Author: suddi9

ಬಂಟ್ವಾಳ: ಸರಕಾರಿ ಆಸ್ಪತ್ರೆಯನಿರ್ಮಾಣಕ್ಕೆ ಮೀನಮೇಷ ; ಪ್ರತಿಭಟನೆಗೆ ಸಿದ್ದತೆ

ಬಂಟ್ವಾಳ: ಇಲ್ಲಿಗೆ ಸುಸಜ್ಜಿತ ಆಸ್ಪತ್ರೆ ಯೊಂದು ಬೇಕು ಎನ್ನುವ ಕೂಗು ಹಲವು ವರ್ಷಗಳ ಹಿಂದಿನದು. ಅದಕ್ಕೆ ಮಂಜೂರಾತಿ ಸಿಕ್ಕಿ ಹಲವು ವರ್ಷ ಕಳೆದರೂ ಬಂಟ್ವಾಳದ ಜನತೆಗೆ ಮಾತ್ರ…

ಬಂಟ್ವಾಳ ಪುರಸಭೆ ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ

ಬಂಟ್ವಾಳ; ಇಲ್ಲಿನ ಪುರಸಭೆಯು 2011-12 ನೇ ಸಾಲಿನಲ್ಲಿ ಕರವಸೂಲಾತಿಗೆ ಸಂಬಂಧಿಸಿ ಜಾರಿಗೊಳಿಸಿದ ವಿಶೇಷ ಕಾರ್ಯಕ್ರಮಕ್ಕೆ ಸಿಎಂಎಕೆ ಬೆಂಗಳೂರು ಸಂಸ್ಥೆಯ ರಾಜ್ಯಮಟ್ಟದ ಬಹುಮಾನ ಲಭಿಸಿದೆ. ರಾಜ್ಯದ ನಗರ ಸ್ಥಳಿಯಾಡಳಿತ…

ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ನಿಗೂಢ ಸಾವು

ಮೂಡುಬಿದಿರೆ : ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಬಡವರಿಗೆ ಅಪತ್ಬಾಂಧವನಾಗಿ, ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿದ್ದ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರು ಸೋಮವಾರ ಬೆಂಗಳೂರಿನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು…

ಬಿ.ಸಿ.ರೋಡ್: ಹೊಸ ನಿರ್ದೇಶಕರಿಗೆ ಸಹಕಾರಿ ತರಬೇತಿ

ಬಂಟ್ವಾಳ: ಪ್ರತಿಯೊಬ್ಬ ವ್ಯಕ್ತಿಯೂ ಆರ್ಥಿಕವಾಗಿ ಅಭಿವೃದ್ದಿ ಕಂಡಾಗ ಮಾತ್ರ ದೇಶವೂ ಕೂಡ ಸಮಗ್ರವಾಗಿ ಅಭಿವೃದ್ದಿ ಕಾಣಲು ಸಾಧ್ಯ. ಸಚಿವ, ಸಂಸದರಿಗಿಂತಲೂ ಹೆಚ್ಚಾಗಿ ಗ್ರಾಮೀಣ ಬಾಗದ ಜನರು ಜನಪ್ರತಿನಿಧಿಗಳಂತೆ…

ಮಾ.19ರಿಂದ ಡಾ. ಎಂ.ವಿ ಶೆಟ್ಟಿ ಕಾಲೇಜಿನಲ್ಲಿ ಸ್ಪ್ಲಾಶ್-2015

ಮೂಡುಬಿದರೆ: ಡಾ.ಎಂ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾ.19ರಿಂದ ಸ್ಪ್ಲಾಶ್-2015 ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವ ನಡೆಯಲಿದೆ. ಮಾರ್ಚ್ 19 ರಂದು ಬೆಳಿಗ್ಗೆ 9.00 ಗಂಟೆಗೆ ಗಜೇಂದ್ರಗಢ ಸರ್ಕಾರಿ ಪಾಲಿಟಿಕ್ನಿಕ್…

ಮರಕ್ಕೂರುಜನನದ ದೈವಗಳು ಕೃತಿ ಲೋಕಾರ್ಪಣೆ

ಪುತ್ತೂರು:’ಬೃಹತ್ ಕೈಗಾರಿಕೆಗಳು ತುಳುನಾಡಿಗೆ ಪ್ರವೇಶಿಸಿ, ನಮ್ಮಹಲವುಪುಣ್ಯಕ್ಷೇತ್ರಗಳು ಸ್ಥಳಾಂತರವಾಗುತ್ತಿವೆ. ಪಾರಂಪರಿಕಮಹತ್ತ್ವವುಳ್ಳವಸ್ತುಗಳು, ಭೌತಿಕಸಾಮಾಗ್ರಿಗಳು ನಾಶವಾಗುತ್ತಿವೆ. ಜನಪದಸಾಹಿತ್ಯಕಣ್ಮರೆಯಾಗುತ್ತಿವೆ. ಇಂಥ ವಿಷಯ ಪರಿಸ್ಥಿತಿಯಲ್ಲಿ ಆಯಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಸ್ಥಳ ಪುರಾಣ, ಐತಿಹ್ಯಗಳನ್ನು ಕಲೆ…

ಕ್ರೈಸ್ತರು ವ್ಯಾಟಿಕನ್ ನಲ್ಲಿ ಹನುಮಾನ್ ದೇವಸ್ಥಾನ ನಿರ್ಮಿಸುತ್ತಾರಾ ಎಂದ ವಿಹಿಂಪ

ಹೊಸದಿಲ್ಲಿ: ಹರಿಯಾಣದ ಹಿಸಾರ್‌ನಲ್ಲಿನ ಚರ್ಚ್‌ ಕೆಡಹಲಾದುದನ್ನು ಸಮರ್ಥಿಸಿಕೊಂಡಿರುವ ವಿಶ್ವ ಹಿಂದು ಪರಿಷತ್‌, ಕ್ರೈಸ್ತರು ವೆಟಿಕನ್‌ನಲ್ಲಿ ಹನುಮಾನ್‌ ದೇವಸ್ಥಾನವನ್ನು ನಿರ್ಮಿಸಲು ಅವಕಾಶ ಕೊಡುತ್ತಾರೇನು ಎಂದು ಪ್ರಶ್ನಿಸಿದೆ. 1857ರ ಸ್ವಾತಂತ್ರ್ಯ…

ಕಾಮಾಂಧರನ್ನು ಕ್ಷಮಿಸುವಂತೆ ಕೋರಿದ ಕ್ರೈಸ್ತ ಸನ್ಯಾಸಿನಿ

ಕೋಲ್ಕತಾ: ಪ. ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ 71 ವರ್ಷದ ವೃದ್ಧ ಕ್ರೈಸ್ತ ಸನ್ಯಾಸಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು 10 ಮಂದಿ ಶಂಕಿತರನ್ನು…

ವಿವಿದ ಸಹಕಾರಿ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಸಿಬಂದಿಗಲಿಗೆ ಗೌರವ

ಬಂಟ್ವಾಳ: ಉತ್ತಮ ಕೆಲಸ ಮಾಡುವ ಕೆಲಸಗಾರನಿಗೆ ಸಂಬಳ ನೀಡುವುದರ ಜೊತೆಗೆ ಆತ ಸಂಸ್ಥೆಗೊಸ್ಕರ ನೀಡಿದ ತ್ಯಾಗ ಮತ್ತು ನಿಶ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದು…

ಕ್ರೈಸ್ತ ಭಗಿನಿ ಅಪಹರಣ ಯತ್ನ; ದುಷ್ಕರ್ಮಿಗಳು ಪರಾರಿ

ಮಂಗಳೂರು: ಹಂತಕ ಪಡೆಯೊಂದು ಕ್ರೈಸ್ತ ಭಗಿನಿಯೋರ್ವರನ್ನು ರಿಕ್ಷಾದಲ್ಲಿ ಅಪಹರಣಕ್ಕೆ ಯತ್ನಿಸಿದ ಘಟನೆ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 30ರ ಹರೆಯವ ಭಗಿನಿ ಕಲೇಜೊಂದರಲ್ಲಿ ಫಿಸಿಯೋಥೆರಪಿ ಕೋರ್ಸ್…

ಬಿಜೆಪಿ ಮುಖಂಡನ ಕೊಲೆ ಖಂಡಿಸಿ ಮಂಜೇಶ್ವರ ಬಂದ್

ಕಾಸರಗೋಡು: ಬಿಜೆಪಿಯ ಸಕರಿಯ ಕಾರ್ಯಕರ್ತನಾಗಿದ್ದ ಮಂಜೇಶ್ವರದ ಹೊಸಂಗಡಿಯಲ್ಲಿ ನಡೆದಿದ್ದ ಸುರೇಶ್(46) ಎಂಬವರ ಕೊಲೆಯನನು ಖಂಡಿಸಿ ಇಂದು ಮಂಜೇಶ್ವರದಲ್ಲಿ ಬಂದ್ ನಡೆದಿದೆ. ಹೊಸಂಗಡಿಯಲ್ಲಿನ ಅಲ್ಬು ಕರ್ಕ್ ಕಾಂಪ್ಲೆಕ್ಸ್‍ನಲ್ಲಿರುವ `ಟೈಮೇಕ್’…

ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಭೇಟಿ

ಬಂಟ್ವಾಳ : ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಭೇಟಿ ನೀಡಿದ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಅಶ್ವಿನಿ ರಾವ್ ಸಚಿವರನ್ನು…

ಬಂಟ್ವಾಳ: ತಹಶೀಲ್ದಾರ್ ಅಧಿಕಾರ ಸ್ವೀಕಾರ

ಬಂಟ್ವಾಳ:ಬಂಟ್ವಾಳ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ನಿವೃತ್ತಿಗೊಂಡ ಬಳಿಕ ಕಳೆದ ಎರಡು ತಿಂಗಳಿನಿಂದ ತೆರವಾಗಿದ್ದ ಹುದ್ದೆಗೆ ಕೊನೆಗೂ ಕಡಬ ವಿಶೇಷ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಸೋಮವಾರ…

ನರಿಕೊಂಬು: ದಾರಿ ವಿವಾದ ಹಲ್ಲೆ, 22ಮಂದಿ ವಿರುದ್ಧ ದೂರು

ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮದ ನೆಲ್ಯಡ್ಕ ಎಂಬಲ್ಲಿ ದಾರಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ತಂಡಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಬಗ್ಗೆ ಬಂಟ್ವಾಳ ನಗರ…