Author: suddi9

ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಮಾಲತಿ ಆಯ್ಕೆ

ಸುದ್ದಿ9 ಕೈಕಂಬ: ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಾಲತಿ, ಉಪಾಧ್ಯಕ್ಷರಾಗಿ ಆರ್.ಎಸ್.ಝಕೀರ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಮಾಲತಿ ಅವರಿಗೆ 21, ಬಿಜೆಪಿಯಿಂದ…

ಕಟೀಲು ಬಳಿ ಬಸ್ ಕಂದಕಕ್ಕೆ ಉರುಳಿ ಹಲವರಿಗೆ ಗಾಯ

ಬಜ್ಪೆ: ಇಲ್ಲಿಗೆ ಸಮೀಪದ ಕಟೀಲು-ಬಲ್ಲಣ ಎಂಬಲ್ಲಿ ಖಾಸಗಿ ಸರ್ವಿಸ್ ಬಸ್ಸೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಕಂದಕಕ್ಕೆ ಉರುಳಿಬಿದ್ದು 16 ಮಂದಿ ಗಂಭೀರ ಗಾಯಗೊಂಡ ಘಟನೆ ಗುರುವಾರ…

ಬಾಂದ್ರಾ: ಭಾರತ್ ಬ್ಯಾಂಕ್‍ನ 69ನೇ ಶಾಖೆ ಉದ್ಘಾಟನೆ

ಭಾರತ್ ಬ್ಯಾಂಕ್ ಬಡಜನತೆಗೆ ಲೈಫ್ ನೀಡಿದೆ: ಎಂ.ಡಿ.ಶೆಟ್ಟಿ ಮುಂಬಯಿ : ಬಾಂದ್ರ ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯಿಂದ ಪ್ರಪ್ರಥಮ ಸ್ಥಾನದೊಂದಿಗೆ `ಉತ್ಕೃಷ್ಟ…

ಐರಾವತ ಬಸ್ಸನ್ನು ಸ್ಥಗಿತಗೊಳಿಸದಂತೆ ಕಸಾಪ ಅಧ್ಯಕ್ಷರಿಂದ ಸರಕಾರಕ್ಕೆ ಪತ್ರ

ಮಂಗಳೂರು: ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನಿಂದ ಮುಂಬಯಿಗೆ ಸಂಚರಿಸುತ್ತಿದ್ದ ಐರಾವತ ವಿಲಾಸಿ ಬಸ್ಸನ್ನು ಸ್ಥಗಿತಗೊಳಿಸದಂತೆ ದ.ಕ ಜಿಲ್ಲಾ ಸಾಹಿತ್ಯ ಪರಿಷ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು…

ಬಸ್‍ನಿಂದ ಎಸೆಯಲ್ಪಟ್ಟು ಪ್ರಯಾಣಿಕ ಗಂಭೀರ

ಬಜ್ಪೆ: ಪ್ರಯಾಣಿಕರೋರ್ವರು ಬಸ್‍ನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಜೂ.7ರ ಸಂಜೆ ಪೆರ್ಮುದೆ ಸಮೀಪದ ಉದಯಚಂದ್ರ ಬಸ್‍ಸ್ಟ್ಯಾಂಡ್ ಸಮೀಪ ನಡೆದಿದೆ. ಪೆರ್ಮುದೆ ನಿವಾಸಿ ಈಶ್ವರ ಶೆಟ್ಟಿಗಾರ್(65) ಗಾಯಗೊಂಡ…

ಬಾಲಸಂರಕ್ಷಣಾ ಕೇಂದ್ರದಿಂದ ಬಾಲಕ ನಾಪತ್ತೆ

ಕೈಕಂಬ: ಗುರುಪುರ ಸಮೀಪದ ಮೂಳೂರಿನಲ್ಲಿರುವ ಬಾಲಸಂರಕ್ಷಣಾ ಕೇಂದ್ರದಿಂದ ಬಾಲಕನೋರ್ವ ನಾಪತ್ತೆಯಾದ ಘಟನೆ ಜುಲೈ 5ರಂದು ನಡೆದಿದೆ. ನಾಪತ್ತೆಯಾದ ಬಾಲಕನನ್ನು ರಾಜೇಶ(14) ಎಂದು ಗುರುತಿಸಲಾಗಿದ್ದು, . ಈತ ಸ್ವಚ್ಛ…

ಹಸುಗಳಿಗೆ ಬೆಂಕಿಯಿಟ್ಟು ಕೊಂದ ಪ್ರಕರಣ;ಬಜರಂಗದಳದಿಂದ 3 ಗೋವು ದಾನ

ಕೈಕಂಬ: ತೆಂಕ ಎಡಪದವು ಸಮೀಪದ ಕಣ್ಣೂರಿ ಎಂಬಲ್ಲಿನ ನಿವಾಸಿ ಕುಷ್ಟಪ್ಪ ಗೌಡ ಅವರ ಹಟ್ಟಿಗೆ ನುಗ್ಗಿ ಐದು ಹಸುಗಳನ್ನು ಜೀವಂತವಾಗಿ ಸುಟ್ಟ ದುಷ್ಕರ್ಮಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ…

ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷರಾಗಿ ಮೋಹನ ದಾಸ ಆಯ್ಕೆ

ಪಡುಪಣಂಬೂರು ಗ್ರಾಮ ಪಂಚಾಯತ್ನಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಮೋಹನದಾಸ ತೋಕೂರು ಹಾಗೂ ಉಪಾಧ್ಯಕ್ಷರಾಗಿ ಸುರೇಖಾ ಕರುಣಾಕರ್ ಕೆರೆಕಾಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.…

ಹಳೆಯಂಗಡಿ ಗ್ರಾ.ಪಂ.ಗೆ ಜಲಜ ಅಧ್ಯಕ್ಷೆ ಯಾಗಿ ಆಯ್ಕೆ

ಹಳೆಯಂಗಡಿ ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಜಲಜ ಮತ್ತು ಉಪಾಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ 14 ಹಾಗೂ ಬಿಜೆಪಿ ಬೆಂಬಲಿತ…

ಅತಿಕಾರಿ ಬೆಟ್ಟು ಪಂಚಾಯತಿಯ ಅಧ್ಯಕ್ಷರಾಗಿ ಶಾರದಾ ವಸಂತ್ ಆಯ್ಕೆ

ಮೂಲ್ಕಿ: ನೂತನವಾಗಿ ನಿರ್ಮಾಣಗೊಂಡ ಅತಿಕಾರಿ ಬೆಟ್ಟು ಪಂಚಾಯತಿಯ ಚೊಚ್ಚಲ ಅಧ್ಯಕ್ಷರಾಗಿ ಶಾರದಾ ವಸಂತ್ ಮತ್ತು ಉಪಾಧ್ಯಕ್ಷರಾಗಿ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ ಆಯ್ಕೆಯಾಗಿದ್ದಾರೆ. 10 ಸದಸ್ಯ ಬಲದ ಅತಿಕಾರಿಬೆಟ್ಟು…

ಕಟೀಲು ಶ್ರೀ ದುರ್ಗಪರಮೇಶ್ವರೀ ದೇವಸ್ಥಾನಕ್ಕೆ ಪ್ರಹ್ಲಾದ್ ಜೋಷಿ ಬೇಟಿ

ಕಿನ್ನಿಗೋಳಿ:ಕಟೀಲು ಶ್ರೀ ದುರ್ಗಾ ಪರಮೆಶ್ವರೀ ದೇವಸ್ಥಾನಕ್ಕೆ ಬಿ.ಜೆ.ಪಿ ರಾಜ್ಯಾಧ್ಯಕ್ಷ ಪ್ರಹಾಲ್ದ್ ಜೋಶಿ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್,…

ನಾಲ್ಯಪದವು ಸರಕಾರಿ ಪ್ರೌಢಶಾಲೆಯಲ್ಲಿ ಕೊಂಕಣಿ ಕ್ಲಬ್ ಆರಂಭ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ 2015-16 ನೇ ಸಾಲಿನ ಕೊಂಕಣಿ ಕ್ಲಬ್ ಯೋಜನೆಯಡಿ ಪ್ರಥಮ ಕ್ಲಬ್ ಶಕ್ತಿನಗರದ ನಾಲ್ಯಪದವು ಸರಕಾರಿ ಪ್ರೌಢಶಾಲೆಯಲ್ಲಿ ಜು.8 ಬುಧವಾರದಂದು ಉದ್ಘಾಟನೆಗೊಂಡಿತು.…

ಜಂತು ಹುಳಗಳ ನಿವಾರಣೆಗಾಗಿ ಜಾನುವಾರುಗಳಿಗೆ ಉಚಿತ ಮದ್ದು ವಿತರಣೆ

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ನಿ. ಕುಲಶೇಖರ ಮಂಗಳೂರು ಮತ್ತು ಒಕ್ಕೂಟದ ವ್ಯಾಪ್ತಿಗೆ ಬರುವ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ…

ಬಂಟ್ವಾಳ ವಕೀಲರ ಸಂಘದಿಂದ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ : ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ ಅರ್ಚನಾ ಪ್ರಸಾದ್ ಅವರನ್ನು ಬೀಳ್ಕೊಡುವ…