Author: suddi9

ಹವ್ಯಕ ಮಂಡಲ ವತಿಯಿಂದ ನಿಯೋಗವು ತಹಶೀಲ್ದಾರರಿಗೆ ಮನವಿ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಹವ್ಯಕ ಮಂಡಲ ವತಿಯಿಂದ ನಿಯೋಗವು ಗುರುವಾರ ಬಿ.ಸಿ.ರೋಡ್ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಹೊಸನಗರ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಹೂಡಿರುವ ಸುಳ್ಳು…

ಬಂಟ್ವಾಳ: ‘ಪೌಷ್ಠಿಕ ಆಹಾರ ಸಪ್ತಾಹ’

ಬಂಟ್ವಾಳ: ತಾಲ್ಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿನಲ್ಲಿ ಶುಕ್ರವಾರ ನಡೆದ’ಪೌಷ್ಠಿಕ ಆಹಾರ ಸಪ್ತಾಹ’ ಕಾರ್ಯಕ್ರಮವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧರ್ಮರಾಜ ಡಿ. ಇವರು ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಮೋಹಿನಿ ಹರೀಶ್,…

ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದಲ್ಲಿ ಗುರುವಾರ ಆರಂಭಗೊಂಡ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಅಧಿಕಾರಿ ಕೆ.ಆನಂದ ಉದ್ಘಾಟಿಸಿದರು. ಪ್ರಮುಖರಾದ ಈಶ್ವರ…

ಬಂಟರ ಯಾನೆ ನಾಡವರ ಸಂಘದ ವಾರ್ಷಿಕ ಮಹಾಸಭೆ

ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಂಟರ ಯಾನೆ ನಾಡವರ ಸಂಘದ ವತಿಯಿಂದ ಬಿ.ಸಿ.ರೋಡ್ನಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳಾದ ಸಂತೋಷ್ ಕುಮಾರ್ ರೈ ಬೋಳಿಯಾರ್,…

ಬಿ.ಸಿ.ರೋಡ್: ಚಿಣ್ಣರ ಸಾಂಸ್ಕೃತಿಕ ಸಂಭ್ರಮ.ಕಲಾ ಸಂಪತ್ತು ಶಾಶ್ವತ: ನಾಗೇಂದ್ರ ಬಾಳಿಗಾ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಸಜಿಪಮುನ್ನೂರು ‘ಚಿಣ್ಣರ ಲೋಕ ಮಕೆದ ಕಲಾವಿದೆರ್’ ಟ್ರಸ್ಟಿನ ವತಿಯಿಂದ ಗುರುವಾರ ನಡೆದ ‘ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮವನ್ನು ಸ್ವರ್ಣೋದ್ಯಮಿ ನಾಗೇಂದ್ರ ವಿ.ಬಾಳಿಗಾ ಉದ್ಘಾಟಿಸಿದರು.…

ನಿಧನ . ವೆಂಕಪ್ಪ ಪೂಜಾರಿ

ಬಂಟ್ವಾಳ: ಬಂಟ್ವಾಳ ಬೈಪಾಸ್ ಅಜೆಕಲ ನಿವಾಸಿ ವೆಂಕಪ್ಪ ಪೂಜಾರಿ(72) ಇವರು ಅಸೌಖ್ಯದಿಂದ ಶುಕ್ರವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು ಮತ್ತು ನಾಲ್ವರು ಪುತ್ರಿಯರು…

ನಿಧನ:ಧರ್ಮಪಾಲ ರೈ

ಬಂಟ್ವಾಳ:ತಾಲ್ಲೂಕಿನ ಪಂಜಿಕಲ್ಲು ಗ್ರಾಮ ಹೊಸಮನೆ ನಿವಾಸಿ ಪ್ರಗತಿಪರ ಕೃಷಿಕ ಧರ್ಮಪಾಲ ರೈ( 84) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಮೃತರಿಗೆ ಬಂಟ್ವಾಳ ತಾಲೂಕು…

ರಾಯಿ-ಮಾನಡ್ಕ ರಸ್ತೆಗೆ ಗುಡ್ಡ ಕುಸಿತ ಮಣ್ಣು ತೆರವುಗೊಳಿಸಲು ಸ್ಥಳೀಯರ ಆಗ್ರಹ

ಬಂಟ್ವಾಳ :ತಾಲ್ಲೂಕಿನ ರಾಯಿ ಸಮೀಪದ ಮಾನಡ್ಕ-ರಾಮೇರು ಗಿರಿಜನ ಕಾಲೊನಿ ರಸ್ತೆಯಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಗುಡ್ಡವೊಂದು ಕುಸಿದು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದರೂ ಸ್ಥಳೀಯ ಗ್ರಾಮ…

ನಿಧನ: ಗೀತಾ ಪೈ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಪೇಟೆ ನಿವಾಸಿ, ವಿವಿಧ ಪತ್ರಿಕೆಗಳ ವಿತರಕ ಹಾಗೂ ಹಿರಿಯ ವರ್ತಕ ಆರ್.ಕೇಶವ ಪೈ ಇವರ ಪತ್ನಿ ಗೀತಾ ಕೇಶವ ಪೈ (75)…

ದ.ಕ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 160ನೇ ವರ್ಷದ ಜಯಂತಿ ಉತ್ಸವ.

ಸುದ್ದಿ9ಮಂಗಳೂರು:ದ.ಕ.ಜಿಲ್ಲೆಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಸೆ.30 ರಂದು ಮಂಗಳವಾರ ಮಧ್ಯಾಹ್ನ 2.30 ಗಂಟೆಗೆ ಮಂಗಳೂರಿನ ಸಿ.ವಿ.ನಾಯಕ್ ಹಾಲ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 160ನೇ ವರ್ಷದ…

ತುಂಬೆ:ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ತುಂಬೆ: ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ವು ತುಂಬೆ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡೆ ಎಂಬುದು ಮನುಷ್ಯನ ಜೀವನವನ್ನು ರೂಪಿಸಲು ಸಹಕಾರಿಯಾಗುತ್ತದೆ. ಶಾಂತಿ ಸೌಹಾರ್ದತೆಯನ್ನು ಕಲಿಸಿ ಕೊಡುತ್ತದೆ. ವಿದ್ಯಾ…

ಈಜು: ಸಂದೀಪ್ ಗೆ ಕಂಚು

ಇಂಚೆನ್ ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಶುಕ್ರವಾರ ಭಾರತೀಯ ಈಜುಗಾರ ಸಂದೀಪ್ ಸೆಜ್ವಾಲ್ ಅವರು 50 ಮೀ. ‘ಬ್ರೆಸ್ಟ್ ಸ್ಟ್ರೋಕ್’ ಚಾಂಪಿಯನ್ ಷಿಪ್ ವಿಭಾಗದಲ್ಲಿ ಕಂಚಿನ ಪದಕ…

ಬಾಲಕನ ಕೈಗೆ ಮರಬಿದ್ದ ಪ್ರಕರಣ; ಬಾಲಕ ಇನ್ನೂ ಚೇತರಿಸಿಕೊಂಡಿಲ್ಲ!

ಮಂಗಳೂರು: ನಗರದ ನೆತ್ತರಕೆರೆ ಎಂಬಲ್ಲಿ ಮರ ಮೈಮೇಲೆ ಬಿದ್ದು ಕೈಯನ್ನೇ ಕಳೆದುಕೊಂಡಿರುವ ಬಾಲಕ ಇನ್ನೂ ಚೇತರಿಸಿಕೊಂಡಿಲ್ಲ. ಬಾಲಕ ಇನ್ನೂ ಗಂಭೀರ ಸ್ಥಿತಿಯಲ್ಲೇ ಇದ್ದು ಆತನ ಮನೆಮಂದಿ ಕಣ್ಣೀರಿಡುತ್ತಿದ್ದಾರೆ.ನೆತ್ತರಕೆರೆ…

ಮಂಗಳ ಗ್ರಹದಲ್ಲಿ ‘ಟ್ರಾಫಿಕ್ ಸಿಗ್ನಲ್’?

ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ಏಲಿಯನ್ ಗಳು ರಸ್ತೆ ದಾಟಲು ಟ್ರಾಫಿಕ್ ಸಿಗ್ನಲ್ ಬಳಸುತ್ತಿವೆಯೇ? ನಾಸಾದ ಕ್ಯೂರಿಯಾಸಿಟಿ ಮಾರ್ಸ್ ರೋವರ್ ಮಂಗಳ ಗ್ರಹದ ಪ್ರದೇಶದಲ್ಲಿ ‘ಟ್ರಾಫಿಕ್ ಸಿಗ್ನಲ್’ಅನ್ನು ಹೋಲುವಂತಹ…