Author: suddi9

ಬಜ್ಪೆ ವಿಮಾನ ನಿಲ್ದಾಣದಲ್ಲಿ ರಜನಿ!

ಸುದ್ದಿ9ಬಜ್ಪೆ: ನಗರದ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಮುಂಜಾನೆ ಖ್ಯಾತ ತಮಿಳು ನಟ `ಸ್ಟೈಲ್ಕಿಂಗ್’ ರಜನೀಕಾಂತ್ ಕಾಣಿಸಿಕೊಂಡು ಕ್ಷಣಕಾಲ ಅಲ್ಲಿದ್ದವರನ್ನು ದಂಗುಬಡಿಸಿದರು. ಖಾಸಗಿ ಕಾರ್ಯಕ್ರಮದ ನಿಮಿತ್ತ…

ಬೊಲಾರಾ ಹಣ್ಣು; ಚಾಕಲೇಟ್ನಂತೆ ಚೀಪಿರಿ

ಕಾಡುಗುಡ್ಡದಲ್ಲಿ ಅಲೆದಾಡಿ ಸುಸ್ತಾದವರಿಗೆ ಬಾಯಾರಿಕೆಯನ್ನು ತಣಿಸುವ ಕೇರಿ ಬಣ್ಣದ ರಸಭರಿತ ಸಿಹಿಯಾದ ಹಣ್ಣೊಂದು ಸಿಗುತ್ತದೆ, ಈ ಹಣ್ಣನ್ನು ಚಾಕಲೇಟ್ನಂತೆ ಚೀಪಬಹುದು. ಚಾಕಲೇಟ್ನಂತೆ ಸಿಹಿಯಾಗಿರುವ ಈ ಹಣ್ಣು ನಿಸರ್ಗದತ್ತವಾಗಿ…

ದ್ವಿಚಕ್ರ ವಾಹನಜಾಥಾ

ಬಂಟ್ವಾಳ: ವಿಶ್ವಹಿಂದೂ ಪರಿಷತ್ನ ಸ್ಫಾಪನಾ ವರ್ಷದ ಸುವರ್ಣಮಹೋತ್ಸವದ ಅಂಗವಾಗಿ ದೇಶಾಧ್ಯಂತ ಜನಜಾಗೃತಿ ಹಾಗೂ ಧಾಮರ್ಿಕ ಜಾಗೃತಿಗಾಗಿ ಉತ್ಸವವು ಅರ್ಥಪೂರ್ಣವಾಗಿ ಆಚರಿಸುವ ಸದುದ್ದೇಶದಿಂದ ಶ್ರೀ ಕೃಷ್ಣ ಜನ್ಮéಾಷ್ಟಮಿಯಂದು ಮಹಾರಾಷ್ಟ್ರದ…

ಬಣ ರಾಜಕೀಯದಿಂದ ಮನಪಾದಲ್ಲಿ ಗೊಂದಲ ಸೃಷ್ಟಿ: ಬಿಜೆಪಿ ಟೀಕೆ

ಸುದ್ದಿ9ಮಂಗಳೂರು: ಕಾಂಗ್ರೆಸ್ ಬಣ ರಾಜಕೀಯದಿಂದ ಮಹಾನಗರಪಾಲಿಕಾ ಆಯುಕ್ತರ ವಗರ್ಾವಣೆಯ ಗೊಂದಲವು ಕಳೆದೊಂದು ತಿಂಗಳಿಂದ ಸೃಷ್ಟಿಯಾಗಿದ್ದು, ಮನಪಾ ಆಡಳಿತಕ್ಕೆ ತೀವ್ರ ಹಿನ್ನಡೆಯಾಗಿದ್ದು, ಜನಸಾಮಾನ್ಯರಿಗೆ ಅತೀವ ತೊಂದರೆಯುಂಟಾಗಿದೆ. ಈ ಹಿಂದೆ…

ಸ್ಥಳೀಯರು ಹಿಡಿದರು; ಪೊಲೀಸರು ಬಿಟ್ಟರು; ಪಿಕ್ ಆಗದ ಪಿಕ್ ಪಾಕೆಟ್ ಕಳ್ಳ

ಸುದ್ದಿ9 ಕೈಕಂಬ: ಸುರತ್ಕಲ್ ನ ಬಸ್ ನಲ್ಲಿ ಪಿಕ್ ಪಾಕೆಟ್ ಮಾಡಲು ಯತ್ನಿಸಿದ ಪಿಕ್ ಪಾಕೆಟ್ ಕಳ್ಳನನ್ನು ಸ್ಥಳೀಯರು ಹಿಡಿದು ಪೊಲೀಸರಗೊಪ್ಪಿಸಿದರೂ ಪೊಲೀಸರು ಮಾತ್ರ ಆತನನ್ನು ಮನೆಗೆ…

ರಜನಿಕಾಂತ್ ಮಂಗಳೂರಿಗೆ ಭೇಟಿ

ಮಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ 22 ವರ್ಷಗಳ ಬಳಿಕ ಮಂಗಳೂರಿಗೆ ಭೇಟಿ ನೀಡಿದ್ದರು. ಶಿವಮೊಗ್ಗದಲ್ಲಿ ನಡೆಯುತ್ತಿರುವ ಲಿಂಗಾ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ…

ಮದುವೆಯಲ್ಲೊಂದು ಅಚ್ಚರಿಯಿತ್ತು; ಅಷ್ಟಕ್ಕೂ ಆ ಅಚ್ಚರಿ ಏನೂ ಅಂತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ

ಅದೊಂದು ನಿಜಕ್ಕೂ ಅದ್ಭುತ ಮದುವೆ. ಅಲ್ಲಿ ಎಲ್ಲಾ ಮದುವೆಯಂತೆ ಸಡಗರ-ಸಂಭ್ರಮವಿತ್ತು. ಗಂಡು-ಹೆಣ್ಣಿಗೆ ಧಾರೆ ಎರೆದು ಕೊಡೋ ಮೂಲಕ ಸಂಪ್ರದಾಯಬದ್ದವಾಗಿ ಮದುವೆಯೂ ನಡೆಯಿತು. ಕೊನೆಗೆ ಎಲ್ಲಾ ಮುಗಿದ ಮೇಲೆ…

ಕಂಬಳ ಮಹಾಸಭೆ ಪ್ರಶಸ್ತಿ ಪ್ರಧಾನ ಸಮಾರಂಭ

ಸುದ್ದಿ9 ಕೈಕಂಬ :ಜಿಲ್ಲಾ ಕಂಬಳದ ವಾರ್ಷಿಕ ಮಹಾಸಭೆಯು ಭಾನುವಾರ ಆ.10ರಂದು ಮೂಡಬಿದ್ರೆ ಸಮಾಜ ಮಂದಿರದಲ್ಲಿ ನಡೆಯಿತು. ಉಭಯ ಜಿಲ್ಲೆಗಳ ಎಲ್ಲಾ ಕಂಬಳ ವ್ಯವಸ್ಥಾಪಕರು ಸ್ಪರ್ಧಾ ಕೋಣಗಳ ಯಜಮಾನರು,…

ಕೆಂಜಾರು. ಕೆಸರ್ಡ್ ಒಂಜಿ ದಿನ.

ಸುದ್ದಿ9 ಬಜ್ಪೆ: ಕೆಂಜಾರು ಕರಂಬಾರ್ ಶ್ರೀ ದೇವಿ ಗೇಮ್ಸ್ ಕ್ಲಭ್ ಇದರ ಆಶ್ರಯದಲ್ಲಿ ಭಾನುವಾರ ಕರಂಬಾರು ಕೋರ್ದಬ್ಬು ದ್ಯೆವಸ್ಥಾನದ ಬಳಿಯ ಗದ್ದೆಯಲ್ಲಿ ಕೆಸರಡ್ ಒಂಜಿ ದಿನ ಕಾರ್ಯಕ್ರಮ…

ಪೆರಾಜೆ ಯುವಕ ಮಂಡಲ ಅಧ್ಯಕ್ಷರಾಗಿ ಮನೋಜ್ ಅಂಚನ್

ಬಂಟ್ವಾಳ: ಪೆರಾಜೆ ಯುವಕ ಮಂಡಲ(ರಿ), ಬುಡೋಳಿ ಪೆರಾಜೆ ಇದರ ನೂತನ ಅಧ್ಯಕ್ಷರಾಗಿ ಮನೋಜ್ ಅಂಚನ್ ಕೊಪ್ಪಳ ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಸಚಿನ್ ಎಂ. ಪೆರಾಜೆ, ಗೌರವಾಧ್ಯಕ್ಷರಾಗಿ ಮೋಹನ ಉಡ್ಕಿರಿ,…

ಕೈಕಂಬ ಬೀಡಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿಯ ಧರಣಿ

ಸುದ್ದಿ9 ಕೈಕಂಬ: ಏರಿದರೂ ಕೈಗೆ ಸಿಗದ ತುಟ್ಟಿಭತ್ಯೆ: ಬೀಡಿ ಕಾರ್ಮಿಕರಿಗೆ ಕಳೆದ ಎಪ್ರಿಲ್ ತಿಂಗಳಿನಿಂದ ತುಟ್ಟಿಭತ್ಯೆ ಏರಿದ್ದರೂ ಅದನ್ನು ಕಂಪೆನಿ ಕೊಡದೆ ವಂಚಿಸಿದೆ ಎಂದು ಆರೋಪಿಸಿದ ಬೀಡಿಕಾರ್ಮಿಕರು…

ಕಿನ್ನಿಕಂಬಳ:ಋಗುಪಾಕರ್ಮ ಹೋಮ

ಸುದ್ದಿ9ಕೈಕಂಬ ಶ್ರೀ ವಿಶ್ವಕರ್ಮ ಸಮಾಜ ಸೇವಾಸಂಘ ಇದರ ವತಿಯಿಂದ ಋಗುಪಾಕರ್ಮ ಹೋಮವು ಪುರೋಹಿತ ಶ್ರೀ ಸದಾನಂದ ಆಚಾರ್ಯ ಕಾರ್ಕಳ ಇವರ ನೇತೃತ್ವದಲ್ಲಿ ಕಿನ್ನಿಕಂಬಳ ಶ್ರೀ ರಾಧಕೃಷ್ಣ ಭಜನಾ…

13 ವರ್ಷದ ಬಳಿಕ ಕೊಲೆ ಆರೋಪಿ ಸೆರೆ

ಮಂಗಳೂರು: 13 ವರ್ಷಗಳ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಶಿವ ಫೈನಾನ್ಸ್ ಮಾಲಕ ವಿಶ್ವನಾಥ ರೈ ಅಲಿಯಾಸ್ ಬಡ್ಡಿ ವಿಶ್ವನ ಕೊಲೆ ಪ್ರಕರಣದ ಆರೋಪಿಯನ್ನು…

ಲೇಡಿ ಪೊಲೀಸನ್ನ ಎತ್ತಿಕೊಂಡು ಕುಣಿದ ಶಾರೂಖ್ ಖಾನ್.. ಟೀಕೆಗಳ ಸುರಿಮಳೆ..!

ಸುದ್ದಿ9ಪಶ್ಚಿಮ ಬಂಗಾಳದ ರಾಯಭಾರಿಯಾಗಿರುವ ಶಾರೂಖ್ ಖಾನ್ ಕೋಲ್ಕತ್ತಾದಲ್ಲಿ ನಡೆದ ಪೊಲೀಸ್ ಇಲಾಖೆಯ ವರ್ಷಾಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಲೇಡಿ ಪೊಲೀಸ್ ಶಾರೂಖ್ ಜೊತೆ ಮೈಮರೆತು ಕುಣಿದಿದ್ದರು. ಅಲ್ಲದೇ,…