ಜಿಲ್ಲೆಯಾದ್ಯಂತ ಏಕದಿನ ಸದಸ್ಯತ್ವ ಅಭಿಯಾನ; ರಾಜ್ಯದಲ್ಲಿಯೇ ಪ್ರಥಮ ಪ್ರಯೋಗ: ಬಿ.ರಮಾನಾಥ ರೈ
ಮಂಗಳೂರು: ಪಕ್ಷದ ಸಂಘಟನೆಗಾಗಿ ಅ.28ರಂದು ಮಂಗಳವಾರ ಸದಸ್ಯತ್ವ ನೋಂದಣಿಕಾರ್ಯ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ…
ಮಂಗಳೂರು: ಪಕ್ಷದ ಸಂಘಟನೆಗಾಗಿ ಅ.28ರಂದು ಮಂಗಳವಾರ ಸದಸ್ಯತ್ವ ನೋಂದಣಿಕಾರ್ಯ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ…
ಸುದ್ದಿ9ಮೂಡುಬಿದರೆ : ಅಮೇರಿಕಾದಲ್ಲಿ ಇತ್ತೀಚಿಗೆ ನಡೆದ ವಿಶ್ವ ಪವರ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ವಿಜೇತರಾದ ವಿಜಯ ಕಾಂಚನ್ ಬೈಕಂಪಾಡಿ ಮತ್ತು ಚಿನ್ನದ ಪದಕ ವಿಜೇತರಾದ ಅಕ್ಷತಾ ಪೂಜಾರಿ…
ಸುದ್ದಿ9ಬಂಟ್ವಾಳ: ಮಾತೃ ಸ್ವರೂಪಿಯಾದ ಗೋಮಾತೆಯ ರಕ್ಷಣೆಯನ್ನು ಮಾಡುತ್ತೇವೆ. ಆ ಮೂಲಕ ಗೋ ಸಂತತಿಯನ್ನು ಉಳಿಸುತ್ತೇವೆ ಎನ್ನುವ ದೀಕ್ಷೆಯನ್ನು ಎಲ್ಲರೂ ಕೈಗೊಂಡಾಗ ಮಾತ್ರ ಗೋಪೂಜೆ ಆಚರಣೆ ಅರ್ಥಪೂರ್ಣವಾಗಲು ಸಾಧ್ಯ…
ಯಕ್ಷಗಾನ ಪ್ರಸಂಗಕರ್ತರ ಸಮ್ಮಿಳನ ಕೈಕಂಬ: ಶ್ರೀರಾಮ ಕಾರುಣ್ಯ ಕಲಾ ಸಂಘ, ಕನ್ಯಾಡಿ- ಧರ್ಮಸ್ಥಳ(ಬಿಲ್ಲವ ಕಲಾವದಿರ ಸಂಘಟನೆ) ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಇಂದು ಸಂಜೆ ಐದರಿಂದ ನಾಳೆ…
ನವದೆಹಲಿ : ಭಾರತ ಹಾಗೂ ಶ್ರೀಲಂಕಾ ನಡುವಣ ಐದು ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ನವೆಂಬರ್ 2ರಂದು ಕಟಕ್ ಆತಿಥ್ಯ ವಹಿಸಲಿದೆ. ವೇತನ…
ನಾಗ್ಪುರ: ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗ್ತಾರೆ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ಶನಿವಾರಗಡ್ಕ ರಿ ಅವರು ರಾಷ್ಟ್ರೀಯ ಸ್ವಯಂಸೇವಕ್ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು…
ನವದೆಹಲಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮದವರಿಗೆ ಹಮ್ಮಿಕೊಂಡಿದ್ದ ಚಹಾ ಕೂಟದಲ್ಲಿ ಮಾಧ್ಯಮದವರಿಗೆ ಹಬ್ಬದ ಶುಭಾಶಯ ಕೋರಿ ಅಭಿನಂದಿಸಿದ್ದಾರೆ. ಶನಿವಾರ ಬೆಳಗ್ಗೆ 11.30ಗೆ ದೆಹಲಿಯ…
ಗುಲ್ಬರ್ಗಾ: ಸರ್ಕಾರಿ ವೈದ್ಯರ ಸಾಮೂಹಿಕ ರಾಜಿನಾಮೆ ಬೆದರಿಕೆಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ ವೈದ್ಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ…
ಸುದ್ದಿ9ಕೈಕಂಬ: ಇಂದು ಜನರಿಗೆ ಕೃಷಿ ಚಟುವಟಿಕೆಗಳತ್ತ ಆಸಕ್ತಿ ತೀರಾ ಕಡಿಮೆಯಾಗುತ್ತಿದೆ. ಒಂದೆಡೆ ಕೂಲಿಯಾಳುಗಳ ಸಮಸ್ಯೆ, ಮತ್ತೊಂದೆಡೆ ಆಥರ್ೀಕ ಹೊಡೆತ ಇವೆಲ್ಲಾ ಸಮಸ್ಯೆಗಳಿಂದ ರೈತನಿಗೆ ಕೃಷಿಚಟುವಟಿಕೆಯ ಆಸಕ್ತಿ ನಿಧಾನವಾಗಿ…
ಸುದ್ದಿ9 ಕೈಕಂಬ : ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಮಂಗಳೂರು ಹಾಗೂ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆಯ ವತಿಯಿಂದ ಶನಿವಾರ ಪೂರ್ವಾಹ್ನ ಎಡಪದವಿನ ಕೊಂದೋಡಿ ಎಂಬಲ್ಲಿ ಹೋಬಳಿ ಮಟ್ಟ…
ಬೆಳ್ತಂಗಡಿ: ಧರ್ಮಸ್ಥಳದ ಧಮರ್ಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 47ನೇ ವರ್ಷದ ವರ್ಧಂತ್ಯುತ್ಸವದ ಪ್ರಯುಕ್ತ ಶುಕ್ರವಾರ ಊರ ಹಾಗೂ ಪರವೂರ ಗಣ್ಯರು ಆಗಮಿಸಿ ಶುಭಹಾರೈಸಿದರು. ಕನ್ಯಾಡಿ ರಾಮ ಮಂದಿರದ…
ಸುದ್ದಿ9ಕೈಕಂಬ:ಪ್ರತಿಯೊಬ್ಬ ವ್ಯಕ್ತಿಯು ದುಡಿಮೆಯೊಂದಿಗೆ ಭವಿಷ್ಯದ ತನ್ನ ವೃದ್ದಾಪ್ಯದ ಕುರಿತು ಯೋಚಿಸುವುದು ಅಗತ್ಯವಾಗಿದೆ. ಅಸಂಘಟಿತ ವಲಯದಲ್ಲಿ ದುಡಿಯುತಿರುವ ಕಾರ್ಮಿಕರಿಗೆ ವೃದ್ದಾಪ್ಯದ ಪಿಂಚಣಿಗಾಗಿ ಕೇಂದ್ರ ಸರಕಾರ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು…
ಸುದ್ದಿ9ಮಂಗಳೂರು: `ಹಿಂದೂ ಯುವಕ ಮತ್ತು ಕ್ರೈಸ್ತ ಯುವತಿ ಪರಸ್ಪರ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು ಒಪ್ಪಿಯೇ ಮದುವೆಯಾಗಿದ್ದಾರೆ. ಇದರಲ್ಲಿ ನಾನು ಹುಡುಗಿಯ ಮನೆಮಂದಿಯನ್ನು ಬೆದರಿಸಿದ್ದೇನೆ ಎಂಬ ಮಾತು ಸತ್ಯಕ್ಕೆ…
ಸುದ್ದಿ9ಬೆಳ್ತಂಗಡಿ: `ದೇಶದಲ್ಲಿ ಗೋವುಗಳ ಮಾರಣಹೋಮ ನಡೆಯುತ್ತಿದ್ದು ಗೋಸಂತತಿ ನಾಶವಾಗುತ್ತಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಗೋವನ್ನು ಸರಕಾರ ರಾಷ್ಟ್ರ ಪ್ರಾಣಿ ಎಂಬುದಾಗಿ ಘೋಷಿಸಬೇಕು’ ಎಂದು ವಿಶ್ವ ಹಿಂದು ಪರಿಷತ್…