Author: suddi9

ಶಿರ್ತಾಡಿ ಶಿಬಿರದಲ್ಲಿ 90 ಮಂದಿ ಎಂಡೋ ಪೀಡಿತರ ಪತ್ತೆ

ಮೂಡುಬಿದರೆ : ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಎಂಡೋ ಪೀಡಿತರಿಗೆ ವೈದ್ಯಕೀಯ ಹಾಗೂ ಎಂಡೋ ಪೀಡಿತರು ಹಾಗೂ ಅಂಗವಿಕಲ ತಪಾಸಣೆಯಲ್ಲಿ 90 ಮಂದಿ ಎಂಡೋ ಪೀಡಿತರೆಂದು…

ಕಮ್ಮಾಜೆ ರಸ್ಥೆಯಿದ ಕಾವೇಶ್ವರ ಕೂಡು ರಸ್ತೆಗೆ ಭೂಮಿಪೂಜೆ

ಸುದ್ದಿ9 ಕೈಕಂಬ: ದನುಪೂಜೆ ಕೆಳಗಿನ ಕಮ್ಮಾಜೆಯಿಂದ ಕಾವೇಶ್ವರ ದೇವಸ್ಥಾನದ ಕೂಡು ರಸ್ಥೆಗೆ ಪುದು ಜಿಲ್ಲಾಪಂಚಾಯತ್ ಸದಸ್ಯೆ ಜಯಶ್ರೀ ಕೆ.ಎ ಅವರ 5 ಲಕ್ಷದ ಅನುದಾನದಿಂದ ಹಾಗೂ ಸಂಸದ…

ಮೂಡುಬಿದರೆ: ನೇಣು ಬಿಗಿದುಯುವಕ ಆತ್ಮಹತ್ಯೆ

ಮೂಡುಬಿದರೆ: ಇಲ್ಲಿನ ಗಾಂಧಿನಗರ ನಿವಾಸಿ ಸುಂದರ ಎಂಬವರ ಪುತ್ರ ದಿವಿತ್ (22) ಗುರುವಾರ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಇವರು ಮಂಗಳೂರಿನಲ್ಲಿ ಕೊರಿಯರ್ ಕಂಪೆನಿಯಲ್ಲಿ ಕೆಲಸ…

ಹ್ಯಾಪಿ ಕ್ಲಬ್ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ

ಮೂಡುಬಿದರೆ: ಹ್ಯಾಪಿ ಕ್ಲಬ್ ಪುತ್ತಿಗೆಪದವು ಇದರ 5 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರಗೌಡ, ನಾಟಕಕಾರ ಜಿ.ಜಿ…

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಕಸವಿಲೇವಾರಿ ಸಮಸ್ಯೆ ಕುರಿತು ವಿಶೇಷ ಸಭೆ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಕಸವಿಲೇವಾರಿ ಸಮಸ್ಯೆ ಉದ್ಭವಿಸಲು ಜಿಲ್ಲಾಧಿಕಾರಿಯೇ ಹೊಣೆ ಎಂದು ಶುಕ್ರವಾರ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ತಾಕತ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ…

ಬಂಟ್ವಾಳ: ಎಸ್.ವಿ.ಎಸ್.ಫ್ರೌಢಶಾಲೆಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ(ರಿ), ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ , ಬಂಟ್ವಾಳ ಕಂದಾಯ ಇಲಾಖೆ , ಸಾರ್ವಜನಿಕ ಶಿಕ್ಷಣ…

ಬಡಗಬೆಳ್ಳೂರು : ಅಂಗನವಾಡಿ ಕೇಂದ್ರ ಉದ್ಘಾಟನೆ

ಬಂಟ್ವಾಳ : ಬಡಗಬೆಳ್ಳೂರು ವಾರಟೀಲು ಎಂಬಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಕರ್ನಾಟಕ ಸರಕಾರದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

ಕಟ್ಟಡ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ : ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣದ ಉದ್ದೇಶಕ್ಕಾಗಿ ಈಗ ಇರುವ ತಾಲೂಕು ಕಛೇರಿ ಕಟ್ಟಡವನ್ನು ತೆರವುಗೊಳಿಸಬೇಕಾದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ತಾಲೂಕು ಕಛೇರಿ ನಡೆಸಲು ಅಗತ್ಯವಿರುವ…

ಪೊಳಲಿ ಶ್ರೀ ರಾಜರಾಶ್ವವರೀ ದೇವಳಕ್ಕೆ ಸಹಾಯ ಆಯುಕ್ತರು ಭೇಟಿ

ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಹಿಂದೂ ಧಾರ್ಮಿಕ ಸಂಸ್ಥೆ ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಶಿವಕುಮಾರಯ್ಯ ಅವರು ಮಾ. 5ರಂದು ಗುರುವಾರ ಭೇಟಿನೀಡಿದರು.…

ನವೋದಯ ಟ್ರೋಫಿ_2015 ಸೂಪರ್ ಸಿಕ್ಸ್ ಪಂದ್ಯಾಟ

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ನವೋದಯ ಅಟೋ ಫ್ರೆಂಡ್ಸ್ ಇದರ ಪ್ರಥಮ ವರ್ಷದ ಅಂಡರ್ ಆರ್ಮ್ ಹೊನಲು ಬೆಳಕಿನ ಸೂಪರ್ ಸಿಕ್ಸ್…

ಶ್ರೀಅಮೃತೇಶ್ವರ ದೇವಳದ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಹೊರೆ ಕಾಣಿಕೆ ಸಮರ್ಪಣೆ

ವಾಮಂಜೂರು: ಶ್ರೀಅಮೃತೇಶ್ವರ ದೇವಳದ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಊರ ಭಕ್ತಾಭಿಮಾನಿಗಳಿಂದ ಮೆರವಣಿಗೆಯಲ್ಲಿ ಸಾಗಿ ಬಂದು ಹೊರೆ ಕಾಣಿಕೆ ದೇವಳಕ್ಕೆ ಸಮರ್ಪಿಸಲಾಯಿತು.

ಬಂಟ್ವಾಳ: ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆ, ರೂ 19.41ಕೋಟಿ ಮಂಜೂರು

ಬಂಟ್ವಾಳ:ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಒಟ್ಟು 20.73 ಕಿ.ಮೀ ರಸ್ತೆ ಅಭಿವೃದ್ಧಿಗೆ ಒಟ್ಟು ರೂ 19.41 ಕೋಟಿ ಮೊತ್ತದ…

ಅಂತರಂಗಶುದ್ಧಿಗೆ ಧಾರ್ಮಿಕತೆ ಅಗತ್ಯ: ಸುಬ್ರಹ್ಮಣ್ಯ ಶ್ರೀ

ಬಂಟ್ವಾಳ:ದೈವಸ್ಥಾನ ಮತ್ತಿತರ ಧಾರ್ಮಿಕ ಕೇಂದ್ರಗಳಿಂದ ಮನುಷ್ಯನ ಅಂತಃಕರಣ ಶುದ್ಧಿಗೆ ಪೂರಕ ವಾತಾವರಣ ಉಂಟಾಗಿ ಶಾಂತಿ ಮತ್ತು ನೆಮ್ಮದಿ ಬದುಕು ಸಾಧ್ಯವಾಗುತ್ತದೆ ಎಂದು ಸುಬ್ರಹ್ಮಣ್ಯ ಸಂಸ್ಥಾನ ವಿದ್ಯಾಪ್ರಸನ್ನ ತೀರ್ಥ…