Author: suddi9

ಮೋದಿಗೆ ಸಮನ್ಸ್‌ ತಲುಪಿಸಲು ಅಮೇರಿಕಾ ಪರದಾಟ

ನ್ಯೂಯಾರ್ಕ್‌: ಅಮೇರಿಕಾ ಪ್ರವಾಸದಲ್ಲಿರುವ ನರೇಂದ್ರ ಮೋದಿಗೆ ಅಲ್ಲಿನ ಕೋರ್ಟ್ ಸಮನ್ಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅಮೇರಿಕಾ ಅವರ ಕೈಗೆ ಸಮನ್ಸ್ ಹೇಗೆ ಒಪ್ಪಿಸಬಹುದೆಂಬುದನ್ನು ಚಿಂತಿಸುತ್ತಿದೆ. ಮೋದಿ ತನ್ನ…

ಏಷ್ಯನ್‌ ಗೇಮ್ಸ್‌: ಬಿಲ್ಗಾರಿಕೆ ಸ್ಪರ್ಧೆಯಲ್ಲಿ ಬಂಗಾರಕ್ಕೆ ಗುರಿ

ಇಂಚಿಯಾನ್‌: 17ನೇ ಏಷ್ಯನ್‌ ಗೇಮ್ಸ್‌ನ ಬಿಲ್ಗಾರಿಕೆ ಸ್ಪರ್ಧೆಯಲ್ಲಿ ಭಾರತ ಪುರುಷರ ತಂಡ ಬಂಗಾರಕ್ಕೆ ಗುರಿಯಿಡುವ ಮೂಲಕ ಶನಿವಾರ ಭಾರತೀಯ ಪಾಳಯಕ್ಕೆ ಎರಡನೇ ಚಿನ್ನದ ಗರಿಯನ್ನು ಸೇರಿಸಿತು. ಅದೇ…

ಮೋದಿವರಿಗೆ ನ್ಯೂಯಾರ್ಕ್ ನಲ್ಲಿ ಅದ್ಧೂರಿ ಸ್ವಾಗತ

ನ್ಯೂಯಾರ್ಕ್ : 5 ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿವರಿಗೆ ನ್ಯೂಯಾರ್ಕ್ ನಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ. ನರೇಂದ್ರ ಮೋದಿ ನ್ಯೂಯಾರ್ಕ್ ಏರ್ ಪೂರ್ಟ್ ಗೆ…

ಜಯಲಲಿತಾಗೆ ಅಪಜಯ; ಅಯ್ಯೋ ಅಮ್ಮಾ…!

ಬೆಂಗಳೂರು: 18 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕಣದ ತೀರ್ಪು ಶನಿವಾರ ಹೊರಬಿದ್ದಿದ್ದು, ತಮಿಳುನಾಡು ಸಿಎಂ…

ಅಕ್ರಮ ಆಸ್ತಿ: ಜಯಲಲಿತಾ ತಪ್ಪಿತಸ್ಥೆ, ಚಾರಿತ್ರಿಕ ತೀರ್ಪು

ಬೆಂಗಳೂರು: ಹದಿನೆಂಟು ವರ್ಷಗಳ ಹಿಂದಿನ ಆಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ತಪ್ಪಿತಸ್ಥೆ ಎಂದು ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ವಿಶೇಷ ನ್ಯಾಯಾಲಯ ಸೆ.27ರಂದು ಶನಿವಾರ ತೀರ್ಪ ನೀಡಿದೆ.…

ಸಿದ್ದರಾಮಯ್ಯ ಅವರು ಶಾಸಕ ಮೊದೀನ್ ಬಾವಾ ಅವರ ಮನೆಯಲ್ಲಿ ಉಪಹಾರ ಸ್ವೀಕಾರ:

ಸುದ್ದಿ9 ಸುರತ್ಕಲ್: ಕರ್ನಾಟಕ ರಾಜ್ಯ ಮುಖ್ಯಮಂ ಸಿದ್ದರಾಮಯ್ಯ ಅವರು ಸೆ.26ರಂದು ಶುಕ್ರವಾರ ಬಜಪೆ ವಿಮಾನ ನಿಲ್ದಾಣದಿಂದ ನೇರವಾಗಿ ಉತ್ತರ ವಿಧಾನಸಭಾ ಶಾಸಕ ಮೊದೀನ್ ಬಾವಾ ಅವರ ಮನೆಗೆ…

ಬಿ,ಸಿ.ರೋಡು: ವಯರ್ ಕಡಿದು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ

ಬಂಟ್ವಾಳ; ಕೇಬಲ್ ವಯರ್ ಹಾಗೂ ಟೆಲಿಫೋನ್ ವಯರ್ಗಳು ಕಡಿದು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಬಿ,ಸಿ.ರೋಡು ಜಂಕ್ಷನ್ನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಜೋತಾಡುತ್ತಿದ್ದ…

`ದಮನಿತರು, ಶೋಷಿತರು ಧೈರ್ಯದಿಂದ ಧ್ವನಿಯೆತ್ತಿ’

ಕೈಕಂಬ: `ಸಮಾಜದಲ್ಲಿನ ದಮನಿತರು, ಶೋಷಿತರು ಧೈರ್ಯದಿಂದ ಧ್ವನಿಯೆತ್ತಬೇಕು. ರಾಜಕೀಯ ಡೊಂಬರಾಟಕ್ಕೆ ಬಲಿಯಾಗದೆ, ರಾಜಕೀಯ ನಾಯಕರ ಕಪಿಮುಷ್ಠಿಯಲ್ಲಿ ನಲುಗದೆ ಸ್ವಾವಲಂಬಿಯಾಗಿ ಬದುಕಬೇಕು. ಶೋಷಿತರ ಆಶಾಕಿರಣವಾದ ಎಸ್ಡಿಪಿಐ ರಾಜಕೀಯ ಪಕ್ಷ…

ಶ್ರೀ ಆದಿಶಕ್ತಿ ಚಾಮಂಡೇಶ್ವರೀ ದೇವಸ್ಥಾನ ಬಡಗ ಬೆಳ್ಳೂರು ನವರಾತ್ರಿ ಮಹೋತ್ಸವ.

ಸುದ್ದಿ 9 ಕೈಕಂಬ: ಶ್ರೀ ಆದಿಶಕ್ತಿ ಚಾಮಂಡೇಶ್ವರೀ ದೇವಸ್ಥಾನದಲ್ಲಿ ಸೆ. 25 ಗುರುವಾರದಿಂದ ಮೊದಲ್ಗೊಂಡು ಅ.4ರ ಶನಿವಾರದವರೇಗೆ ನವರಾತ್ರಿ ಮಹೊತ್ಸವ ನಡೆಯಲಿದೆ ಎಂದು ಕ್ಷೇತ್ರಾಧಿಕಾರಿ ಸಂದೀಪ್ ತಿಳಿಸಿದ್ದಾರೆ.…

ಇಂದು ಜಯಾ ಪ್ರಕರಣದ ಮಹತ್ವದ ತೀರ್ಪು ಹೊರಬೀಳಲಿದೆ

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಗಿದಿದ್ದು, ಸೆ.27ರಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಹೀಗಾಗಿ ಶನಿವಾರ ಪರಪ್ಪನ…

ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ರಾಜಿನಾಮೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಸಿಎಂ ಸ್ಥಾನಕ್ಕೆ ಶುಕ್ರವಾರ ರಾಜಿನಾಮೆ ನೀಡಿದ್ದಾರೆ. ಪೃಥ್ವಿರಾಜ್ ಚೌಹಾಣ್ ಅವರು ಸಂಜೆ ತಮ್ಮ ರಾಜಿನಾಮೆ ಪತ್ರವನ್ನು ಮಹಾರಾಷ್ಟ್ರ ರಾಜ್ಯಪಾಲ…

ದುರ್ಗಾಪ್ರಸಾದ್ ಕೊಲೆ ಪ್ರಕರಣ; ಆರೋಪಿಗಳ ಸೆರೆ

ಮಂಗಳೂರು: ಮಂಗಳೂರು ನಗರದ ವೆಲೆನ್ಸಿಯಾ ಗೋರಿಗುಡ್ಡೆ ರಸ್ತೆಯಲ್ಲಿ ದಿನಾಂಕ 22-09-2014 ರಂದು ಮಧ್ಯಾಹ್ನ ಎರಡರ ವೇಳೆ ಬಡಗ ಎಡಪದವು-ಕುಂದೊಟ್ಟು ನಿವಾಸಿ ದುರ್ಗಾ ಪ್ರಸಾದ್ ಶೆಟ್ಟಿ ಎಂಬವರನ್ನು ಮಾರಕಾಯುಧಗಳಿಂದ…

ನೆತ್ರಕೆರೆ: ಮರದ ಗೆಲ್ಲು ಮುರಿದು ಬಿದ್ದು ಇಬ್ಬರು ಬಾಲಕರಿಗೆ ಗಾಯ

ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ನೆತ್ರಕೆರೆ ಎಂಬಲ್ಲಿ ಗುಉವಾರ ಸಂಜೆ ಬೃಹತ್ ಗಾತ್ರದ ಅರಳಿ ಮರದ ಗೆಲ್ಲು ಮುರಿದು ಬಿದ್ದು ಇಬ್ಬರು ಬಾಲಕರು ಗಾಯಗೊಂಡ ಹಿನ್ನೆಲೆಯಲ್ಲಿ ಬಂಟ್ವಾಳ:ತಾಲ್ಲೂಕಿನ…

ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ರೂ 25ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ‘ಸ್ವರ್ಣ ಪ್ರಭಾವಳಿ’

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ರೂ 25ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ‘ಸ್ವರ್ಣ ಪ್ರಭಾವಳಿ’ಯನ್ನು ಗುರುವಾರ ದೇವರಿಗೆ ಅರ್ಪಿಸಲಾಯಿತು. ಸಮಿತಿ ಅಧ್ಯಕ್ಷ ಬಿ.ಗೋಪಾಲ ಸುವರ್ಣ,…