ಸಚಿವ ರೈ. ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಬಂಟ್ವಾಳ : ಬಡಗಬೆಳ್ಳೂರು ಗ್ರಾ.ಪಂ.ವ್ಯಾಪ್ತಿಯ ವತಿಯಿಂದ ಕರ್ನಾಟಕ ಸರಕಾರದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ…
ಸಮಾಜೋತ್ಸವ ಹಿನ್ನೆಲೆ: ತೊಗಾಡಿಯಾ ಉಡುಪಿ ಪ್ರವೇಶಿಸದಂತೆ ಒಂದು ವಾರಗಳ ಕಾಲ ನಿಷೇಧ
ಉಡುಪಿ: ಮಾ.9ರಂದು ಉಡುಪಿಯ ಎಂಜಿಎಂ ಕಾಲೇಜ್ ಮೈದಾನದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿರುವುದರಿಂದ ವಿಶ್ವಹಿಂದೂ ಪರಿಷತ್ನ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಡಿಯಾ ಅವರಿಗೆ ಉಡುಪಿ ಪ್ರವೇಶಿಸದಂತೆ ಒಂದು…
ವಾಮಂಜೂರು: ಮಹಾರುದ್ರಯಾಗ, ಅನ್ನಸಂತರ್ಪಣೆ
ಮಂಗಳೂರು: ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಾ.3ರಿಂದ ಮಾ.8ರವರೆಗೆ ನಡೆಯಲಿದ್ದು, ಶನಿವಾರ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಹಾಗೂ ದೇವಳದ ಪ್ರಧಾನ…
ಪುಟ್ಟ ಮಗುವಿನ ಜೊತೆಗೆ ಹೋಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದಾತ ಸೆರೆ
ಮಂಗಳೂರು: ಯುವತಿ ಯೋರ್ವಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ವಿದ್ಯಾರ್ಥಿ ಯೋರ್ವನನ್ನು ಸ್ಥಳೀಯ ಯುವಕರು ಹಲ್ಲೆ ನಡೆಸಿ ಪೋಲಿಸರಿಗೆ ಒಪ್ಪಿಸಿದ ಘಟನೆ ಕೋಡಿಕಲ್ ಸಮೀಪ ನಡೆದಿದ್ದು, ವಿದ್ಯಾರ್ಥಿ ಯನ್ನು…
ವಿಟ್ಲ: ನಾಪತ್ತೆಯಾದ ಜೋಡಿ ಪತ್ತೆ?
ವಿಟ್ಲ: ಕರೋಪಾಡಿ ಗ್ರಾಮದ ಅರಸಳಿಕೆ ಗ್ರಾಮದ ನಿವಾಸಿ ಇಸಮಾಯಿಲ್ ಅವರ ಪುತ್ರಿ ಕನ್ಯಾನ ಸರಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಲಂದರ್ ಬೇಬಿ ಸಮಯ್ಯ(17) ಕೇರಳದಲ್ಲಿ ಪತ್ತೆಯಾಗಿದ್ದಾಳೆ…
ನರಿಕೊಂಬು ಗ್ರಾ.ಪಂ.ನಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮ
ಬಂಟ್ವಾಳ : : ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ(ರಿ), ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ , ಬಂಟ್ವಾಳ ಕಂದಾಯ ಇಲಾಖೆ , ಸಾರ್ವಜನಿಕ…
ಶಿಕ್ಷಕಿಯ ಸ್ನಾನದ ವಿಡಿಯೋ ಶೂಟಿಂಗ್ ಪ್ರಕರಣ; ಆರೋಪಿಗಳು ಬ್ಲೂಫಿಲ್ಮ್ ಜಾಲದಲ್ಲಿ ಶಾಮೀಲು?
ವಿಟ್ಲ: ಬಾಡಿಗೆ ಮನೆಯಲ್ಲಿ ವಾಸ ವಿರುವ ಶಿಕ್ಷಕಿಯೊಬ್ಬರು ಸ್ನಾನ ಮಾಡು ವುದನ್ನು ಯುವಕನೊಬ್ಬ ವೆಂಟಿಲೇಟರ್ ಮೂಲಕ ಇಣುಕಿ ಮೊಬೈಲ್ನಲ್ಲಿ ವೀಡಿಯೋ ಮಾಡಿದ್ದು, ಈ ಬಗ್ಗೆ ವಿಚಾರಿಸಲು ಬಂದ…
`ಹೆತ್ತವರ ಪತ್ತೆಯೂ ಆಗಿಲ್ಲ, ಬಾಯಿಯೂ ಬಿಟ್ಟಿಲ್ಲ’
ಉಳ್ಳಾಲ: ಆತ ಸುಮಾರು 20-21ರ ಹರೆಯದ ಯುವಕ. ನೋಡಲು ಸ್ಫುರದ್ರೂಪಿ ಯುವಕನಾದರೂ ಮಾತನಾಡಲೂ ಆಗುವುದಿಲ್ಲ, ಸರಿಯಾಗಿ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಸ್ವಯಂ ಸೇವಕರೊಬ್ಬರ ಸಹಾಯದಿಂದ ಆಸ್ಪತ್ರೆ ಸೇರಿ…
ಬಡಗಬೆಳ್ಳೂರು : ಬಾಳಿಕೆ ರಸ್ತೆ ಶಿಲಾನ್ಯಾಸ
ಬಂಟ್ವಾಳ : ಬಡಗಬೆಳ್ಳೂರು ಗ್ರಾಮದ ಬಾಳಿಕೆ ರಸ್ತೆ ಶಿಲಾನ್ಯಾಸವನ್ನು ಅರಣ್ಯ ,ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಪಾಣೆ ಮಂಗಳೂರು ಬ್ಲಾಕ್…
ಅಪಘಾತ ವಿಮಾ ಸುರಕ್ಷ ಅಬಿಯಾನ
ಶ್ರೀ ಹರಿ ಸ್ಫೋರ್ಟ್ಸ್ ಕ್ಲಬ್ ( ರಿ) ಹರಿಪಾದ ವತಿಯಿಂದ ಕಾರ್ಪೂರೇಶನ್ ಬ್ಯಾಂಕ್ ಉಳಿತಾಯ ಖಾತೆ ಮತ್ತು ಐದು ಲಕ್ಷ ರೂ ವೈಯಕ್ತಿಕ ಅಪಘಾತ ವಿಮಾ ಸುರಕ್ಷ…
ಮಾರ್ಚ್ 15ರಿಂದ ವಿದ್ಯಾರ್ಥಿ ಪ್ರವೇಶಾತಿ ಅರ್ಜಿ ವಿತರಣೆ
ಮೂಡುಬಿದರೆ : ಸಾರ್ವಜನಿಕ ಶಿಕ್ಷಣ ಇಲಾಖೆಯ 2015-16ನೇ ಸಾಲಿನಲ್ಲಿ ಖಾಸಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಫ್ರೌಡಶಾಲೆಗಳಲ್ಲಿ ವಿದ್ಯಾರ್ಥಿ ಪ್ರವೇಶಾತಿಯನ್ನು ನಿಯಂತ್ರಿಸಲು ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು ಮೂಡುಬಿದರೆ…
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟ
ಮೂಡುಬಿದರೆ: ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಕ್ರೀಡಾಪಟುಗಳು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು…
ಭಾರತೀಯರೇ…. ಮೋಸ ಹೋಗುವ(ಪುಸ್ತಕ) ಮುನ್ನ …..?
ಬಂಟ್ವಾಳ: ಭಾರತೀಯರೇ…. ಮೋಸ ಹೋಗುವ(ಪುಸ್ತಕ) ಮುನ್ನ ಎಂದು ಬರೆದ ಬ್ಯಾನರೊಂದು ಕೋಮು ಸೂಕ್ಷ್ಮ ದ.ಕ.ಜಿಲ್ಲೆಯ ಅಲ್ಲಲ್ಲಿ ರಾರಾಜಿಸುತ್ತಿದ್ದು ಜಿಲ್ಲೆಯ ಜನರನ್ನು ನಿದ್ದೆಗೆಡಿಸಿದೆ. ಜಿಲ್ಲೆಯ ಪಟ್ಟಣಗಳ ಮುಖ್ಯ ಪೇಟೆಯಲ್ಲಿ…
ಬೆಳ್ಳೂರು: ಶ್ರೀ ಕಾವೇಶ್ವರದಲ್ಲಿ ಇಂದು ರಥೋತ್ಸವ
ಸುದ್ದಿ9 ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ವರ್ಷಾವದಿ ಜಾತ್ರಾ ಮಹೋತ್ಸವದ ಇಂದು ರಥೋತ್ಸವ . 8.30ಕ್ಕೆ ಪೂಜೆ, 10 ಗಂಟೆಗೆ ರಥಕ್ಕೆ ನವಕ ಕಲಶ ,…