಅವರು ಪೊಳಲಿಯಲ್ಲಿ ಉದ್ಘಾಟಿಸಲಿದ್ದಾರೆ.ಬೈಕ್…