Author: suddi9

ನೆತ್ತೆರ್ ಕೆರೆಯಿಂದ ಪೊಳಲಿಗೆ ಭಜನಾ ಸಂಕೀರ್ತನೆಯೊಂದಿಗೆ ಪಾದಯಾತ್ರೆ;

ಸುದ್ದಿ9 ಕೈಕಂಬ:ಬಂಟ್ವಾಳ ತಾಲೂಕಿನ ಕೊಡ್ಮಾಣ್ ನೆತ್ತೆರ್ ಕೆರೆಯಿಂದ ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚು ಭಗ್ವತ್ಭಕ್ತರು ಮಹಿಳೆಯರು ಪುರುಷರು ಮಕ್ಕಳೊಂದಿಗೆ ಭಜನಾ ಸಂಕೀರ್ತನೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಮಾ22ರಂದು ಭಾನುವಾರ ಪಾದಯಾತ್ರೆಯ…

ಸಿದ್ದಕಟ್ಟೆ: ಬಾಲಕಿಗೆ ಲೈಂಗಿಕ ಹಿಂಸೆ ನೀಡಿದಾತನ ಬಂಧನ

ಬಂಟ್ವಾಳ; ಮನೆಯೊಂದಕ್ಕೆ ನುಗ್ಗಿದ ವ್ಯಕ್ತಿಯೋರ್ವ ಬಾಲಕಿಗೆ ಲೈಂಗಿಕ ಹಿಂಸೆ ನೀಡಿದ ಘಟನೆ ಸಿದ್ದಕಟ್ಟೆ ಸಮೀಪ ನಡೆದಿದ್ದು, ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ತೆಗದುಕೊಂಡಿದ್ದಾರೆ. ಇಲ್ಲಿನ ನಿವಾಸಿ…

ಬಂಟ್ವಾಳ ; ಅಕ್ರಮ ದನಸಾಗಾಟ ಇಬ್ಬರ ಬಂದನ

ಬಂಟ್ವಾಳ ; ಅಕ್ರಮವಾಗಿ ದನಸಾಗಾಟ ನಡೆಸುತ್ತಿದ್ದ ಈರ್ವರನ್ನು ಬಂಟ್ವಾಳ ನಗರ ಪೊಲೀಸರು ಭಾನುವಾರ ಜಕ್ರಿಬೆಟ್ಟು ಸಮೀಪ ಕಾರ್ಯ ಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಪುತ್ತೂರು ಮುಕ್ವೆ ನಿವಾಸಿ…

ಕಲ್ಲಡ್ಕ: ಸರಣಿ ಅಪಘಾತದಲ್ಲಿ ಆರುಮಂದಿ ಗಂಭೀರ

ಬಂಟ್ವಾಳ; ರಾಷ್ಟ್ರೀಯ ಹೆದ್ದಾರಿ 75 ರ ಕಲ್ಲಡ್ಕದಲ್ಲಿ ಭಾನುವಾರ ಸಂಜೆ ನಡೆದ ಸರಣಿ ರಸ್ತೆ ಅಪಘಾತದಲ್ಲಿ ಆರುಮಂದಿ ಗಂಭೀರ ಗಾಯಗೊಂಡಿದ್ದಾರೆ. ಓಮ್ನಿ ಕಾರು. ರಿಕ್ಷಾ ಹಾಗೂ ಬೈಕ್…

ಪಾಲಿಟೆಕ್ನಿಕ್ ನೂತನ ಕಟ್ಟಡ ಹಾಗೂವಿದ್ಯಾರ್ಥಿನಿ ನಿಲಯ ಲೋಕಾರ್ಪಣೆ

ಬಂಟ್ವಾಳ; ಇಲ್ಲಿನ ಕಸ್ಬಾ ಗ್ರಾಮದ ಗಿರಿಗುಡ್ಡೆ ಎಂಬಲ್ಲಿ ನಿರ್ಮಾಣಗೊಂಡಿರುವ ಪಾಲಿಟೆಕ್ನಿಕ್ ನೂತನ ಕಟ್ಟಡ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವತಿಯಿಂದ ನಿರ್ಮಾಣಗೊಂಡ ನೂತನ ವಿದ್ಯಾರ್ಥಿನಿ ನಿಲಯ…

ಸಮಗ್ರ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ : ಸೊರಕೆ

ಬಂಟ್ವಾಳ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ನಿಟ್ಟನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ನಗರಾಭಿವೃದ್ದಿ ಸಚಿವ…

ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಾಧನೆಯನ್ನು ಮೆರೆದವರು

ವಿದ್ಯಾಕ್ಷೇತ್ರದ ಅಮೂಲ್ಯ ಆಸ್ತಿ ವಿದ್ಯಾರತ್ನ ಕೆ.ರಮೇಶ ನಾಯಕ್ ರಾಯಿ ಸರಕಾರಿ ಶಾಲೆಯೆಂದರೆ ಅದಿಲ್ಲ, ಇದಿಲ್ಲ, ವ್ಯವಸ್ಥೆಯೇ ಸರಿ ಇಲ್ಲ ಎನ್ನುವವರೇ ಹೆಚ್ಚು. ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು…

ಡಿ,ಕೆ ರವಿ ರಾಜಕೀಯ ಒತ್ತಡಕ್ಕೆ ಬಲಿ, ಸಂಸದ ನಳಿನ್

ಕಿನ್ನಿಗೋಳಿ, ಡಿ ಕೆ ರವಿ ಯಂತಹ ಪ್ರಾಮಾಣಿಕ ಅಧಿಕಾರಿ ಸಾವಿನಲ್ಲಿ ಕಾಣದ ಕೈಗಳ ಕೈವಾಡವಿದೆ, ಒಬ್ಬ ಧಕ್ಷ ಅಧಿಕಾರಿ ರಾಜಕೀಯ ಒತ್ತಡಕ್ಕೆ ಬಲಿಯಾಗಿದ್ದಾರೆ, ಜನರ ಭಾವನೆಗಳಿಗೆ ಧಕ್ಕೆಯಾಗಬಾರಧು…

ಮೆನ್ನಬೆಟ್ಟು ದಾರಿದೀಪ ಉದ್ಘಟನೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರುಕಾವೇರಿ ಮಾರಡ್ಕದಿಂದ ಕಟೀಲು ಚರ್ಚ್ ತನಕದ ರಾಜ್ಯ ಹೆದ್ದಾರಿಗೆ ಸ್ವಯಂ ಚಾಲಿತ ದಾರಿ ದೀಪದ ಉದ್ಘಾಟನಾ ಸಮಾರಂಭ ಬಲ್ಲಾಣದಲ್ಲಿ ನಡೆಯಿತು.…

ಪೊಂಪೈ ಟ್ರೋಫಿ 2015; ಕ್ರಿಕೆಟ್ ಹಾಗೂ ತ್ರೋಬಾಲ್ ಟೂರ್ನ್ ಮೆಂಟ್

ಸುದ್ದಿ9 ಕೈಕಂಬ: ಪೊಂಪೈ ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಘ ಗುರುಪುರ ಕೈಕಂಬ ಇದರ ವತಿಯಿಂದ ದಿಯೆಸ್‍ಸಿ ಮಟ್ಟದಲ್ಲಿ ಕ್ರಿಕೆಟ್ ಟೂರ್ನ್ಮೆಂಟ್ ಮತ್ತು ತ್ರೋಬಾಲ್ ಟೂರ್ನ್ ಮೆಂಟ್ ಪಂದ್ಯಾಟವು…

ಮುಲ್ಕಿ ರೈಲ್ವೆ ಗೇಟ್ ಬಳಿ ಶವ ಪತ್ತೆ

ಮುಲ್ಕಿ:ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಕೊಪ್ಪಳ ರೈಲ್ವೇ ಗೇಟ್ ಬಳಿ ಗಂಡಸಿನ ಶವ ಪತ್ತೆಯಾಗಿದೆ. ಮಾ21ರಂದು ಮುಲ್ಕಿ ರೈಲ್ವೆ ಗೇಟ್ ಬಳಿ ಗಂಡಸಿನ ಶವ ಪತ್ತೆಯಾಗಿದ್ದು ರೈಲು…

ಪಾಲಿಟೆಕ್ನಿಕ್ ನೂತನ ಕಟ್ಟಡ ಹಾಗೂನೂತನ ವಿದ್ಯಾರ್ಥಿನಿ ನಿಲಯ ಲೋಕರ್ಪಣೆ

ಬಂಟ್ವಾಳ: 2007ರಲ್ಲಿ ಸರ್ಕಾರದಿಂದ ಮಂಜೂರಾತಿ ಪಡೆದುಕೊಂಡು ಆರಂಭಗೊಂಡ ಬಂಟ್ವಾಳದ ಪಾಲಿಟೆಕ್ನಿಕ್ಗೆ ತನ್ನ ಸ್ವಂತಕಟ್ಟಡ ನಿರ್ಮಾ ಣಗೊಂಡಿದೆ. ಬಂಟ್ವಾಳ ಕಸ್ಬಾ ಗ್ರಾಮದ ಗಿರಿಗುಡ್ಡೆ ಎಂಬಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು…

ಚುಡಾಯಿಸಿದಾತನ ಬೆಂಡೆತ್ತಿ ಪೊಲೀಸರಿಗೊಪ್ಪಿಸಿದ ದಿಟ್ಟ ಹುಡುಗಿ

ಮುಂಬೈ: ಪಾನಮತ್ತನಾಗಿದ್ದ ಯುವಕನೊಬ್ಬ ರೈಲು ನಿಲ್ದಾಣದಲ್ಲಿ ಹಾಡಹಗಲೇ ಯುವತಿಯನ್ನು ಅಶ್ಲೀಲವಾಗಿ ಚುಡಾಯಿಸಿದ್ದು, ಸಹಾಯಕ್ಕಾಗಿ ಯಾಚಿದರೂ ಯಾರೂ ಬಾರದೇ ಇದ್ದಾಗ ಧೃತಿಗೆಡದ ಯುವತಿ ಆತನಿಗೆ ಗೂಸಾ ಕೊಟ್ಟು ಪೊಲೀಸರಿಗೊಪ್ಪಿಸಿದ್ದಾಳೆ.…

ದಕ್ಷ ಅಧಿಕಾರಿ ಡಿಕೆ ಸಹೋದರಿನಿಗೆ ಜೀವಬೆದರಿಕೆ ಕರೆ

ಬೆಂಗಳೂರು: ಅನುಮಾನಾಸ್ಪದವಾಗಿ ಮೃತಪಟ್ಟ ದಕ್ಷ ಅಧಿಕಾರಿ ಡಿ.ಕೆ ರವಿ ಅವರ ಸಹೋದರ ರಮೇಶ್ ಅವರಿಗೆ ಜೀವಬೆದರಿಕೆ ಕರೆ ಬಂದಿದೆಯಂತೆ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪ್ರತಿಭಟಿಸಿಸುವುದನ್ನು ಮುಂದುವರಿಸಿದರೆ ಇಡೀ…