Author: suddi9

ಬಸ್ಸುಗಳ ಅಪಘಾತ : ಬಾಲಕಿಯರಿಬ್ಬರಿಗೆ ಗಾಯ

ಉಳ್ಳಾಲ: ಬಸ್ಸುಗಳೆರಡರ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬಾಲಕಿಯರು ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಬಸ್ಸು ನಿಲ್ದಾಣ ಸಮೀಪ ಸೋಮವಾರ ಸಂಜೆ ವೇಳೆ ಸಂಭವಿಸಿದೆ. ತೊಕ್ಕೊಟ್ಟು ಬಸ್ ನಿಲ್ದಾಣ…

ಮೂರು ವರ್ಷಗಳಿಂದ ಹಾಸಿಗೆ ಹಿಡಿದ ಪುನೀತ್

ಉಳ್ಳಾಲ: ಆತ ಕ್ಲಾಸಿನಲ್ಲಿ 3 ನೇ ರ್ಯಾಂಕ್ ಗಳಿಸುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿ . ಎಲ್ಲಾ ಚಟುವಟಿಕೆಗಳಲ್ಲೂ ಮುಂದಿದ್ದ. ಆದರೆ ದುರಂತವೆಂದರೆ ಒಂದು ಸೈಕಲ್ ಅಪಘಾತ ಆತನನ್ನು ಮೂರು…

ಮುಂಬಯಿನ ಮೀರಾ ಭಯಂಧರ್ ನಲ್ಲಿ ಪತ್ರಕರ್ತರ ಸಂಘದಿಂದ ಪ್ರತಿಭಟಣೆ

ಮುಂಬಯಿನ ಮೀರಾ ಭಯಂಧರ್ ನಲ್ಲಿ ಪತ್ರಕರ್ತರ ಸಂಘದಿಂದ ಪತ್ರಕರ್ತರಿಗೆ ಕಾನೂನಿನ ಮೂಲಕ ಸರಕಾರವು ರಕ್ಷಣೆ ನೀಡಬೇಕು ಎಂದು ಒತ್ತಾಯಿಸುವ ಮೂಲಕ ಮನವಿ ಸಲ್ಲಿಸಲಾಯಿತು.

ಉಳ್ಳಾಲ ದರ್ಗಾದಲ್ಲಿನ ಇಫ್ತಾರ್ ಕೂಟದಲ್ಲಿ ಸಚಿವ ಯು.ಟಿ. ಖಾದರ್

ಉಳ್ಳಾಲ: ಇಫ್ತಾರ್ ಕೂಟವು ಮುಸ್ಲಿಂ ಸಮುದಾಯದ ರಂಜಾನ್ ತಿಂಗಳಲ್ಲಿ ನಡೆಯುವ ಒಂದು ಕಾರ್ಯಕ್ರಮ. ಬೆಳಗ್ಗಿನಿಂದ ಉಪವಾಸ ವ್ರತ ಆಚರಿಸಿದವರಿಗೆ ಇಫ್ತಾರ್ ಕಾರ್ಯಕ್ರಮ ಏರ್ಪಡಿಸುವುದು ಸಾಧಾರಣ ಎಲ್ಲಾ ಕಡೆ…

ಮಂಗಳೂರಿನಲ್ಲಿ ಎಫ್. ಟಿ. ಎಮ್. ಎ. ಸಂಸ್ಥೆಯು ಅನಾವರಣಗೊಂಡಿದೆ

ಮಂಗಳೂರಿನ ರೂಪವಾಣಿ ಟಾಕಿಸಿನ ಹತ್ತಿರ ಎಫ್. ಟಿ. ಎಮ್. ಎ. ಸಂಸ್ಥೆಯನ್ನು ಪೊಳಲಿ ತಪೋವನದ ಸ್ವಾಮಿ ವಿವೇಕಾ ಚೈತಾನೈನಾಂದ ಸ್ವಾಮಿಯವರು ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ…

ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರಿಗೆ ಕಲ್ಕೂರ ಅವರಿಂದ ಅಭಿನಂದನೆ

ಮಂಗಳೂರು: ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಾಡೋಜ ಡಾ| ಪಾಟೀಲ ಪುಟ್ಟಪ್ಪ (ಪಾಪು) ಅವರು ಇತ್ತೀಚೆಗೆ ಮಂಗಳೂರಿಗೆ ಭೇಟಿಯಿತ್ತ ಸಂದರ್ಭದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ…

ಶಿಕ್ಷಕ ಸಂತೋಷ ಪೈ ಎಂ. ಜಾತಿ ಗಣತಿ ಕಾರ್ಯಕ್ಕೆ ಪ್ರಶಂಸೆ

ಬಂಟ್ವಾಳ : 2011ರಲ್ಲಿ ನಡೆದ ಸಾಮಾಜಿಕ , ಆರ್ಥಿಕ ಹಾಗೂ ಜಾತಿ ಗಣತಿಯಲ್ಲಿ ಗಣತಿದಾರರಾಗಿ ಬಂಟ್ವಾಳ ತಾಲೂಕು ಪಾಣೆಮಂಗಳೂರು ಎಸ್.ವಿ.ಎಸ್. ಅನುದಾನಿತ ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಸಂತೋಷ…

`ಭಾಷಾ ಶುದ್ಧತೆಯನ್ನು ಕಲಿಸುವ ಸ್ವಚ್ಛ ವಿಶ್ವವಿದ್ಯಾಲಯವೇ ಯಕ್ಷಗಾನ”- ನೀರ್ಕಜೆ ಈಶ್ವರ ಭಟ್

ವಿಠಲ ವಿದ್ಯಾ ಸಂಘದ ಆಶ್ರಯದಲ್ಲಿ, ಸಾಹಿತ್ಯ ಸಂಘ, ವಿಠಲ ಪ್ರೌಢ ಶಾಲೆ ಮತ್ತು ಯಕ್ಷಸಿಂಧೂರ ಪ್ರತಿಷ್ಠಾನ (ರಿ) ವಿಟ್ಲ ಇವುಗಳ ಸಹಯೋಗದಲ್ಲಿ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ…

ವಿಟ್ಲ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ

ವಿಟ್ಲ ಪಡ್ನೂರು ಗ್ರಾಮದ ಬಿಜೆಪಿ ಗ್ರಾಮ ಸಮಿತಿ ವತಿಯಿಂದ 2015ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ನೀಡಿದ ವಿಟ್ಲ ಪಡ್ನೂರು ಗ್ರಾಮದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ…

ಸಿದ್ದಕಟ್ಟೆ ಬೈಕ್ ಡಿಕ್ಕಿ ಸವಾರ ಸಾವು

ಬಂಟ್ವಾಳ: ಬೈಕ್ ಗಳೆರಡು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಮೂಡಬಿದಿರೆ-ಬಂಟ್ವಾಳ ಹೆದ್ದಾರಿಯ ಸಿದ್ಧಕಟ್ಟೆ ಸಮೀಪ ಕುದ್ಕೋಳಿ ಎಂಬಲ್ಲಿ ಜು.12ರಂದು ರಾತ್ರಿ ಸಂಭವಿಸಿದೆ.…

ಬಂಟ್ವಾಳ: ವಿದ್ಯಾರ್ಥಿ ವೇತನ ವಿತರಣೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಿ.ಕಸ್ಬಾ ಗ್ರಾಮದ 5ನೇ ವಾರ್ಡ್ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ನಿಯರ ಕಾಲೇಜು ಶಿಕ್ಷಣ ಹಾಗೂ ಉನ್ನತ ವ್ಯಾಸಾಂಗಕ್ಕಾಗಿ 1.16 ಲಕ್ಷ ರೂ.…

ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ರಿಗೆ ಅಭಿನಂದನೆ

ಕೈಕಂಬ: ಕಂದಾವರ ಗ್ರಾಮ ಪಂಚಾಯತ್ಗೆ ಅಧ್ಯಕ್ಷರಾಗಿ ಸತತ ಎರಡನೆ ಭಾರಿ ಆಯ್ಕೆಯಾದ ವಿಜಯ ಗೋಪಾಲ ಸುವರ್ಣ ಮತ್ತು ಉಪಾಧ್ಯಕ್ಷರಾಗಿ ದೇವೆಂದ್ರ ಅವರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು…

ಸೂರಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾದ್ಯಕ್ಷರ ಆಯ್ಕೆ

ಕಿನ್ನಿಗೋಳಿ:ಸುರತ್ಕಲ್ನ ಸೂರಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾದ್ಯಕ್ಷ ಸ್ಥಾನಕ್ಕೆ ಇಂದು ಪಂಚಾಯತ್ ಸಭಾಭವನದಲ್ಲಿ ಚುನಾವಣೆ ನಡೆಯಿತು ಅಧ್ಯಕ್ಷರಾಗಿ ಕಸ್ತೂರಿ ಮತ್ತು ಉಪಾದ್ಯಕ್ಷರಾಗಿ ಜೀತೇಂದ್ರ ಶೆಟ್ಟಿ ಆಯ್ಕೆಯಾದರು. ಒಟ್ಟು…