Author: suddi9

ಸಿಎಂ ಜಯಲಲಿತಾರ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ಭದ್ರತಾ ಸಮಸ್ಯೆಯನ್ನು ಮುಂದಿಟ್ಟು ಬೇರೆಡೆ ತೀರ್ಪು ನೀಡುವಂತೆ ಸಲ್ಲಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಕರ್ನಾಟಕದ ಹೊರಗಡೆ ಪ್ರಕರಣದ ವಿಚಾರಣೆ ನಡೆಸಬೇಕು. ರಾಜ್ಯದಲ್ಲಿ…

ಮದುವೆಗೂ ಮುಂಚೆ ಗರ್ಭಿಣಿಯಾಗುತ್ತೇನೆ: ಶೃತಿ

ನವದೆಹಲಿ: ಸಂದರ್ಶನವೊಂದನ್ನು ಎದುರಿಸಿದ ಖ್ಯಾತ ಬಾಲಿವುಡ್ ನಟಿ ಶೃತಿ ಹಾಸನ್ ನಾನು ಮದುವೆಗೂ ಮುಂಚೆ ಮಗುವೊಂದನ್ನು ಹಡೆಯಲು ಉತ್ಸುಹಳಾಗಿದ್ದೇನೆ ಎಂದು ಎಂದು ಹೇಳಿದ್ದಾರೆ. ದಕ್ಷಿಣದ ಖ್ಯಾತ ತಾರೆ…

ಬೆಳ್ತಂಗಡಿಯಿಂದ ಪಿಲಿಕುಳಕ್ಕೆ ಬಂದ ಚಿರತೆ

ವಾಮಂಜೂರು: ಬೆಳ್ತಂಗಡಿ-ಕುಂಡಡ್ಕ ಗ್ರಾಮದಲ್ಲಿ ಸೆರೆಸಿಕ್ಕ ಚಿರತೆಯನ್ನು ಪಿಲಿಕುಳದ ನಿಸರ್ಗಧಾಮದ ಸಿಬ್ಬಂದಿ ಸುರಕ್ಷಿತವಾಗಿ ಹಿಡಿದು ತಂದಿದ್ದಾರೆ. ಕುಂಡಡ್ಕದಲ್ಲಿ ಹಂದಿಗೆ ಇಡಲಾದ ಉರುಳಿಗೆ ಈ ಚಿರತೆ ಬಿದ್ದಿತ್ತು ಎಂದು ಅಧಿಕಾರಿಗಳು…

ಕ್ವಾರ್ಟರ್‌ ಫೈನಲ್‌ಗೆ ಸೈನಾ ಹೆಜ್ಜೆ ; ಕಶ್ಯಪ್‌ಗೆ ಜಯ, ಸೋತ ಸಿಂಧು

ಇಂಚಾನ್‌: ಏಶ್ಯಾಡ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಗುರುವಾರ ಸಿಹಿ-ಕಹಿಯ ಸಮ ಪಾಕ. ಮಹಿಳಾ ಸಿಂಗಲ್ಸ್‌ನಲ್ಲಿ ಗೆದ್ದ ಸೈನಾ ನೆಹ್ವಾಲ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟರೆ, ಪಿ.ವಿ. ಸಿಂಧು ಸೋಲುಂಡು…

ಉಡುಪಿ: 16,000 ಪಡಿತರ ಚೀಟಿ ಅಮಾನತು

ಉಡುಪಿ: ಎಪಿಕ್‌ ಅಥವಾ ವಿಶಿಷ್ಟ ಗುರುತುಚೀಟಿ ದಾಖಲಿಸದ ಉಡುಪಿ ಜಿಲ್ಲೆಯ ನಗರ ಪ್ರದೇಶದ ಸುಮಾರು 16,000 ಕಾರ್ಡ್‌ಗಳನ್ನು ಅಮಾನತಿನಲ್ಲಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,600 ಎಪಿಎಲ್‌, 5,000…

ಕುದ್ರೋಳಿ : ನವರಾತ್ರಿ ಮಹೋತ್ಸವಕ್ಕೆ ಚಾಲನೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವರ್ಷಂಪ್ರತಿ ಸಂಭ್ರಮ, ಸಡಗರದಿಂದ ಜರಗುವ ಮಂಗಳೂರು ದಸರಾಕ್ಕೆ ಮುನ್ನುಡಿಯಾಗಿ ಶ್ರೀ ಕ್ಷೇತ್ರದಲ್ಲಿ ಶಾರದೆ ಹಾಗೂ ನವದುರ್ಗೆಯರ ವಿಗ್ರಹ ಪ್ರತಿಷ್ಠೆ ಗುರುವಾರ…

ಅಬ್ದುಲ್ ನಾಸಿರ್ ಮದನಿ ಜಾಮೀನು ಅವಧಿ ವಿಸ್ತರಣೆ

ಬೆಂಗಳೂರು: ಬೆಂಗಳೂರು ಸರಣಿ ಬಾಂಬ್ ಸ್ಫೋಟದ ರುವಾರಿ ಅಬ್ದುಲ್ ನಾಸಿರ್ ಮದನಿ ಅವರ ಜಾಮೀನು ಅವಧಿ ವಿಸ್ತರಣೆ ಮಾಡಲಾಗಿದೆ. ಶುಕ್ರವಾರ 1 ತಿಂಗಳು ಕಾಲ ಜಾಮೀನು ವಿಸ್ತರಿಸಿದ…

ಪ್ರಧಾನಿ ಮೋದಿಗೆ ನ್ಯೂಯಾರ್ಕ್ ನ್ಯಾಯಾಲಯದಿಂದ ಸಮನ್ಸ್ ಜಾರಿ

ನ್ಯೂಯಾರ್ಕ್ : 2002ರಲ್ಲಿ ನಡೆದ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನ್ಯೂಯಾರ್ಕ್ ನ್ಯಾಯಾಲಯ ಸಮನ್ಸ್ ಸಮನ್ಸ್ ಜಾರಿ ಮಾಡಿದೆ. 13 ವರ್ಷಗಳ…

ಮುಖ್ಯಮಂತ್ರಿಗಳ ಪರಿಹಾರ ನಿಧಿ ಬಿಡುಗಡೆ

ಬಂಟ್ವಾಳ : ಸಜೀಪಮುನ್ನೂರು ಗ್ರಾಮದ ಇಸ್ಮಾಯಿಲ್ರವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ ರೂ.35,000 ಮೊತ್ತದ ಚೆಕ್ಕನ್ನು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಇವರು ಇತ್ತೀಚಿಗೆ…

ಬಿ.ಸಿ.ರೋಡಿನ ಕಾನೂನು ಮಾಹಿತಿ ಕಾರ್ಯಕ್ರಮದ ಉದ್ಘಾಟನೆ

ಬಂಟ್ವಾಳ : ಎಲ್ಲಾ ಕಾನೂನುಗಳ ತಾಯಿ ಸಂವಿಧಾನ. ಸಂವಿಧಾನ ಮೂಲಕ ಹಿಂದುಳಿದ ಸಮಾಜವನ್ನು ಮೇಲೆತ್ತುವ ಅವಕಾಶವನ್ನು ಮಾಡಿಕೊಡಲಾಗಿದೆ. . ಇಂತಹ ಕಾರ್ಯಕ್ರಮಗಳ ಮೂಲಕ ನೀಡಲಾದ ಕಾನೂನು ಮಾಹಿತಿಯನ್ನು…

ಪಾವಂಜೆ: ಲಾರಿ ಪಲ್ಟಿ

ಹಳೆಯಂಗಡಿ: ಸಿಮೆಂಟ್ ಪೈಪ್ಗಳನ್ನು ಹೇರಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಹೆದ್ದಾರಿಯಲ್ಲೇ ಪಲ್ಟಿ ಹೊಡೆದ ಘಟನೆ ಶುಕ್ರವಾರ ಮುಂಜಾನೆ ಪಾವಂಜೆ ಸೇತುವೆ ಸಮೀಪ ಸಂಭವಿಸಿದೆ. ಮಂಗಳೂರು ಕಡೆಯಿಂದ ಉಡುಪಿಗೆ ಹೋಗುತ್ತಿದ್ದ…

ಬಜಪೆ ವ್ಯವಸಾಯ ಬ್ಯಾಂಕ್ ಗೆ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಪ್ರಧಾನ

ಸುದ್ದಿ9 ಕೈಕಂಬ: ಬಜಪೆ ಸಹಕಾರಿ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನೀಡುವ ಪ್ರಾಥಮಿಕ…

ಮುಳಿಯ ಶ್ರೀ ವೈಷ್ಣವಿ ಆದಿ ಶಕ್ತಿ ಸೇವಾ ಟ್ರಷ್ಟನ ಆಶ್ರಯದಲ್ಲಿ ದೇವಿ ಮಹಾತ್ಮೆ ವಾಚನ , ಪ್ರವಚನ

ಬಂಟ್ವಾಳ : ನವರಾತ್ರಿಯ ಪ್ರಯುಕ್ತ ಮುಳಿಯ ಶ್ರೀ ವೈಷ್ಣವಿ ಆದಿ ಶಕ್ತಿ ಸೇವಾ ಟ್ರಷ್ಟನ ಆಶ್ರಯದಲ್ಲಿ ಸೆ.26,27 ಮತ್ತು 28 ರಂದು ಪ್ರತಿ ದಿನ ಸಂಜೆ 4.30…