Author: suddi9

ಸರಕಾರದ ಇಲಾಖೆಯಿಂದ ಕೃಷಿಕನಿಗೆ ಅನ್ಯಾಯ, ಅಡಿಕೆ ಹಾಗೂ ತೆಂಗು ಬೆಳೆ ನಾಶ

ಬಂಟ್ವಾಳ: ಸರಕಾರದ ಇಲಾಖೆಯಿಂದ ಕೃಷಿಕನಿಗೆ ಅನ್ಯಾಯ, ಕಲುಷಿತ ನೀರು, ಕೃಷಿ ನಾಶ, ಪರಿಹಾರಕ್ಕಾಗಿ ವರ್ಷದಿಂದ ಅಲೆದಾಟ, ಬ್ಯಾಂಕ್ನ ಸಾಲದ ಬಡ್ಡಿ ಕಟ್ಟಲಾಗದೆ ರೈತನ ಬಾಳು ಕಂಗಾಲು, ರೈತರ…

‘ಒರಿಯನ್ ತೂಂಡ ಒರಿಯಗಾಪುಜಿ’ ಚಿತ್ರ ವಿಮರ್ಶೆ

ಇದುವರೆಗೆ ತುಳುವಿನಲ್ಲಿ ಬಿಡುಗಡೆಗೊಂಡ ಚಿತ್ರಗಳಲ್ಲಿ ಈ ಸಿನೆಮಾ ಕೊಂಚ ಡಿಫರೆಂಟ್ ಅನಿಸುತ್ತೇ, ಸಿನೆಮಾ ನೊಡುತ್ತಿದ್ದಂತೆ ಆರಂಭದಲ್ಲೇ ಒಂದು ಕೊಲೆ ನಡೆದು ಬಿಡುತ್ತದೆ. ಅದು ‘ಒರಿಯನ್ ತೂಂಡ ಒರಿಯಗಾಪುಜಿ’…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾದ್ಯಮ ಪ್ರೌಢಶಾಲೆ, ಕೈಕಂಬ ಎಸ್‍ಎಸ್‍ಎಲ್‍ಸಿ ಫಲಿತಾಂಶ

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾದ್ಯಮ ಪ್ರೌಢಶಾಲೆ, ಕೈಕಂಬ ಎಸ್‍ಎಸ್‍ಎಲ್‍ಸಿ ಫಲಿತಾಂಶ ಅದ್ವಿತ ಜೈನ್- 576- 92.16% ಸೈಯದ್ ಅಲ್ಫಿಯ- 567- 90.72% ಭೂಷಣ್ ಆಳ್ವ-565- 90.40%

ರೋಸಾ ಮಿಸ್ತಿಕಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಿನ್ನಿಕಂಬ್ಳ ಎಸ್‍ಎಸ್‍ಎಲ್‍ಸಿ ಫಲಿತಾಂಶ

ರೋಸಾ ಮಿಸ್ತಿಕಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಿನ್ನಿಕಂಬ್ಳ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೆಲ್ಡನ್ -567 ಸಾಧನಾ-566 ಟಿ.ಸುಶ್ಮಿತಾ -574 ಒಟ್ಟು ವಿದ್ಯಾರ್ಥಿಗಳು 65, ಹುಡುಗರು 26, ಹುಡುಗಿಯರು 39,…

ಬಂಟ್ವಾಳ: ಭಾ.ಜ.ಪಕ್ಷದ ಕಛೇರಿ ಉದ್ಘಾಟನೆ, ಕಾರ್ಯಕರ್ತರ ಸಮಾವೇಶ

ಬಂಟ್ವಾಳ: ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಸಿರೋಡುನಲ್ಲಿ ಮೇ.16ರಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನ ಸಮಾವೇಶ…

‘ವರ್ಷ್ ಏಕ್ ಕಾಮ್ ಅನೇಕ್’ : ಮೋದಿ ಸರ್ಕಾರದ ವರ್ಷಾಚರಣೆಗೆ ಸಿದ್ದತೆ

ನವದೆಹಲಿ, ಮೇ 16-ಭಾರತೀಯ ಜನತಾಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಸರ್ಕಾರ ಒಂದು ವರ್ಷದ ಆಡಳಿತ ಪೂರೈಸುತ್ತಿರುವ ಈ ಸಂದರ್ಭದಲ್ಲಿ ದೇಶಾದ್ಯಂತ ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸಲು ಪಕ್ಷ…

ಮಂಗಳೂರಲ್ಲಿ ನ್ಯಾಯಕ್ಕಾಗಿ ಪೆಟ್ರೋಲ್ ಬಂಕ್ ಮಾಲಿಕನ ಧರಣಿ

ಮಂಗಳೂರು: ತನಗೆ ನೀಡಲಾಗಿರುವ ಡೀಲರ್ಶಿಪ್ ಮೇಲೆ ಮತ್ತೊಬ್ಬರಿಗೆ ಸಾಲ ನೀಡಿದ ಎಚ್ಪಿಸಿಎಲ್, ಸಾಲ ಪಡೆದಾತ ಮರುಪಾವತಿ ಮಾಡುತ್ತಿಲ್ಲವಾದ್ದರಿಂದ ತನಗೆ ತೈಲ ಪೂರೈಕೆ ಮಾಡದೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ…

ಕಿನ್ನಿಗೋಳಿ ಮೇರಿವೆಲ್ ಆಂಗ್ಲ ಮಾಧ್ಯಮ ಶಾಲೆ ಎಸ್ಎಸ್ಎಲ್ ಸಿ ಫಲಿತಾಂಶ

ಕಿನ್ನಿಗೋಳಿ :ಕಿನ್ನಿಗೋಳಿ ಮೇರಿವೆಲ್ ಆಂಗ್ಲ ಮಾಧ್ಯಮ ಶಾಲೆ ಶೇ 95 ಫಲಿತಾಂಶ ದಾಖಲಿಸಿದೆ. 20 ಮಂದಿ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.

ಪಾವಂಜೆ ಬಿಕ್ಷುಕನಿಗೆ ವಾಹನ ಡಿಕ್ಕಿ ಹೊಡೆದು ಸಾವು

ಮೂಲ್ಕಿ:ಮುಲ್ಕಿ ಸಮೀಪದ ಪಾವಂಜೆ ಸೇತುವೆ ಬಳಿ ಭಿಕ್ಷುಕನೊಬ್ಬ ವಾಹನದ ಅಡಿಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಸುಮಾರು 50 ವರ್ಷ ಇರಬಹುದೆಂದು ನಂಬಲಾಗಿದೆ.…

ನೇತ್ರಾವತಿ ತುಂಬೆಯಲ್ಲಿ ನೂತನ ಡ್ಯಾಂ ಸಾಮಾಗ್ರಿಗಳು ಕೊಚ್ಚಿ ಹೋಗಿ 1 ಕೋಟಿಗೂ ಅಧಿಕ ನಷ್ಟ

ಬಂಟ್ವಾಳ: ನೇತ್ರಾವತಿ ನದಿ ತುಂಬೆಯಲ್ಲಿ ನೀರು ಉಕ್ಕೇರಿ ಹರಿದು ನೂತನ ಡ್ಯಾಂ ಸಾಮಾಗ್ರಿ ಸಲಕರಣೇ ಸಂಪೂರ್ಣ ಕೊಚ್ಚಿ ಹೋಗಿದ್ದು ಸುಮಾರು 1 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.…

ವರಕೋಡಿ ಕಾವೇರಿ (ನಿಧನ )

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ವರಕೋಡಿ ಕಾವೇರಿ (67) ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಮೇ.14ರಂದು ಗುರುವಾರ ನಿಧನರಾದರು. ಮ್ರತರಿಗೆ ಇಬ್ಬರು ಗಂಡು…

ಬಿ.ಸಿ.ರೋಡ್: ಸ್ವಾತಂತ್ರ್ಯ ಹೋರಾಟಗಾರ ಬಾಳಪ್ಪರ, ಸ್ಮಾರಕ ಸೇವಾ ಪ್ರತಿಷ್ಠಾನ ಆರಂಭ

ಬಂಟ್ವಾಳ:ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರ ದಿ.ಅಮ್ಮೆಂಬಳ ಬಾಳಪ್ಪರ ಸಾಮಾಜಿಕ ಚಿಂತನೆ ವಿಶೇಷವಾಗಿದ್ದು, ಅವರು ಮಾನವೀಯ ಮೌಲ್ಯ ಮತ್ತು ಮಾನವೀಯ ಕಲ್ಯಾಣದ ಶಕ್ತಿಯಾಗಿದ್ದರು ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ…

ರೋನ್ಸ್ ಬಂಟ್ವಾಳರವರಿಗೆ ಅಭಿನಂದನಾ ಸಮಾರಂಭ

ಸುದ್ದಿ9 ಬಿಸಿರೋಡ್: ಬಂಟ್ವಾಳ ತಾಲೂಕಿನ ಕಾರ್ಯನಿರತ ಪತ್ರಕರ್ತರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕರಾದ ರೋನ್ಸ್ ಬಂಟ್ವಾಳ ಇವರನ್ನು ಮೇ.18ರಂದು ಸೋಮವಾರ ಬಿ.ಸಿ.ರೋಡು ಪ್ರೆಸ್…