Author: suddi9

ಪುಂಜಾಲಕಟ್ಟೆ: ಉಚಿತ ಸಾಮೂಹಿಕ ವಿವಾಹ 10 ಜೋಡಿ ಹಸೆಮಣೆಗೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 31ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಇಲ್ಲಿನ ಬಂಗ್ಲೆ ಮೈದಾನದಲ್ಲಿ ಭಾನುವಾರ ನಡೆದ 7ನೇ ವರ್ಷದ ಉಚಿತ ಅದ್ದೂರಿ ಸಾಮೂಹಿಕ…

ಮೋನಪ್ಪ ಸಾಲ್ಯಾನ್ ಅವರಿಗೆ ವಿದಾಯ ಸಮಾರಂಭ

ಮೂಡುಬಿದರೆ: ವಲಯ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿದ ಮೋನಪ್ಪ ಸಾಲ್ಯಾನ್ ಅವರಿಗೆ ಮೂಡುಬಿದರೆ ಸಮಾಜಮಂದಿರದಲ್ಲಿ ಶನಿವಾರ ವಿದಾಯ ಸಮಾರಂಭ ಏರ್ಪಡಿಸಲಾಯಿತು. ಮೋನಪ್ಪ…

ವಾಮಂಜೂರು: ಅಷ್ಟಬಂಧ ಬ್ರಹ್ಮಕಲಶೋತ್ಸವ

ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಮಾ.8ರಂದು ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಅರ್ಚಕ ಟಿ. ಗೋಪಾಲಕೃಷ್ಣ ಭಟ್ ಉಪಸ್ಥಿತಿತಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ…

ಮೂಡುಬಿದಿರೆ: ಆದರ್ಶ ಸಂಸ್ಥೆಯಿಂದ ಮಹಿಳಾ ದಿನಾಚರಣೆ ಮಹಿಳೆಯರ ಸಬಲೀಕರಣದಿಂದ ದೇಶದ ಅಭಿವೃದ್ದಿ : ಸಚಿವ ಅಭಯಚಂದ್ರ

ಮೂಡುಬಿದಿರೆ. ಮಹಿಳೆಯರು ದೇಶದ ದೊಡ್ಡ ಶಕ್ತಿ. ಅಂದು ಪ್ರಧಾನ ಮಂತ್ರಿಯಾಗಿ ದೇಶವನ್ನು ಸದೃಢವಾಗಿ ಮುನ್ನಡೆಸಿದ ಧೀಮಂತ ನಾಯಕಿ ಇಂದಿರಾಗಾಂಧಿಯವರು ಓರ್ವ ಮಹಿಳೆಯಾಗಿ ಹೆಚ್ಚಿನ ಕರ್ತವ್ಯವನ್ನು ನಿರ್ವಹಿಸಿದ್ದರು. ಮಹಿಳೆಯರ…

ಬೆಳುವಾಯಿ: ಸಲಫಿ ಸಮಾವೇಶ

ಮೂಡುಬಿದರೆ: ಮಸ್ದೀದ್-ಏ-ಅಬೂಬಕ್ಕರ್ ಸಿದ್ದೀಕ್ ತೌಹೀದ್ ನಗರ ಇದರ ಆಶ್ರಯದಲ್ಲಿ ಬೆಳುವಾಯಿಯಲ್ಲಿ ಶನಿವಾರ ಸಂಜೆ ಸಲಫಿ ಸಮಾವೇಶ ನಡೆಯಿತು. ಮಂಗಳೂರು ಸಲಫಿ ಎಜುಕೇಶನ್ ಬೋರ್ಡ್ ಕಾರ್ಯದರ್ಶಿ ಜಾಖುಭ್ ಕಲ್ಲಾಪ್…

7ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ , 10 ಜೋಡಿ ವಧು-ವರರು

ಬಂಟ್ವಾಳ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ 31ನೇ ಸಂಭ್ರಮಾಚರಣೆಯ ಪ್ರಯುಕ್ತ ಬಂಗ್ಲೆ ಮೈದಾನದಲ್ಲಿ ರವಿವಾರ ಜರಗಿದ 7ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ 12.20ರ…

ದರೆಗುಡ್ಡೆಯಲ್ಲಿ ಪ್ರಮೋದ್ ಮುತಾಲಿಕ್

ಮೂಡುಬಿದರೆ: ಶಿವಮೊಗ್ಗ, ಕುಂದಾಪುರ ಗಲಭೆಯನ್ನು ಮುಂದಿಟ್ಟುಕೊಂಡು ಹಿಂದೂ ಸಮಾಜೋತ್ಸವದಲ್ಲಿ ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾ ಧ್ಯಕ್ಷ ಪ್ರವೀಣ್ ಭಾಯಿ ತೊಗಾಡಿಯಾ ಭಾಗವಹಿಸುವುದಕ್ಕೆ ನಿರ್ಬಂಧ ಹೇರಿರುವುದು ಸರಿಯಲ್ಲ. ಗಲಭೆ ಕಾರಣರಾದವರನ್ನು…

ಚೆಕ್ ಅಮಾನ್ಯ: ಆರೋಪಿ ವಿರುದ್ಧ ಬಂಧನ ವಾರೆಂಟ್

ಮೂಡುಬಿದರೆ: 5 ಲಕ್ಷ ರೂಪಾಯಿ ಚೆಕ್ ಅಮಾನ್ಯ ಪ್ರಕರಣದಲ್ಲಿ ಮೂಡುಬಿದರೆ ಕೋರ್ಟ್ ನಿಂದ ಶಿಕ್ಷೆಗೊಳಗಾಗಿದ್ದ ಗಾಂಧಿನಗರದ ನಿವಾಸಿ ಉಪಾ ಕಿರಣ್ ಅವರ ವಿರುದ್ಧ ಕೋರ್ಟ್ ಬಂಧನ ವಾರಂಟ್…

ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆ,

ಬಂಟ್ವಾಳ: ಸಮಾನತೆ-ಸ್ವಾಭಿಮಾನದ ಸಿದ್ದಾಂತಗಳನ್ನಿರಿಸಿಕೊಂಡು ಬಡವರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದ ಜನಪರ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಸರ್ಕಾರದ ಕಾರ್ಯ ಸಾರ್ಥಕವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ…

ಪುಂಜಾಲಕಟ್ಟೆಯಲ್ಲಿ ಬೃಹತ್ ಪ್ರತಿಭಟನೆ

ಬಂಟ್ವಾಳ: ತೀರಾ ಹದಗೆಟ್ಟಿರುವ ಪುಂಜಾಲಕಟ್ಟೆ -ಬೆರ್ಕಳ ರಸ್ತೆಯನ್ನು ಶೀಘ್ರ ದುರಸ್ತಿಪಡಿಸುವಂತೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಶನಿವಾರ ಪುಂಜಾಲಕಟ್ಟೆಯಲ್ಲಿ ಬೃಹತ್…

ಶ್ರೀ ಕಾವೇಶ್ವರದಲ್ಲಿ ಭರತನಾಟ್ಯ ವೈಭವ

ಸುದ್ದಿ9 ಕೈಕಂಬ: ಬೆಳ್ಳೂರು ಕಾವೇಶ್ವರ ದೇವಳದ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಾ ನ್ರತ್ಯಾಂಜಲಿ ಶಿವಾಜಿನಗರ ,ಬೆಂಜನಪದವು ಪ್ರಸ್ತುತ ಪಡಿಸುವ ಸುರೇಶ್ ಕಾರಂತ ಪೆರ್ಮಂಕಿ ನಿರ್ದೇಶನದಲ್ಲಿ ಭರತನಾಟ್ಯ…

ಶ್ರೀ ಕಾವೇಶ್ವರ ದೇವಳದ ರಥೋತ್ಸವ, ಬಲಿ ಉತ್ಸವ

ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದ ವರ್ಷಾವದಿ ಜಾತ್ರಾ ಮಹೋತ್ಸವ ಶನಿವಾರ ವಿಜ್ರಂಭಣೆಯಿಂದ ಜರಗಿತು. ರಥದಲ್ಲಿ ಹೂವಿನ ಪೂಜೆ, ರಥೋತ್ಸವ ದೇವರ ಬಲಿ ಉತ್ಸವದಲ್ಲಿ ಅರಣ್ಯ ಸಚಿವ ರಮಾನಾಥ…

ಒಬ್ಬನ ಜೊತೆ ಇಬ್ಬರು ಹುಡುಗಿಯರು; ಹೋಟೆಲ್‍ಗೆ ಪೊಲೀಸ್ ರೈಡ್

ಮಂಗಳೂರು: ಮೆಲ್ಕಾರ್‍ನ ಪ್ರತಿಷ್ಠಿತ ಹೊಟೇಲ್‍ವೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರ ಜೊತೆ ಯುವಕನೊಬ್ಬ ಚಕ್ಕಾಂದ ಆಡುತ್ತಿದ್ದಾನೆ ಎನ್ನುವ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿದ ಘಟನೆ ನಿನ್ನೆ…

ಮಳಲಿ: ಮಾರ್ಚ್ 8ರಂದು ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ವತಿಯಿಂದ ಸತ್ಯನಾರಾಯಣ ಪೂಜೆ

ಕೈಕಂಬ: ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನ ಬೈಲ್ ಮಳಲಿ ಇದರ 11ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಮಾರ್ಚ್ 8ರ ಭಾನುವಾರ ಸಂಘದ ಆವರಣದಲ್ಲಿ ನಡೆಯಲಿದೆ. ಮಧ್ಯಾಹ್ನ…