Author: suddi9

ಅನಿಲ್ ಲೋಬೋ ಪುರಸಭಾ ಸದಸ್ಯತ್ವ ವಜಾಕ್ಕೆ ತಾತ್ಕಾಲಿಕ ತಡೆಯಾಜ್ಞೆ

ಮೂಡುಬಿದಿರೆ: ಮಾ10ರಂದು ಹೈಕೋಟರ್್ ಅನಿಲ್ ಲೋಬೋ ಪುರಸಭಾ ಸದಸ್ಯತ್ವ ವಜಾಗೊಳಿಸುವಂತೆ ಆದೇಶ ನೀಡಿದ್ದು, ಇದೀಗ ಹೈಕೋರ್ಟ್ ಒಂದು ತಿಂಗಳವರೆಗಿನ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ತನ್ನ ಸದಸ್ಯತ್ವ ವಜಾಗೊಳಿಸುವ…

ಸರ್ಕಾರಿ ಪಾಲಿಟೆಕ್ನಿಕ್, ಸ್ವಂತ ಕಟ್ಟಡ ಹಾಗೂ ಸುಸಜ್ಜಿತ ವಿದ್ಯಾರ್ಥಿನಿ ನಿಲಯ ಉದ್ಘಾಟನೆ

ಬಂಟ್ವಾಳ: ಬಂಟ್ವಾಳ ಪೇಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿ ಕಳೆದ ಏಳು ವರ್ಷಗಳಿಂದ ಸರ್ಕಾರಿ ಬೋರ್ಡ್ ಶಾಲೆಯೊಂದರ ಹಳೆ ಕಟ್ಟಡದಲ್ಲಿ ಆರಂಭಗೊಂಡ ಇಲ್ಲಿನ ಏಕೈಕ ಸರ್ಕಾರಿ ಪಾಲಿಟೆಕ್ನಿಕ್‍ಗೆ…

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಅರಿವು ಮೂಡಿಸುವ ಸಪ್ತಾಹ ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪಂ. ಮಂಗಳೂರು, ತಾ.ಪಂ.ಬಂಟ್ವಾಳ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅರಿವು ಮೂಡಿಸುವ ಸಪ್ತಾಹ ಕಾರ್ಯಕ್ರಮ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ…

ಗಡಿಭದ್ರತಾ ಪಡೆ ಯೋಧರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ

ಬಂಟ್ವಾಳ : ನಿವೃತ್ತ ಯೋಧರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳು ಸಿಗುತ್ತಿಲ್ಲ , ಆರೋಗ್ಯ ರಕ್ಷಣೆ , ಪಿಂಚಣಿ , ಪುರ್ನ ನಿಯುಕ್ತಿ, ಪುನರ್ವಸತಿ, ಮುಂತಾದ ಹಲವಾರು ಬೇಡಿಕೆಗಳನ್ನು…

ಪೊಳಲಿ: ಬ್ರಹತ್ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ

ಸುದ್ದಿ9 ಕೈಕಂಬ:ಇಡೀ ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿ ಪರಿವರ್ತಿಸುವ ದ್ರಷ್ಟಿಯಿಂದ ಬ್ರಹತ್ ಸ್ವಚ್ಚತಾ ಅಭಿಯಾನಕ್ಕೆ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕ್ರಷ್ಣ ತಪೋವನದಲ್ಲಿ ಮಾ22ರಂದು ಭಾನುವಾರ ಚಾಲನೆ…

ಶ್ರೀ ರಕ್ತೇಶ್ವರೀ ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ:

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೇಪುಲಡ್ಕ ಶ್ರೀ ರಕ್ತೇಶ್ವರೀ ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ಮಾ.29ರಂದು ಭಾನುವಾರ ಜರಗಲಿದೆ. ಬೆಳಗ್ಗೆ 9ಗಂಟೆಗೆ ವಿಶೇಷ ಹೂವಿನ…

ಪೊಂಪೈ ಟ್ರೋಫಿ 2015: ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟ

ಸುದ್ದಿ9 ಕೈಕಂಬ: ಗುರುಪುರ ಚರ್ಚ್ ಮಟ್ಟದಲ್ಲಿ ಸಾಂಸ್ಕ್ರತಿಕ ಹಾಗೂ ಕ್ರೀಡಾ ದಿಯೆಸ್ ಸಿ ವತಿಯಿಂದ ಮಾ.22ರಂದು ಭಾನುವಾರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟವು ಕಿನ್ನಿಕಂಬಳ ರೋಸಾ ಮಿಸ್ತಿಕಾ…

ಡಾ.ಎಂ.ವಿ.ಶೆಟ್ಟಿ ಕಾಲೇಜಿನಲ್ಲಿ 138 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಮೂಡುಬಿದರೆ: ತೋಡಾರಿನ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಳೇಜಿನ ವಾರ್ಷಿಕ ಸಮಾರಂಭ ಹಾಗೂ 4ನೇ ಬ್ಯಾಚಿನ 138 ವಿದ್ಯಾರ್ಥಿ ಗಳಿಗೆ ಪದವಿ ಪ್ರಧಾನ ಸಮಾರಂಭ ಕಾಲೇಜಿನ ಆವರಣದಲ್ಲಿ ನಡೆಯಿತು. ಸುರತ್ಕಲ್…

ಬಂಟ್ಪಾಳ: ಪಾದಚಾರಿ ದಾರಿಗೆ ಮಣ್ಣು

ಬಂಟ್ವಾಳ ಯಸ್ ವಿ ಯಸ್ ವಿಧ್ಯಾಗಿರಿಯ ಎದುರು ಅಕ್ರಮವಾಗಿ ಸ್ಥಳೀಯ ನಿವಾಸಿ ತನ್ನ ಮನೆಯನ್ನು ಕೆಡವಿ ಅದರ ಮಣ್ಣನ್ನು ರಸ್ತೆ ಬದಿ ಹಾಕಿರುದರಿಂದ ಪಾದಚಾರಿಗಳಿಗೆ ನಡೆದಾಡಲು ಅಸಾಧ್ಯ…

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡ

ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡವು ಪರಿಶೀಲನಾ ವರದಿಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ್ ಭಟ್ ಅಜೆಕ್ಕಳ ಇವರಿಗೆ ಸೋಮವಾರ ಹಸ್ತಾಂತರಿಸಿತು. ತಂಡದ…

ಬಂಟ್ವಾಳ ಪುರಸಭೆ: ರೂ 4ಕೋಟಿ ಮೊತ್ತದ ಕ್ರಿಯಾಯೋಜನೆ ವಿರುದ್ಧ ಬಿಜೆಪಿ ಸದಸ್ಯರ ಪ್ರತಿಭಟನೆ

ಬಂಟ್ವಾಳ:ಬಂಟ್ವಾಳ ಪುರಸಭೆಯಲ್ಲಿ ಕಳೆದ ಎಂಟು ತಿಂಗಳ ಹಿಂದೆ ವಿಷಯಸೂಚಿಯಲ್ಲಿ ಇಡದೆ ಏಕಾಯೇಕಿ ರೂ 4ಕೋಟಿ ವೆಚ್ಚದ ಕ್ರಿಯಾಯೋಜನೆಗೆ ಅನುಮೋದನೆ ನೀಡಿ ಇದೀಗ ಟೆಂಡರ್ ಕರೆದು ತರಾತುರಿಯಲ್ಲಿ ಕಾಮಗಾರಿ…

ದೇವಸ್ಥಾನಗಳಲ್ಲಿ ಮಹಿಳೆಯರಿಗೇಕೆ ಸಮಾನ ಅವಕಾಶವಿಲ್ಲ? ಅಶುದ್ಧಳೆಂದು ಹೆತ್ತಬ್ಬೆಯನ್ನು ದೂರವಿಡುವುದೆ?

ಯಾವುದೇ ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಬ್ರಹ್ಮಕಲಶೋತ್ಸವ ಮೊದಲಾದ ಯಾವುದೇ ಸಮಾರಂಭಗಳಲ್ಲಿ ಅದರ ಯಶಸ್ವಿಯ ಹಿಂದೆ ಮಹಿಳೆಯರದ್ದೂ ಮಹತ್ತರ ಪಾಲು ಇದೆ. ಉತ್ಸವದ ಮೊದಲು ನಡೆಯುವ ಬಹುತೇಕ…

ಕಾಂಗ್ರೇಸ್ನಿಂದ ಪಕ್ಷ ರಾಜಕಾರಣ, ಜನಪ್ರತಿನಿದಿಗಳ ಕಡೆಗಣನೆ-ನಳಿನ್ ಆರೋಪ

ಸುದ್ದಿ9ಬಂಟ್ವಾಳ: ಬಂಟ್ವಾಳದಲ್ಲಿ ಭಾನುವಾರ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭವನ್ನು ಕಾಂಗ್ರೇಸ್ಸಿಗರು ಕಾಂಗ್ರೇಸ್ ಸಮಾವೇಷದಂತೆ ನಡೆಸಿ ಪ್ರಚಾರ ಗಿಟ್ಟಿಸಿದ್ದಾರೆ. ನಾಗರಾಜ ಶೆಟ್ಟಿ ಸಚಿವರಾಗಿದ್ದಾಗ ಮಂಜೂರಾತಿಗೊಂಡ ಪಾಲಿಟೆಕ್ನಿಕ್ ಕಟ್ಟಡ,…