ಶ್ರೀ ಮಣಿಕಂಠ ಸೇವಾ ಸಮಿತಿ ಇದರ 9ನೇ ವರ್ಷದ ಭಜನಾ ಮಂಗಳೋತ್ಸವ
ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಮಣಿಕಂಠಪುರ ಇದರ 9ನೇ ವರ್ಷದ ಭಜನಾ ಸಂಕೀರ್ತನೆಯ ಮಂಗಳೋತ್ಸವವು ಜ.4ರಂದ ಭಾನುವಾರ ಜರಗಿತು. ಮಣಿಕಂಠ ಭಜನಾ ಸಂಕಿರ್ತನೆಯಲ್ಲಿ ವಿವಿಧ ಭಜನಾ ಮಂಡಳಿಗಳು…
ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಮಣಿಕಂಠಪುರ ಇದರ 9ನೇ ವರ್ಷದ ಭಜನಾ ಸಂಕೀರ್ತನೆಯ ಮಂಗಳೋತ್ಸವವು ಜ.4ರಂದ ಭಾನುವಾರ ಜರಗಿತು. ಮಣಿಕಂಠ ಭಜನಾ ಸಂಕಿರ್ತನೆಯಲ್ಲಿ ವಿವಿಧ ಭಜನಾ ಮಂಡಳಿಗಳು…
ಮೂಡುಬಿದಿರೆ : ಸಂಘಟನೆಯ ಬಗ್ಗೆ ಶಿಕ್ಷಕರಿಗೆ ಕೀಳರಿಮೆ ಇರಬಾರದು. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಸಮಸ್ಯೆಗಳು ಹಲವು ಇರಬಹುದು ಆದರೆ ಅವುಗಳನ್ನು ಬದಿಗೊತ್ತಿ ಶಿಕ್ಷಣ ಮತ್ತು ಸಂಘಟನೆ ಸೇವೆಯಲ್ಲಿ…
ಮೂಡುಬಿದಿರೆ: ಅವಕಾಶಗಳು ನಿಮರ್ಾಣವಾಗಿರುವುದು ನಮ್ಮ ರಾಷ್ಟ್ರದಲ್ಲಿ ಸ್ವಾತಂತ್ರ್ಯಾನಂತರದ ಮೂರು ದಶಕಗಳ ಮಹತ್ವದ ಬೆಳವಣಿಗೆ.ಯುವಜನತೆ ವಿವಿಧ ಕ್ಷೇತ್ರಗಳಲ್ಲಿರುವ ವಿಪುಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯೆಗಾಗಿ ವಿದ್ಯಾಥರ್ಿಗಳು ತ್ಯಾಗಿಗಳಾಗುವ ಮೂಲಕ ಶ್ರದ್ಧೆಯಿಂದ…
ಮೂಡುಬಿದಿರೆ : ಕಳೆದ ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆಯೊಬ್ಬರು ತಾಯಿ ಮನೆಗೆ ಹೋಗಿ ಬರುವೆಂದು ಹೇಳಿ ಹೋಗಿ ತಾಯಿ ಮನೆಗೆ ಹೋಗದೆ ಇತ್ತ ಗಂಡನ ಮನೆಗೂ…
ಮೂಡುಬಿದರೆ: ಜ.3ರಂದು ಚಿಕ್ಕಬಳ್ಳಾಪುರ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ 49ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್ ಸಿಪ್ ನ ಲ್ಲಿ ಆಳ್ವಾಸ್ ತಂಡವು ಬಾಲಕಿಯರ…
ಮೂಡುಬಿದಿರೆ:ಪುತ್ತಿಗೆ ಗ್ರಾಮದ ಪುಲರ್ೊಟ್ಟು ಕಾಡು ಬಳಿ ಎಂಬಲ್ಲಿ ಶುಕ್ರವಾರ ಸಂಜೆ ಬೃಹತ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಓರ್ವ ಅಯ್ಯಪ್ಪ ವೃತಧಾರಿ ಸಹಿತ ಮೂವರನ್ನು ಬಂಧಿಸಿದ್ದು…
ಮಂಗಳೂರು: ಮುಸ್ಲಿಮರ ಪವಿತ್ರ ಹಬ್ಬವಾದ ಈದ್‍ಮಿಲಾದ್ ಪ್ರಯುಕ್ತ ಮುಸ್ಲಿಂ ಬಾಂಧವರು ನಗರದ ಅಂಬೇಡ್ಕರ್ ವೃತ್ತದಿಂದ ಮಂಗಳೂರು ದರ್ಗಾದವರೆಗೆ ಆಕರ್ಷಕ ಜ್ಯಾಥಾ ನೆರವೇರಿಸಿದರು.
ನವದೆಹಲಿ: ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ಜಗತ್ತಿಗೆ ಕಂಟಕರಾಗಿದ್ದ ಇರಾಕಿನ ಇಸಿಸ್ ಉಗ್ರರಿಗೆ ಇದೀಗ ಮಾರಕ ರೋಗ ಎಬೋಲಾ ಬಡಿದಿದ್ದು, ಉಗ್ರರು ತಲ್ಲಣಿಸುತ್ತಿದ್ದಾರೆ. ಇರಾಕ್ ಸಿರಿಯಾ ರಾಷ್ಟ್ರಗಳಲ್ಲಿ…
ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಶ್ರೀ ಮಣಿಕಂಠಸೇವಾ ಸಮಿತಿ ವತಿಯಿಂದ 9ನೇ ವರ್ಷದ ಭಜನಾ ಸಂಕೀರ್ತನೆಯ ಪ್ರಯುಕ್ತ ಬೆಂಜನಪದವು ಶ್ರೀಕೃಷ್ಣ ಬಾಲಗೋಕುಲ ಶಿವಾಜಿನಗರ ಭಜನಾಮಂಡಳಿಯವರಿಂದ ಕುಣಿತ ಭಜನೆಯನ್ನು…
ವೆಲ್ಲಿಂಗ್ಟನ್: ಕ್ರಿಕೆಟ್ ದೇವರು ಎನ್ನಿಸಿಕೊಂಡಿರುವ ಭಾರತದ ಜೀವಂತ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಮತ್ತೊಂದು ದಾಖಲೆ ಅಳಿಸಿಹೋಗಿದೆ. ಅತ್ಯಂತ ವೇಗವಾಗಿ 12,000 ರನ್ ಗಡಿ ಮುಟ್ಟಿದ…
ಬಂಟ್ವಾಳ: ತಾಲ್ಲೂಕಿನಾದ್ಯಂತ ವಿವಿಧ ಮಸೀದಿ ಮತ್ತು ಮದರಸಗಳಲ್ಲಿ ಶನಿವಾರ ಸಂಭ್ರಮ ಸಡಗರದಿಂದ ‘ಈದ್ ಮಿಲಾದ್’ ಹಬ್ಬವನ್ನು ಆಚರಿಸಲಾಯಿತು. ತಾಲ್ಲೂಕಿನ ಬಿ.ಸಿ.ರೋಡ್ ಸಹಿತ ಫರಂಗಿಪೇಟೆ, ಮಾರಿಪಳ್ಳ, ತುಂಬೆ, ಕಲ್ಲಡ್ಕ,…
ಭಜನೆಯಿಂದ ನೆಮ್ಮದಿ ಸಿಗುತ್ತದೆ: ಕಾಂತಪ್ಪ ಶೆಟ್ಟಿ ಸುದ್ದಿ9 ಕೈಕಂಬ: ಭಜನೆಯಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಭಜನೆ ನಡೆಯುವುದರಿಂದ ದುಷ್ಟ ಶಕ್ತಿಗಳು ನಾಶವಾಗಿ…
ಸುದ್ದಿ9ಕೈಕಂಬ:ಗುರುಪುರ ಶ್ರೀ ವಜ್ರದೇಹಿ ಮಠ ಶ್ರೀ ಗುರುರಾಮಾಂನೇಯ ದೇವರ ಸನ್ನಿಧಿಯಲ್ಲಿ ವಜ್ರದೇಹಿ ಜಾತ್ರೆಯು ಶ್ರೀಶ್ರೀ ರಾಜಶೇಖರನಂದ ಸ್ವಾಮೀಜಿ ನೇತೃತ್ವದಲ್ಲಿ ಜ.3ಶನಿವಾರ ಮೊದಲ್ಗೊಂಡು ಜ.5 ಸೋಮವಾರದವರೆಗೆ ವಿಜೃಂಭಣೆಯಿಂದ ಜರುಗಲಿದೆ.…
ಸುದ್ದಿ9 ಬಂಟ್ವಾಳ: ಮೊಡಂಕಾಪು ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಸಿದರು. ಪುರಸಭಾ ಸದಸ್ಯೆ ವಸಂತಿ ಚಂದಪ್ಪ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ…