ಸಹಸ್ರ ಎಳ್ಳುಗಂಟು ದೀಪೋತ್ಸವ
ಸುದ್ದಿ9 ಬಂಟ್ವಾಳ: ಹಿಂದೂ ಯುವ ಸೇನೆ ಏಕಲವ್ಯ ಮಣಿಹಳ್ಳ ಶಾಖೆ ಮತ್ತು ಎಳ್ಳು ಗಂಟು ದೀಪೋತ್ಸವ ಸಮಿತಿ ಪಣೆಕಲಪಡ್ಪು ಮಣಿಹಳ್ಳ ಇದರ ವತಿಯಿಂದ ವಿಶ್ವ ಶಾಂತಿ ಮತ್ತು…
ಸುದ್ದಿ9 ಬಂಟ್ವಾಳ: ಹಿಂದೂ ಯುವ ಸೇನೆ ಏಕಲವ್ಯ ಮಣಿಹಳ್ಳ ಶಾಖೆ ಮತ್ತು ಎಳ್ಳು ಗಂಟು ದೀಪೋತ್ಸವ ಸಮಿತಿ ಪಣೆಕಲಪಡ್ಪು ಮಣಿಹಳ್ಳ ಇದರ ವತಿಯಿಂದ ವಿಶ್ವ ಶಾಂತಿ ಮತ್ತು…
ಸುದ್ದಿ9 ಬಂಟ್ವಾಳ:ತಾಲೂಕಿನ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲಲ್ಲಿ ಜ 7ರಂದು ಆಹಾರ ಅದಾಲತ್ ಕಾರ್ಯಕ್ರಮ ನಡೆಯಲಿದೆ.
ಸುದ್ದಿ9 ಬಂಟ್ವಾಳ : ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ತುಂಬೆ ಇಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ಜರಗಿತು .ತುಂಬೆ ಜಿ.ಪಂ.ಸದಸ್ಯೆ ಮಮತಾ ಡಿ.ಎಸ್.ಗಟ್ಟಿ ,…
ಸುದ್ದಿ9 ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ರೋಟರಿ ಕ್ಲಬ್ ಬಂಟ್ವಾಳ ಮತ್ತು ಹೋಟೇಲ್ ರಂಗೋಲಿ ಆಶ್ರಯದಲ್ಲಿ 72ನೇ ರಕ್ತದಾನ ಶಿಬಿರವು ಬಿ.ಸಿ.ರೋಡ್ ರಂಗೋಲಿಯಲ್ಲಿ ರೋ.ರಿತೇಶ್…
ಪದಗಳ ಮೂಲಕ ರೂಪುಗೊಂಡದ್ದು ಜನಪದ ಸಂಸ್ಕøತಿ ಸುದ್ದಿ9 ಮೂಡುಬಿದರೆ: ಪ್ರಾಣಿಗಳ ರೀತಿ ಬದುಕುತ್ತಿದ್ದ ಮನುಷ್ಯ ಪದಗಳ ಮೂಲಕ ಸಂಸ್ಕ್ರತಿ ಹುಟ್ಟು ಹಾಕಿದ. ತಾನು ನಂಬಿಕೊಂಡು ಬಂದ ಅನಾಗರಿಕತೆಯಿಂದ…
ಸುದ್ದಿ9 ಮೂಡುಬಿದರೆ: ಬೆಂಗಳೂರಿನ ಬೊಮ್ಮಸಂದ್ರ ಹೆಬ್ಬುಗೋಡಿಯ ಹೆಬ್ಬುಲಿಯಗೂಡು ಸಂಸ್ಥೆ ವತಿಯಿಂದ ಜ. 1 ರಿಂದ 4. ರವರೆಗೆ ನಡೆದ ರಾಜ್ಯಮಟ್ಟದ ಆಹ್ವಾನಿತ 15 ತಂಡಗಳ ಖೋ-ಖೋ ಸ್ಪರ್ಧೆಯಲ್ಲಿ…
ಸುದ್ದಿ9 ಮೂಡುಬಿದರೆ: ಶ್ರೀ ರಾಮಕ್ಷತ್ರಿಯ ಸೇವಾ ಸಂಘ, ಮಹಿಳಾ ವೃಂದ ಮತ್ತು ಯುವ ವೃಂದ ಇವುಗಳ ಪಂಚಮ ವರ್ಷದ ವಾರ್ಷಿಕೋತ್ಸವ ಮತ್ತು ಪ್ರತಿಭಾನ್ವಿತರಿಗೆ ಸನ್ಮಾನ ಕಾರ್ಯಕ್ರಮವು ಸಮಾಜ…
ನವದೆಹಲಿ: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಎಲ್ ಕೆ. ಅಡ್ವಾಣಿ ಅವರಿಗೆ ಪದ್ಮವಿಭೂಷಣ ಹಾಗೂ ಯೋಹಗುರು ಬಾಬರಾಮ್ದೇವ ಅವರಿಗೆ ಪದ್ಮ ಪ್ರಶಸ್ತಿಗೆ ಕೇಂದ್ರ ಸರಕಾರ…
ನವದೆಹಲಿ: ಅನ್ಯಧರ್ಮೀಯರು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದುವುದೇ ನಿಜವಾದ ಘರ್ ವಾಪಸಿ ಎಂದು ಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿರುವುದು ಸಾಕಷ್ಟು ವಿವಾದಕ್ಕೆ ಕಾರಣನಾಗಿದೆ. ಮಗು…
ಸುರತ್ಕಲ್: ಸುರತ್ಕಲ್ನ ಎಂ.ಆರ್.ಪಿ.ಎಲ್ ಘಟಕದಲ್ಲಿರುವ ಕಂಪೆನಿಯ ಗುತ್ತಿಗೆದಾರ ಕಾರ್ಮಿಕರಿಗೆ ಆಹಾರ ಪೂರೈಸುವ ಕ್ಯಾಂಟೀನ್ನ ಪಲಾವ್ ಪೊಟ್ಟಣದಲ್ಲಿ ಸಾಮಾನ್ಯ ಗಾತ್ರದ ಕಪ್ಪೆಯೊಂದು ಸಿಕ್ಕಿದೆ. ಕಾರ್ಮಿಕರು ಊಟ ಮಾಡಲೆಂದು ಈ…
ಬೆಳ್ತಂಗಡಿ: ಇಲ್ಲಿನ ನ.ಪಂ.ಸನಿಹವಿರುವ ಮಹಿಳಾ ಸಹಾಯವಾಣಿ ಸಾಂತ್ವನಕೇಂದ್ರಕ್ಕೆ ದುಷ್ಕರ್ಮಿಗಳು ಕಲ್ಲುತೂರಿದ ಘಟನೆ ನಡೆದಿದೆ. ಆದಿತ್ಯವಾರರಾತ್ರಿ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದು ಇದರಿಂ ಕಟ್ಟಡದ ಗಾಜು ಪುಡಿಯಾಗಿದೆ. ಸಮಾಜ ಸೇವಕಿಯರು…
ಬಂಟ್ವಾಳ: ರಸ್ತೆ ಬದಿಯ ಮೋರಿಯ ಮೇಲೆ ಕುಳಿತಿದ್ದ ವ್ಯಕ್ತಿ ಆಕಸ್ಮಿಕವಾಗಿ ಕಾಲುಜಾರಿ ಮೋರಿಯೊಳಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಜ.6ರ ಮುಂಜಾನೆ ಬಂಟ್ವಾಳ ತಾಲೂಕಿನ ಕಲ್ಲಗುಡ್ಡೆ ವರಕ್ಕೋಡಿ…
ಮಂಗಳೂರು: ಮುಂಬೈ ಸರಕುಸಾಗಾಟಗಾರ ಉದ್ಯಮಿ ರಾಜೇಶ್ ಪ್ರಭು ಎಂಬವರ ಮೋರ್ಗನ್ಸ್ಗೇಟ್ ಮನೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆ ಇಂದು ಮುಂಜಾನೆ ನಡೆದಿದೆ. ಇದರಿಂದಾಗಿ ಅವರ ಮನೆಯ…
ಸುರತ್ಕಲ್: ನಾಲ್ವರು ದುಷ್ಕರ್ಮಿಗಳ ತಂಡವೊಂದು ಉದ್ಯಮಿಯೋರ್ವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜನವರಿ ಆರರ ಮುಂಜಾನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಸೂರಿಂಜೆ ಸಮೀಪದ ಕೋಟೆ ಎಂಬಲ್ಲಿ…