Author: suddi9

ಕೃತಿಗಳ ಲೋಕಾರ್ಪಣೆ, ಸಾಹಿತ್ಯ, ಲಲಿತಕಲಾ ಪುರಸ್ಕಾರ ಪ್ರದಾನ

ಸುದ್ದಿಮೂಡುಬಿದರೆ: ಕಾಂತಾವರ ಕನ್ನಡಸಂಘದ ಕಾಂತಾವರ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನ ಕನರ್ಾಟಕ ರಾಜ್ಯೋತ್ಸವ ದಿನ ಕಾಂತಾವರ ಉತ್ಸವ- 2014ನಡೆಯಲಿದೆ. ಅಂದು ಬೆಳಗ್ಗೆ ಗಂಟೆ 10.00ರಿಂದ 12.30ರ ತನಕ…

ಬಜ್ಪೆ: ವರ್ಷದ ಕಾಲ ನಿಂತಿದ್ದ ಮಂಗಳೂರು-ಕುವೈಟ್ ನಡುವಿನ ವಿಮಾನಯಾನ ಸೋಮವಾರ ಮುಂಜಾನೆ ಮತ್ತೆ ಪ್ರಾರಂಭವಾಯಿತು. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಜಾನೆ 7:30ಕ್ಕೆ ಯಾನಿಗಳನ್ನು ಹೊತ್ತ ಮೊದಲ…

ಕಲ್ಲಡ್ಕ: ಗ್ರಾಮ ವಿಕಾಸ ಯೋಜನೆ ವಾರ್ಷಿಕೋತ್ಸವ ಸಂಸ್ಕಾರದಿಂದ ವಿಕಸನ ಸಾಧ್ಯ: ಒಡಿಯೂರು ಶ್ರೀ

ಸುದ್ದಿ9ಬಂಟ್ವಾಳ: ದೀಪವು ಕತ್ತಲಿನಲ್ಲಿ ಚೆಲ್ಲುವ ಬೆಳಕಿನಂತೆ ವ್ಯಕ್ತಿಗೆ ಸೂಕ್ತ ಸಂಸ್ಕಾರ ದೊರೆತಾಗ ಮಾತ್ರ ಆತನಲ್ಲಿ ವ್ಯಕ್ತಿತ್ವ ವಿಕಸನ ಉಂಟಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.…

ಬಂಟ್ವಾಳ ಪಥಸಂಚಲನ ಮತ್ತು ಬೌದ್ಧಿಕ್ ಕಾರ್ಯಕ್ರಮ

ಸುದ್ದಿ9ಬಂಟ್ವಾಳ ತಾಲ್ಲೂಕಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿಜಯದಶಮಿ ಪ್ರಯುಕ್ತ ಬಂಟ್ವಾಳ -ಮೂಡುಬಿದ್ರೆ ರಸ್ತೆ ನಡುವಿನ ರಾಯಿ-ಕೊಯಿಲ-ಅಣ್ಣಳಿಕೆ ರಸ್ತೆಯಲ್ಲಿ ಗಣವೇಷಧಾರಿಗಳಿಂದ ಭಾನುವಾರ ಸಂಜೆ ಆಕರ್ಷಕ ಪಥಸಂಚಲನ…

ಬಂಟ್ವಾಳ: ಇಬ್ಬರು ಪ್ರತ್ಯೇಕ ನಾಪತ್ತೆ

ಸುದ್ದಿ9ಬಂಟ್ವಾಳ:ತಾಲ್ಲೂಕಿನ ಬಿ.ಕಸ್ಬಾ ಗ್ರಾಮದ ಸರಳಪಾದೆ ನಿವಾಸಿ ಮಹೇಶ (27) ಎಂಬವರು ಶನಿವಾರ ಬೆಳಿಗ್ಗೆ ಮನೆಯಿಂದ ಹೊರಗೆ ಹೋದವು ಭಾನುವಾರ ತನಕವೂ ಮರಳಿ ಮನೆಗೆ ಬಂದಿಲ್ಲ ಎಂದು ನಗರ…

ಬಿ.ಸಿ.ರೋಡ್ ಅಲ್ಲಲ್ಲಿ ಹೊಂಡಗಳು

ಸುದ್ದಿ9ಬಂಟ್ವಾಳ: ಬಿ.ಸಿ.ರೊಡಿನ ಸರ್ವಿಸ್ ರಸ್ತೆಯಲ್ಲಿ ವಾಹನ ಸವಾರಿ ಮಾಡುವ ಸವಾರರರು ಹೆದ್ದಾರಿ ಇಲಾಖೆಯಲ್ಲಿ ಪ್ರತ್ಯೇಕ ಪರವಾನಿಗೆ ಮತ್ತು ವಾಹನ ತರಬೇತಿ ಪಡೆದು ಬರಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ. ಯಾಕೆಂದರೆ…

ನ.16ರಂದು ಜೈನ ವಧೂ ವರರ ಪರಿಚಯ ಸಮ್ಮೇಳನ

ಮೂಡುಬಿದರೆ : ಶ್ರೀ ದಿಗಂಬರ ಜೈನ ಮಂದಿರ ಟ್ರಸ್ಟ್ ಕೊಣಾಜೆ ಇದರ ದಿಗಂಬರ ಜೈನ ವಧೂ-ವರರ ವಿವಾಹ ವೇದಿಕೆ ವತಿಯಿಂದ ಮೂಡುಬಿದರೆಯಲ್ಲಿ ನ.16ರಂದು ವಧೂ ವರರ-ಪರಿಚಯ ಸಮ್ಮೇಳನ…

“ಬಿಲ್ಲವ ಕಲೋತ್ಸವ” ಪ್ರಥಮ ವಾರ್ಷಿಕೋತ್ಸವದಲ್ಲಿ ಹಲವು ಕಲಾವಿದರಿಗೆ ಸಮ್ಮಾನ

ಧರ್ಮಸ್ಥಳ ಕನ್ಯಾಡಿಯ ಶ್ರೀ ರಾಮ ಕಾರುಣ್ಯ ಕಲಾ ಸಂಘದ ಆಶ್ರಯದಲ್ಲಿ ಮಂಗಳೂರಿನ ಡಾನ್ ಬಾಸ್ಕೊ ಸಭಾಂಗಣದಲ್ಲಿ ಅ.25ರಂದು ಶನಿವಾರ ನಡೆದ “ಬಿಲ್ಲವ ಕಲೋತ್ಸವ” ಕಾರ್ಯಕ್ರಮದ ಉದ್ಘಾಟನೆ ಯನ್ನು…

ಸಿದ್ದಾಂತ ಬಿಂಬಗಳ ಕಳ್ಳತನ ಪ್ರಮುಖ ಆರೋಪಿಗೆ ಜಾಮೀನು

ಸುದ್ದಿ9ಮೂಡುಬಿದರೆ: ಇಲ್ಲಿನ ಸಿದ್ದಾಂತ ಮಂದಿರದಲ್ಲಿ ಕೋಟ್ಯಾಂತರ ಮೌಲ್ಯದ ವಿಗ್ರಹ ಕಳವು ಪ್ರಕರಣದ ಪ್ರಮುಖ ಆರೋಪಿ ಘನಶ್ಯಾಮ್ ಯಾನೆ ಸಂತೋಷ್ದಾಸ್ ಮಂಗಳೂರು ಜೈಲಿನಿಂದ ಶನಿವಾರ ಬಿಡುಗಡೆಗೊಂಡಿದ್ದಾನೆ. ಸಂತೋಷ್ ದಾಸ್…

ಮಂಚಿ ‘ಬೊಲ್ಪು ಕಲಾ ತಂಡ’ಕ್ಕೆ ಬೆಳಕು ನೀಡಿದ ‘ಪಾಪದ ಪಿರಾವು’ ಧಾರಾವಾಹಿ

ಸುದ್ದಿ9ಕಳೆದ 15 ವರ್ಷಗಳ ಹಿಂದೆ ತಾಲ್ಲೂಕಿನ ಮಂಚಿ-ಕೊಳ್ನಾಡು ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ‘ಬೊಲ್ಪು ಕಲಾ ತಂಡ’ದ ಕಲಾವಿದರು ಇದೀಗ ‘ಬೊಲ್ಪು ಕ್ರಿಯೇಶನ್ಸ್’ ಹೆಸರಿನಲ್ಲಿ ‘ಪಾಪದ ಪಿರಾವು’ ತುಳು…

ವಾರ್ಷಿಕ ವಿಶೇಷ ಶಿಬಿರ

ಸುದ್ದಿ9ಬಂಟ್ವಾಳ: ತಾಲ್ಲೂಕಿನ ಬೆಂಜನಪದವು ಸಕರ್ಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಕೊಳ್ನಾಡು ಸಮೀಪದ ಕಾಡುಮಠ ಸಕರ್ಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸಮಾರೋಪಗೊಂಡ ವಾರ್ಷಿಕ ವಿಶೇಷ ಶಿಬಿರ ಸಮಾರೋಪ…

ಜಾದೂ ಪ್ರದರ್ಶನ ಜಿಲ್ಲಾ ಪಟ್ಟಕೆ ಆಯ್ಕೆ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ 10ನೇ ತರಗತಿ ವಿದ್ಯಾಥರ್ಿ ಜಿತೇಶ್ ಇವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಬಾಲಭವನ ಸೊಸೈಟಿ ಹಾಗೂ ರೋಟರಿ ಕ್ಲಬ್…

ಕರಾಟೆ ಸ್ಪರ್ದೆಯಲ್ಲಿ ಬೆಳ್ಳಿ ಪದಕ

ಸುದ್ದಿ9ಬಂಟ್ವಾಳ ತಾಲ್ಲೂಕಿನ ವಿದ್ಯಾಗಿರಿ ಎಸ್ವಿಎಸ್ ಆಂಗ್ಲ ಮಾಧ್ಯಮ ಶಾಲೆ ಐದನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ರೈ ಇವರು ಮಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆಟ್ಸರ್್…

ಕರಾಟೆ ಪ್ರಥಮ ಸ್ಥಾನ

ಸುದ್ದಿ9ಬಂಟ್ವಾಳ ತಾಲ್ಲೂಕಿನ ವಿದ್ಯಾಗಿರಿ ಎಸ್ವಿಎಸ್ ಆಂಗ್ಲ ಮಾಧ್ಯಮ ಶಾಲೆ ಆರನೇ ತರಗತಿ ವಿದ್ಯಾರ್ಥಿನಿ ಅಶ್ವಿತಾ ಇವರು ಮಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆಟ್ಸರ್್ ಸಂಸ್ಥೆ…