Author: suddi9

ಬಂಟ್ವಾಳ: ಗ್ರಾಮ ಕರಣೀಕನೊರ್ವನ ಮೇಲೆ ಹಲ್ಲೆ

ಬಂಟ್ವಾಳ: ಅಕ್ರಮ ಮರಳು ಸಾಗಾಟಗಾರರಿಂದ ಗ್ರಾಮ ಕರಣೀಕನೊರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ಬಂಟ್ವಾಳ ತಾಲೂಕಿನ ನಂದಾವರ ಬಳಿ ನಡೆದಿದೆ. ಸಜೀಪ ಮೂಡ ಗ್ರಾಮದ…

ಧಾರ್ಮಿಕತೆಯಿಂದ ಸಂಸ್ಕಾರ ಸಾಧ್ಯ: ಈಶ್ವರಪ್ಪ

ಬಂಟ್ವಾಳ: ದೇವರ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ಶರೀರವನ್ನು ದಂಡಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಭಗವಂತನ ಆರಾಧನೆ ಮಾಡುವುದು ಸನಾತನ ಹಿಂದೂ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಋಷಿ ಪರಂಪರೆಯ…

ಸಾಹಿತಿ ದಿ.ನಿರ್ಪಾಜೆ ಭೀಮ ಭಟ್ಟರ-80 ವರ್ಷಾಚರಣೆ ಲಾಂಛನ ಬಿಡುಗಡೆ

ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ನಲ್ಲಿ ಏ.12ರಂದು ನಡೆಯುವ ಸಾಹಿತಿ ದಿ.ನಿರ್ಪಾಜೆ ಭೀಮ ಭಟ್ಟರ-80 ವರ್ಷಾಚರಣೆ ಕಾರ್ಯಕ್ರಮದ ಲಾಂಛನವನ್ನು ಬಲ್ಯೊಟ್ಟು ವಿಖ್ಯಾತಾನಂದ ಸ್ವಾಮೀಜಿ ಅವರು ಸೋಮವಾರ ಬಿಡುಗಡೆಗೊಳಿಸಿದರು. ಸಮಿತಿ ಸಂಚಾಲಕ…

ಅನ್ಯ ಧರ್ಮದವರ ಮತಾಂತರದ ವಿರುದ್ಧ ಹಿಂದೂಗಳಿಂದ ಮರುಮತಾಂತರ: ಪೇಜಾವರ ಶ್ರೀ

ಉಡುಪಿ: ಅನ್ಯಧರ್ಮೀಯರು ಹಿಂದೂಗಳನ್ನು ಮತಾಂತರಗೊಳಿಸಿದರೆ ಅದಕ್ಕೆ ಪ್ರತಿಯಾಗಿ ಮರುಮಂತಾಂತರ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತೇವೆ ಎಂದು ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಅವರು ವಿಶ್ವ ಹಿಂದು ಪರಿಷತ್‍ನ ಸುವರ್ಣಮಹೋತ್ಸವದ ಅಂಗವಾಗಿ…

ಕಟೀಲಿನಲ್ಲಿ ಸಾಮೂಹಿಕ ವಿವಾಹ

ಸುದ್ದಿ9 ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಭಾನುವಾರ ಪ್ರಥಮ ಬಾರಿಗೆ ಉಚಿತ ಸಾಮೂಹಿಕ ವಿವಾಹ ನಡೆಯಿತು. ಮೂರು ಜೋಡಿಗಳು (ಪ್ರೀಯ ಮತ್ತು ಹರೀಶ್, ಸಂತೋಷ್ ಮತ್ತು…

ಬಂಟ್ವಾಳ : ಪಶುಚಿಕಿತ್ಸಾಲಯಗಳ ಕಟ್ಟಡ ನಿರ್ಮಾಣಕ್ಕೆ ರೂ.63.70ಲಕ್ಷ ಅನುದಾನ ಬಿಡುಗಡೆ

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಕ್ಕೆಪದವು, ಮಾಣಿ ಹಾಗೂ ವಾಮದಪದವು ಪಶುವೈದ್ಯಕೀಯ ಚಿಕಿತ್ಸಾಲಯಗಳಿಗೆ ನೂತನ ಕಟ್ಟಡ ನಿರ್ಮಾಣವಾಗಲಿದೆ ಎಂದು ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ,…

ಕಂದಾವರದ ಪೊಂಪೈ ಚರ್ಚ್‍ನಲ್ಲಿ ಸಲೊಮಿ ಧಾರ್ಮಿಕ ನಾಟಕ ಪ್ರದರ್ಶನ

ಸುದ್ದಿ9 ಕೈಕಂಬ: ಪೊಂಪೈ ಫಾಲ್ಕೆಂ ಪತ್ರಿಕೆಯ ವತಿಯಿಂದ ಮಾನ್‍ಸೊಭ್ಣ್ ಕಲಾಕುಲರೆಪರೆಟರಿ ಸಲೊಮಿ ಎಂಬ ನಾಟಕ ಮಾ.8 ಭಾನುವಾರಂದು ನಡೆಯಿತು. ಪತ್ರಿಕೆ ಸಂಚಾಲಕ ವಂದಿನೀಯ ಫಾಧರ್ ಗ್ರೆಗರಿ ಸೆರಾವೊ…

ಬಂಟ್ವಾಳ : ಬೂಡ ಅಧ್ಯಕ್ಷರಾಗಿ ಪಿಯೂಸ್ ಎಲ್ ರೋಡ್ರಿಗಸ್ ಅಧಿಕಾರ ಸ್ವೀಕಾರ

ಬಂಟ್ವಾಳ: ನಗರಾಭಿವೃದ್ಧಿ ಪ್ರಾಧಿಕಾರದ ಬಗ್ಗೆ ಜನ ಸಾಮಾನ್ಯರಲ್ಲಿ ಇರುವ ಹೋಗಲಾಡಿಸಲು ವಿಶೇಷ ಜನಪರ ಯೋಜನೆಗಳನ್ನು ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.…

ತುಂಬೆ : ಆರೋಗ್ಯ ತಪಾಸಣಾ ಶಿಬಿರ ಮತ್ತು ಹೆಲ್ತ್‍ಕಾರ್ಡ್ ವಿತರಣೆ ಕಾರ್ಯಕ್ರಮ

ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಭಾನುವಾರ ನಡೆದ ಆರೋಗ್ಯ ತಪಾಸಣಾ ಶಿಬಿರ ಮತ್ತು ಹೆಲ್ತ್‍ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಂಡರು. ಗ್ರಾ.ಪಂ.ಅಧ್ಯಕ್ಷ…

ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಧಾರ್ಮಿಕ ಸಭೆ

ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಮೂಡುನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ…

ಮಂಗಳೂರು ವಿಶ್ವವಿದ್ಯಾನಿಲಯ ಸೆನೆಟ್ ಸದಸ್ಯರನ್ನಾಗಿ ರಿಯಾಝ್ ಹುಸೇನ್ ನೇಮಕ

ಬಂಟ್ವಾಳ: ಬಂಟ್ವಾಳ ಪುರಸಭೆ ಮಾಜಿ ಸದಸ್ಯ ರಿಯಾಝ್ ಹುಸೇನ್ ಇವರನ್ನು ಮಂಗಳೂರು ವಿಶ್ವವಿದ್ಯಾನಿಲಯ ಸೆನೆಟ್ ಸದಸ್ಯರನ್ನಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಶಿಫಾರಸ್ಸಿನ ಮೇರೆಗೆ…

ಪುಂಜಾಲಕಟ್ಟೆ: ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ

ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ಬಿನ ವತಿಯಿಂದ ಭಾನುವಾರ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕೇಂದ್ರ ಕಾನೂನು…

ಅಮ್ಟೂರು ಗ್ರಾಮದ ಇಂಜಿನಿಯರ್ ಪ್ರಭಾಳನ್ನು ಆಸ್ಟ್ರೇಲಿಯಾದಲ್ಲಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಬಂಟ್ವಾಳ : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮಗಳು ಪ್ರಭಾ ಹತ್ಯೆಯಾದ ಸುದ್ದಿ ಕೇಳುತ್ತಿದ್ದಂತೆಯೇ ಕಲ್ಲಡ್ಕ ಸಮೀಪದ ಅಮ್ಟೂರುವಿನ ತವರು ಮನೆ ನಂದಗೋಕುಲ ಶೋಕಸಾಗರದಲ್ಲಿ ಮುಳುಗಿದೆ. ಸಿಡ್ನಿಯ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದ…